alex Certify ಹಾಡು | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಕಹಾನಿ ಸುನೋ 2.0ಗೆ ದನಿಗೂಡಿದ ಡಚ್‌ ಹಾಡುಗಾರ್ತಿಗೆ ಭೇಷ್ ಎಂದ ಪಾಕ್ ಗಾಯಕ

ಪಾಕಿಸ್ತಾನದ ಖ್ಯಾತ ಗಾಯಕ ಹಾಗೂ ಬರಹಗಾರ ಕೈಫಿ ಖಲೀಲ್ ತಮ್ಮದೇ ಕಂಠಸಿರಿಯಲ್ಲಿ ಕಹಾನಿ ಸುನಿ 2.0 ಹಾಡನ್ನು ಯೂಟ್ಯೂಬ್‌ನಲ್ಲಿ ಕಳೆದ ವರ್ಷ ಬಿಡುಗಡೆ ಮಾಡಿದ್ದರು. ಅವರ ಈ ಹಾಡು Read more…

ಭಾವಪೂರ್ವಕವಾಗಿ ಹಾಡು ಹಾಡಿ ನಟ ಸತೀಶ್ ಕೌಶಿಕ್​ಗೆ ಶ್ರದ್ಧಾಂಜಲಿ

ಹಿರಿಯ ನಟ ಸತೀಶ್ ಕೌಶಿಕ್ ಅವರು ಇದೇ 9ರಂದು ನಿಧನರಾದರು. ನಟ ದೆಹಲಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾದರು. ಹಲವಾರು ಗಣ್ಯರು ನಟನಿಗೆ ಅಂತಿಮ ನಮನ ಸಲ್ಲಿಸಿದರು. ಈ Read more…

ಹಬ್ಬದ ಸಂದರ್ಭದಲ್ಲಿ ಅಶ್ಲೀಲ ಹಾಡುಗಳು ಬ್ಯಾನ್​: ಯುಪಿ ಸರ್ಕಾರದ ಮಹತ್ವದ ಆದೇಶ

ಹೋಳಿ ಹಬ್ಬದ ಸಂದರ್ಭದಲ್ಲಿ ಅಶ್ಲೀಲ ಹಾಡುಗಳನ್ನು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಪೊಲೀಸರು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. “ಬರವಾಫತ್ ಮತ್ತು Read more…

ಲಕ್ಷಾಂತರ ಜನರ ಸಮ್ಮುಖದಲ್ಲಿ ಶಿಡ್ಲಘಟ್ಟದಲ್ಲಿಂದು ‘ಕಬ್ಜ’ ಹಾಡುಗಳ ಹಬ್ಬ

ಖ್ಯಾತ ನಟ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪಾನ್ ಇಂಡಿಯಾ ಸಿನಿಮಾ ‘ಕಬ್ಜ’ ಅದ್ದೂರಿಯಾಗಿ ನಿರ್ಮಾಣವಾಗುತ್ತಿದ್ದು, ಈ ಚಿತ್ರದ ಹಾಡುಗಳನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ. Read more…

ಇಲ್ಲಿ ಎಲ್ಲರನ್ನೂ ಸಂಬೋಧಿಸುವುದು ಹಾಡಿನ ಮೂಲಕ; ಈ ರಾಜ್ಯದಲ್ಲಿದೆ ಹೆಸರನ್ನೇ ಕರೆಯದ ವಿಶಿಷ್ಟ ಗ್ರಾಮ

ಭಾರತದಲ್ಲಿ ಅತ್ಯಂತ ವಿಶಿಷ್ಟ ಮತ್ತು ವಿನೂತನವಾದ ಸ್ಥಳಗಳಿವೆ. ಮೇಘಾಲಯದ ಕೊಂಗ್‌ಥೊಂಗ್‌ ಗ್ರಾಮ ಕೂಡ ಇವುಗಳಲ್ಲೊಂದು. ಇಲ್ಲಿ ಯಾರನ್ನೂ ಅವರವರ ಹೆಸರಿನಿಂದ ಕರೆಯುವ ಪರಿಪಾಠವಿಲ್ಲ. ವಿಶಿಷ್ಟವಾದ ಮಧುರ ಹಾಡು ಅಥವಾ Read more…

