alex Certify ವಧು | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ 2021 ರಲ್ಲಿ ನಡೆದ ವಿವಾಹದ ವೇಳೆಯ ಮೋಜಿನ ಕ್ಷಣಗಳು

2021ನೇ ವರ್ಷ ಕೊನೆಗೊಳ್ಳಲು ದಿನಗಣನೆ ಶುರುವಾಗಿದೆ. ಆದರೆ, ಭಾರತೀಯ ವಿವಾಹಗಳಲ್ಲಿ ನಡೆಯುತ್ತಿರುವ ಕೆಲವೊಂದು ವಿಲಕ್ಷಣ ಘಟನೆಗಳಿಗೆ ಅಂತ್ಯವಿಲ್ಲ. ಮೋಜು-ಮಸ್ತಿ ಸಾಮಾನ್ಯವಾಗಿದೆ. ಆದರೆ, ಕೆಲವೊಂದು ಮದುವೆಗಳಲ್ಲಿ ನಡೆದಿರುವ ತಮಾಷೆಯ ಪ್ರಸಂಗಗಳ Read more…

ಗಂಡನ ಮನೆಗೆ ಹೋಗುವಾಗ ವಧು ಮಾಡಿದ್ದೇನು ಗೊತ್ತಾ…? ವಿಡಿಯೋ ನೋಡಿದ್ರೆ ಬೆರಗಾಗ್ತೀರಾ..!

ಮದುವೆ ಅಂದ್ರೆ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಒಂದು ರೀತಿಯ ಸಂಭ್ರಮವಿರುತ್ತದೆ. ಆದರೆ, ಮದುವೆ ಸಂಪ್ರದಾಯಗಳೆಲ್ಲಾ ಮುಗಿದು ಗಂಡನ ಮನೆಗೆ ಹೊರಟಾಗ ವಧು ಗಳಗಳನೇ ಅಳೋದು ಸಾಮಾನ್ಯ. ಇಷ್ಟು ದಿನ ತನ್ನ Read more…

ಲೆಹೆಂಗಾ ಬದಲಿಗೆ ಜೀನ್ಸ್‌ ಪ್ಯಾಂಟ್ ಧರಿಸಿದ ವಧು: ವಿಡಿಯೋ ವೈರಲ್

ಇತ್ತೀಚೆಗೆ ದೇಶಿ ಮದುವೆಯ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮದುವೆ ಅಂದ್ರೆ ಅಲ್ಲಿ ಹಾಡು, ಮೋಜು-ಮಸ್ತಿ, ನೃತ್ಯ ಇರುವುದು ಸಾಮಾನ್ಯ. ಹಾಗೆಯೇ ವಧು ಧರಿಸಿರುವ ಉಡುಪು, Read more…

ಕಣ್ಣೆದುರೇ ನೆಲಕ್ಕುರುಳಿದ ಕೇಕ್‌ ಕಂಡು ಅವಕ್ಕಾದ ವಧು – ವರ…! ಮರುಕ್ಷಣದಲ್ಲೇ ಮೊಗದಲ್ಲಿ ಮೂಡಿದ ಮಂದಹಾಸ

ಕ್ರಿಶ್ಚಿಯನ್ ಶೈಲಿಯ ಮದುವೆ ಅಂದ್ರೆ ಅಲ್ಲಿ ಕೇಕ್ ಇರಲೇಬೇಕು. ಕೇಕ್ ಇಲ್ಲ ಅಂದ್ರೆ ಮದುವೆಯೇ ಅಪೂರ್ಣ. ಒಂದು ವೇಳೆ ಮದುವೆಗೆ ಅಂತಾ ತಂದಿರೋ ಕೇಕ್ ವರ-ವಧುವಿನ ಕಣ್ಮುಂದೆಯೇ ಬಿದ್ದು Read more…

ಸ್ನೇಹಿತರು ನೀಡಿದ ಉಡುಗೊರೆ ಕಂಡು ಬಿದ್ದು ಬಿದ್ದು ನಕ್ಕ ವಧು – ವರ..!

