alex Certify ಸ್ವಚ್ಛತೆ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸುಲಭ ಉಪಾಯಗಳನ್ನು ಬಳಸಿ ಅಡುಗೆ ಮನೆ ಝಗಮಗಿಸಿ

ದೀಪಾವಳಿ ಹಬ್ಬ ಬರುತ್ತಲೇ ಮಹಿಳೆಯರು ಮನೆ, ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸಲು ಅಣಿಯಾಗುತ್ತಾರೆ. ಅಡುಗೆಮನೆ ನೋಡಲು ಚಿಕ್ಕದೆನಿಸಿದರೂ ಅದರ ಸ್ವಚ್ಛತೆಗೆ ಮಹಿಳೆಯರು ತುಂಬಾ ಹೆಣಗಾಡುತ್ತಾರೆ. ಹಾಗಂತ ಅಡುಗೆಮನೆಯ ಸ್ವಚ್ಛತೆಯನ್ನು ಕಡೆಗಣಿಸುವಂತಿಲ್ಲ. Read more…

ದೀಪಾವಳಿಯಲ್ಲಿ ಮನೆ ʼಸ್ವಚ್ಛತೆʼ ಹೀಗಿರಲಿ

ದೀಪಾವಳಿ ಹಬ್ಬಕ್ಕೆ ದೇಶದಾದ್ಯಂತ ತಯಾರಿ ಜೋರಾಗಿ ನಡೆದಿದೆ. ಹಬ್ಬಕ್ಕೆ ಮುಂಚೆಯೇ ಜನರು ಮನೆಗಳನ್ನು ಶುಭ್ರಗೊಳಿಸಲು ಶುರು ಮಾಡುತ್ತಾರೆ. ಶುಭ್ರವಾಗಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ Read more…

ಅಮೃತ್‌ 2.0 ಯೋಜನೆ ಕುರಿತು ನಿಮಗೆಷ್ಟು ಗೊತ್ತು…? ಇಲ್ಲಿದೆ ಅದರ ಮಾಹಿತಿ

ನಗರ ಪ್ರದೇಶದಲ್ಲಿ ಸ್ವಚ್ಛ ಭಾರತ ಅಭಿಯಾನದ ಎರಡನೇ ಹಂತಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದೇ ವೇಳೆ ಅಟಲ್ ನಗರ ಪುನರುಜ್ಜೀವನ ಹಾಗೂ ಪರಿವರ್ತನೆ ಅಭಿಯಾನ Read more…

ಹೇಗಿದೆ ಗೊತ್ತಾ ಬಯಲು ಬಹಿರ್ದೆಸೆ ಮುಕ್ತ ಗ್ರಾಮದ ಸ್ಥಿತಿ…!

ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸುವ ಉದ್ದೇಶದೊಂದಿಗೆ 2014ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ’ಸ್ವಚ್ಛ ಭಾರತ ಅಭಿಯಾನ’ಕ್ಕೆ ಚಾಲನೆ ನೀಡಿದ್ದರು. ಗ್ರಾಮಗಳಲ್ಲಿ ಮನೆಮನೆಗೂ ಶೌಚಾಲಯ ನಿರ್ಮಿಸುವ ಮೂಲಕ ಬಯಲು Read more…

ಪಾದಗಳ ಸೌಂದರ್ಯ ಹೆಚ್ಚಾಗಲು ಹೀಗೆ ಮಾಡಿ

ಮುಖದ ಸೌಂದರ್ಯದಷ್ಟೆ ಕಾಲುಗಳ ಶುಚಿತ್ವ ಕೂಡಾ ಅಷ್ಟೇ ಮುಖ್ಯ. ಸ್ನಾನ ಮಾಡುವಾಗ ಕಾಲುಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಪಾದಗಳನ್ನು ಆದಷ್ಟು ಸ್ವಚ್ಛವಾಗಿರಿಸಿಕೊಳ್ಳಬೇಕು. ಇದರಿಂದ ಕಾಲಿನ ಒಡಕು Read more…

