HomeLatest Newsಕಂಚಿನ ಪ್ರತಿಮೆ ಹೊಳಪಾಗಿಡಲು ಇಲ್ಲಿದೆ ಉಪಾಯ

ಕಂಚಿನ ಪ್ರತಿಮೆ ಹೊಳಪಾಗಿಡಲು ಇಲ್ಲಿದೆ ಉಪಾಯ

ಕೆಲವರು ಮನೆಯಲ್ಲಿ ಅಲಂಕಾರಕ್ಕಾಗಿ ಕಂಚಿನ ಪ್ರತಿಮೆಗಳನ್ನು ಇಡುತ್ತಾರೆ. ಆದರೆ ಇವುಗಳು ಬಹಳ ಬೇಗನೆ ಕಪ್ಪಾಗುತ್ತದೆ. ಇದರಿಂದ ಅದರ ಅಂದ ಕೆಡುತ್ತದೆ. ಹಾಗಾಗಿ ಅವುಗಳನ್ನು ಮತ್ತೆ ಹೊಳಪಾಗಿಸಲು ಇದರಿಂದ ಸ್ವಚ್ಛಗೊಳಿಸಿ.

*ಕಂಚಿನ ಪ್ರತಿಮೆಯನ್ನು ಸ್ವಚ್ಛಗೊಳಿಸಲು ವಿನೆಗರ್ ಬಳಸಿ. ವಿನೆಗರ್ ನ್ನು ಕಂಚಿನ ಪ್ರತಿಮೆಯ ಮೇಲೆ ಸಿಂಪಡಿಸಿ 2 ನಿಮಿಷಗಳ ಕಾಲ ಬಿಟ್ಟು ಮೃದುವಾದ ಬಟ್ಟೆಯಿಂದ ಅಥವಾ ಹತ್ತಿಯಿಂದ ಸ್ವಚ್ಛಗೊಳಿಸಿ.

*ನಿಂಬೆ ರಸ ಬಳಸಿ ಕಂಚಿನ ಪ್ರತಿಮೆಯನ್ನು ಹೊಳಪಾಗಿಸಬಹುದು. ಹಾಗಾಗಿ ಕಂಚಿನ ಪ್ರತಿಮೆಯ ಮೇಲೆ ನಿಂಬೆರಸವನ್ನು ಸಿಂಪಡಿಸಿ ಸ್ವಲ್ಪ ಸಮಯದವರೆಗೆ ಬಿಟ್ಟು ಹತ್ತಿಯ ಸಹಾಯದಿಂದ ಸ್ವಚ್ಛಗೊಳಿಸಿ. ಇದರಿಂದ ಕಂಚಿನ ಪ್ರತಿಮೆ ಹಾಳಾಗುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular