alex Certify ಲಂಡನ್ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಏರ್​ ಇಂಡಿಯಾ ಮೂಲಕ ಬ್ರಿಟನ್​​​​ನಿಂದ ಆಗಮಿಸಿದ 6 ಮಂದಿಗೆ ಕೊರೊನಾ…!

ಏರ್​ ಇಂಡಿಯಾ ವಿಮಾನದ ಮೂಲಕ ಕಳೆದ ರಾತ್ರಿ ಲಂಡನ್​​ನಿಂದ ಭಾರತಕ್ಕೆ ಆಗಮಿಸಿದ ಪ್ರಯಾಣಿಕರ ಪೈಕಿ 6 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬ್ರಿಟೀಷ್​ ಏರ್​ವೇಸ್​​ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ Read more…

ದಂಗಾಗಿಸುವಂತಿದೆ‌ 50 ವರ್ಷ ಹಳೆಯ ನೈಕಿ ಶೂ ಬೆಲೆ…!

ಯಾವುದೇ ವಸ್ತುವಿನ ಸಂಗ್ರಹದ ಅಭ್ಯಾಸ ನಿಮಗೆ ಇದ್ದರೆ, ವಿಂಟೇಜ್ ಪೀಸ್‌ಗಳ ಮೇಲೆ ಬಹಳವೇ ವ್ಯಾಮೋಹ ಇರಲೇಬೇಕು. ಕ್ರೀಡಾ ಉತ್ಪನ್ನಗಳ ತಯಾರಕ ನೈಕಿಯ ವಿಂಟೇಜ್ ಶೂ ’ಮೂನ್ ಶೂ’ ಮಾರಾಟಕ್ಕಿದೆ. Read more…

ವಿಶಿಷ್ಟವಾಗಿ ಕ್ರಿಸ್ಮಸ್‌ ಶುಭಾಶಯ ಕೋರಿದ ಸೈಕ್ಲಿಸ್ಟ್

ಕ್ರಿಸ್​ಮಸ್​​ ಹಬ್ಬಕ್ಕೆ ವಿವಿಧ ದೇಶದಲ್ಲಿ ತರಹೇವಾರಿ ರೀತಿಯಲ್ಲಿ ತಯಾರಿ ನಡೆಯುತ್ತಿದೆ ಇವೆಲ್ಲದರ ಮಂದ್ಯೆ ಬ್ರಿಟನ್​ನ 52 ವರ್ಷದ ಸೈಕ್ಲಿಸ್ಟ್​ ಬರೋಬ್ಬರಿ 79 ಮೈಲಿ ದೂರ ಸೈಕಲ್​ನಲ್ಲಿ ಮೇರಿ ಕ್ರಿಸ್​ಮಸ್​ Read more…

ಲಂಡನ್ ಬೀದಿಗೆ ಸಂತ ಗುರು ನಾನಕ್‌ ರ ಹೆಸರು

ಲಂಡನ್‌:ಪಶ್ಚಿಮ ಲಂಡನ್ ನ ಹೆವ್ಲೊಕ್ ರಸ್ತೆಗೆ ಶೀಘ್ರದಲ್ಲಿ ಭಾರತೀಯ ಸಂತ ಗುರು ನಾನಕ್ ಅವರ ಹೆಸರನ್ನಿಡಲಾಗುತ್ತದೆ. ಗುರು ನಾನರ್ ಜಯಂತಿಯ ದಿನವಾದ ಸೋಮವಾರ ಎಲ್ಲಿಂಗ್ ಕೌನ್ಸಿಲ್ ನ ಅಧಿಕಾರಿಗಳು Read more…