ವಿವಾಹ ಸಮಾರಂಭ ಅಂದ್ರೆ ಮೋಜು-ಮಸ್ತಿ, ಡ್ಯಾನ್ಸ್, ಸಂಗೀತ ಇರೋದು ಸಾಮಾನ್ಯ. ಇದರ ನಡುವೆ ವಧು ಅಥವಾ ವರನ ಸ್ನೇಹಿತರ ಕೆಲವು ತಮಾಷೆಯ ಪ್ರಸಂಗವೂ ಇರುತ್ತದೆ. ವರನ ಸ್ನೇಹಿತರು ವಿಚಿತ್ರ Read more…

ಜೆಸಿಬಿ ಮೇಲೆ ಕುಳಿತ ವಧು-ವರ..! ಆಮೇಲೆ ಆಗಿದ್ದೇನೆಂದು ತಿಳಿದ್ರೆ ಶಾಕ್‌ ಆಗ್ತೀರಾ

ಇತ್ತೀಚೆಗೆ ದೇಸಿ ಅಥವಾ ವಿದೇಶಗಳಲ್ಲಿ ನಡೆದಿರುವ ವಿಭಿನ್ನ ಮದುವೆಯ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಮದುವೆ ಅಂದ್ರೆ ಸಂಗೀತ, ನೃತ್ಯ, ಮೋಜು-ಮಸ್ತಿ ಸಾಮಾನ್ಯವಾಗಿದೆ. ಅಲ್ಲದೆ ಇಲ್ಲಿ ಅನೇಕ ತಮಾಷೆಯ Read more…

ವರದಕ್ಷಿಣೆಗೆ ಮೀಸಲಿಟ್ಟ ಹಣ ಸಾರ್ಥಕ ಕಾರ್ಯಕ್ಕೆ ಬಳಕೆ

ಬಾರ್ಮರ್‌: ಬಹುತೇಕ ಭಾರತೀಯ ಕುಟುಂಬಗಳಲ್ಲಿ ಹೆಣ್ಣು ಮಗು ಹುಟ್ಟಿದ ದಿನದಿಂದಲೇ ಆಕೆಯ ಮದುವೆಗಾಗಿ ಉಳಿತಾಯ ಮಾಡುವುದು ಸಾಮಾನ್ಯವಾಗಿದೆ. ಇದು ಕೇವಲ ವಿವಾಹಕ್ಕೆ ಮಾತ್ರವಲ್ಲ,  ವರದಕ್ಷಿಣೆಗಾಗಿ ಕೂಡ ಉಳಿತಾಯ ಮಾಡುತ್ತಾರೆ. Read more…

ಮದುವೆ ಮಂಟಪದಿಂದಲೇ ವರನನ್ನು ಹೊತ್ತೊಯ್ದ ಪೊಲೀಸರು, ಕಾರಿನ ಹಿಂದೆ ಓಡಿದ ನವವಧು…!

ಗಂಡ -ಹೆಂಡತಿಯ ಸಂಬಂಧ ಜನ್ಮಜನ್ಮದ ಅನುಬಂಧ ಎಂಬ ಮಾತು ಗೊತ್ತೇ ಇದೆ. ಪತಿಗೆ ಏನಾದರೂ ತೊಂದರೆ ಆದಾಗ ತನ್ನ ಸರ್ವಸ್ವವನ್ನು ಕೂಡ ಧಾರೆ ಎರೆಯುವ ಪತ್ನಿಯ ಬಗ್ಗೆ ಅನೇಕ Read more…

ವಿವಾಹ ನಡೆಯುವಾಗಲೇ ಕಿಸ್‌ ಮಾಡಿದ ವಧು-ವರ…..!

ಇತ್ತೀಚೆಗೆ ಭಾರತೀಯ ವಿವಾಹ ಕಾರ್ಯಕ್ರಮದಲ್ಲಿ ಮೋಜು-ಮಸ್ತಿ, ತಮಾಷೆಯಂತಹ ದೃಶ್ಯಗಳು ಸಾಮಾನ್ಯವಾಗಿಬಿಟ್ಟಿದೆ. ಇದೀಗ ಆಧುನಿಕ ಹಿಂದೂ ವಿವಾಹದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಲ್ಲಿ ವಧು-ವರರು ಪರಸ್ಪರ ಚುಂಬಿಸಿರುವ Read more…

ವಿವಾಹದ ದಿನವೇ ವರ ಆಸ್ಪತ್ರೆ ಸೇರಿದ್ರೂ ನಡೆಯಿತು ಮದುವೆ..!

ಇನ್ನೇನು ಮದುವೆಯ ದಿನ ಬಂದೇ ಬಿಟ್ಟಿತು ಅನ್ನೋವಾಗ ವಿಷಾಹಾರ ಸೇವನೆಯಿಂದ ವರ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಮದುವೆಗೆ ವರನೇ ಗೈರಾದರೂ ಕೂಡ, ಅವರು ನಿರ್ಧರಿಸಿದ ಸ್ಥಳದಲ್ಲಿ ಮದುವೆ ನಡೆದಿದೆ. ಅರೆ….. Read more…

ಸಿನಿಮಾ ನಟಿಯರನ್ನೂ ನಾಚಿಸುವಂತೆ ಸ್ಟೆಪ್ ಹಾಕಿದ ವಧು: ವಿಡಿಯೋ ವೈರಲ್

ಇತ್ತೀಚೆಗಂತೂ ಭಾರತೀಯ ವಿವಾಹ ಕಾರ್ಯಕ್ರಮಗಳಲ್ಲಿ ನೃತ್ಯವಿಲ್ಲದಿದ್ದರೆ ಸಮಾರಂಭವು ಅಪೂರ್ಣ ಅಂತಾನೆ ಬಿಂಬಿತವಾದಂತಿದೆ. ತಮ್ಮ ವಿವಾಹ ಸಮಾರಂಭದಲ್ಲಿ ವಧು-ವರರು ಯಾವುದೇ ಅಂಜಿಕೆಯಿಲ್ಲದೆ ಕುಣಿದು ಕುಪ್ಪಳಿಸುತ್ತಾರೆ. ಇದೀಗ ದೇಸಿ ವಧುವೊಬ್ಬಳ ನೃತ್ಯ Read more…

‘ಮಾಯೆರಿ’ಗೆ ನೃತ್ಯ ಮಾಡಿದ ತಾಯಿ – ಮಗಳು: ವಿಡಿಯೋ ವೈರಲ್

ತಾಯಿ ಹಾಗೂ ಮಗಳ ಬಾಂಧವ್ಯವನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಮಗಳಿಗೆ ಮದುವೆಯಾಗಿ ಗಂಡನ ಮನೆಗೆ ತೆರಳುವ ಸಂದರ್ಭವಂತೂ ಆ ದುಃಖವನ್ನು ಹೇಳಲು ಸಾಧ್ಯವಿಲ್ಲ. ಮದುವೆ ಅಂತಾ ಸಡಗರ, ಖುಷಿ Read more…

ಮದುವೆ ದಿನ ಗೆಳತಿಯರೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ವಧು

ಈಗಂತೂ ದೇಸಿ ವಿವಾಹ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಗಳಿಲ್ಲದೆ ಮದುವೆ ಪೂರ್ಣವಾಗುವುದೇ ಇಲ್ಲ ಎಂಬಂತಾಗಿದ್ದು, ವಧ, ವರ ತಮ್ಮ ವಿವಾಹದಲ್ಲಿ ಬಿಂದಾಸ್ ಆಗಿ ಕುಣಿದು ಕುಪ್ಪಳಿಸುತ್ತಾರೆ. ಇದೀಗ ವೈರಲ್ ಆಗಿರುವ Read more…

