Tag: ವಿನೆಗರ್

ಕಂಚಿನ ಪ್ರತಿಮೆ ಹೊಳಪಾಗಿಡಲು ಇಲ್ಲಿದೆ ಉಪಾಯ

ಕೆಲವರು ಮನೆಯಲ್ಲಿ ಅಲಂಕಾರಕ್ಕಾಗಿ ಕಂಚಿನ ಪ್ರತಿಮೆಗಳನ್ನು ಇಡುತ್ತಾರೆ. ಆದರೆ ಇವುಗಳು ಬಹಳ ಬೇಗನೆ ಕಪ್ಪಾಗುತ್ತದೆ. ಇದರಿಂದ…

ಗಲೀಜಾದ ಮಿಕ್ಸಿ ಹೊಸದರಂತೆ ಹೊಳೆಯಲು ಈ ರೀತಿ ಸ್ವಚ್ಛಗೊಳಿಸಿ

ಅಡುಗೆ ಮನೆಯಲ್ಲಿ ಮಿಕ್ಸಿ ಬಹಳ ಮುಖ್ಯವಾದ ವಸ್ತುವಾಗಿದೆ. ಇದನ್ನು ಮಸಾಲೆ, ಬೇಳೇಕಾಳಗಳು ಹಾಗೂ ಇನ್ನಿತರ ವಸ್ತುಗಳನ್ನು…

ಗಡಸು ನೀರಿನಿಂದ ಕೂದಲು ಉದುರುತ್ತಿದ್ದರೆ ಮಾಡಿ ಈ ಪರಿಹಾರ

ವಾರದಲ್ಲಿ ಕನಿಷ್ಠ 2 ದಿನ ಕೂದಲನ್ನು ತೊಳೆಯುವುದರಿಂದ ಕೂದಲು ಆರೋಗ್ಯವಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ ಕೆಲವು…

ಗ್ಯಾಸ್ ಬರ್ನರ್ ಸುಲಭವಾಗಿ ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್

ಅಡುಗೆ ಮಾಡುವುದಕ್ಕಿಂತಲೂ ಅಡುಗೆ ಮನೆಯನ್ನು ಸ್ವಚ್ಛ ಮಾಡುವುದು ಹೆಂಗಳೆಯರಿಗೆ ಒಂದು ದೊಡ್ಡ ತಲೆನೋವು. ಅದರಲ್ಲೂ ಈ…

ಸುಂದರ ತ್ವಚೆ ಪಡೆಯಲು ಮನೆಯಲ್ಲಿಯೇ ತಯಾರಿಸಿ ಟೋನರ್

ಮುಖದ ಚರ್ಮವನ್ನು ಸರಿಯಾಗಿ ಆರೈಕೆ ಮಾಡಬೇಕು. ಇಲ್ಲವಾದರೆ ಮುಖದ ತ್ವಚೆಗೆ ಹಾನಿಯಾಗುತ್ತದೆ. ಇದರಿಂದ ಮುಖದ ಅಂದ…

ಮಕ್ಕಳ ತಲೆಯಲ್ಲಿ ಹೇನಿನ ಸಮಸ್ಯೆಯೇ….? ನಿವಾರಿಸಲು ಇಲ್ಲಿದೆ ಸರಳ ವಿಧಾನ

ಶಾಲೆಗೆ ಹೋಗುವ ಮಕ್ಕಳ ತಲೆಯಲ್ಲಿ ಹೇನಿನ ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ. ಅದರಲ್ಲೂ ದಪ್ಪ ಕೂದಲಿನ ಮಕ್ಕಳಿನ…

ಸೌಂದರ್ಯ ಹೆಚ್ಚಿಸುತ್ತೆ ʼಆಪಲ್ ಸೈಡರ್ ವಿನೆಗರ್ʼ

ಆ್ಯಪಲ್ ಸೈಡರ್ ವಿನೆಗರ್ ಕೇವಲ ಅಡುಗೆ ಮನೆಯಲ್ಲಿ ಬಳಕೆಯಾಗುವ ವಸ್ತು ಎಂದುಕೊಂಡರೆ ಅದು ನಿಮ್ಮ ತಪ್ಪು,…

ಈರುಳ್ಳಿ ಜೊತೆ ಇದನ್ನು ಸೇವಿಸಿ ದುಪ್ಪಟ್ಟು ಲಾಭ ಪಡೆಯಿರಿ

ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಬೇಸಿಗೆಯ ಬಿಸಿಲನ್ನು ತಡೆಯಲು ಈರುಳ್ಳಿ ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಸಲಾಡ್…

ಬಾತ್ ರೂಂ ಸ್ವಚ್ಛಗೊಳಿಸಲು ಫಾಲೋ ಮಾಡಿ ಈ ಟಿಪ್ಸ್

ಬಾತ್ ರೂಂ ಟೈಲ್ಸ್ ಅನ್ನು ಎಷ್ಟು ಸಾರಿ ಕ್ಲೀನ್ ಮಾಡಿದರೂ ಬಹಳ ಬೇಗ ಗಲೀಜಾಗುತ್ತದೆ ಮತ್ತು…

ಉಗುರಿನ ʼನೇಲ್ ಪಾಲಿಶ್ʼ ಸ್ವಚ್ಚಗೊಳಿಸಲು ಇಲ್ಲಿದೆ ಸುಲಭ ವಿಧಾನ

ನೇಲ್ ಪಾಲಿಶ್ ಹಚ್ಚುವುದಕ್ಕಿಂತ ಅದನ್ನು ತೆಗೆಯಲು ಹೆಚ್ಚು ಪರಿಶ್ರಮಪಡಬೇಕು. ಗಾಢವಾದ ಬಣ್ಣದ ನೇಲ್ ಪಾಲಿಶ್ ಉಗುರಿನ…