ಮನೆ ಇಲ್ಲದವರಿಗೆ ಕ್ರಿಸ್ಮಸ್‌ ಸಂದರ್ಭದಲ್ಲಿ ಬಂಪರ್‌ ಕೊಡುಗೆ

ಕ್ರಿಸ್‌ಮಸ್ ಆಚರಣೆಯ ಪ್ರಯುಕ್ತ ಉದಾರತೆ ಮೆರೆಯಲು ಮುಂದಾಗಿರುವ ಲಂಡನ್‌ನ ಹೋಂಲೆಸ್ ಚಾರಿಟಿ ಕ್ರೈಸಿಸ್ ಸಂಸ್ಥೆಯೊಂದು ನಿರ್ಗತಿಕ ಜನರಿಗೆ ಎರಡು ವಾರಗಳ ಮಟ್ಟಿಗೆ ಹೊಟೇಲುಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡುತ್ತಿದೆ. ಸಾಮಾನ್ಯವಾಗಿ Read more…

ಅಬ್ಬಾ..! ಈ ದೃಶ್ಯ ನೋಡಿದ್ರೆ ಎದೆ ಝಲ್​ ಅನ್ನೋದು ಗ್ಯಾರಂಟಿ

ಹೆಡ್​ಫೋನ್​ ಹಾಕಿಕೊಂಡು ಎಲ್ಲಾದರೂ ಹೊರಟರು ಅಂದರೆ ಮುಗೀತು. ಅವರಿಗೆ ಪ್ರಪಂಚ ಜ್ಞಾನವೇ ಇರೋದಿಲ್ಲ. ಎಷ್ಟೋ ಬಾರಿ ಈ ಹೆಡ್​ಫೋನ್​ಗಳು ರಸ್ತೆ ಅಪಘಾತಗಳಿಗೆ ಕಾರಣವಾಗಿದ್ದೂ ಇದೆ. ಇಂತಹದ್ದೇ ಒಂದು ಘಟನೆಯಲ್ಲಿ Read more…

ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬದಲಾಯ್ತು ಟ್ರಂಪ್ ಬಟ್ಟೆ…!

2020ರ ಚುನಾವಣೆಯಲ್ಲಿ ಜೋ ಬಿಡೆನ್​ ವಿಜಯಿಯಾಗಿದ್ದಾರೆಂದು ಘೋಷಿಸುವ ಸಂದರ್ಭದಲ್ಲಿ ಟ್ರಂಪ್, ವರ್ಜಿನಿಯಾದ ಸ್ಟರ್ಲಿಂಗ್​ನಲ್ಲಿ ಗಾಲ್ಫ್​​ ಆಟ ಆಡುತ್ತಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ವು. ಕಳೆದ ಅನೇಕ ವರ್ಷಗಳಿಂದ Read more…

8 ತಿಂಗಳಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಾಣಿ‌

ಕೊರೋನಾ ವೈರಸ್‌ ಜಗತ್ತಿನಾದ್ಯಂತ ಪಸರಿಸಿದ ಬಳಿಕ ಇದೇ ಮೊದಲ ಬಾರಿಗೆ ಬ್ರಿಟನ್ ರಾಣಿ ಎಲಿಜಬೆತ್‌ II ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ವೆಸ್ಟ್‌ಮಿನ್‌ಸ್ಟರ್‌ ಅಬ್ಬೆ ಬಳಿ ಇರುವ ಶತಮಾನದ ಹಿಂದೆ ಅಗಲಿದ Read more…

ಆಪರೇಷನ್​ ಮುಗಿಸಿ ಹೊರಬರುವಷ್ಟರಲ್ಲಿ ಲಕ್ಷಾಧಿಪತಿಯಾದ ವೃದ್ದ..!

ಹೃದಯಾಘಾತಕ್ಕೆ ಒಳಗಾಗಿದ್ದ ಲಂಡನ್​ ಮೂಲದ ವೃದ್ಧ ಶಸ್ತ್ರ ಚಿಕಿತ್ಸೆ ಮುಗಿಸಿ ಹೊರಬರುವಷ್ಟರಲ್ಲಿ ಲಕ್ಷಾಧಿಪತಿಗಳಾಗಿ ಬದಲಾಗಿದ್ದಾರೆ. ಪೀಟರ್​ ಸ್ಮಿತ್​ ಎಂಬವರಿಗೆ ಶನಿವಾರ ಹೃದಯಾಘಾತ ಸಂಭವಿಸಿದ್ದರಿಂದ ಅವರನ್ನ ಕಿಂಗ್ಸ್ ಕಾಲೇಜು ಆಸ್ಪತ್ರೆಗೆ Read more…