ಮದುವೆ ಮಂಟಪಕ್ಕೆ ಹೋಗೋ ಮುನ್ನ ಮ್ಯಾಗಿ ತಿಂದ ವಧು: ವಿಡಿಯೋ ವೈರಲ್

ಮದುವೆಯ ದಿನದಂದು ಕೆಲವು ವಧುಗಳಿಗೆ ತುಂಬಾ ಭಯವಿರುತ್ತದೆ. ಸರಿಯಾಗಿ ಆಹಾರವನ್ನು ಕೂಡ ಅವರು ಸೇವಿಸುವುದಿಲ್ಲ. ಆದರೆ, ಇನ್ನೂ ಕೆಲವು ತಿಂಡಿಪೋತ ವಧುಗಳು, ಮದುವೆಯ ದಿನದಂದು ಕೂಡ ತಮ್ಮ ಇಷ್ಟದ Read more…

ವೇದಿಕೆಯಲ್ಲಿ ವಧು-ವರನ ಬೊಂಬಾಟ್ ಸ್ಟೆಪ್ಸ್: ವಿಡಿಯೋ ವೈರಲ್

ಇತ್ತೀಚೆಗೆ ದೇಸಿ ಮದುವೆಯಲ್ಲಿ ನೃತ್ಯ ಇಲ್ಲದೆ ಅದು ಪೂರ್ಣ ಅಂದೇನಿಸುವುದೇ ಇಲ್ಲ ಅನ್ನೋ ಹಾಗಾಗಿದೆ. ಹಾಗೆಯೇ ತಮ್ಮ ವಿವಾಹದ ದಿನ ಇಲ್ಲೊಂದು ಜೋಡಿ ಜಬರ್ದಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ, Read more…

ಇಂತಹ ವರನನ್ನು ಎಲ್ಲಾದರೂ ನೋಡಿದ್ರಾ ನೀವು….!

ವಿವಾಹದ ದಿನ ಮದುಮಗಳು ಯಾವ ರೀತಿ ತಯಾರಾಗುತ್ತಾರೆ ಎಂಬುದು ನಿಮಗೆಲ್ಲರಿಗೂ ಗೊತ್ತೇ ಇದೆ. ವಧು ರೆಡಿ ಆಗೋಕೆ ಸುಮಾರು 2 ರಿಂದ 3 ಗಂಟೆ ಕಾಲ ಸಮಯ ತೆಗೆದುಕೊಳ್ಳುತ್ತದೆ. Read more…

ʼವಧುʼ ರೂಪದಲ್ಲಿದ್ದ ತಾಯಿಯನ್ನು ನೋಡಿ ಹೀಗಿತ್ತು ಪುಟ್ಟ ಬಾಲೆಯ ರಿಯಾಕ್ಷನ್

ಪುಟ್ಟ ಬಾಲಕಿಯೊಬ್ಬಳು ಕೋಣೆಗೆ ಎಂಟ್ರಿ ಕೊಟ್ಟಾಗ ವಧುವಿನಂತೆ ಕಂಗೊಳಿಸುತ್ತಿದ್ದ ತನ್ನ ತಾಯಿಯನ್ನು ನೋಡಿ ಖುಷಿಪಟ್ಟಿರುವ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲವರ ಮನಗೆದ್ದಿದೆ. ಮೇಕಪ್ ಕಲಾವಿದೆ ಅಂಜಲಿ ಮಂಚಂದ Read more…