ಹಾಡು ಹಾಡುತ್ತಾ ಕೆಲಸ ಎಂ​ಜಾಯ್​ ಮಾಡ್ತಿರೋ ಉಬರ್​ ಚಾಲಕ: ನೆಟ್ಟಿಗರಿಂದ ಶ್ಲಾಘನೆ

ಲಾಸ್ ವೇಗಾಸ್​ನ ಉಬರ್ ಚಾಲಕನೊಬ್ಬನು ಗಾಡಿಯಲ್ಲಿ ಹೋಗುವಾಗ ಹಾಡು ಹಾಡುತ್ತಾ ಸವಾರಿ ಮಾಡುತ್ತಿದ್ದು, ಇದು ವೈರಲ್​ ಆಗಿದೆ. ತಮ್ಮ ಕೆಲಸವನ್ನು ಪ್ರೀತಿಸುವವರು ಯಾವುದೇ ಕೆಲಸ ಇದ್ದರೂ ಎಷ್ಟು ಎಂ​ಜಾಯ್​ Read more…

ಹಾಡುವುದರ ಬದಲು ನೃತ್ಯ ಮಾಡಿದ ಖ್ಯಾತ ಸಂಗೀತ ಕಲಾವಿದ ಚಾಹತ್​ ಫತೇಹ್​

ಪಾಕಿಸ್ತಾನದ ಖ್ಯಾತ ಸಂಗೀತಗಾರ ಚಾಹತ್ ಫತೇಹ್ ಅಲಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ಪುನಃ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಅವರು ಕಾಣಿಸಿಕೊಂಡಿರುವುದು ಅವರ ಗಾಯನ ಕೌಶಲದಿಂದ ಅಲ್ಲ. ಬದಲಿಗೆ Read more…

ವೃದ್ಧಾಶ್ರಮದಲ್ಲಿರುವ ವ್ಯಕ್ತಿಯಿಂದ ಮೊಹಮ್ಮದ್​ ರಫಿ ಹಾಡು: ವಿಡಿಯೋಗೆ ನೆಟ್ಟಿಗರು ಫಿದಾ

ಹಿರಿಯ ವ್ಯಕ್ತಿಯೊಬ್ಬರು ಮೊಹಮ್ಮದ್ ರಫಿ ಅವರ ʼಪುಕಾರುತಾ ಚಲಾ ಹೂನ್ʼ ಹಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋವನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕಗಳ ಮಹಾನಿರ್ದೇಶನಾಲಯದ ಉಪ Read more…

ದೇಶಭಕ್ತಿ ಗೀತೆ ಕೇಳುವಾಗ ಶಾರುಖ್​ ಭಾವುಕ: ವಿಡಿಯೋ ವೈರಲ್

ʼಪಠಾಣ್ʼ ಜಾಗತಿಕವಾಗಿ 700 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ದಾಖಲೆ ಬರೆಯುತ್ತಿದ್ದಂತೆ, ಶಾರುಖ್​ ಅವರು ಹೇಗೆ ಗಮನಾರ್ಹ ನಟ ಮಾತ್ರವಲ್ಲದೆ ಅತ್ಯಂತ ಪರೋಪಕಾರಿ ಮನುಷ್ಯ ಎಂಬುದನ್ನು ವಿವರಿಸಲು ನೆಟಿಜನ್‌ಗಳು Read more…

ಚಿಂದಿ ಆಯುವವನ ಬಾಯಲ್ಲಿ 20 ವರ್ಷ ಹಿಂದಿನ ಬಾಲಿವುಡ್ ಹಾಡು: ನೆಟ್ಟಿಗರು ಫಿದಾ

ಸಲ್ಮಾನ್ ಖಾನ್ ಅವರ 2003 ರ ತೇರೆ ನಾಮ್‌ ಚಲನಚಿತ್ರದ ಸೂಪರ್​ಹಿಟ್​ ಹಾಡು ಕ್ಯೋ ಕಿಸಿ ಕೋ ಅನ್ನು ಗುಜರಿ ಆಯುವವನೊಬ್ಬ ಹಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

ಬಿಟಿಎಸ್​ ತಂಡದ ನೃತ್ಯಕ್ಕೆ ಬಾಲಿವುಡ್ ಹಾಡು ಸಿಂಕ್​: ಭೇಷ್​ ಎಂದ ನೆಟ್ಟಿಗರು​

ಯಾವುದೇ ನೃತ್ಯಕ್ಕೆ ಇನ್ನಾವುದೋ ಹಾಡನ್ನು ಹಿನ್ನೆಲೆಯಲ್ಲಿ ಹಾಕಿ ಸಿಂಕ್​ ಮಾಡುವುದು ಈಗ ಮಾಮೂಲು. ಅದೇ ರೀತಿ K-pop ಮತ್ತು BTS ಪರಸ್ಪರ ಕೈಜೋಡಿಸಿ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್​ Read more…