ಮುಖ್ಯರಸ್ತೆಯಲ್ಲಿ ಸಂಭವಿಸಿದ ಅನಿರೀಕ್ಷಿತ ಘಟನೆ ಕಂಡು ದಂಗಾದ ಜನ

ಬ್ರಿಟನ್‌ನ ಸೋಮರ್ಸೆಟ್‌ನ ಬೀದಿಯೊಂದರಲ್ಲಿ ಜಾನುವಾರುಗಳು ದಿಕ್ಕಾಪಾಲಾಗಿ ಓಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗಿದೆ. ಇಲ್ಲಿನ ಚಾರ್ಡ್ ಟೌನ್‌ ಕೇಂದ್ರದ ಬಳಿ ಇರುವ ಫೀನಿಕ್ಸ್‌ ಹೊಟೇಲ್‌ ಬಳಿ ಸುಮಾರು Read more…

ಭರ್ಜರಿ ಗುಡ್ ನ್ಯೂಸ್: ಸಿಕ್ಕೇ ಬಿಡ್ತು ಗೆಲುವು, ಸಿದ್ಧವಾಯ್ತು ಸಂಜೀವಿನಿ – ಇನ್ನು ಕೇವಲ ನಾಲ್ಕೇ ದಿನದಲ್ಲಿ ಲಸಿಕೆ ನೀಡಿಕೆ

ಲಂಡನ್: ಕೊರೊನಾ ಸೋಂಕು ತಡೆಗೆ ವಿಶ್ವದ ಅನೇಕ ದೇಶಗಳಲ್ಲಿ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಪ್ರಯೋಗದ ವಿವಿಧ ಹಂತಗಳಲ್ಲಿರುವ ಯಶಸ್ವಿ ಲಸಿಕೆ ಶೀಘ್ರವೇ ಲಭ್ಯವಾಗಲಿವೆ ಎಂದು ಹೇಳಲಾಗುತ್ತಿದೆ. ಆದರೆ, ಲಸಿಕೆಗಾಗಿ Read more…

ತನ್ನ ಸೆಲ್ಫಿ ಫೋಟೋದಲ್ಲಿನ ವಿಚಿತ್ರ ನೋಡಿ ಬೆಚ್ಚಿ ಬಿದ್ದ ಮಹಿಳೆ…!

ಇತ್ತೀಚಿನ ದಿನಗಳಲ್ಲಂತೂ ಸೆಲ್ಫಿ ಕ್ರೇಜ್ ಅನ್ನೋದು ಎಲ್ಲರಲ್ಲೂ ಇದೆ. ಮನೆಯಲ್ಲಿರುವ ಮಹಿಳೆಯರೂ ಇದರಿಂದ ಹೊರತಾಗಿಲ್ಲ. ತಾವು ಕೊಂಡ ಹೊಸ ವಸ್ತುಗಳನ್ನು ಹಾಕಿಕೊಂಡು ಸೆಲ್ಫಿ ತೆಗೆದುಕೊಳ್ಳುವವರೇ ಹೆಚ್ಚು. ಲಂಡನ್‌ನಲ್ಲೂ ಮಹಿಳೆಯೊಬ್ಬರು Read more…

ರೆಸ್ಟೋರೆಂಟ್ ನಲ್ಲಿ‌ ಇಣುಕಿ ನೋಡುತ್ತಿರುವ ಯುವರಾಜನ ಫೋಟೋ ವೈರಲ್

ಬ್ರಿಟಸ್‌ನ ಡ್ಯೂಕ್ ವಿಲಿಯಂ ತಮ್ಮ ಅಧಿಕೃತ ಪ್ರವಾಸದ ವೇಳೆ ರೆಸ್ಟೋರೆಂಟ್‌ ಒಂದನ್ನು ಇಣುಕಿ ನೋಡುತ್ತಿದ್ದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಕೆಎಫ್‌ಸಿ ಇದೇ ಚಿತ್ರಕ್ಕೆ ವಿನೋದಮಯ Read more…