ಮನೆಯಲ್ಲಿರುವ ಹಣ್ಣುಗಳನ್ನು ಕೀಟದಿಂದ ರಕ್ಷಿಸಬೇಕೆಂದ್ರೆ ಹೀಗೆ ಮಾಡಿ

ಮನೆಯಲ್ಲಿ ಆಹಾರವನ್ನು ಸುರಕ್ಷಿತವಾಗಿಡುವುದು ಸವಾಲಿನ ಕೆಲಸ. ಸಣ್ಣ ಸಣ್ಣ ಕೀಟಗಳು ಆಹಾರ, ಹಣ್ಣಿನ ಮೇಲೆ ಕುಳಿತುಕೊಳ್ಳುತ್ತವೆ. ಇದ್ರಿಂದ ಹಣ್ಣು, ಆಹಾರ ಹಾಳಾಗುವ ಜೊತೆಗೆ ಅನಾರೋಗ್ಯ ಕಾಡುತ್ತದೆ. ಈ ಸಣ್ಣ Read more…

ನಾವು ಸೇವಿಸುವ ಆಹಾರ ಪದಾರ್ಥಗಳ ಸ್ವಚ್ಛತೆ ಹೀಗಿರಲಿ

ಅಡುಗೆಗೆ ಬಳಸುವ ಹಣ್ಣು, ತರಕಾರಿ ಇತ್ಯಾದಿಗಳನ್ನು ಸಾಮಾನ್ಯವಾಗಿ ತೊಳೆಯದೆ ಬಳಸಲಾಗುತ್ತದೆ. ಆದರೆ ಎಲ್ಲಾ ಹಣ್ಣು ತರಕಾರಿಗಳನ್ನು ತೊಳೆಯುವ ವಿಧಾನ ಒಂದೇ ರೀತಿ ಆಗಿರುವುದಿಲ್ಲ. ಕೆಲವು ಆಹಾರಗಳನ್ನು ಬೇರೆ ಬೇರೆ Read more…

ಮುಖದ ಸೌಂದರ್ಯ ದುಪ್ಪಟ್ಟುಗೊಳಿಸುತ್ತೆ ಬೇವಿನ ಎಲೆ

ಆಕರ್ಷಕ, ಹೊಳಪಿನ ಮುಖವನ್ನು ಎಲ್ಲರೂ ಬಯಸ್ತಾರೆ. ಕೆಲಸದ ಒತ್ತಡದಲ್ಲಿ ಮುಖದ ಆರೈಕೆಗೆ ಹೆಚ್ಚು ಗಮನ ನೀಡಲು ಅನೇಕರಿಗೆ ಸಾಧ್ಯವಾಗುವುದಿಲ್ಲ. ಪುರುಷರು ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಆದ್ರೆ Read more…

ಮಗನ ಬೆಡ್ ಕೆಳಗಿದ್ದ ವಸ್ತು ನೋಡಿ ದಂಗಾದ ತಾಯಿ….!

ಮನೆಯಲ್ಲಿ ಮಕ್ಕಳಿದ್ಮೇಲೆ ಸ್ವಚ್ಛತೆಯ ಪ್ರಶ್ನೆಯೇ ಇಲ್ಲ. ಮನೆಯ ಮೂಲೆ-ಮೂಲೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡಿರುತ್ತವೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ಫೋಟೋ ಒಂದನ್ನು ಹಂಚಿಕೊಂಡಿದ್ದಾಳೆ. ಮಗನ ಮಂಚದ ಕೆಳಗಿರುವ Read more…

ಸುಲಭವಾಗಿ ತವಾ ಕ್ಲೀನ್ ಮಾಡೋದು ಹೇಗೆ ಗೊತ್ತಾ….?

ರೊಟ್ಟಿ ಬೇಯಿಸುವ ತವಾ ಸ್ವಚ್ಛಗೊಳಿಸುವುದು ಸವಾಲಿನ ಕೆಲಸ. ಕಪ್ಪಗಾದ ತವಾ ಮೇಲೆ ರೊಟ್ಟಿ ಹಾಕಿದ್ರೆ ಅದು ಹಿಡಿದುಕೊಳ್ಳುತ್ತದೆ. ಜೊತೆಗೆ ರೊಟ್ಟಿ ಕಪ್ಪಗಾಗುತ್ತದೆ. ಎಷ್ಟು ಉಜ್ಜಿದ್ರೂ ಕೆಲವೊಮ್ಮೆ ರೊಟ್ಟಿ ತವಾ Read more…

ಹೀಗೆ ಫಟಾಫಟ್ ಮಾಡಿ ಫ್ರಿಜ್ ಕ್ಲೀನ್….!