ರೊಟ್ಟಿ ಮಾಡುವಾಗ ಮಹಿಳೆಯಿಂದ ಸುಮಧುರ ಹಾಡು: ಮುಂದಿನ ಚಿತ್ರದಲ್ಲಿ ಅವಕಾಶ ನೀಡಲು ಸೋನು ಸೂದ್​ ನಿರ್ಧಾರ

ಅಡುಗೆ ಮಾಡುವಾಗ ʼಮೇರೆ ನೈನಾ ಸಾವನ್ ಬಾಧೋ ಫಿರ್​ ಭೀ ಮೇರಾ ಮನ್​ ಪ್ಯಾಸಾ……ʼ ಹಾಡನ್ನು ಸುಮಧುರವಾಗಿ ಹಾಡಿದ ಮಹಿಳೆ ನೆನಪಿದೆಯೇ ? ಆಕೆಯ ವೀಡಿಯೊ ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ Read more…

4 ವರ್ಷಗಳ ಬಳಿಕ ಕಮ್‌ ಬ್ಯಾಕ್‌ಗೆ ಶಾರುಖ್‌ ಸಜ್ಜು…! ವಿವಾದಗಳ ಬೆನ್ನಲ್ಲೇ ನಾಳೆ ಬಿಡುಗಡೆಯಾಗಲಿದೆ ʼಪಠಾಣ್ʼ ಚಿತ್ರ

ಬಾಲಿವುಡ್ ನಟ ಮತ್ತು ಸೂಪರ್‌ ಸ್ಟಾರ್ ಶಾರುಖ್ ಖಾನ್, ಪಠಾಣ್‌ ಚಿತ್ರದ ಮೂಲಕ ಕಮ್‌ ಬ್ಯಾಕ್‌ ಮಾಡಲು ಸಜ್ಜಾಗಿದ್ದಾರೆ. ಈ ಸಿನೆಮಾ ಬಿಡುಗಡೆಗೂ ಮುನ್ನವೇ ವಿವಾದಕ್ಕೀಡಾಗಿದ್ದು, ಸಾಕಷ್ಟು ಸುದ್ದಿ Read more…

ʼನಾಟು ನಾಟುʼ ಹಾಡು ಬಳಸಿಕೊಂಡು ಪೊಲೀಸ್​ ಇಲಾಖೆಯಿಂದ ಹೀಗೊಂದು ಟ್ವೀಟ್​….!

ಜೈಪುರ: ಎಸ್​.ಎಸ್.​ ರಾಜಮೌಳಿ ಅವರ RRR ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಚಿತ್ರದ ʼನಾಟು ನಾಟುʼ ಟ್ರ್ಯಾಕ್ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿಯನ್ನು Read more…

BREAKING: ಖ್ಯಾತ ನಿರ್ದೇಶಕ ರಾಜಮೌಳಿ ‘RRR’ ಚಿತ್ರಕ್ಕೆ ಗೋಲ್ಡನ್ ಗ್ಲೋಬ್ ಅವಾರ್ಡ್: ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ‘ನಾಟು ನಾಟು’ಗೆ ಪ್ರಶಸ್ತಿ

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ, ಜೂ. ಎನ್.ಟಿ.ಆರ್., ರಾಮ್ ಚರಣ್ ಅಭಿನಯದ ‘ಆರ್.ಆರ್.ಆರ್.’ ಚಿತ್ರಕ್ಕೆ ಗೋಲ್ಡನ್ ಗ್ಲೋಬ್ ಅವಾರ್ಡ್ ಬಂದಿದೆ. ಚಿತ್ರದ ‘ನಾಟು ನಾಟು’ ಹಾಡಿಗೆ ಪ್ರಶಸ್ತಿಯ Read more…

ʼದೀವಾನಾ ಹುವಾ ಬಾದಲ್ʼ ಹಾಡಿಗೆ ಬಾಲಕನ ದನಿ: ನೆಟ್ಟಿಗರು ಫಿದಾ

ನೀವು ಸಂಗೀತ ಪ್ರೇಮಿಯಾಗಿದ್ದರೆ, ಜಾಲತಾಣಗಳಲ್ಲಿ ವೈರಲ್​ ಆಗುವ ಮೆಚ್ಚಿನ ಹಾಡುಗಳನ್ನು ಪದೇ ಪದೇ ಕೇಳುತ್ತಿರುತ್ತೀರಿ. ಅವುಗಳಲ್ಲಿ ಒಂದು ಶಮ್ಮಿ ಕಪೂರ್ ಮತ್ತು ಶರ್ಮಿಳಾ ಟ್ಯಾಗೋರ್ ಅವರ ಐಕಾನಿಕ್ ಸಾಂಗ್ Read more…