ಪ್ರಯಾಣಿಕರಿಗೆ ಗುಡ್‌ ನ್ಯೂಸ್: ಏರ್​ ಇಂಡಿಯಾದಿಂದ ಲಂಡನ್​ಗೆ ಹೆಚ್ಚುವರಿ ವಿಮಾನ

ಏರ್​ ಬಬಲ್​ ಒಪ್ಪಂದದ ಅಡಿಯಲ್ಲಿ ಏರ್​ ಇಂಡಿಯಾ ಭಾರತ ಹಾಗೂ ಯುಕೆ ನಡುವೆ ಹೆಚ್ಚುವರಿ ವಿಮಾನವನ್ನ ಬಿಡಲು ನಿರ್ಧರಿಸಿದೆ. ಲಂಡನ್​ಗೆ ಈ ವಿಮಾನಗಳು ದೆಹಲಿ, ಮುಂಬೈ, ಅಹಮದಾಬಾದ್​, ಬೆಂಗಳೂರು, Read more…

ಬೆರಗಾಗಿಸುತ್ತೆ ಹಿರಿಯ ಜೀವಿಗಳ ಜೀವನೋತ್ಸಾಹ…!

ವಯಸ್ಸಾಗುತ್ತಾ ದೇಹ ದುರ್ಬಲಗೊಂಡು ಮೊದಲಿಗೆ ಕಸುವು ಮಾಸುತ್ತಾ ಸಾಗುತ್ತದೆ ಎನ್ನುವ ನಂಬಿಕೆಯನ್ನು ಸುಳ್ಳಾಗಿಸುವ ಕೆಲವೊಂದು ನಿದರ್ಶನಗಳು ಇತ್ತೀಚೆಗೆ ಅಂತರ್ಜಾಲದಲ್ಲಿ ಸಾಕಷ್ಟು ಕಾಣಿಸಿಕೊಂಡಿವೆ. ಕೈಯಲ್ಲಿ ಕೋಲುಗಳನ್ನು ಹಿಡಿದು ಭರ್ಜರಿ ಯುದ್ಧಕಲೆ Read more…

ಮನ ಕಲಕುತ್ತೆ ಆನೆಗಳ ಹಿಂಡಿನ ಈ ಛಾಯಾಚಿತ್ರ

ಮಾನವನ ದುರಾಸೆಯ ಪರಾಕಾಷ್ಠೆಯಿಂದ ಭೂಮಂಡಲಕ್ಕೆ ಆಗುತ್ತಿರುವ ವ್ಯಾಪಕ ಹಾನಿ ಹಾಗೂ ಇತರ ಜೀವಿಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳಿಗೆ ಸಾಕ್ಷಿಯಾಗುವ ಸಾಕಷ್ಟು ಚಿತ್ರಗಳನ್ನು ನೋಡಿದ್ದೇವೆ. ಕೆಲವು ಛಾಯಾಚಿತ್ರಗಳು ಅದೆಷ್ಟು ಪವರ್‌ಫುಲ್ Read more…

ಮಾಸ್ಕ್ ಒಳ ಉಡುಪು ಮಾಡ್ಕೊಂಡು ಸುತ್ತಾಡಿದ ಭೂಪ

ಲಂಡನ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಇದ್ರ ಮಧ್ಯೆ ವ್ಯಕ್ತಿಯೊಬ್ಬ ಮಾಸ್ಕನ್ನು ಒಳ ಉಡುಪು ಮಾಡಿಕೊಂಡು ರಸ್ತೆಗಿಳಿದಿದ್ದಾನೆ. ಬರಿ ಒಳ ಉಡುಪನ್ನು ಮಾತ್ರ ಧರಿಸಿದ್ದ ವ್ಯಕ್ತಿಯನ್ನು ನೋಡಿ Read more…

