alex Certify ಹುಟ್ಟುಹಬ್ಬ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಲೂಸ್ ಮಾದ ಯೋಗಿ ಹುಟ್ಟುಹಬ್ಬಕ್ಕೆ ಪೋಸ್ಟರ್ ರಿಲೀಸ್ ಮಾಡಿದ ‘ಹೆಡ್ ಬುಷ್ ಚಿತ್ರತಂಡ’

‘ದುನಿಯಾ’ ಚಿತ್ರದಲ್ಲಿ ಲೂಸ್ ಮಾದ ಎಂಬ ಕಳನಾಯಕನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಪ್ರತಿಭಾವಂತ ನಟ ಯೋಗಿ, ಲೂಸ್ ಮಾದ ಎಂದೇ ಖ್ಯಾತಿ Read more…

ವಿಶಿಷ್ಟಚೇತನ ಸ್ನೇಹಿತನೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ವಿದ್ಯಾರ್ಥಿ

ಹುಟ್ಟುಹಬ್ಬ ಅಥವಾ ಇನ್ನಾವುದೇ ಸಂಭ್ರಮಾಚರಣೆಗಳು ಬಂದರೆ ಅನೇಕ ವಿಧದಲ್ಲಿ ಆಚರಣೆ ಮಾಡಲಾಗುತ್ತದೆ. ಅನೇಕರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವವರಿಗೆ ಉಡುಗೊರೆ ಕೊಟ್ಟು ಶುಭ ಹಾರೈಸುತ್ತಾರೆ. ಇನ್ನೂ ಕೆಲವರು ವಿಭಿನ್ನವಾದ ರೀತಿಯಲ್ಲಿ ಹುಟ್ಟು Read more…

ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಲಿದೆ ‘ಅಬ್ಬರ’ ಚಿತ್ರದ ವಿಡಿಯೋ ಹಾಡು

ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ 35ನೇ ವಸಂತಕ್ಕೆ  ಕಾಲಿಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳಿಂದ ಹಾಗೂ ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿವೆ. ಪ್ರಜ್ವಲ್ ದೇವರಾಜ್ ಹುಟ್ಟು ಹಬ್ಬದ ಪ್ರಯುಕ್ತ Read more…

ಆದಿವಾಸಿ ಮಕ್ಕಳೊಂದಿಗೆ ‘ಹುಟ್ಟುಹಬ್ಬ’ ಆಚರಿಸಿಕೊಂಡ ಹಂಸಲೇಖ

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ 70ನೇ ಜನ್ಮ ದಿನಕ್ಕೆ ಕಾಲಿಟ್ಟಿದ್ದು, ಇದನ್ನು ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಬೊಮ್ಮಲಾಪುರ ಹಾಡಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಹಾಡಿಯ ಆದಿವಾಸಿ Read more…

ದೇವರ ಕೃಪೆ ನಿಮ್ಮ ಮೇಲಿರಲು ನಿಯಮದಂತೆ ಆಚರಿಸಿ ಹುಟ್ಟು ಹಬ್ಬ

ಹುಟ್ಟು, ಸಾವು ಸಾಮಾನ್ಯ. ಹುಟ್ಟಿದ ಖುಷಿ ಸತ್ತಾಗ ಇರೋದಿಲ್ಲ. ಹುಟ್ಟಿದ ಖುಷಿಯನ್ನು ಮನುಷ್ಯ ಜೀವಂತವಾಗಿರುವವರೆಗೂ ಹುಟ್ಟು ಹಬ್ಬದ ರೂಪದಲ್ಲಿ ಆಚರಿಸುತ್ತಾನೆ. ಹಿಂದಿನ ಕಾಲದಲ್ಲಿ ಜನರಿಗೆ ಹುಟ್ಟಿದ ದಿನಾಂಕವೇ ನೆನಪಿರುತ್ತಿರಲಿಲ್ಲ. Read more…

ದಿವಂಗತ ಪತ್ನಿಯ ಜನ್ಮದಿನದಂದು ಬಂದ ಉಡುಗೊರೆ ನೋಡಿ ಕಣ್ಣೀರಿಟ್ಟ ವಯೋವೃದ್ಧ

ಅಚ್ಚರಿಯ ಉಡುಗೊರೆ ಯಾವತ್ತಿದ್ದರೂ ಸಂಭ್ರಮಾಶ್ಚರ್ಯಗಳನ್ನು ಉಂಟುಮಾಡುವಂಥದ್ದು. ಮತ್ತು ಪ್ರೀತಿ ಪಾತ್ರರ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುವಂಥದ್ದು. ಈಗ ಇಂತಹ ಒಂದು ಆಹ್ಲಾದಕರ ವಿದ್ಯಮಾನ ಈಗ ಸಾಮಾಜಿಕ ಜಾಲತಾಣಿಗರ ಗಮನ Read more…