ಮಳೆಗಾಲದಲ್ಲಿ ಖಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ರೋಗ ಬರದಂತೆ ನೋಡಿಕೊಳ್ಳಲು ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡಬೇಕು. ಅಡುಗೆ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದವನ್ನು ಸ್ವಚ್ಛವಾಗಿಡಬೇಕು. ಮನೆಯಲ್ಲಿರುವ ಫ್ರಿಜ್ Read more…

ಬಾತ್ ರೂಮಿನಿಂದ ಬರುವ ವಾಸನೆ ಹೋಗಲಾಡಿಸಲು ಇಲ್ಲಿದೆ ಸುಲಭ ಉಪಾಯ

ಮನೆ ಸುಂದರವಾಗಿದ್ದರೆ ಸಾಲದು ಬಾತ್ ರೂಮ್ ಕೂಡ ಸ್ವಚ್ಛವಾಗಿರಬೇಕು. ಕೆಲವರ ಮನೆ ಸುಂದರವಾಗಿ, ಶುಚಿಯಾಗಿರುತ್ತದೆ. ಆದ್ರೆ ಬಾತ್ ರೂಮ್ ನಿಂದ ವಾಸನೆ ಬರುತ್ತಿರುತ್ತದೆ. ಉತ್ತಮ ವಾತಾವರಣ, ಶುಚಿಗೊಳಿಸುವಿಕೆ ನಂತ್ರವೂ Read more…

ಮಳೆಗಾಲದಲ್ಲಿ ಸೂಕ್ಷ್ಮಜೀವಿಗಳಿಂದ ದೇಹವನ್ನು ಕಾಪಾಡುವುದು ಹೇಗೆ….?

ಮಳೆಗಾಲದಲ್ಲಿ ಒದ್ದೆ ಬಟ್ಟೆಯಿಂದ ಅಥವಾ ಶೀತದ ಕಾರಣದಿಂದ ಶಿಲೀಂದ್ರ ಹಾಗೂ ಬ್ಯಾಕ್ಟೀರಿಯಗಳು ನಮ್ಮ ದೇಹವನ್ನು ಬಹುಬೇಗ ಆಕ್ರಮಿಸಿಕೊಳ್ಳುತ್ತದೆ. ಇದರಿಂದ ರಕ್ಷಿಸಿಕೊಳ್ಳಲು ಏನು ಮಾಡಬಹುದು? ಆರೋಗ್ಯಕರ ಖರ್ಜೂರ ‘ಡ್ರೈ ಫ್ರೂಟ್ಸ್’ Read more…

ಕೊರೊನಾ ಸಂದರ್ಭದಲ್ಲಿ ಅಡುಗೆ ಮನೆ ಸ್ವಚ್ಛತೆ ಬಗ್ಗೆ ಗಮನವಿರಲಿ

ಕೊರೊನಾ ಜೊತೆ ಅನೇಕ ಫಂಗಸ್ ಈಗ ದಾಳಿಯಿಟ್ಟಿದೆ. ಜನರು ಭಯದಲ್ಲಿ ಬದುಕುತ್ತಿದ್ದಾರೆ. ಈ ಸಂದರ್ಭದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಅ ಡುಗೆ ಮನೆ ಸ್ವಚ್ಛವಾಗಿದ್ದರೆ ಎಲ್ಲವೂ ಸ್ವಚ್ಛವಾಗಿದ್ದಂತೆ. Read more…

ನೀವೂ ಕಾಂಟಾಕ್ಟ್ ಲೆನ್ಸ್ ಬಳಸುತ್ತೀರಾ…..? ಈ ಬಗ್ಗೆ ಇರಲಿ ಗಮನ

ಪ್ರತಿ ದಿನವೂ ಫ್ಯಾಷನ್ ಬದಲಾಗ್ತಿದೆ. ಬದಲಾಗುವ ಫ್ಯಾಷನ್ ಗೆ ಜನರು ಹೊಂದಿಕೊಳ್ತಿದ್ದಾರೆ. ದೃಷ್ಟಿ ದೋಷವಿರುವವರು ಸಾಮಾನ್ಯವಾಗಿ ಕನ್ನಡಕ ಧರಿಸಲು ಇಷ್ಟಪಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಲೇಸರ್ ಚಿಕಿತ್ಸೆ ಪ್ರಸಿದ್ಧಿ ಪಡೆದಿದೆ. Read more…