ಭೌತಶಾಸ್ತ್ರ ಪತ್ರಿಕೆಯಲ್ಲಿ ಅಲಿ ಜಾಫರ್‌ ಹಾಡು ಬರೆದ ವಿದ್ಯಾರ್ಥಿ….! ವಿಡಿಯೋ ವೈರಲ್‌

ಪರಿಪೂರ್ಣವಾದ ಸಾಹಿತ್ಯ ಮತ್ತು ಲಯದೊಂದಿಗೆ ಉತ್ತಮ ಹಾಡನ್ನು ಕೇಳಿದ ನಂತರ, ಹಾಡು ನಿಮ್ಮ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುತ್ತದೆ. ಅಂಥದ್ದೇ ಒಂದು ಹಾಡು ಎಂದರೆ ಅಲಿ ಜಾಫರ್ ಜೂಮ್‌ ಅವರದ್ದು. Read more…

‘ಕಾಮ್ ಡೌನ್’ ಹಾಡಿಗೆ ತಬಲಾದಲ್ಲಿ ಮೋಡಿ: ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

ಜನರು ತಮ್ಮ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸುವ ವಿಡಿಯೋಗಳನ್ನು ಆಗಾಗ್ಗೆ ಹಾಕುತ್ತಿರುತ್ತಾರೆ. ಅದರಲ್ಲಿ ಕೆಲವು ವೈರಲ್​ ಆಗುತ್ತವೆ. ಜಾಗತಿಕವಾಗಿ ಜನಪ್ರಿಯವಾಗಿರುವ ರೆಮಾ ಮತ್ತು ಸೆಲೆನಾ ಗೊಮೆಜ್ ಅವರ ‘ಕಾಮ್ ಡೌನ್’ Read more…

‘ಪಠಾಣ್’​ ಚಿತ್ರದ ಹಾಡಿಗೆ ಮಹಿಳೆ ನೃತ್ಯ: ನೆಟ್ಟಿಗರು ಫಿದಾ

ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಪಠಾಣ್​ ಚಿತ್ರದ ಜೂಮ್ ಜೋ ಪಠಾನ್ ಹಾಡಿಗೆ ಮಹಿಳೆಯೊಬ್ಬರು ನೃತ್ಯ ಮಾಡಿದ್ದು ಅದೀಗ ಭಾರಿ ವೈರಲ್ ಆಗುತ್ತಿದೆ. ಈ ನೃತ್ಯ Read more…

’ಡಕ್ಲಾ’ ಹಾಡು ಹಾಡಿ ಮೋಡಿ ಮಾಡಿದ ಅರಿಜಿತ್‌ ಸಿಂಗ್‌

ಸಂಗೀತಕ್ಕೆ ಯಾವುದೇ ಗಡಿಗಳಿಲ್ಲ! ಇದು ಹೃದಯ ಮತ್ತು ಆತ್ಮದ ಮೂಲಕ ಜನರನ್ನು ಸಂಪರ್ಕಿಸುತ್ತದೆ, ಶಾಶ್ವತವಾಗಿ ಅಳಿಸಲಾಗದ ಮುದ್ರೆಯನ್ನು ಬಿಡುತ್ತದೆ. 2022 ರ ನವರಾತ್ರಿಯಲ್ಲಿ ಗುಜರಾತಿಗಳ ಹೃದಯಾಂತರಾಳವನ್ನು ಸೆಳೆದ ಇಂತಹ Read more…

ಶ್ರೇಯಾ ಘೋಷಾಲ್ ಹಾಡಿಗೆ ಹೆಜ್ಜೆ ಹಾಕಿದ ಸುಧಾ ಮೂರ್ತಿ

ಬೆಂಗಳೂರು: ಇನ್​ಫೋಸಿಸ್​ ಸುಧಾ ಮೂರ್ತಿ ಅವರು ತಮ್ಮ ಸ್ಫೂರ್ತಿದಾಯಕ ಮಾತುಗಳಿಂದ ಮತ್ತು ತಾವು ಮಾಡುವ ತೆರೆಮರೆಯ ಕಾಯಕದಿಂದಲೇ ಸುದ್ದಿಯಲ್ಲಿರುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇವರ ನೃತ್ಯವೊಂದು ವೈರಲ್​ ಆಗಿದೆ. Read more…