ಮಾಜಿ ಶಾಸಕರ ಜನ್ಮದಿನ ಕಾರ್ಯಕ್ರಮದಲ್ಲಿ ಬಿರಿಯಾನಿಗಾಗಿ ಮುಗಿಬಿದ್ದ ಅಭಿಮಾನಿಗಳು…!

ಮಾಜಿ ಶಾಸಕ ವೈ. ಸಂಪಂಗಿ ಅವರ ಹುಟ್ಟುಹಬ್ಬದ ಕಾರ್ಯಕ್ರಮದ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಬಿರಿಯಾನಿಗಾಗಿ ಮುಗಿಬಿದ್ದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನ ನಾಗಶೆಟ್ಟಿಹಳ್ಳಿಯಲ್ಲಿ ನಡೆದಿದೆ. Read more…

ತುಂಡುಡುಗೆ ಧರಿಸಿ ನಡೆಯಲು ಪರದಾಡಿದ ರಶ್ಮಿಕಾ ಮಂದಣ್ಣ

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ತಮ್ಮ 50ನೇ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. ಈ ನಿಮಿತ್ತ ಅವರು ಮುಂಬೈನಲ್ಲಿ ಹುಟ್ಟುಹಬ್ಬ ಪಾರ್ಟಿಯನ್ನು ಆಯೋಜಿಸಿದ್ದರು. ಬಾಲಿವುಡ್ ಮತ್ತು ಹಲವಾರು ತಾರೆಯರು Read more…

ಕುರಿಮರಿಯ ಅದ್ದೂರಿ ಬರ್ತಡೇ ಆಚರಣೆ…!

ವ್ಯಕ್ತಿಯೊಬ್ಬರು ತಾವು ಅತ್ಯಂತ ಪ್ರೀತಿಯಿಂದ ಸಾಕಿದ ಕುರಿಮರಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿರುವ ಅಪರೂಪದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಹಿರಿಯೂರು ತಾಲೂಕಿನ ಟಿಬಿ ಗೊಲ್ಲರಹಟ್ಟಿಯ ಕೃಷ್ಣಮೂರ್ತಿ ಎಂಬವರು ತಮ್ಮ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ

ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಮಿಂಚುತ್ತಿರುವ ನಟಿ ಹರ್ಷಿಕಾ ಪೂಣಚ್ಚ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2008ರಲ್ಲಿ ತೆರೆಕಂಡ ‘ಪಿಯುಸಿ’ ಎಂಬ ಕನ್ನಡ ಚಿತ್ರದ ಮೂಲಕ ತಮ್ಮ Read more…

ಸರ್ಕಾರಿ ಶಾಲೆಯಲ್ಲಿ ನಡೆಯಿತು ಡಿಸ್ಕೋ ಪಾರ್ಟಿ; ಕುಣಿಯುತ್ತಾ ಗನ್ ಝಳಪಿಸಿದ ಯುವಕರು..! ಆಘಾತಕಾರಿ ವಿಡಿಯೋ ಬಹಿರಂಗ

ಸೈಫ್-ಸೋನಾಕ್ಷಿ ಚಿತ್ರ ಬುಲೆಟ್ ರಾಜಾ ಚಿತ್ರದ ತಮಂಚೆ ಪೆ ಡಿಸ್ಕೋ ಹಾಡನ್ನು ನೀವು ಕೇಳಿರಬಹುದು. ತಮಾಂಚೆ ಎಂದರೆ ಗನ್ ಮತ್ತು ಡಿಸ್ಕೋ ಎಂದರೆ ಡ್ಯಾನ್ಸ್. ಸೈಫ್ ಅಲಿ ಖಾನ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನೆನಪಿರಲಿ ಪ್ರೇಮ್

ನೆನಪಿರಲಿ ಪ್ರೇಮ್ ಇಂದು  47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2004ರಲ್ಲಿ ತೆರೆಕಂಡ ‘ಪ್ರಾಣ’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ನಂತರ ಬಂದ ರತ್ನಜ ನಿರ್ದೇಶನದ ‘ನೆನಪಿರಲಿ’ ಸಿನಿಮಾ ಇವರಿಗೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ʼಸ್ಟೈಲಿಶ್ ಸ್ಟಾರ್ʼ ಅಲ್ಲು ಅರ್ಜುನ್

ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಇಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಅಲ್ಲು ಅರ್ಜುನ್ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಪಾರ್ವತಿ ಮೆನನ್

ಬಹುಭಾಷಾ ನಟಿ ಪಾರ್ವತಿ ಮೆನನ್ ಇಂದು ತಮ್ಮ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮಿಳು, ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. 2006ರಲ್ಲಿ ತೆರೆಕಂಡ ವಿಶ್ವನಾಥನ್ ನಿರ್ದೇಶನದ Read more…

ಮತ್ತೊಬ್ಬ ಸೂಪರ್ ಸ್ಟಾರ್ ಜೊತೆ ರಶ್ಮಿಕಾ ಮಂದಣ್ಣ: ದಳಪತಿ ವಿಜಯ್ 66 ನೇ ಚಿತ್ರಕ್ಕೆ ನಾಯಕಿ

ಸೌತ್ ಇಂಡಿಯಾ ಸೂಪರ್ ಸ್ಟಾರ್ ದಳಪತಿ ವಿಜಯ್ ಜೊತೆ ‘ಪುಷ್ಪ’ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಹೆಸರಿಡದ ಚಿತ್ರದಲ್ಲಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಮೊದಲ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟಿ ಜಯಪ್ರದಾ

ಹಿರಿಯ ನಟಿ ಜಯಪ್ರದಾ ಇಂದು 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1974 ರಲ್ಲಿ ತೆರೆಕಂಡ ‘ಭೂಮಿ ಕೋಸಂ’ ಎಂಬ ತೆಲುಗು ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಜಯಪ್ರದಾ ಸುಮಾರು Read more…

37 ನೇ ವಸಂತಕ್ಕೆ ಕಾಲಿಟ್ಟ ರಾಮ್ ಚರಣ್

ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ಇಂದು ತಮ್ಮ 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಮ್ ಚರಣ್ ಹಾಗೂ ಜ್ಯೂ. ಎನ್ಟಿಆರ್ ಅಭಿನಯದ ‘RRR’ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ Read more…

ಅಪ್ಪು ಅಭಿಮಾನಿಗಳಿಗೆ ಭರ್ಜರಿ ಸುದ್ದಿ: ‘ಜೇಮ್ಸ್’ ಜಾತ್ರೆಗೆ ಕೌಂಟ್ ಡೌನ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್ಸ್’ ಅಪ್ಪು ಅವರ ಹುಟ್ಟುಹಬ್ಬದ ದಿನವಾದ ಮಾರ್ಚ್ 17 ರಂದು ಬಿಡುಗಡೆಯಾಗಲಿದೆ. ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ‘ಜೇಮ್ಸ್’ ನಿರ್ಮಾಣವಾಗಿದ್ದು, ಕರ್ನಾಟಕ Read more…

ಮಕ್ಕಳೊಂದಿಗೆ ಬೀದಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ್ರು ನಟ ಅನುಪಮ್ ಖೇರ್..!

ಸೋಮವಾರ 67 ನೇ ವರ್ಷಕ್ಕೆ ಕಾಲಿಟ್ಟ ನಟ ಅನುಪಮ್ ಖೇರ್, ತಮ್ಮ ಮುಂಬರುವ ಚಿತ್ರ ಉಂಚೈಗಾಗಿ ಮಾಧ್ ದ್ವೀಪದಲ್ಲಿ ದಿನವನ್ನು ಕಳೆದಿದ್ದಾರೆ. ಈ ವೇಳೆ ತಮ್ಮ ಸಹ-ನಟರಾದ ಡ್ಯಾನಿ Read more…

ನಟ ವಿರಾಟ್ ಹುಟ್ಟುಹಬ್ಬಕ್ಕೆ ಪೋಸ್ಟರ್ ರಿಲೀಸ್ ಮಾಡಿದ ‘ಅದ್ದೂರಿ Lover’ ಚಿತ್ರತಂಡ

ಎಪಿ ಅರ್ಜುನ್ ನಿರ್ದೇಶಿಸಿ ನಿರ್ಮಾಣ ಮಾಡಿರುವ ‘ಅದ್ದೂರಿ ಲವರ್’ ಚಿತ್ರದ ನಾಯಕ ವಿರಾಟ್ ಅವರ ಪೋಸ್ಟರ್ ಒಂದನ್ನು ಇಂದು ಬಿಡುಗಡೆ ಮಾಡಲಾಗಿದೆ. ‘ಕಿಸ್’ ಸಿನಿಮಾ ಸ್ಯಾಂಡಲ್ ವುಡ್ ಗೆ Read more…