ಅಪ್ಪಿತಪ್ಪಿಯೂ ಈ ‘ಅಂಗ’ಗಳನ್ನು ಪದೇ ಪದೇ ಸ್ಪರ್ಶಿಸಬೇಡಿ

ಬಹುತೇಕರಿಗೆ ಕಣ್ಣು, ಮೂಗು, ಕಿವಿ ಹೀಗೆ ತಮ್ಮ ದೇಹದ ಅಂಗಗಳನ್ನು ಆಗಾಗ ಸ್ಪರ್ಶಿಸಿಕೊಳ್ಳುವುದು ಅಥವಾ ತುರಿಸಿಕೊಳ್ಳುವ ಅಭ್ಯಾಸವಿರುತ್ತದೆ. ಆದ್ರೆ ನಮ್ಮ ದೇಹದ ಅನೇಕ ಅಂಗಗಳು ಸೂಕ್ಷ್ಮವಾಗಿರುತ್ತವೆ. ಅದನ್ನು ಸ್ಪರ್ಶಿಸುವುದ್ರಿಂದ Read more…

ಸುಂದರ ಹಾಗೂ ಹೊಳೆಯುವ ಉಗುರಿಗೆ ಹೀಗೆ ಬಳಸಿ ಟೂತ್ ಪೇಸ್ಟ್

ಸುಂದರ ಹಾಗೂ ಹೊಳೆಯುವ ಉಗುರುಗಳು ನಿಮ್ಮ ಕೈ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹಳದಿ ಉಗುರುಗಳು ಸೌಂದರ್ಯಕ್ಕೆ ಕಪ್ಪು ಚುಕ್ಕೆ. ಅನೇಕ ದಿನಗಳವರೆಗೆ ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚಿದಲ್ಲಿ ಉಗುರು ಹಳದಿ Read more…

ಎಚ್ಚರ: ಕೊರೊನಾ ʼಸೋಂಕುʼ ವೇಗವಾಗಿ ಹರಡಲು ಕಾರಣವಾಗುತ್ತೆ ಈ ಹವ್ಯಾಸ

ಸದ್ಯ ಎಲ್ಲರ ಸಮಸ್ಯೆ ಕೊರೊನಾ. ಮಹಾಮಾರಿಗೆ ಬಲಿಯಾಗ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಈ ಮಧ್ಯೆ ನಮ್ಮ ಕೆಲವೊಂದು ಹವ್ಯಾಸಗಳು ಸೋಂಕು ಬೇಗ ಹರಡಲು Read more…

ನಾಲಿಗೆ ಸ್ವಚ್ಛಗೊಳಿಸಲು ಅನುಸರಿಸಿ ಈ ‘ವಿಧಾನ’

ಹಲ್ಲು ಕ್ಲೀನ್ ಆದ್ರೆ ಬಾಯಿ ಸ್ವಚ್ಛವಾದಂತೆ ಎಂದು ಅನೇಕರು ಅಂದುಕೊಂಡಿದ್ದಾರೆ. ನಾಲಿಗೆಯನ್ನು ಸ್ವಚ್ಛಗೊಳಿಸೋದೇ ಇಲ್ಲ. ಹಲ್ಲು ಸ್ವಚ್ಛತೆಗೆ ಎಷ್ಟು ಮಹತ್ವ ನೀಡ್ತೇವೋ ಅಷ್ಟೇ ಮಹತ್ವವನ್ನು ನಾವು ನಾಲಿಗೆಗೂ ನೀಡಬೇಕು. Read more…