ಗಂಡನ ಮನೆಗೆ ನಗುನಗುತ್ತಾ ತೆರಳಿದ ವಧು: ಮುದ್ದಾದ ವಿಡಿಯೋ ವೈರಲ್

ಭಾರತೀಯ ಸಂಪ್ರದಾಯದಲ್ಲಿ ಮದುವೆಯಾದ ನಂತರ ವಧುವನ್ನು ಗಂಡನ ಮನೆಗೆ ಕಳುಹಿಸಿ ಕೊಡುವ ಶಾಸ್ತ್ರವು ಅತ್ಯಂತ ದುಃಖಕರವಾಗಿದೆ. ಹೆಚ್ಚಾಗಿ ಎಲ್ಲಾ ಹೆಣ್ಣುಮಕ್ಕಳು ಈ ವೇಳೆ ಅತ್ತು ಗೋಳಾಡುತ್ತಾರೆ. ಆದರೆ, ಇಲ್ಲೊಬ್ಬಳು Read more…

ತಾಯಿ-ಅತ್ತೆಯೊಂದಿಗೆ ಸಖತ್ ಸ್ಟೆಪ್ಸ್ ಹಾಕಿದ ವರ: ವಿಡಿಯೋ ವೈರಲ್

ಮದುವೆ ಆರತಕ್ಷತೆಯಲ್ಲಿ ವರನೊಬ್ಬ ತನ್ನ ತಾಯಿ ಮತ್ತು ಅತ್ತೆಯೊಂದಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. 1998 ರ ಬ್ಲಾಕ್‌ಬಸ್ಟರ್ ಚಲನಚಿತ್ರ ಕುಚ್ ಕುಚ್ ಹೋತಾ ಹೈ Read more…

ಮದುವೆಯಾಗುವ ಖುಷಿಯಲ್ಲಿ ಮಂಟಪಕ್ಕೆ ಸ್ವತಃ ಕಾರು ಚಲಾಯಿಸಿಕೊಂಡು ಬಂದ ವಧು

ಪ್ರತಿಯೊಬ್ಬ ವಧು ತನ್ನ ಮದುವೆಗೆ ಸ್ಮರಣೀಯ ಮತ್ತು ಭವ್ಯವಾದ ಪ್ರವೇಶ ಮಾಡಲು ಇಷ್ಟಪಡುತ್ತಾರೆ. ಇದು ಆಕೆಯ ಜೀವನದ ಅತ್ಯಂತ ವಿಶೇಷ ದಿನಗಳಲ್ಲಿ ಒಂದಾಗಿದೆ. ವಧು ತಮ್ಮ ಮದುವೆಯ ದಿನದಂದು Read more…

ವೇದಿಕೆಯಲ್ಲಿ ವಧು ಸ್ಟೆಪ್ಸ್ ಹಾಕುತ್ತಿರುವಾಗಲೇ ಕಣ್ಣೀರಿಟ್ಟ ವರ…! ಇದರ ಹಿಂದಿದೆ ಭಾವುಕ ಕಾರಣ

ಮದುವೆ ಅಂದ್ರೆ ಸಂಭ್ರಮ ಮನೆಮಾಡಿರುತ್ತೆ. ಇಲ್ಲಿ ವಧು-ವರರು ನೃತ್ಯ ಮಾಡಬಹುದು, ಮೋಜು ಕೂಡ ಮಾಡಬಹುದು. ಹಾಗೆಯೇ ಇಲ್ಲೊಬ್ಬಳು ವಧು ಸ್ಟೇಜ್ ನಲ್ಲಿ ನೃತ್ಯ ಮಾಡುತ್ತಿದ್ದರೆ, ಅತ್ತ ವರ ಕಣ್ಣೀರಿಟ್ಟಿರುವ Read more…