ʼಇಡ್ಲಿʼ ಎಂದರೆ ಬಲು ಬೋರು ಎಂದವನಿಗೆ ಹಿಗ್ಗಾಮುಗ್ಗಾ ತರಾಟೆ

ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ಒಂದು ವಿಚಾರ ಭಾರೀ ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ. ಬ್ರಿಟಿಷ್ ಪ್ರಾಧ್ಯಾಪಕರೊಬ್ಬರು ಇಡ್ಲಿ ಬಲೇ ಬೋರ್‌ ಹೊಡೆಸುವ ತಿನಿಸು ಎಂದಿದ್ದು, ದೇಸೀ ಟ್ವಿಟ್ಟಿಗರಿಗೆ ಅಸಹನೆಗೆ ಕಾರಣವಾಗಿದೆ. Read more…

ದುಬಾರಿ ಬೆಲೆಗೆ ಹರಾಜಾಗಲಿದೆ ‘Black Lives Matter’ ಚಿತ್ರ

ಲಂಡನ್‌ನಲ್ಲಿ ನಡೆದ ‘Black Lives Matter’ ಅಭಿಯಾನದ ಮುಖಚಿತ್ರವಾಗಿ ಕಾಣುತ್ತಿರುವ ಯುವ ಕಾರ್ಯಕರ್ತೆಯೊಬ್ಬಳ ಕಪ್ಪು ಬಿಳುಪು ಚಿತ್ರವೊಂದನ್ನು ಅಕ್ಟೋಬರ್‌ 7ರಂದು ಸೋಥೆಬೆ ಮ್ಯೂಸಿಯಮ್‌ನಲ್ಲಿ ಹರಾಜಿಗೆ ಇಡಲಾಗುವುದು. ಮಿಸನ್ ಹ್ಯಾರಿಮನ್ Read more…

ಸೀಜ್ ಆದ ಕಾರನ್ನು ಮರಳಿ ಪಡೆಯಲು ರಸ್ತೆಯಲ್ಲೇ ಧರಣಿ ಕುಳಿತ ಭೂಪ…!

ನೋ ಪಾರ್ಕಿಂಗ್‌ ಪ್ರದೇಶದಲ್ಲಿ ನಿಂತಿದ್ದ ತನ್ನ ಪೋರ್ಶ್‌ ಕಾರನ್ನು ಪೊಲೀಸರು ಎತ್ತಾಕಿಕೊಂಡು ಹೋಗುವುದನ್ನು ತಡೆಗಟ್ಟಲೆಂದು, ಟ್ರಕ್ ಎದುರು ಐದು ಗಂಟೆಗಳ ಕಾಲ ಧರಣಿ ಕುಳಿತಿದ್ದಾನೆ ಅದರ ಮಾಲೀಕ. ಉತ್ತರ Read more…

ಲಂಡನ್‌ ಬೀದಿಯಲ್ಲಿ 29 ಟನ್‌ ಕ್ಯಾರೆಟ್‌ ಡಂಪ್….!

ಲಂಡನ್‌ ವಿವಿಯ ಮುಂದಿನ ಬೀದಿಯಲ್ಲಿ 29 ಟನ್‌ ಕ್ಯಾರೆಟ್ ಗುಡ್ಡೆ ಹಾಕಿದ್ದನ್ನು ಕಂಡ ದಾರಿಹೋಕರು ಬೆಚ್ಚಿ ಬಿದ್ದಿದ್ದಾರೆ. ಗೋಲ್ಡ್‌ಸ್ಮಿತ್ಸ್‌ ಪ್ರದೇಶದ ಬೆನ್ ಪಿಮ್ಲಾಟ್‌ ಕಟ್ಟಡದ ಬಳಿ ಬೃಹತ್‌ ಪ್ರಮಾಣದ Read more…

