alex Certify ಸಿನೆಮಾ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ರಾಖಿ ಸಾವಂತ್‌ ರನ್ನು ಅನುಕರಣೆ ಮಾಡಿದ ಮಿಮಿಕ್ರಿ ಕಲಾವಿದೆ

ತಮ್ಮ ವೀಕ್ಷಕರನ್ನು ಎಂಗೇಜ್ ಮಾಡಲೆಂದು ನಟಿ ರಾಖಿ ಸಾವಂತ್‌ ಇನ್‌ಸ್ಟಾಗ್ರಾಂನಲ್ಲಿ ಆಗಾಗ ಲೈವ್‌ ಬರುತ್ತಿರುತ್ತಾರೆ ಎಂದು ಆಕೆಯ ಅಭಿಮಾನಿಗಳಿಗೆ ಗೊತ್ತಿದೆ. ರಾಖಿ ಹೇಗೆ ಲೈವ್‌ ಚಾಟ್‌ಗಳ ಮೂಲಕ ತಮ್ಮ Read more…

ಮಗನಿಗಾಗಿ ಕಾಮಿಕ್ ರೂಪದಲ್ಲಿ ʼಆರ್‌ಆರ್‌ಆರ್‌ʼ ಕಟ್ಟಿಕೊಟ್ಟ ಜಪಾನ್‌ ಮಹಿಳೆ

ರಾಮ್ ಚರಣ್ ತೇಜಾ ಹಾಗೂ ಜೂ ಎನ್‌ಟಿಆರ್‌ ಅಭಿನಯದ ಆರ್‌ಆರ್‌ಆರ್‌ ಚಿತ್ರದ ’ನಾಟು ನಾಟು’ ಹಾಡಿಗೆ ಆಸ್ಕರ್‌ ಗರಿ ಮೂಡುತ್ತಲೇ ಆ ಹಾಡೀಗ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸದ್ದು Read more…

ಉದ್ದ ಕೂದಲು ತೆಗೆದುಹಾಕುತ್ತಲೇ ’ಪಠಾಣ್’ ಪ್ರೇಮಿ ಮಗಳ ಪ್ರತಿಕ್ರಿಯೆ ಶೇರ್‌ ಮಾಡಿದ ಪತ್ರಕರ್ತೆ

ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ’ಪಠಾಣ್’ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಈಗಲೂ ಸದ್ದು ಮಾಡುತ್ತಿದೆ. ಹಿರಿತೆರೆಗೆ ಶಾರುಖ್ ಮರು ಪ್ರವೇಶವನ್ನು ಜಗತ್ತಿನಾದ್ಯಂತ ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಶಾರುಖ್‌ರ Read more…

ʼನಾಟು ನಾಟುʼಗೆ ಹೆಜ್ಜೆ ಹಾಕಿದ ಸೂತ್ರದ ಗೊಂಬೆ; ಸುಂದರ ವಿಡಿಯೋ ಶೇರ್‌ ಮಾಡಿದ ಆನಂದ್ ಮಹೀಂದ್ರಾ

ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡು ಅದ್ಯಾವ ಮಟ್ಟಿಗೆ ಟ್ರೆಂಡ್ ಆಗುತ್ತಿದೆಯೆಂದರೆ, ಆಸ್ಕರ್‌ ಪ್ರಶಸ್ತಿ ಬಂದಾಗಿನಿಂದ ಈ ಹಾಡು ಗೂಗಲ್ ಸರ್ಚ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದೆ. ಆನ್ಲೈನ್ ಕಂಟೆಂಟ್ ಸೃಷ್ಟಿಕರ್ತರು Read more…

ರಾಹುಲ್‌ ಮದುವೆಯಾದ ಬಳಿಕ ಅಂಜಲಿ ಬದುಕು ಹೇಗಿರಬಹುದು: ʼಕುಛ್‌ ಕುಛ್‌ ಹೋತಾ ಹೈʼ ಮುಂದುವರೆದ ಭಾಗ ಹೀಗಿರಬಹುದು ಎಂಬ ಕಲ್ಪನೆ ಸೃಷ್ಟಿಸಿದ ಮಹಿಳೆ