‘ಪಪ್ಪು ಕಾಂಟ್ ಡಾನ್ಸ್’ ಹಾಡಿಗೆ ಸೊಂಟ ಬಳುಕಿಸಿದ ವಧು: ಕ್ಯೂಟ್ ವಿಡಿಯೋ ವೈರಲ್

ಇತ್ತೀಚೆಗೆ ಭಾರತೀಯ ಮದುವೆ ಸಮಾರಂಭದಲ್ಲಿ ನೃತ್ಯ ಇಲ್ಲದೆ ವಿವಾಹ ಪೂರ್ಣವಾದಂತೆ ಅನಿಸುವುದಿಲ್ಲ ಎಂಬಂತಾಗಿದೆ. ವಧು ಅಥವಾ ವರ ನೃತ್ಯ ಮಾಡುವುದು ಸಂಪ್ರದಾಯ ಎಂಬಂತಾಗಿಬಿಟ್ಟಿದೆ. ಅಂದಹಾಗೆ ಇಲ್ಲೊಂದೆಡೆ ವಧುವೊಬ್ಬಳ ಡ್ಯಾನ್ಸ್ Read more…

ಹಾರ್ಡಿ ಸಂಧು ಹಾಡಿಗೆ ಸ್ಟೆಪ್ ಹಾಕಿದ ಪಾಕ್ ವಧೂವರರು

ಪಾಕಿಸ್ತಾನದ ಮದುವೆ ಸಮಾರಂಭವೊಂದರಲ್ಲಿ ಮದುಮಕ್ಕಳು ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಹಾರ್ಡಿ ಸಂಧು ಅವರ ’ಕ್ಯಾ ಬಾರ್‌ ಆಯ್‌’ ಹಾಡಿಗೆ ಗಂಡು-ಹೆಣ್ಣು ಸ್ಟೆಪ್ ಹಾಕಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. Read more…

ವಿವಾದಕ್ಕೆ ಕಾರಣವಾಯ್ತು ʼಕನ್ಯಾದಾನʼ ಕುರಿತ ಆಲಿಯಾ ಭಟ್‌ ಜಾಹೀರಾತು

ಆಲಿಯಾ ಭಟ್ ಯಾರಿಗೆ ಗೊತ್ತಿಲ್ಲ ಹೇಳಿ ? ಇತ್ತೀಚಿಗೆ ಮಾನ್ಯವಾರ್ ಎಂಬ ಬಟ್ಟೆ ಬ್ರಾಂಡ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ, ಅದರಲ್ಲಿ ಆಕೆ ವಧುವಿನಂತೆ ಕಂಗೊಳಿಸಿದ್ದು, ಜಾಹಿರಾತಿನ ಮೇಲೆ ಈಗ ಬಹಳಷ್ಟು Read more…

ವಧುವಿನಂತೆಯೇ ಉಡುಪು ಧರಿಸಿ ಮಿಂಚಿದ ಅತ್ತೆ ಕಂಡು ಸಿಡಿಮಿಡಿಗೊಂಡ ಸೊಸೆ

ಮದುವೆಯ ದಿನವು ಪ್ರತಿಯೊಬ್ಬ ವಧುವಿಗೂ ಒಂದು ವಿಶೇಷವಾದ ದಿನವಾಗಿದೆ. ತಾನು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಎಲ್ಲರಿಗಿಂತ ಚೆನ್ನಾಗಿ ಕಾಣಬೇಕೆಂದು ಬಯಸುವುದು ಸಹಜ. ಅಂದಹಾಗೆ ದಕ್ಷಿಣ ಅಮೆರಿಕಾದಲ್ಲಿ ನಡೆದ ಒಂದು Read more…

ಮದುವೆ ಮಂಟಪದಲ್ಲಿ ವಧುವನ್ನು ನೋಡಿ ವರನ ರಿಯಾಕ್ಷನ್ ಹೇಗಿತ್ತು ಗೊತ್ತಾ..?

