alex Certify ಹಾಲು | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಕಲ್ಲುಸಕ್ಕರೆಯಿಂದ ʼಆರೋಗ್ಯʼ ಭಾಗ್ಯ

ಮಕ್ಕಳು ಹಾಲು ಕುಡಿಯುವುದಿಲ್ಲ ಎಂದು ಹಠ ಮಾಡಿದಾಗ ಅದಕ್ಕೆ ಸಕ್ಕರೆ ಬೆರೆಸಿ ಕೊಡುವ ಬದಲು ನಾಲ್ಕಾರು ಕಾಳು ಕಲ್ಲುಸಕ್ಕರೆ ಬೆರೆಸಿ. ಇದರಿಂದ ಮಕ್ಕಳ ಆರೋಗ್ಯವೂ ಚೆನ್ನಾಗಿರುತ್ತದೆ, ಹಾಲು ಬೇಗ Read more…

ಹಾಲು ಕುಡಿಯಲು ಸರಿಯಾದ ಸಮಯ ಯಾವುದು ಗೊತ್ತಾ?

ಹಾಲು ಆರೋಗ್ಯಕ್ಕೆ ಉತ್ತಮ ನಿಜ. ಇದರಲ್ಲಿ ಪ್ರೋಟೀನ್, ವಿಟಮಿನ್ ಗಳು ಅಧಿಕ ಪ್ರಮಾಣದಲ್ಲಿದೆ. ಆದರೆ ಹಾಲನ್ನು ಸರಿಯಾದ ಸಮಯದಲ್ಲಿ ಸೇವಿಸಿದರೆ ಮಾತ್ರ ಅದರಿಂದ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಇಲ್ಲವಾದರೆ Read more…

ಇಲ್ಲಿದೆ ಫ್ರಿಜ್‌ ಇಲ್ಲದೆ ʼಐಸ್ ಕ್ರೀಂʼ ಮಾಡುವ ವಿಧಾನ

ಮನೆಯಲ್ಲಿ ಫ್ರಿಜ್ ಇಲ್ಲ. ಐಸ್ ಕ್ರೀಂ ಮಾಡಲು ಆಗೋದಿಲ್ಲ ಎನ್ನುವ ಚಿಂತೆ ಇನ್ನು ಮುಂದೆ ಬೇಡ. ಫ್ರಿಜ್ ಇಲ್ಲದೆ ಐಸ್ ಕ್ರೀಂ ಮಾಡೋದು ಹೇಗೆ ಎನ್ನೋದನ್ನು ನಾವು ಹೇಳ್ತೇವೆ. ಐಸ್ Read more…

‘ಹಾಲಿನ ಪುಡಿಯಿಂದ ಮಾಡಿದ ಸಿಹಿ ಪೇಡ ‘

ಸಿಹಿ ತಿನ್ನಬೇಕು ಅನಿಸಿದಾಗ ಸುಲಭವಾಗಿ ಮಾಡಿ ನೋಡಿ ಹಾಲಿನಪುಡಿಯಿಂದ ಸಿಹಿಪೇಡಾ. ಇದು ತಿನ್ನಲು ರುಚಿಕರವಾಗಿರುತ್ತದೆ ಹಾಗೇ ಬೇಗನೆ ಆಗಿಬಿಡುತ್ತದೆ. ಬೇಕಾಗುವ ಸಾಮಗ್ರಿಗಳು: 1 -ಕಪ್ ಹಾಲಿನ ಪುಡಿ, 3/4- Read more…

ಹಾಲಿಗೆ ಪರ್ಯಾಯ ಆಹಾರ ಯಾವುದು ಗೊತ್ತಾ….?

ನೇರವಾಗಿ ಹಾಲು ಕುಡಿಯುವುದರಿಂದ ಅಲರ್ಜಿಯಾಗುತ್ತದೆ ಎನ್ನುವವರು ಈ ಕೆಳಗಿನ ಪರ್ಯಾಯಗಳ ಮೂಲಕ ಹಾಲಿನ ಪ್ರೊಟೀನ್ ಗಳನ್ನು ಪಡೆದುಕೊಳ್ಳಬಹುದು. ಸೋಯಾ ಹಾಲಿನಲ್ಲಿ ಪ್ರೊಟೀನ್, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಗಳು ಸಾಕಷ್ಟಿವೆ. Read more…