ಶಾರುಖ್‌ ಖಾನ್‌ ನಟನೆಯ ಅನೇಕ ಕ್ಲಾಸಿಕ್ ಹಿಟ್ ಚಿತ್ರಗಳ ಸಾಲಿನಲ್ಲಿ ’ಕುಛ್‌ ಕುಛ್‌ ಹೋತಾ ಹೈ’ ಕೂಡಾ ಒಂದು. ಇದೀಗ ಟ್ವಿಟರ್‌ ಥ್ರೆಡ್ ಒಂದರಲ್ಲಿ, ರಾಹುಲ್‌ನನ್ನು ಮದುವೆಯಾದ ಅಂಜಲಿಯ Read more…

ʼನಾಟು ನಾಟುʼ ಹಾಡಿಗೆ ’ಕ್ವಿಕ್ ಸ್ಟೈಲ್’ ತಂಡದ ಹುಕ್ ಸ್ಟೆಪ್; ವಿಡಿಯೋ ಫುಲ್ ವೈರಲ್

ನೀವೇನಾದರೂ ನಾರ್ವೇಯನ್ ನೃತ್ಯ ತಂಡ ’ಕ್ವಿಕ್ ಸ್ಟೈಲ್’ ಆಸ್ಕರ್‌ ವಿಜೇತ ನಾಟು ನಾಟು ಹಾಡಿಗೆ ಸ್ಟೆಪ್ ಹಾಕುವುದನ್ನು ನೋಡಬೇಕೆಂದುಕೊಂಡಿದ್ದಲ್ಲಿ, ನಿಮಗೊಂದು ಪರ್ಫೆಕ್ಟ್ ಪೋಸ್ಟ್ ತಂದಿದ್ದೇವೆ. ಭಾರತದಲ್ಲಿ ಭಾರೀ ಅಭಿಮಾನಿಗಳನ್ನು Read more…

90 ರ ಸೆಟ್ಟಿಂಗ್‌ನಲ್ಲಿ ಬ್ರೇಕಪ್ ಹಾಡಿಗೆ ರೀ ಮಿಕ್ಸ್‌ ಲೇಪ

ತನ್ನ ಫನ್ನಿ ರೀಮಿಕ್ಸ್‌ಗಳಿಂದ ಖ್ಯಾತಿ ಪಡೆದಿರುವ ಯಶ್‌ರಾಜ್‌ ಮುಖರ್ಜಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ. 90 ರ ದಶಕದ ಬಾಲಿವುಡ್‌ ಹಾಡುಗಳಿಗೆ ರೀಮಿಕ್ಸ್ ಲೇಪ ಕೊಟ್ಟು ಹೊಸ Read more…

‌ʼಜಿಮ್ಮಿ ಜಿಮ್ಮಿʼ ಹಾಡಿಗೆ ವಿದೇಶಿ ಹುಡುಗನ ಭರ್ಜರಿ ಡಾನ್ಸ್;‌ ವಿಡಿಯೋ ವೈರಲ್

ಬಿಡುಗಡೆಯಾಗಿ ನಾಲ್ಕು ದಶಕಗಳೇ ಕಳೆದರೂ ಸಹ ಬಪ್ಪಿ ಲಹಿರಿಯವರ ’ಜಿಮ್ಮಿ ಜಿಮ್ಮಿ ಆಜಾ ಆಜಾ’ ಹಾಡು ಇಂದಿಗೂ ಸಹ ಜನರನ್ನು ಕುಣಿಯುವಂತೆ ಮಾಡುವ ಎವರ್‌ಗ್ರೀನ್ ಹಿಟ್ ಆಗಿದೆ. ಪಾರ್ವತಿ Read more…

ಈ ಸೀನ್‌ಗಳನ್ನು ಏಕೆ ಸೇರಿಸಿಲ್ಲ? ʼಕಭಿ ಖುಷಿ ಕಭಿ ಗಂʼ ಚಿತ್ರದ ಡಿಲೀಟ್ ಆದ ದೃಶ್ಯಗಳಿಗೆ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು

ಬಾಲಿವುಡ್‌ನ ಸೂಪರ್‌ಹಿಟ್ ಚಿತ್ರ ʼಕಭಿ ಖುಷಿ ಕಭಿ ಗಂʼ ಚಿತ್ರ ಬಿಡುಗಡೆಯಾಗಿ 22 ವರ್ಷಗಳೇ ಕಳೆದಿದ್ದರೂ ಸಹ ಇಂದಿಗೂ ಹಿಂದಿ ಚಿತ್ರ ಪ್ರಿಯರು ಈ ಚಿತ್ರ ವೀಕ್ಷಿಸಲು ಇಷ್ಟ Read more…

ಲಾರೆಲ್‌ & ಹಾರ್ಡಿ ನೃತ್ಯ ನೆನಪಿಸುವ ’ನಾಟು ನಾಟು’

ಪ್ರತಿಷ್ಠಿತ ಆಸ್ಕರ್‌ ಗರಿ ಮೂಡಿಸಿಕೊಂಡಿರುವ ಆರ್‌ಆರ್‌ಆರ್‌ ಚಿತ್ರದ ’ನಾಟು ನಾಟು’ ಹಾಡಿನ ನೃತ್ಯವನ್ನೇ ನೆನಪಿಸುವ ರೀತಿಯ ಮತ್ತೊಂದು ನೃತ್ಯವನ್ನು ಕ್ಲಾಸಿಕ್ ಕಾಮಿಡಿ ಜೋಡಿ ’ಲಾರೆಲ್‌ & ಹಾರ್ಡಿ’ ಮಾಡಿರುವುದನ್ನು Read more…

ಎರಡು ಚಿತ್ರಗಳ ಹೀರೋಗಳಿಗೆ ಒಂದೇ ಔಟ್‌ಫಿಟ್….?

ಇತ್ತೀಚಿನ ದಿನಗಳಲ್ಲಿ ಒಂದಕ್ಕಿಂತ ಹೆಚ್ಚಿನ ಚಿತ್ರಗಳಲ್ಲಿ ನಟರು ಒಂದೇ ರೀತಿಯ ವಸ್ತ್ರಗಳನ್ನು ಧರಿಸುವುದು ಸಾಮಾನ್ಯ ವಿಚಾರವಾಗಿಬಿಟ್ಟಿದೆ. ಈ ಹಿಂದೆಲ್ಲಾ ಒಂದೊಂದು ಚಿತ್ರಕ್ಕೂ ಥರಾವರಿ ಬಟ್ಟೆಗಳನ್ನು ಹಾಕುತ್ತಿದ್ದರು ನಟರು. ಬಹಳಷ್ಟು Read more…

ಇಲ್ಲಿವೆ ಫ್ಯಾಶನ್ ಇಷ್ಟಪಡುವ ಪುರುಷರ ವೈವಿಧ್ಯ ಕೇಶ ವಿನ್ಯಾಸಗಳ ಆಯ್ಕೆ

ಪುರುಷರಿಗೆ ಕೇಶ ವಿನ್ಯಾಸಕ್ಕೆ ಮಹಿಳೆಯರಷ್ಟು ಆಯ್ಕೆಗಳಿಲ್ಲ ಎಂದುಕೊಳ್ಳಬೇಡಿ. ಹಾಗೆ ನೋಡಲು ಹೋದರೆ ಮಹಿಳೆಯರಿಗಿಂತಲೂ ಹೆಚ್ಚಿನ ಅವಕಾಶ ಪುರುಷರಿಗಿದೆ. ಟ್ರೆಂಡಿಯಾಗಿರುವ ಕೂದಲು ಸೆಟ್ ಮಾಡಿಕೊಳ್ಳುವುದು ಪುರುಷರ ಫ್ಯಾಶನ್ ಗಳಲ್ಲೊಂದು. ಪ್ರಸ್ತುತ Read more…

ಖೈದಿಗಳ ಮನ ಪರಿವರ್ತನೆಗೆ ಪ್ರೇರಣೆಯಾದ `ದಾಸ್ವಿ’