ತಂದೂರಿ ರೋಟಿ ಮೇಲೆ ಉಗುಳುತ್ತಿದ್ದ ಬಾಣಸಿಗ ಅರೆಸ್ಟ್

ಕೋವಿಡ್ ಸಾಂಕ್ರಮಿಕ ಈ ಕಾಲಘಟ್ಟದಲ್ಲಿ ಸ್ವಚ್ಛತೆ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚು ಕಾಳಜಿ ಎಲ್ಲೆಡೆ ಮೂಡಿ ಬರುತ್ತಿದೆ. ಇದೇ ವೇಳೆ, ಮದುವೆ ಸಮಾರಂಭವೊಂದರ ಭೋಜನ ಕೂಟಕ್ಕೆ ರೋಟಿಗಳನ್ನು ತಯಾರಿಸುತ್ತಿದ್ದ ವೇಳೆ Read more…

ವಾರಗಟ್ಟಲೆ ಧರಿಸಿದರೂ ವಾಸನೆ ಬರೋಲ್ಲ ಈ ಒಳ ಉಡುಪು….!

ನಮ್ಮೊಳಗಿನ ಹೇಳಿಕೊಳ್ಳಲಾಗದ ನಗ್ನ ರಹಸ್ಯಗಳಲ್ಲಿ ಒಂದು ಒಳುಡುಪು ಕೊಡುವ ಕಿರಿಕಿರಿ….! ಹೌದು, ಬಲು ಬೇಗ ಕ್ರಿಮಿಗಳ ದಾಳಿಗೆ ಒಳಗಾಗುವ ಒಳುಡುಪುಗಳು ವಾಸನೆ ಬಂದು ಬಿಡುವುದಲ್ಲದೇ ಹೊರ ಬಟ್ಟೆಯೂ ವಾಸನೆ Read more…

ಫಳ ಫಳ ಹೊಳೆಯುವ ಹಲ್ಲು ನಿಮ್ಮದಾಗಬೇಕಾ….?

ಹಲ್ಲು ಕೂಡ ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸುಂದರ, ಹೊಳೆಯುವ ಹಲ್ಲು ಮುಂದಿರುವವರನ್ನು ಆಕರ್ಷಿಸುತ್ತದೆ. ಆದ್ರೆ ಕೆಲವರ ಹಲ್ಲು ಬಿಳಿ ಬದಲು ಹಳದಿ ಬಣ್ಣದಲ್ಲಿರುತ್ತದೆ. ಎಲ್ಲರೆದುರು ಹಳದಿ ಬಣ್ಣದ ಹಲ್ಲುಳ್ಳವರು Read more…

ಚಳಿಗಾಲದಲ್ಲಿ ಖಾಸಗಿ ಅಂಗದ ಸ್ವಚ್ಛತೆ ಮರೆಯಬೇಡಿ

ಚಳಿಗಾಲ ಸೋಮಾರಿತನವನ್ನು ಹೆಚ್ಚು ಮಾಡುತ್ತದೆ, ಜನರು ಚಳಿಯ ಕಾರಣಕ್ಕೆ ಸ್ನಾನ ಕೂಡ ಮಾಡುವುದಿಲ್ಲ. ಕೆಲವರು ಒಂದೇ ಬಟ್ಟೆಯನ್ನು ಮೂರ್ನಾಲ್ಕು ದಿನ ಧರಿಸುತ್ತಾರೆ. ಇದು ಬಹಳ ಅಪಾಯಕಾರಿ, ಆರೋಗ್ಯದ ಮೇಲೆ Read more…

ಬಾತ್ ರೂಮ್ ಎಷ್ಟು ಬಾರಿ ಸ್ವಚ್ಛಗೊಳಿಸಬೇಕು….?

ವರ್ಕ್ ಫ್ರಂ ಹೋಮ್ ಆಯ್ಕೆ ದೊರೆತ ಬಳಿಕ ಮನೆ ಕೆಲಸದವರಿಗೂ ಬಾಯ್ ಹೇಳಿದ್ದಾಗಿದೆ. ಹಾಗಾಗಿ ಮನೆಯ ಎಲ್ಲಾ ಕೆಲಸಗಳು ಮನೆಯೊಡತಿಯ ಹೆಗಲ ಮೇಲೇ ಬಿದ್ದಿವೆ. ಹಾಗಾಗಿ ಬಾತ್ ರೂಮ್, Read more…

ಎಚ್ಚರ….! ಮಾಸ್ಕ್ ಮೊಡವೆ ಹೆಚ್ಚಿಸಬಹುದು

ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಮುಖದ ತ್ವಚೆ ಮೃದುವಾಗಿರುತ್ತದೆ ಮತ್ತು ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಮುಖದ ತ್ವಚೆಯ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ಈಗ ದಿನವಿಡೀ ಮಾಸ್ಕ್ ಹಾಕಿಕೊಳ್ಳುವುದು Read more…