ಕ್ರಿಸ್​ಮಸ್​ ಸ್ವಾಗತಕ್ಕೆ “ರಿಂಗ್ ದಿ ಬೆಲ್ಸ್ ಆಫ್ ಹೆವೆನ್”: ಹಾಡಿಗೆ ಮನಸೋತ ನೆಟ್ಟಿಗರು

ಇನ್ನೇನು ಕ್ರಿಸ್​ಮಸ್​ಗೆ ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದವರು ಈ ಹಬ್ಬ ಆಚರಿಸಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ಹೆಚ್ಚಾಗಿ ಹೈಲೈಟ್​ ಆಗುವುದು Read more…

ಸಪ್ನಾ ಚೌಧರಿ ಹಾಡಿಗೆ ಸೀರೆಯುಟ್ಟ ನಾರಿಯಿಂದ ಬೊಂಬಾಟ್​ ಡಾನ್ಸ್

ಬಿಗ್ ಬಾಸ್ ಖ್ಯಾತಿಯ ಮತ್ತು ಹರಿಯಾಣವಿ ಡ್ಯಾನ್ಸರ್ ಸಪ್ನಾ ಚೌಧರಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ 5 ಮಿಲಿಯನ್​ಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಸಪ್ನಾ ಚೌಧರಿಯವರ ನೃತ್ಯ ಪ್ರದರ್ಶನಗಳಿಗೆ ಸಾಮಾನ್ಯವಾಗಿ Read more…

‘ದಿಲ್ ​ಭರ್​, ದಿಲ್​ ಭರ್’ ಹಾಡಿಗೆ ಟೆರೇಸ್​ ಮೇಲೆ ಸೊಂಟ ಬಳುಕಿಸಿದ ಮಹಿಳೆ…!

ಸೀರೆಯುಟ್ಟ ಮಹಿಳೆಯೊಬ್ಬರು ನೋರಾ ಫತೇಹಿ ಅವರ ಸೂಪರ್‌ ಹಿಟ್ ಐಟಂ ಸಾಂಗ್ ‘ದಿಲ್​ಭರ್​, ದಿಲ್​ಭರ್’ ಗೆ ​ಸೊಂಟ ಬಳುಕಿಸಿ ವೈರಲ್​ ಆಗಿದ್ದಾರೆ. ಕಪ್ಪು ಮತ್ತು ಮೆಜೆಂಟಾ ಸೀರೆಯನ್ನು ಧರಿಸಿದ್ದ Read more…

ಪೊಲೀಸ್​ ಅಧಿಕಾರಿಯಿಂದ ‘ಫಿರ್ ಮೊಹಬ್ಬತ್’ ಹಾಡು: ಕಂಠಸಿರಿಗೆ ನೆಟ್ಟಿಗರು ಫಿದಾ

ಪುಣೆ: ಪುಣೆ ಮೂಲದ ಪೊಲೀಸ್​ ಒಬ್ಬರು ತಮ್ಮ ಪ್ರಭಾವಶಾಲಿ ಗಾಯನದಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದ್ದಾರೆ. ಅರ್ಜಿತ್ ಸಿಂಗ್ ಅವರ ‘ಫಿರ್ ಮೊಹಬ್ಬತ್’ ಹಾಡನ್ನು ಹಾಡುವ ಮೂಲಕ ಸಂಚಲನ Read more…

WATCH: ಮೆಚ್ಚಿನ ಹಾಡನ್ನು ಗುನುಗಿದ ವೃದ್ದ; ಹಿರಿಯ ಜೀವದ ಜೀವನ ಪ್ರೀತಿಗೆ ನೆಟ್ಟಿಗರು ಫಿದಾ

ಸಾಮಾನ್ಯವಾಗಿ ಜನ ಫ್ರೀ ಟೈಂನಲ್ಲಿ ತಮ್ಮಿಷ್ಟದ ಹಾಡನ್ನ ಗುನುಗುತಿರ್ತಾರೆ. ಸಂಗೀತ ಕಲಿಯದೇ ಇದ್ರೂ ತಮ್ಮದೇ ಆದ ಶೈಲಿಯಲ್ಲಿ ಹಾಡನ್ನ ಗುನುಗುತಿರ್ತಾರೆ. ಇದು ಕೆಲವರಿಗೆ ಇಷ್ಟ ಆಗಬಹುದು. ಕೆಲವರಿಗೆ ಕಿರಿಕಿರಿ Read more…