ಒಂದು ಸಿನೆಮಾ ಸಾಮಾಜಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸಬಲ್ಲದು. ಹಲವಾರು ಜೀವನದಲ್ಲಿ ಸುಧಾರಣೆ ತರಬಹುದು. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ನಟಿಸಿರುವ ದಾಸ್ವಿ ಎಂಬ ಚಿತ್ರದಿಂದ ಪ್ರೇರೇಪಣೆಗೊಂದ ಆಗ್ರಾದ ಕೇಂದ್ರ ಕಾರಾಗೃಹದ Read more…

ಮತ್ತೆ ಬರ್ತಿದೆ ಪುಟಾಣಿಗಳ ನೆಚ್ಚಿನ ಶಕ್ತಿಮಾನ್‌, ಬಜೆಟ್‌ ಕೇಳಿದ್ರೆ ದಂಗಾಗಿ ಹೋಗ್ತೀರಾ…!

90ರ ದಶಕದಲ್ಲಿ ಮಕ್ಕಳನ್ನು ನೆಚ್ಚಿನ ಧಾರಾವಾಹಿ ಎಂದರೆ ‘ಶಕ್ತಿಮಾನ್‌’. ಈ ಸೂಪರ್ ಹೀರೋ ಶೋನಲ್ಲಿ ಮುಖೇಶ್ ಖನ್ನಾ ಶಕ್ತಿಮಾನ್ ಪಾತ್ರವನ್ನು ನಿರ್ವಹಿಸಿದ್ದರು. ಸದ್ಯದಲ್ಲೇ ಶಕ್ತಿಮಾನ್‌ ಎರಡನೇ ಸೀಸನ್‌ನೊಂದಿಗೆ ಪುನರಾವರ್ತನೆಯಾಗಬಹುದು Read more…

ತೋಪೆದ್ದು ಹೋದ ಕಂಗನಾ ರಣಾವತ್ ‘ಧಕ್ಕಡ್‘ ಸಿನೆಮಾ; 8 ನೇ ದಿನ ಗಳಿಸಿದ್ದು ಕೇವಲ 4,420 ರೂ. ಮಾತ್ರ

ಕಂಗನಾ ರಣಾವತ್, ಬಾಲಿವುಡ್ನ ಕಾಂಟ್ರವರ್ಸಿ ಕ್ವೀನ್ ಅಂತಾನೇ ಫೇಮಸ್. ಸದಾ ಒಂದಲ್ಲ ಒಂದು ಸುದ್ದಿಯಲ್ಲಿರೋ ಕಂಗನಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಲ್ಲಿರೋದು ತನ್ನ ‘ಧಕ್ಕಡ್ ‘ Read more…

‘ಬೀಸ್ಟ್’ ದೃಶ್ಯ ಮರುಸೃಷ್ಟಿ ಮಾಡಿದ ಕಿಲಿ ಪೌಲ್; ತಾಂಜಾನಿಯಾ ಯುವಕನ ಕ್ರಿಯಾಶೀಲತೆಗೆ ವಿಜಯ್ ಅಭಿಮಾನಿಗಳ ಮೆಚ್ಚುಗೆ

ʼಬೀಸ್ಟ್ʼ ಸಿನೆಮಾದಲ್ಲಿ ದಳಪತಿ ವಿಜಯ್ ಅವರ ನಟನೆಯ ದೃಶ್ಯವೊಂದನ್ನು ಕಿಲಿ ಪೌಲ್ ಅವರು ಮರುಸೃಷ್ಟಿ ಮಾಡಿದ್ದು, ಸಾಕಷ್ಟು ಸದ್ದು ಮಾಡಿ, ವಿಜಯ್ ಅಭಿಮಾನಿಗಳ ಮನಗೆದ್ದಿದೆ. ತಾಂಜಾನಿಯಾದ ಹುಡುಗ ಕಿಲಿ Read more…