ನಗು ಮೂಡಿಸುತ್ತೆ ಮಗುವಿಗೆ ಹಾಲು ಕುಡಿಸೋಕೆ ಈ ತಂದೆ ಮಾಡಿದ ಪ್ಲಾನ್

ಪುಟಾಣಿ ಮಕ್ಕಳಿಗೆ ಆಹಾರ ನೀಡೋದು ಎಂತಾ ಕಷ್ಟದ ಟಾಸ್ಕ್​ ಅನ್ನೋದು ಪೋಷಕರಾಗಿದ್ದವರಿಗೆ ಗೊತ್ತು. ತರಹೇವಾರಿ ಪ್ಲಾನ್​​ ಬಳಸಿ ಮಕ್ಕಳಿಗೆ ಹಾಲುಣಿಸಬೇಕಾಗುತ್ತೆ. ಇದೇ ರೀತಿ ತಂದೆಯೊಬ್ಬ ತನ್ನ ಮಗಳಿಗೆ ಹಾಲನ್ನ Read more…

ಶತ್ರು ಬಾಧೆ ನಿವಾರಣೆಗೆ ‘ಅಂಗಾರಕ ಚತುರ್ಥಿ’ ಯಾದ ಇಂದು ಮಾಡಿ ಈ ಪೂಜೆ

ಇಂದು ಮಂಗಳಕರವಾದ ಸಂಕಷ್ಟ ಚತುರ್ಥಿ ಬಂದಿದೆ. ಇಂದನ್ನು ಅಂಗಾರಕ ಚತುರ್ಥಿ ಎಂದು ಕರೆಯುತ್ತಾರೆ. ಈ ದಿನದಂದು ಗಣೇಶನನ್ನು ಈ ರೀತಿ ಪೂಜಿಸಿದರೆ ನಿಮ್ಮ ಎಲ್ಲಾ ಸಂಕಷ್ಟಗಳು ನಿವಾರಣೆಯಾಗುತ್ತದೆ. ಇಂದು Read more…

ಹೊಳೆಯುವ ತ್ವಚೆ ನಿಮ್ಮದಾಗಬೇಕೆಂದರೆ ಈ ವಿಧಾನ ಅನುಸರಿಸಿ

ಹೊರಗಡೆ ಕೆಲಸಕ್ಕೆ ಹೋಗುವವರಿಗೆ ಸಮಯವಿರದ ಕಾರಣ ತ್ವಚೆಯ ಆರೈಕೆ ಸರಿಯಾಗಿ ಮಾಡಲು ಆಗುವುದಿಲ್ಲ. ಇದರಿಂದ ಅವರ ಚರ್ಮ ಕಳೆಗುಂದಿರುತ್ತದೆ. ಹಾಗಾಗಿ ಭಾನುವಾರ ರಜೆ ಇರುವುದರಿಂದ ಈ ರೀತಿಯಲ್ಲಿ ಚರ್ಮದ Read more…

ಉತ್ತಮ ಆರೋಗ್ಯಕ್ಕೆ ಹಾಲನ್ನು ಈ ರೀತಿಯಾಗಿ ಸೇವಿಸಿ

ಹಾಲು ಆರೋಗ್ಯಕ್ಕೆ ತುಂಬಾ ಉತ್ತಮ ನಿಜ. ಆದರೆ ಹಾಲನ್ನು ಸರಿಯಾಗಿ ಸೇವಿಸಿದರೆ ಅದರಿಂದ ದುಪ್ಪಟ್ಟು ಲಾಭವನ್ನು ಪಡೆಯಬಹುದು. ಇಲ್ಲವಾದರೆ ಅದರಿಂದ ಅಜೀರ್ಣ ಸಮಸ್ಯೆ ಕಾಡಬಹುದು. *ಕೆಲವರು ತಿಂಡಿ ತಿನ್ನುವ Read more…

ತುಂಟ ಬೆಕ್ಕಿನ ಕಳ್ಳಾಟ ಕ್ಯಾಮರದಲ್ಲಿ ಸೆರೆ….!