ನಿರಾಶ್ರಿತರ ಶಿಬಿರದಲ್ಲಿ ಹುಟ್ಟುಹಬ್ಬದ ಸಂಭ್ರಮ; ಏಳು ವರ್ಷದ ಉಕ್ರೇನ್‌ನ ಬಾಲಕಿಗೆ ಬರ್ತಡೇ ಪಾರ್ಟಿ ನೀಡಿದ ಸ್ವಯಂಸೇವಕ ತಂಡ…!

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದ ವಲಸೆ ಪರ್ವ ಶುರುವಾಗಿದೆ. ಯುದ್ಧಕ್ಕೂ ಮುನ್ನ ಉಕ್ರೇನ್‌ನಲ್ಲಿ ನೆಮ್ಮದಿಯ ಜೀವನ ನಡೆಸಿಕೊಂಡಿದ್ದ ನಿವಾಸಿಗಳು, ತಮ್ಮ ತಾಯ್ನಾಡನ್ನು ತೊರೆದು ಅಕ್ಕಪಕ್ಕದ ರಾಷ್ಟ್ರಗಳ ನಿರಾಶ್ರಿತರ Read more…

ಬಾಲಕನ ಜನ್ಮದಿನದಂದು ಸರ್ಪ್ರೈಸ್ ಎಂಟ್ರಿ ಕೊಟ್ಟ ಸ್ಪೈಡರ್ ಮ್ಯಾನ್..! ಮುದ್ದಾದ ವಿಡಿಯೋ ವೈರಲ್

ಮಕ್ಕಳಿಗೆ ಸ್ಪೈಡರ್ ಮ್ಯಾನ್ ಯಾವಾಗಲೂ ಅತ್ಯುತ್ತಮ ಸೂಪರ್ ಹೀರೋ ಎಂದು ಹೇಳಬೇಕಾಗಿಲ್ಲ ಅಲ್ವಾ..? ಚಿಕ್ಕ ಮಕ್ಕಳು ವಿಶೇಷವಾಗಿ, ಸ್ಪೈಡರ್ ಮ್ಯಾನ್ ಅನ್ನು ಆರಾಧಿಸುತ್ತಾರೆ ಮತ್ತು ಅವನಂತೆಯೇ ಇರಲು ಪ್ರಯತ್ನಿಸುತ್ತಾರೆ. Read more…

35ನೇ ವಸಂತಕ್ಕೆ ಕಾಲಿಟ್ಟ ನಟಿ ಶ್ರದ್ಧಾ ದಾಸ್

ಬಹುಭಾಷಾ ನಟಿ ಶ್ರದ್ಧಾ ದಾಸ್ ಇಂದು ತಮ್ಮ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಸಿನಿತಾರೆಯರಿಂದ  ಹಾಗೂ ಅವರ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. 2008ರಂದು ಬಿಡುಗಡೆಯಾದ Read more…

90 ನೇ ಹುಟ್ಟುಹಬ್ಬದಂದು ವೃದ್ದೆಗೆ ಸರ್ಪ್ರೈಸ್;‌ ಹೃದಯಸ್ಪರ್ಶಿ ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

ಪ್ರತಿಯೊಬ್ಬರು ಕೂಡ ತಮ್ಮ ಹುಟ್ಟುಹಬ್ಬಕ್ಕೆ ಪ್ರೀತಿಪಾತ್ರರು ಏನಾದ್ರೂ ಸರ್ಪೈಸ್ ಉಡುಗೊರೆ ನೀಡಬಹುದಾ ಅಂತಾ ಕಾಯುತ್ತಿರುತ್ತಾರೆ. ಆ ಉಡುಗೊರೆಯು ಕೇಕ್, ಅಥವಾ ಸ್ಪೆಷಲ್ ವ್ಯಕ್ತಿ ಅಥವಾ ಇನ್ನಿತರೆ ಆಗಿರಬಹುದು. ಒಟ್ನಲ್ಲಿ Read more…