ದಳಪತಿ ವಿಜಯ್ ಹಾಡಿಗೆ ಸ್ಟೆಪ್ ಹಾಕಿದ ಕಿಲಿ ಪೌಲ್

ಆನ್ಲೈನ್ ಸೆನ್ಸೇಷನ್ ಕಿಲಿ ಪೌಲ್ ತನ್ನ ಸಹೋದರಿ ನೀಮಾ ಪೌಲ್ ಜೊತೆಗೆ ’ಬೀಸ್ಟ್’ ಚಿತ್ರದ ಹಾಲಮಾತಿ ಹಬೀಬೋ ಹಾಡಿಗೆ ಕುಣಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ತಮಿಳು ನಟ ವಿಜಯ್ Read more…

ʼವಿಶ್ವ ಸುಂದರಿʼ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾಗಿನ ಇಂಟ್ರಸ್ಟಿಂಗ್‌ ಸಂಗತಿಯನ್ನು ಬಿಚ್ಚಿಟ್ಟ ಸುಶ್ಮಿತಾ

ನಟಿ ಸುಶ್ಮಿತಾ ಸೆನ್ ಅವರು ತಾವು 1994ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯ ವಿಜೇತೆಯಾದ ಕ್ಷಣಗಳ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ಗೌರವವನ್ನು ದೇಶಕ್ಕೆ ತಂದ ಮೊದಲ ವ್ಯಕ್ತಿಯಾದ ಸುಶ್ಮಿತಾ Read more…

ಸ್ವಂತ ವಿಮಾನ ಹೊಂದಿದ್ದಾರೆ ಈ ನಟ – ನಟಿಯರು…!

ಸಾಮಾನ್ಯ ಜನರಿಗಿರುವ ಜೀವನದ ಕಟ್ಟುಪಾಡುಗಳನ್ನೆಲ್ಲಾ ಮೀರಿ ತಮ್ಮದೇ ಲೋಕದಲ್ಲಿ ವಾಸಿಸುವ ದೇಶದ ಸೆಲೆಬ್ರಿಟಿಗಳು ತಮಗಿರುವ ಹುಚ್ಚು ಜನಪ್ರಿಯತೆಯ ಶಿಖರವನ್ನೇರಿ ಸಾವಿರಾರು ಕೋಟಿ ರೂಪಾಯಿಗಳ ಗುಡ್ಡೆಗಳ ಮೇಲೆ ವಾಸಿಸುತ್ತಿದ್ದಾರೆ. ಅಭಿವೃದ್ಧಿಶೀಲ Read more…

ಬ್ಯಾಟ್‌ ಮ್ಯಾನ್‌ ಚಿತ್ರ ಪ್ರದರ್ಶನದ ವೇಳೆ ಥಿಯೇಟರ್‌ ನಲ್ಲಿ ʼರಿಯಲ್‌ʼ ಬ್ಯಾಟ್‌ ಪ್ರತ್ಯಕ್ಷ…..!

ಅಮೆರಿಕದಲ್ಲಿ ನಡೆದ ನೈಜ ಘಟನೆ ಇದು. ಥಿಯೇಟರ್‌ ಒಂದ್ರಲ್ಲಿ ಬ್ಯಾಟ್‌ ಮ್ಯಾನ್‌ ಸಿನೆಮಾ ಪ್ರದರ್ಶನ ಕಾಣುತ್ತಿತ್ತು. ಈ ವೇಳೆ ರಿಯಲ್‌ ಬ್ಯಾಟ್‌ ಅಂದ್ರೆ ಬಾವಲಿ ಸಿನೆಮಾ ಹಾಲ್‌ ಗೆ Read more…

ಮಾಜಿ ಪತಿಯ ಹಾಲಿ ಗೆಳತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಸುಸಾನ್ನೆ

ಬಾಲಿವುಡ್ ನಟ ಹೃತಿಕ್ ರೋಷನ್‌ರ ಮಾಜಿ ಪತ್ನಿ ಸುಸಾನ್ನೆ ಈಗಲೂ ಸಹ ತಮ್ಮ ಮಾಜಿ ಪತಿಯೊಂದಿಗೆ ಸ್ನೇಹಶೀಲ ಸಂಬಂಧ ಕಾಪಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ನಡುವೆ ಯಾವ ಮಟ್ಟದ Read more…