ಬರೀ ಹಾಲನ್ನು ಕದ್ದು ಕದ್ದು ಬೋರ್‌ ಆದಂತೆ ಕಾಣುವ ಟೈಗರ್‌ ಹೆಸರಿನ ಈ ಬೆಕ್ಕು ಇದೀಗ ಪ್ಯಾನ್‌ ಕೇಕ್‌ಗಳನ್ನೂ ಕದಿಯಲು ಆರಂಭಿಸಿದೆ. ಬ್ರಿಟನ್‌ನ ಕ್ಯಾಂಟರ್‌ಬೆರಿ ಕ್ಯಾಥೆಡ್ರಲ್‌ನಲ್ಲಿರುವ ಬೆಕ್ಕುಗಳಲ್ಲಿ ಒಬ್ಬನಾದ Read more…

ಚಳಿಗಾಲದಲ್ಲಿ ತ್ವಚೆಯನ್ನು ಕಾಪಾಡಲು ನೈಸರ್ಗಿಕವಾದ ಈ ಮಾಯಿಶ್ಚರೈಸರ್ ಬಳಸಿ

ಚಳಿಗಾಲದಲ್ಲಿ ಸಾಮಾನ್ಯವಾಗಿ ಶುಷ್ಕ ಗಾಳಿಯಿಂದಾಗಿ ಚರ್ಮ ಡ್ರೈ ಆಗುತ್ತದೆ. ಇದರಿಂದ ಚರ್ಮದಲ್ಲಿ ಬಿರುಕು ಮೂಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಚಳಿಗಾಲದಲ್ಲಿ ಮನೆಯಲ್ಲಿಯೇ ಈ ಮಾಯಿಶ್ಚರೈಸರ್ ಕ್ರೀಂ ತಯಾರಿಸಿ ಹಚ್ಚಿ. Read more…

ರಾತ್ರಿ ಚೆನ್ನಾಗಿ ನಿದ್ರೆ ಬರಲು ಮಲಗುವ ಮುನ್ನ ತಪ್ಪದೇ ಮಾಡಿ ಈ ಕೆಲಸ

ಜೀವನದಲ್ಲಿ ತುಂಬಾ ಚಿಂತೆ, ಕೆಲಸದ ಒತ್ತಡವಿದ್ದಾಗ ನಿದ್ರೆ ಸರಿಯಾಗಿ ಬರುವುದಿಲ್ಲ. ಅಂಥವರು ರಾತ್ರಿ ತುಂಬಾ ಕಷ್ಟ ಪಟ್ಟು ಮಲಗುತ್ತಾರೆ. ಇಲ್ಲವಾದರೆ ಬೆಳಿಗ್ಗಿನ ಕೆಲಸಗಳನ್ನು ಮಾಡಲು ಆಗುವುದಿಲ್ಲ. ರಾತ್ರಿ ಚೆನ್ನಾಗಿ Read more…

ಹಾಲು ಉತ್ಪಾದಕರಿಗೆ ಇಲ್ಲಿದೆ ಸಿಹಿ ಸುದ್ದಿ

ಬೆಂಗಳೂರು: ಹಾಲು ಉತ್ಪಾದಕರಿಗೆ ಬಮೂಲ್ ಸಿಹಿ ಸುದ್ದಿಯನ್ನು ನೀಡಿದ್ದು, ರೈತರು ನೀಡುವ ಹಾಲಿನ ದರಕ್ಕೆ ಬೆಂಬಲ ಬೆಲೆಯನ್ನು ಘೋಷಿಸಿದೆ. ಬೆಂಗಳೂರು ಸಹಕಾರ ಹಾಲು ಒಕ್ಕೂಟ ತನ್ನ ವ್ಯಾಪ್ತಿಯಲ್ಲಿ ಹಾಲು ಹಾಕುವ Read more…

ಅರಶಿನ ಬೆರೆಸಿದ ಹಾಲು ಕುಡಿಯಿರಿ

ಮಕ್ಕಳಿಗೆ ಶೀತವಾಗದಂತೆ ತಡೆಯಲು ಅರಶಿನ ಹಾಲನ್ನು ಕುಡಿಯಲು ಕೊಡಿ ಎಂದು ಮನೆಯಲ್ಲಿ ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಇದಕ್ಕೆ ಮುಖ್ಯ ಕಾರಣ ಏನು ಗೊತ್ತೇ? ಹಲವು ವರ್ಷಗಳ ಹಿಂದಿನಿಂದಲೂ Read more…