ಬಡ ರಿಕ್ಷಾ ಚಾಲಕನ ಪುತ್ರನ ಸಾಧನೆಗೆ ಹೇಳಿ ಹ್ಯಾಟ್ಸಾಫ್

ನವದೆಹಲಿ: ದೆಹಲಿ‌ಯ ವಿಕಾಸಪುರಿ ಪ್ರದೇಶದ ಬಡ ಆಟೊ ರಿಕ್ಷಾ ಚಾಲಕನ ಮಗ ಕಮಲ್ ಸಿಂಗ್. ಹೆಸರಿಗೆ ತಕ್ಕಂತೆ ಜನರನ್ನು ಕಮಾಲ್‌ ಮಾಡುವ ಡಾನ್ಸರ್.‌ ಈಗ ವಿಶ್ವದ ಗಮನ ಸೆಳೆದಿದ್ದಾರೆ. Read more…

ನೆಲಬಾಂಬ್ ಪತ್ತೆ ಮಾಡಲು ನೆರವಾದ ಮೂಷಿಕನಿಗೆ ಪ್ರಶಸ್ತಿ

ಕಾಂಬೋಡಿಯಾದ ನೆಲಬಾಂಬ್ ಪೀಡಿತ ಪ್ರದೇಶಗಳಲ್ಲಿ ಲ್ಯಾಂಡ್‌ ಮೈನ್‌ಗಳನ್ನು ಪತ್ತೆ ಮಾಡಲು ನೆರವಾದ ಇಲಿಯೊಂದಕ್ಕೆ ಬ್ರಿಟಿಷ್‌‌ ಚಾರಿಟಿಯ ಅಗ್ರ ಪೌರ ಪ್ರಶಸ್ತಿಯ ಗೌರವ ಸಂದಿದೆ. ಮಗಾವಾ ಹೆಸರಿನ ಆಫ್ರಿಕನ್ ಪೌಚ್ಡ್‌ Read more…

ವಿಡಿಯೋ ಮಾಡುತ್ತಾ ಕಾರಿನ ಕಿಟಕಿಯಿಂದ ಹೊರಬಿದ್ಲು ಯುವತಿ

ಕಾರಿನಲ್ಲಿ ಚಲಿಸುವ ವೇಳೆ ಸ್ನಾಪ್ ‌ಚಾಟ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಯುವತಿಯೊಬ್ಬರು ಕಿಟಕಿಯಿಂದ ರಸ್ತೆ ಮೇಲೆ ಬಿದ್ದ ಘಟನೆ ಸರ‍್ರೆಯಲ್ಲಿ ಜರುಗಿದೆ. ದಕ್ಷಿಣ ಲಂಡನ್‌ನ M25 ಮೋಟಾರ್ ‌ವೇಯಲ್ಲಿ, ತನ್ನ Read more…

ಹೈದ್ರಾಬಾದ್ ಬಾಲಕಿಯ ಪೇಂಟಿಂಗ್ ಖರೀದಿಸಿದ ಲಂಡನ್‌ ಉದ್ಯಮಿ

ಹೈದ್ರಾಬಾದ್ ನಗರದ ಬಾಲಕಿ ರಚಿಸಿದ ಚಿತ್ರಪಟ ಲಂಡನ್ ರೆಸ್ಟೋರೆಂಟ್‌ನಲ್ಲಿ ರಾರಾಜಿಸಲಿದೆ. ಹೈದ್ರಾಬಾದ್ ನ ಸೇಂಡಾ ಆಶ್ನಾ ಎಂಬ 14 ವರ್ಷದ ಬಾಲಕಿಯ ಚಿತ್ರಗಳನ್ನು ನೋಡಿ ಖುಷಿಯಾದ ಬ್ರಿಟಿಷ್ ಉದ್ಯಮಿ, Read more…

ಪಂಜಾಬಿ ಹಾಡಿಗೆ ಧ್ವನಿಯಾದ ಲಂಡನ್ ಯುವತಿ

ನಟ, ಹಾಡುಗಾರ ದಿಲ್ಜಿತ್ ದೊಸಾಂಜ್‌ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಹೊಸ ಅಲ್ಬಂನ ಹಾಡುಗಳನ್ನು ಎಲ್ಲೆಡೆ ಹಾಡಲಾಗುತ್ತಿದೆ. ಲಂಡನ್ ನ 21 ವರ್ಷದ ಯುವತಿ ದಿಲ್ಜಿತ್ ಅವರ Read more…

ಮಾರಾಟಕ್ಕಿದೆ ಲಂಡನ್‌ ನ ಅತ್ಯಂತ ಕಿರಿದಾದ ಮನೆ….! ಬೆಲೆ ಎಷ್ಟು ಗೊತ್ತಾ…?