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಒಂದು ವಿಶೇಷ ಸಂದರ್ಭ. ಪರಸ್ಪರ ಪ್ರೀತಿಸುವ ಎರಡು ಹೃದಯಗಳ ಶಾಶ್ವತ ಬಂಧನವಿದು. ವಧು-ವರರು ಬಹಳಷ್ಟು ಸಂತೋಷದಲ್ಲಿರುವ ದಿನವೇ ವಿವಾಹದ ಕ್ಷಣಗಳು. ಅಂದಹಾಗೆ, ವಿವಾಹೋತ್ಸವದ Read more…

ಮದುವೆ ಶಾಸ್ತ್ರದ ನಡುವೆಯೇ ವರನ ಕೆನ್ನೆಗೆ ಬಾರಿಸಿದ ವಧು…..! ವಿಡಿಯೋ ವೈರಲ್​

ಇಂಟರ್ನೆಟ್​​ನಲ್ಲಿ ಮದುವೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ಇದರಲ್ಲಿ ಕೆಲವಂತೂ ಸಖತ್​ ಫನ್ನಿಯಾಗಿ ಇರುತ್ತದೆ. ಇದೀಗ ಇಂತಹದ್ದೇ ಒಂದು ವಿಡಿಯೋ ಇಂಟರ್ನೆಟ್​ನಲ್ಲಿ ಹರಿದಾಡುತ್ತಿದ್ದು ವಧು ವರನ ಕೆನ್ನೆಗೆ Read more…

ಮದುವೆ ಶಾಸ್ತ್ರಕ್ಕೂ ಮುನ್ನ ವಧು ಮಾಡಿದ ಕೆಲಸ ಕಂಡು ದಂಗಾದ ನೆಟ್ಟಿಗರು..!

ಮದುವೆ ದಿನದಂದು ವಧು ಹಾಗೂ ವರರು ಅತ್ಯಂತ ಸುಂದರವಾಗಿ ಕಾಣಬೇಕು ಎಂಬ ಆಸೆಯನ್ನು ಹೊಂದಿರ್ತಾರೆ. ಹಸೆಮಣೆ ಏರಲಿರುವ ಯುವತಿಯರಂತೂ ಮದುವೆಗೆ ಕೆಲ ತಿಂಗಳು ಬಾಕಿ ಇರುವಾಗಲೇ ಡಯಟ್​ ಆರಂಭಿಸುತ್ತಾರೆ. Read more…

ಪತಿಯೊಂದಿಗೆ ಅತ್ತೆ ಮನೆಗೆ ಕಾರು ಚಲಾಯಿಸಿಕೊಂಡು ಹೋದ ನವ ವಧು…!

ಸಾಮಾನ್ಯವಾಗಿ ಸಂಪ್ರದಾಯಗಳಿಗೆ ಕಟ್ಟುಬಿದ್ದು ಹೆಣ್ಣುಮಕ್ಕಳು ತಮ್ಮ ಹೊಸ ಆಲೋಚನೆಗಳನ್ನು ಹೊರಹಾಕುವುದೇ ಇಲ್ಲ. ಆದರೆ ಕಾಶ್ಮೀರದ ನವ ವಧುವೊಬ್ಬಳು, ವಿವಾಹದ ಬಳಿಕ ಮಂಟಪದಿಂದ ಗಂಡನನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ಸೀದಾ Read more…

ಮಂಟಪಕ್ಕೆ ಬರಲು ವಧು ನಿರಾಕರಿಸಿದ್ದರ ಹಿಂದಿದೆ ವಿಚಿತ್ರ ಕಾರಣ…!

ದೊಡ್ಡ ವಿವಾಹ ಸಮಾರಂಭ, ಬಹಳ ಜನ ಸೇರಿದ್ದಾರೆ. ವರ ಕೂಡ ಮಂಟಪಕ್ಕೆ ಬಂದು, ವಧುವಿನ ಬರುವಿಕೆ ಕಾಯುತ್ತಿದ್ದಾನೆ. ಆದ್ರೆ,  ಮಂಟಪದ ಪ್ರವೇಶದವರೆಗೆ ಬಂದ ವಧುವು ಮುಂದೆ ಹೆಜ್ಜೆಯೇ ಇಡುತ್ತಿಲ್ಲ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...