ಕಡಿಮೆ ಹೂಡಿಕೆಯಲ್ಲಿ ಉದ್ಯಮ ಸ್ಥಾಪಿಸಿ‌ ಹಣ ಗಳಿಸಲು ಇಲ್ಲಿದೆ ಅವಕಾಶ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಫಿಟ್ನೆಸ್, ಆರೋಗ್ಯ ವೃದ್ಧಿಗೆ ಹೆಚ್ಚಿನ ಮಹತ್ವ ನೀಡ್ತಿದ್ದಾರೆ. ಫಿಟ್ನೆಸ್ ಗೆ ಸಂಬಂಧಿಸಿದಂತೆ ಮಾರುಕಟ್ಟೆಗೆ ಸಾಕಷ್ಟು ಸಾಧನ, ಆಹಾರಗಳು ಲಗ್ಗೆಯಿಟ್ಟಿವೆ. ಈ ಸಂದರ್ಭದಲ್ಲಿ ನಿಮಗೂ ಗಳಿಕೆಗೆ Read more…

ಸ್ಪೂರ್ತಿದಾಯಕವಾಗಿದೆ ವಾರ್ಷಿಕ ಕೋಟಿ ರೂ. ವಹಿವಾಟು ನಡೆಸುವ ಮಹಿಳೆ ಯಶಸ್ಸಿನ ಕಥೆ

ಮನಸ್ಸೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಗುಜರಾತಿನ ನವಾಲ್‌ಬೆನ್ ದಲ್ಸಾಂಭಾಯ್ ಚೌಧರಿ ಎಂಬ 62 ವರ್ಷದ ಮಹಿಳೆ ಜ್ವಲಂತ ನಿದರ್ಶನ. ಹಾಲು ಮಾರಾಟ ಮಾಡಿ ದಿನದ ಕೂಳು ಹುಟ್ಟಿಸಿಕೊಳ್ಳಬಹುದು. Read more…

ಚಾಕೋಲೇಟ್ ʼಕುಕ್ಕೀಸ್ʼ ಮನೆಯಲ್ಲೇ ಮಾಡಿ ನೋಡಿ

ಬೇಕಾಗುವ ಪದಾರ್ಥಗಳು :  1 ಕಪ್ ಮೈದಾ, ಬೆಣ್ಣೆ, ಪುಡಿ ಸಕ್ಕರೆ ಅರ್ಧ ಕಪ್, ಅರ್ಧ ಚಮಚ ಬೇಕಿಂಗ್ ಪೌಡರ್, 1 ದೊಡ್ಡ ಚಮಚ ಕೋಕೋ ಪೌಡರ್, 1 ಮೊಟ್ಟೆ, Read more…

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಶುಂಠಿ ಹಾಲು ಸೇವಿಸಿ

ಚಳಿಗಾಲದಲ್ಲಿ ಸಾಮಾನ್ಯವಾಗಿ ಆರೋಗ್ಯ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಕಾಡುವಂತಹ ಸಾಮಾನ್ಯ ಕಾಯಿಲೆಗಳಿಂದ ದೂರವಿರಲು ಶುಂಠಿ ತುಂಬಾ ಸಹಕಾರಿ. ಹಾಗಾಗಿ ಹಾಲಿಗೆ ಶುಂಠಿ ಮಿಕ್ಸ್ ಮಾಡಿ ಸೇವಿಸಿ. ಶುಂಠಿಯಲ್ಲಿ ಉರಿಯೂತ Read more…

ಕಾರ್ತಿಕ ಮಾಸದ ಕೊನೆಯ ಅಮಾಮಾಸ್ಯೆಯಂದು ಶಿವನಿಗೆ ಹೀಗೆ ಪೂಜೆ ಮಾಡಿ

ಇದನ್ನು ದಾನ ಮಾಡಿದರೆ ಸಕಲ ದಾರಿದ್ರ್ಯ ನಿವಾರಣೆಯಾಗುವುದು ಇಂದು ಕಾರ್ತಿಕ ಮಾಸದ ಕೊನೆಯ ದಿನ. ಇಂದು ಸೋಮಾವತಿ ಅಮಾಮಾಸ್ಯೆ ಬಂದಿರುವುದರಿಂದ ಈ ದಿನಕ್ಕೆ ವಿಶೇಷವಾದ ಶಕ್ತಿ ಇದೆ. ಇಂದು Read more…

