
ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದ ಅವರು ಫುಲ್ ಗಡ್ಡ ಬಿಟ್ಟಿದ್ದು ಸಾಮಾಜಿಕ, ರಾಜಕೀಯ, ಮಾಧ್ಯಮ ವಲಯದಲ್ಲೂ ಚರ್ಚೆಯಾಗಿತ್ತು.
ಒಂದು ವಾರ ಬ್ರಿಟನ್ನ ಪ್ರವಾಸದಲ್ಲಿರುವ ರಾಹುಲ್ ಗಾಂಧಿಯವರು ಅಲ್ಲಿನ ಕೇಂಬ್ರಿಡ್ಜ್ ಜಡ್ ಬ್ಯುಸಿನೆಸ್ ಸ್ಕೂಲ್ಗೆ ಭೇಟಿ ನೀಡಿ, ಆ ಶಾಲೆಯ ವಿದ್ಯಾರ್ಥಿಗಳಿಗೆ “21ನೇ ಶತಮಾನದ ಕೇಳಿ, ಕಲಿಯುವುದು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ್ದಾರೆ.