ʼಡಿ ಬಾಸ್ʼ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸೆಲೆಬ್ರಿಟಿಗಳು

ಕರ್ನಾಟಕಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈಗಾಗಲೇ Read more…

ರೊನಾಲ್ಡೋ ಹುಟ್ಟುಹಬ್ಬಕ್ಕೆ ಪ್ರೇಯಸಿಯಿಂದ ದುಬಾರಿ ಕಾರ್ ಗಿಫ್ಟ್

ಕ್ರೀಡಾ ಜಗತ್ತಿನಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ದೊಡ್ಡ ಹೆಸರೆಂದೇ ಹೇಳಬಹುದಾದ ಕ್ರಿಸ್ಟಿಯಾನೋ ರೊನಾಲ್ಡೋ ಫೆಬ್ರವರಿ 5ರಂದು ತಮ್ಮ 37ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮ್ಯಾಂಚೆಸ್ಟರ್‌ ಯುನೈಟೆಡ್ ಸ್ಟ್ರೈಕರ್‌ಗೆ ಈ ಸಂದರ್ಭದಲ್ಲಿ Read more…

83ರ ಇಳಿ ವಯಸ್ಸಲ್ಲಿ ಹೊಚ್ಚ ಹೊಸ ಕಾರು ಖರೀದಿಸಿ ಡ್ರೈವಿಂಗ್ ಮಾಡಿದ ವೃದ್ಧ..!

ಮುಂಬೈ: ಬಹುತೇಕ ಮಧ್ಯಮ ವರ್ಗದ ಜನತೆಗೆ ತಾವು ಕಾರು ಕೊಂಡುಕೊಳ್ಳಬೇಕೆಂಬ ಮಹದಾಸೆ ಇದ್ದೇ ಇರುತ್ತದೆ. ಹೆಚ್ಚಾಗಿ ಯುವಜನತೆಗೆ ಕಾರು ಕ್ರೇಜ್ ತುಸು ಹೆಚ್ಚೇ ಇರುತ್ತದೆ ಎಂದ್ರೆ ತಪ್ಪಾಗಲಿಕ್ಕಿಲ್ಲ. ಆದರೆ, Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಶೃತಿ ಹರಿಹರನ್

ಬಹುಭಾಷಾ ನಟಿ ಶೃತಿ ಹರಿಹರನ್ ಇಂದು 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಲಯಾಳಂನ ‘ಸಿನಿಮಾ ಕಂಪನಿ’ ಎಂಬ ಚಿತ್ರದ ಮೂಲಕ ತಮ್ಮ ಸಿನಿಪಯಣ‌ ಆರಂಭಿಸಿದ ಶೃತಿ ಹರಿಹರನ್ 2013ರಲ್ಲಿ ತೆರೆಕಂಡ Read more…

ಗೆಳತಿಗೆ ಹುಟ್ಟುಹಬ್ಬದ ಸಂದೇಶ ರವಾನಿಸಲು ಬರೋಬ್ಬರಿ 50,000 ಪೌಂಡ್‌ ಖರ್ಚು ಮಾಡಿದ ರೊನಾಲ್ಡೊ…!

ಮ್ಯಾಂಚೆಸ್ಟರ್ ಯುನೈಟೆಡ್‌ ಫುಟ್ಬಾಲ್ ಕ್ಲಬ್‌ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ತನ್ನ ಗೆಳತಿ ಜಾರ್ಜಿನಾ ರೋಡ್ರಿಗಸ್‌ಗೆ ‘ಅದ್ಭುತವಾದ ಹುಟ್ಟುಹಬ್ಬದ ಉಡುಗೊರೆ’ ನೀಡಿದ್ದು, ದುಬೈನಲ್ಲಿರುವ ವಿಶ್ವದ ಅತಿ ಎತ್ತರದ ಕಟ್ಟಡ Read more…

BIG NEWS: ನಾಳೆ ಸಿಎಂ ಬಸವರಾಜ್ ಬೊಮ್ಮಾಯಿಗೆ ಡಬಲ್ ಸಂಭ್ರಮ; ಆದರೂ ಹುಟ್ಟುಹಬ್ಬ ಆಚರಿಸಲ್ಲ ಎಂದು ಹೇಳಿದ್ದೇಕೆ?

ಬೆಂಗಳೂರು: ನಾಳೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಡಬಲ್ ಸಂಭ್ರಮ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ನಾಳೆಗೆ 6 ತಿಂಗಳು. ಸಿಎಂ ಆಗಿ 6 ತಿಂಗಳು ತುಂಬಿದ ದಿನವೇ ಹುಟ್ಟುಹಬ್ಬದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...