ಶನಿತ್ರಯೋದಶಿ ದಿನವಾದ ಇಂದು ಸಂಜೆ ಈ ದೀಪವನ್ನು ಹಚ್ಚಿದರೆ ಶನಿದೋಷ ನಿವಾರಣೆಯಾಗುವುದು

ಇಂದು ಶನಿವಾರ ಶನಿತ್ರಯೋದಶಿ ದಿನ. ಈ ದಿನ ತುಂಬಾ ಶಕ್ತಿಯುತವಾದ ದಿನವಾದ್ದರಿಂದ ಇಂದು ಈ ದೀಪವನ್ನು ಹಚ್ಚಿ ಈ ಮಂತ್ರವನ್ನು ಪಠಿಸಿದರೆ ನಿಮ್ಮ ಜಾತಕದಲ್ಲಿರುವ ದೋಷಗಳು, ಶನಿದೋಷಗಳು ನಿವಾರಣೆಯಾಗುತ್ತದೆ. Read more…

ಗ್ಯಾಸ್ಟ್ರಿಕ್ ಸಮಸ್ಯೆಗೆ ಇದೇ ಬೆಸ್ಟ್ ಔಷಧ….!

ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗಳಾದವರು, ಹೆಚ್ಚು ಮಾತ್ರೆಗಳನ್ನು ಸೇವಿಸುವವರು, ಖಾರ ಮಸಾಲೆ ಬಳಸಿ ಊಟ ಮಾಡುವವರು ಹೆಚ್ಚಾಗಿ ಅಥವಾ ಪ್ರತಿದಿನ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಎದುರಿಸುತ್ತಾರೆ. ಜೀರಿಗೆಯಲ್ಲಿ ಈ ಸಮಸ್ಯೆಗೆ ಮದ್ದಿದೆ. Read more…

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೊಟ್ಟೆ, ಕಷಾಯ, ಬಾಳೆಹಣ್ಣು, ಹಾಲು ನೀಡಲು ಬೆಂಗಳೂರು ವಿಶ್ವವಿದ್ಯಾಲಯ ಮುಂದಾಗಿದೆ. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಕಾಲೇಜುಗಳಿಗೆ ಆಕರ್ಷಿಸಲು ಮತ್ತು ಪೌಷ್ಟಿಕಾಂಶ, ರೋಗನಿರೋಧಕ ಶಕ್ತಿ ಹೆಚ್ಚಿಸಲು Read more…

ಹಸಿದ ನವಜಾತ ಶಿಶುಗಳಿಗೆ ಹಾಲು ನೀಡಿದ ನಿರ್ಮಾಪಕಿ..!

ಶಿಶುವಿಗೆ ತಾಯಿಯ ಎದೆ ಹಾಲಿಗಿಂತ ಬೇರಾವ ಉತ್ತಮ ಆಹಾರ ಇಲ್ಲ, ತಾಯಿ ಹಾಲೇ ಶ್ರೇಷ್ಠ ಅನ್ನೋದು ಗೊತ್ತಿರುವ ವಿಚಾರ. ಹಾಲಿನಲ್ಲಿ ಪೌಷ್ಟಿಕತೆ, ಸಾತ್ವಿಕತೆ ಹಾಗೂ ರೋಗ ನಿರೋಧಕ ಶಕ್ತಿ Read more…

ಪ್ಯಾಕ್ ಮಾಡಿದ ಈ ಆಹಾರಗಳು ಆರೋಗ್ಯಕ್ಕೆ ಉತ್ತಮ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಇದು ನಮ್ಮ ಕೆಲಸವನ್ನು ಸುಲಭಗೊಳಿಸಿದರೆ ಇನ್ನೊಂದು ಕಡೆ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ. ಆದರೆ ಎಲ್ಲಾ ಪ್ಯಾಕ್ Read more…

ಮನೆಯಲ್ಲೇ ಗಟ್ಟಿ ಮೊಸರು ತಯಾರಿಸುವುದು ಹೇಗೆ ಗೊತ್ತಾ….?

ಮೊಸರು ಎಲ್ಲರಿಗೂ ಇಷ್ಟ. ಆದರೆ ಮನೆಯಲ್ಲಿ ತಯಾರಿಸಿದ ಮೊಸರು ಹೆಚ್ಚು ಹುಳಿಯಾಗುತ್ತವೆ ಇಲ್ಲವೇ ಹೆಪ್ಪು ಕಡಿಮೆಯಾಗಿ ಅಡ್ಡ ವಾಸನೆ ಬರುತ್ತಿರುತ್ತದೆ. ಈ ಸಮಸ್ಯೆಗಳಿಗೆ ಗುಡ್ ಬೈ ಹೇಳಿ ಮತ್ತು Read more…