Viral Video | ಬಾಲಿವುಡ್​ ಹಾಡಿಗೆ ಕುರಿಗಾಹಿಗಳ ಅದ್ಭುತ ಸ್ಟೆಪ್ಸ್

ಪಾಕಿಸ್ತಾನಿ ಹುಡುಗಿಯೊಬ್ಬಳು ಬಾಲಿವುಡ್‌ನ ಕ್ಲಾಸಿಕ್ ಹಾಡಿಗೆ ಸ್ಟೆಪ್​ ಹಾಕಿ ಭಾರಿ ವೈರಲ್​ ಆಗಿದ್ದಳು. ಇದೀಗ ಅದನ್ನೇ ಕುರಿಗಾಹಿಗಳಿಬ್ಬರು ಅನುಸರಿಸಿದ್ದಾರೆ. ಕುರಿ ಕಾಯುತ್ತಿರುವ ಇಬ್ಬರು ವ್ಯಕ್ತಿಗಳು ಗೋವಿಂದ ನಟಿಸಿದ ಸೂಪರ್‌ಹಿಟ್ Read more…

‘ಡೋಲಾ ರೆ ಡೋಲಾ’ ಬದಲು ಶಕೀರಾರ ‘ವಾಕಾ ವಾಕಾ’ ಹಾಡಿಗೆ ನರ್ತಿಸಿದ ಮಾಧುರಿ – ಐಶ್ವರ್ಯಾ..! ಇದು ಎಡಿಟೆಡ್ ವಿಡಿಯೋ ಕಮಾಲ್

ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯಾ ರೈ ಅವರು ಜೋಡಿಯಾಗಿ ನರ್ತಿಸಿರುವ ‘ಡೋಲಾ ರೆ ಡೋಲಾ’ ಹಾಡು ಸಕತ್​ ಫೇಮಸ್​ ಆಗಿದೆ. ಈ ಹಾಡು ಹಾಗೂ ಈ ಜೋಡಿ ನರ್ತಿಸುವುದಕ್ಕೆ Read more…

ಮಳೆಯಲ್ಲೇ ಕುರುಕ್ಷೇತ್ರ ಚಿತ್ರದ ಹಾಡಿಗೆ ಯುವಕನ ಭರ್ಜರಿ ಸ್ಟೆಪ್​: ನೆಟ್ಟಿಗರು ಫಿದಾ

ಡಾನ್ಸ್ ವೀಡಿಯೊಗಳು ಇನ್​ಸ್ಟಾಗ್ರಾಂನಲ್ಲಿ ಹೆಚ್ಚಿನ ವೀಕ್ಷಣೆಗಳನ್ನು ಗಳಿಸುತ್ತವೆ, ಅದಕ್ಕಾಗಿಯೇ ಜನರು ಇತ್ತೀಚಿನ ದಿನಗಳಲ್ಲಿ ನೃತ್ಯ ಪ್ರದರ್ಶನ ಹೆಚ್ಚಾಗಿ ನೀಡುತ್ತಿದ್ದಾರೆ. ಹುಚ್ಚುಚ್ಚಾಗಿ ನೃತ್ಯ ಮಾಡಿದರೆ ಹೆಚ್ಚೆಚ್ಚು ಲೈಕ್ಸ್​ ಪಡೆಯುವುದೂ ಇದೆ. Read more…

ಅತ್ತೆ – ಸೊಸೆ ಹೀಗೂ ಇರ್ತಾರೆ ನೋಡಿ…… ರಾ ರಾ ರೆಡ್ಡಿ ಹಾಡಿಗೆ ಈ ಜೋಡಿಯ ಸಕತ್​ ಸ್ಟೆಪ್​

ಅತ್ತೆ-ಸೊಸೆಯಂದಿರೂ ಪ್ರೀತಿಯಿಂದ ಇರಲು ಸಾಧ್ಯ ಎಂದು ಹೇಳಿದರೆ ಅದನ್ನು ನಂಬದವರೇ ಹಲವರು. ಇದಕ್ಕೆ ಕಾರಣ ಇಂದಿನ ಧಾರಾವಾಹಿಗಳು ಹಾಗೂ ಸಿನಿಮಾ. ಇದರಲ್ಲಿ ಅತ್ತೆ- ಸೊಸೆ ಎಂದರೆ ಸದಾ ಜಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...