ದೀಪಾವಳಿಗೂ ಮುನ್ನ ತಪ್ಪದೆ ಮಾಡಿ ಈ ಕೆಲಸ

ದೀಪಾವಳಿಗೆ ಎಲ್ಲೆಡೆ ತಯಾರಿ ಜೋರಾಗಿದೆ. ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳು ರಾರಾಜಿಸುತ್ತಿವೆ. ಹಬ್ಬಕ್ಕೆ ತಯಾರಿ ನಡೆಸಿರುವ ಜನರು ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ನೀವೂ ಮನೆಯನ್ನು ಸ್ವಚ್ಛಗೊಳಿಸುವ ಪ್ಲಾನ್ Read more…

ಕಿಚನ್ ಹ್ಯಾಕ್ ಗೆ ಒಂದಿಷ್ಟು ಟಿಪ್ಸ್

ಕಿಚನ್ ನಲ್ಲಿ ಕೆಲವಷ್ಟು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಮುಗಿಸಲು ಬಹಳ ಹೊತ್ತು ಬೇಕಾಗುತ್ತದೆ. ಅವುಗಳನ್ನು ಬೇಗ ಮಾಡಿ ಮುಗಿಸಬಹುದಾದ ಕೆಲವಷ್ಟು ಕಿಚನ್ ಹ್ಯಾಕ್ ಗಳು ಇಲ್ಲಿವೆ ಕೇಳಿ. Read more…

ಮನೆ ಕೆಲಸವನ್ನು ನಿಮಿಷದಲ್ಲಿ ಮಾಡಿ ಮುಗಿಸುತ್ತೆ ಈ ರೋಬೋಟ್

ಅಡುಗೆ, ಕಚೇರಿ ಕೆಲಸದ ಜೊತೆ ಮನೆ ಕ್ಲೀನಿಂಗ್ ಮಹಿಳೆಯರಿಗೆ ದೊಡ್ಡ ತಲೆ ನೋವಿನ ಕೆಲಸ. ಪ್ರತಿ ದಿನ ಮನೆ ಸ್ವಚ್ಛಗೊಳಿಸಿ ಅನೇಕರು ಬೇಸರಗೊಂಡಿರುತ್ತಾರೆ. ಇನ್ಮುಂದೆ ಮನೆ ಕೆಲಸಕ್ಕೆ ತಲೆಗೆಡಿಸಿಕೊಳ್ಳಬೇಕಾಗಿಲ್ಲ. Read more…

ಕೊರೊನಾ ಕಾಲದಲ್ಲಿ ಬಾತ್ ರೂಮ್ ಕ್ಲೀನ್ ಮಾಡುವುದು ಹೇಗೆ…?

ಮನೆಯಲ್ಲೇ ಕೆಲಸ ಮಾಡುವ ಆಯ್ಕೆ ಆರಂಭವಾದ ಮೇಲೆ ಮನೆಯ ಬಾತ್ ರೂಮ್ ಬಳಸುವುದೂ ಹೆಚ್ಚಿರಬಹುದು. ಹಾಗಾಗಿ ಬಾತ್ ರೂಮನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾದ ಕೆಲಸಗಳಲ್ಲಿ ಒಂದು. ಪ್ರತಿ ಬಾರಿ ಟಾಯ್ಲೆಟ್ Read more…

ಬಿಗಿಯಾಗದಿರಲಿ ನಿಮ್ಮ ʼಮಾಸ್ಕ್ʼ

ಮಾಸ್ಕ್ ಬಳಕೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಕೆಲವರು ಸಡಿಲವಾದ ಮಾಸ್ಕ್ ಧರಿಸಿದರೆ ಪದೇ ಪದೇ ಜಾರುತ್ತಿರುತ್ತದೆ ಎಂಬ ಕಾರಣಕ್ಕೆ ಬಿಗಿಯಾದ ಮಾಸ್ಕ್ ಧರಿಸುತ್ತಾರೆ. ಇದರಿಂದ ಹಲವು ಚರ್ಮದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...