ಎಮ್ಮೆಗಳ ಕೊಟ್ಟಿಗೆಗೆ ನುಗ್ಗಿ ಬೆದರಿಸಲು ಮುಂದಾದ ಚಿರತೆ ಮರಿ

ಮುಂಬೈನ ಆರೆ ಪ್ರದೇಶದ ಮಿಲ್ಕ್‌ ಕಾಲೋನಿಯಲ್ಲಿರುವ ಹಸು/ಎಮ್ಮೆಗಳ ಕೊಟ್ಟಿಗೆಯೊಂದಕ್ಕೆ ಚಿರತೆ ಮರಿಯೊಂದು ವಿಸಿಟ್ ಕೊಟ್ಟಿದೆ. ಸುತ್ತಲಿನ 800 ಎಕರೆ ಪ್ರದೇಶ ಅರಣ್ಯಮಯವಾದ ಕಾರಣ ಚಿರತೆಗಳು ಇಲ್ಲಿ ಕಾಣುವುದು ಹೊಸದೇನಲ್ಲ. Read more…

ಕೊರೊನಾದಿಂದಾಗಿ ಹಾಲಿನ ಉತ್ಪನ್ನಗಳ ಮಾರಾಟಕ್ಕೂ ತಟ್ಟಿದ ಬಿಸಿ

ಕೊರೊನಾ ಕರಿಛಾಯೆ ದೇಶದ ಮೇಲೆ ಯಾವಾಗ ಬಿತ್ತೋ ಅಲ್ಲಿಂದ ಇಲ್ಲಿಯವರೆಗೂ ದೇಶದ ಪರಿಸ್ಥಿತಿ ಅಯೋಮಯವಾಗಿದೆ. ಎಲ್ಲಾ ಉದ್ಯಮಗಳ ಮೇಲೂ ಕೊರೊನಾ ತಾಂಡವವಾಡುತ್ತಿದೆ. ಹಾಲು ಉದ್ಯಮಕ್ಕೂ ಕೊರೊನಾ ಎಫೆಕ್ಟ್ ಹೆಚ್ಚಿನದಾಗಿ Read more…

ಸರಳ ಸುಲಭ ಫೇಸ್ ಸ್ಕ್ರಬ್ ಗಳು

ಕೊರೋನಾ ಕಾರಣದಿಂದ ಮನೆ ಬಿಟ್ಟು ಹೊರ ಹೋಗಲು ಹಿಂದೇಟು ಹಾಕುವ ಸೌಂದರ್ಯ ಪ್ರಿಯರಿಗೆ ಮನೆಯಲ್ಲೇ ಮಾಡಬಹುದಾದ ಒಂದಿಷ್ಟು ಫೇಸ್ ಸ್ಕ್ರಬ್ ಗಳ ಬಗ್ಗೆ ತಿಳಿಯೋಣ. ಒಂದು ಚಮಚ ಇನ್ Read more…

ನವರಾತ್ರಿ ಸ್ಪೆಷಲ್: ಗೋಡಂಬಿ ಬರ್ಫಿ ಮಾಡುವ ವಿಧಾನ

ಗೋಡಂಬಿ ಬರ್ಫಿ ತಿನ್ನಲು ಮಕ್ಕಳು ಮಾತ್ರವಲ್ಲ ಹಿರಿಯರು ಕೂಡ ತುಂಬಾನೆ ಇಷ್ಟ ಪಡುತ್ತಾರೆ. ಆದ್ದರಿಂದ ನವರಾತ್ರಿಗೆ ಹೊರಗಡೆಯಿಂದ ಸಿಹಿ ತಂದು ತಿನ್ನುವುದಕ್ಕಿಂತ ಮನೆಯಲ್ಲಿ  ಏನಾದರೂ ಸಿಹಿ ತಯಾರಿಸಿ. ಸವಿಯಿರಿ. ಗೋಡಂಬಿ, Read more…

ರುಚಿಕರವಾದ ‘ಕೇಸರಿ ಪೇಡಾ’

ಮನೆಗೆ ಯಾರಾದರೂ ಅತಿಥಿಗಳು ಬರುತ್ತಾರೆ, ಅಥವಾ ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಥಟ್ಟಂತ ಮಾಡಿ ಈ ಕೇಸರಿ ಪೇಡಾ. ಸುಲಭದಲ್ಲಿ ಮಾಡಿಬಿಡಬಹುದು ಜತೆಗೆ ರುಚಿಕರವಾಗಿಯೂ ಇರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...