ಭೂಮಂಡಲದ ಮೇಲಿರುವ ಅತ್ಯಂತ ದುಬಾರಿ ಪ್ರದೇಶಗಳನ್ನು ಹೊಂದಿರುವ ನಗರಗಳಲ್ಲಿ ಒಂದಾದ ಲಂಡನ್‌ ನಲ್ಲಿ ಬಾಡಿಗೆ ದರಗಳು ಬಹಳ ದುಬಾರಿ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಕೇವಲ 5 ಅಡಿ Read more…

ಪೋರ್ನ್ ವಿಡಿಯೋ ಲೈಕ್ ಮಾಡಿದ ಚೀನಾ ರಾಯಭಾರಿ ಹೇಳಿದ್ದೇನು…?

ಲಂಡನ್‌ನಲ್ಲಿರುವ ಚೀನಾ ರಾಯಭಾರಿಯ ಟ್ವಿಟ್ಟರ್ ಖಾತೆಯಿಂದ ಪೋರ್ನ್ ವಿಡಿಯೋ ಸೈಟ್ ಲೈಕ್ ಮಾಡಿರುವ ವಿಷ್ಯ ಸಾಕಷ್ಟು ಸುದ್ದಿಯಲ್ಲಿದೆ. ಕೆಲವು ದಿನಗಳ ಹಿಂದೆ ಚೀನೀ ರಾಯಭಾರಿ ಲಿಯು ಕ್ಸಿಯಾಮಿಂಗ್ ಅವರ Read more…

ಲಾಕ್ ‌ಡೌನ್ ಎಫೆಕ್ಟ್‌ ತಿಳಿಯಲು 19 ಸಾವಿರ ಪ್ರಾಣಿಗಳ ತೂಕ ಚೆಕ್…!

ಕೊರೊನಾ ಲಾಕ್‌ ಡೌನ್ ಅವಧಿಯಲ್ಲಿ ಕೇವಲ ಮಾನವರು ಮಾತ್ರವಲ್ಲದೇ ಪ್ರಾಣಿಗಳೂ ಸಹ ತೂಕ ಹೆಚ್ಚಿಸಿಕೊಂಡಿರುವ ಅನುಮಾನ ಲಂಡನ್ ಮೃಗಾಲಯಕ್ಕೆ ಬಂದಂತಿದೆ. ದ್ವಿತೀಯ ವಿಶ್ವ ಮಹಾಯುದ್ಧದ ಬಳಿಕ ಅತ್ಯಂತ ಸುದೀರ್ಘಾವಧಿಗೆ Read more…

ವಿಶಿಷ್ಟ ರೀತಿಯಲ್ಲಿದೆ ಈ ಪ್ರವಾಸಿಗನ ಪ್ರವಾಸದ ಹವ್ಯಾಸ

ಪ್ರತಿಯೊಬ್ಬರಿಗೂ ತಮ್ಮದೇ ಆದ ವಿಶಿಷ್ಟ ರೀತಿಯ ಹವ್ಯಾಸಗಳಿವೆ. ಕೆಲವರಿಗೆ ಕಾಯಿನ್‌ಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಇಷ್ಟವಾದರೆ ಮತ್ತೆ ಕೆಲವರಿಗೆ ತಾವು ಪ್ರಯಾಣಿಸಿದ ದೇಶಗಳ ನಾಣ್ಯಗಳನ್ನು ಕಲೆಕ್ಟ್‌ ಮಾಡುವುದು ಇಷ್ಟವಾಗುತ್ತದೆ. ಎಮಾದ್‌ ಪರ್ಚಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...