ಎರಡು ಲಕ್ಷ ರೂ. ನ ಮ್ಯಾಕ್ಸಿಯಲ್ಲಿ ಕಂಗೊಳಿಸಿದ ದೀಪಿಕಾ

ತಮ್ಮ ಹೊಸ ಚಿತ್ರ ಗೆಹ್ರಿಯಾನ್‌ನ ಪ್ರಚಾರಕ್ಕೆ ಆಗಮಿಸಿದ್ದ ದೀಪಿಕಾ ಪಡುಕೋಣೆ ಸಮಾರಂಭಕ್ಕೆ ಆಕರ್ಷಕವಾದ ಕಪ್ಪು ಬಿಳುಪಿನ ಮ್ಯಾಕ್ಸಿ ಡ್ರೆಸ್‌‌ನಲ್ಲಿ ಆಗಮಿಸಿದ್ದರು. ಈ ಧಿರಿಸಿನ ಬೆಲೆ ಎರಡು ಲಕ್ಷ ರೂಪಾಯಿ Read more…

ದೀಪಿಕಾ ಚಿತ್ರದಲ್ಲಿ ಕಾಣಿಸಿಕೊಂಡ ಸಹೋದರಿ ಅನಿಶಾ…!

ದೀಪಿಕಾ ಪಡುಕೋಣೆಯವರ ಹೊಸ ಚಿತ್ರ ’ಗೆಹ್ರಿಯಾನ್’ನಲ್ಲಿ ಅಭಿಮಾನಿಗಳು ಆಸಕ್ತಿಕರ ದೃಶ್ಯವೊಂದರಲ್ಲಿ ಆಕೆಯ ಸಹೋದರಿಯನ್ನು ಕಂಡುಕೊಂಡಿದ್ದಾರೆ. ಹದ್ದಿನಗಣ್ಣಿನ ನೆಟ್ಟಿಗರ ಕಣ್ಣಿಗೆ ದೀಪಿಕಾ ಸಹೋದರಿ ಅನಿಶಾ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. Read more…

’ಏಕ್ ಲವ್‌ ಯಾ’ ಚಿತ್ರದ ಟ್ರೇಲರ್‌ ಬಿಡುಗಡೆ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಪ್ರೇಮ್

ಭಾರೀ ಕಾತರದಿಂದ ಕಾಯುತ್ತಿದ್ದ ’ಏಕ್ ಲವ್‌ ಯಾ’ ಚಿತ್ರದ ಟ್ರೇಲರ್‌‌ ಈಗ ಬಿಡುಗಡೆಯಾಗಿದೆ. ಕನ್ನಡ ರೊಮ್ಯಾಂಟಿಕ್ ಚಿತ್ರವನ್ನು ಪ್ರೇಮ್ ನಿರ್ದೇಶಿಸಿದ್ದು, ನಟ ರಾಣಾ ಹಾಗೂ ಪಾದಾರ್ಪಣೆ ಮಾಡುತ್ತಿರುವ ನಟಿ Read more…

ʼಪುಷ್ಪʼ ಹಿಟ್ ಆಗಲಿದೆ ಅಂತ ಗೊತ್ತಿತ್ತು, ಆದರೆ………

ದಕ್ಷಿಣ ಭಾರತದ ಕೆಲವೊಂದು ಚಲನಚಿತ್ರಗಳು ಹಿಂದಿ ಬೆಲ್ಟ್‌ನ ಪ್ರೇಕ್ಷಕರಿಗೂ ಇಷ್ಟವಾಗುವ ಅನೇಕ ನಿದರ್ಶನಗಳ ಸಾಲಿಗೆ ಸೇರಿರುವ ಹೊಸ ಉದಾಹರಣೆ ಅಲ್ಲು ಅರ್ಜುನ್‌ರ ’ಪುಷ್ಪ’. ಇಲ್ಲಿನ ಹಿಟ್ ಚಿತ್ರಗಳನ್ನು ಆಯ್ದುಕೊಂಡು Read more…

ಅಲ್ಲು ಅರ್ಜುನ್‌ರಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದ ನಯನತಾರಾ

ತಮ್ಮ ಸ್ಟೈಲ್ ಹಾಗೂ ಚಾರ್ಮ್‌ನಿಂದ ಬರೀ ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲೇ ಅಭಿಮಾನಿಗಳನ್ನು ಹೊಂದಿರುವ ಟಾಲಿವುಡ್ ನಟ ಅಲ್ಲು ಅರ್ಜುನ್ ಬಹಳಷ್ಟು ಬಾರಿ ತಮ್ಮ ವಿನಯವಂತಿಕೆಯಿಂದಲೂ ಮಂದಿಯ Read more…

ವಿಡಿಯೋ: ಊಟದ ಸರತಿಯಲ್ಲೂ ಶ್ರೀವಲ್ಲಿ ಸ್ಟೆಪ್ ಹಾಕಿದ ಯುವಕರು

ಅಲ್ಲು ಅರ್ಜುನ್‌ನ ’ಪುಷ್ಪ’ ಚಿತ್ರದ ಶ್ರೀವಲ್ಲಿ ಹಾಡಿನ ಹುಕ್ ಸ್ಟೆಪ್ ಅದ್ಯಾವ ಮಟ್ಟಿಗೆ ಜನರಲ್ಲಿ ಕ್ರೇಜ಼್ ಸೃಷ್ಟಿಸಿದೆ ಎಂದು ಹೇಳುವುದೇ ಬೇಡ. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೇಳೆಯಲ್ಲೂ ಆಟಗಾರರು Read more…

ಲತಾ ಮಂಗೇಶ್ಕರ್‌ ಅವರ ಈ ಅಪರೂಪದ ಫೋಟೋದಲ್ಲಿರುವ ನಟ ಯಾರು ಗೊತ್ತಾ…?

ಬಹುತೇಕ ಎಂಟು ದಶಕಗಳ ಕಾಲ ವೃತ್ತಿಜೀವನ ನಡೆಸಿದ ಖ್ಯಾತ ಗಾಯಕಿ ಲತಾ ಮಂಗೇಷ್ಕರ್‌‌ ದೇಶಾದ್ಯಂತ ತಲೆಮಾರುಗಳನ್ನು ಮೀರಿ ಮಂದಿಯ ಮನದಲ್ಲಿ ನೆಲೆಸಿದ್ದಾರೆ. ಕೋವಿಡ್‌-19 ಸೋಂಕಿನಿಂದ ಮೃತಪಟ್ಟ ಲತಾರ ಚಿತ್ರಗಳು Read more…

ಲತಾ ಮಂಗೇಶ್ಕರ್ ಜೀವನದ ಆಸಕ್ತಿಕರ ಆಯಾಮಗಳ ಬಿಚ್ಚಿಟ್ಟ ನಟಿ

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ತಮ್ಮ ಜೀವನದ ಅನೇಕ ಸಂದರ್ಭಗಳ ನೆನಪುಗಳನ್ನು ಆಗಾಗ ತಮ್ಮ ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಇನ್‌ಸ್ಟಾಗ್ರಾಂನಲ್ಲಿ ನಟಿ ತುಹೀನಾ ವೋಹ್ರಾ ಗಾನಕೋಗಿಲೆಯ Read more…

ಸರಸ್ವತಿಯ ಆಶೀರ್ವಾದ ಪಡೆಯುತ್ತಿರುವ ಲತಾ ಮಂಗೇಶ್ಕರ್‌ ರ ಹಳೆ ಫೋಟೋ ವೈರಲ್

ಭಾನುವಾರ ನಿಧನರಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನಕ್ಕೆ ದೇಶಾದ್ಯಂತ ಸಂತಾಪ ವ್ಯಕ್ತವಾಗಿದ್ದು, ಹಾಡುಗಾರ್ತಿಯ ಸಾಮಾನ್ಯ ಅಭಿಮಾನಿಗಳಿಂದ ಹಿಡಿದು ದೇಶವಿದೇಶಗಳ ಸಂಗೀತ ಲೋಕದ ದಿಗ್ಗಜರಿಂದ ರಾಜಕೀಯ ನಾಯಕರವರೆಗೂ ಶೋಕದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...