alex Certify ರೆಸ್ಟೋರೆಂಟ್ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಂತ ಎತ್ತರದ ಔಟ್‌ ಲೆಟ್ ಎಂಬ ಖ್ಯಾತಿ ಪಡೆದಿದೆ ಮ್ಯಾಕ್‌ ಡೊನಾಲ್ಡ್ಸ್‌‌ ನ ಈ ರೆಸ್ಟೋರೆಂಟ್

ಜಗತ್ತಿನಾದ್ಯಂತ ತನ್ನ ರೆಸ್ಟೋರೆಂಟ್‌ ಗಳನ್ನು ಹೊಂದಿರುವ ಮ್ಯಾಕ್‌ ಡೊನಾಲ್ಡ್ಸ್‌‌ ಇದೀಗ ಟಿಬೆಟ್ ರಾಜಧಾನಿ ಲ್ಹಾಸಾದಲ್ಲಿ ಔಟ್‌ ಲೆಟ್ ಒಂದನ್ನು ತೆರೆದಿದೆ. ಸಮುದ್ರ ಮಟ್ಟದಿಂದ 12,139 ಅಡಿ ಎತ್ತರದ ಜಾಗದಲ್ಲಿ Read more…

ಒಂದೇ ಬಾರಿ 300 ಬರ್ಗರ್‌ ಮತ್ತು 100 ಡ್ರಿಂಕ್ಸ್ ಆರ್ಡರ್‌ ಮಾಡಿದ ಗ್ರಾಹಕ

ಆಸ್ಟ್ರೇಲಿಯಾದಲ್ಲಿರುವ ಮ್ಯಾಕ್‌ಡೊನಾಲ್ಡ್ಸ್‌ ಸ್ಟೋರ್‌ ಒಂದರ ಸಿಬ್ಬಂದಿ ಒಮ್ಮೆಲೇ 3,400 ಡಾಲರ್‌ (1.86 ಲಕ್ಷ ರೂಪಾಯಿ) ಮೌಲ್ಯದ ಆರ್ಡರ್‌ ಬಂದಿದ್ದನ್ನು ನೋಡಿ ದಂಗು ಬಡಿದಿದ್ದಾರೆ. ಆರ್ಡರ್‌ನಲ್ಲಿ 300ಕ್ಕೂ ಹೆಚ್ಚು ಬರ್ಗರ್‌ಗಳು Read more…

ರೆಸ್ಟೋರೆಂಟ್‌ನ ವಾಶ್‌ ರೂಂ ನಲ್ಲಿ 45 ನಿಮಿಷ ಕಳೆದ ಪತಿಗೆ ಪತ್ನಿಯಿಂದ ಶಾಕ್

ವಾಶ್‌ರೂಂಗೆ ಹೋಗುವ ತನ್ನ ಪತಿ ಮರಳಿ ಬರಲು 45 ನಿಮಿಷಗಳಾದರೂ ಬೇಕೆಂದು ದೂರುವ ಪತ್ನಿಯೊಬ್ಬಳು, ಹೀಗೆ ದಿನವೊಂದರಲ್ಲಿ 4-5 ಬಾರಿ ’ಟ್ರಿಪ್‌’ ಮಾಡುವ ತನ್ನ ಪತಿಯ ಈ ಖಯಾಲಿ Read more…

ವಿಚಿತ್ರ: ಲಸಿಕೆ ಪಡೆಯದಿದ್ದವರಿಗೆ ಮಾತ್ರವೇ ಈ ರೆಸ್ಟೋರೆಂಟ್‌ ಪ್ರವೇಶ

ಮಾಸ್ಕ್ ವಿರೋಧಿ ಅಭಿಯಾನ ಅಮೆರಿಕದಲ್ಲಿ ತುಂಬಾನೇ ಜನಪ್ರಿಯವಾಗಿದೆ. ಕೋವಿಡ್‌ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ನಿಜಕ್ಕೂ ಎಷ್ಟು ಪರಿಣಾಮಕಾರಿ ಎಂದು ಪ್ರಶ್ನಿಸುವ ಮಂದಿ, ಇದರಿಂದ ಅಧಿಕಾರಿಗಳು ದಂಡದ ಹೆಸರಿನಲ್ಲಿ ಸುಲಿಗೆ Read more…

ಜೈಲಿನ ಅನುಭವ ನೀಡುತ್ತೆ ಈ ವಿಚಿತ್ರ ರೆಸ್ಟೋರೆಂಟ್…..!

ಈ ರೆಸ್ಟೋರೆಂಟ್‌ಗಳೇ ಹಾಗೆ ನೋಡಿ, ಚಿತ್ರವಿಚಿತ್ರ ಥೀಂಗಳ ಮೂಲಕ ಗಿರಾಕಿಗಳನ್ನು ಸೆಳೆಯಲು ಏನೆಲ್ಲಾ ಮಾಡುತ್ತಾ ಇರುತ್ತವೆ ಎಂದು ಬೆಂಗಳೂರಿನಂಥ ಊರುಗಳಲ್ಲಿ ಸಾಕಷ್ಟು ನೋಡುತ್ತಲೇ ಇದ್ದೇವೆ. ಕೊರೋನಾ ವೈರಸ್ ಲಾಕ್‌ಡೌನ್ Read more…

ಬಾಸ್ ಅಂದ್ರೆ ಹೀಗಿರಬೇಕು..! ಸಿಬ್ಬಂದಿ ಕೆಲಸ ಮೆಚ್ಚಿ ಲಾಸ್ ವೆಗಾಸ್ ಗೆ ಪ್ರವಾಸ ಕಳುಹಿಸಿದ ಮಾಲೀಕ

ಕೊರೊನಾ ಲಾಕ್ ಡೌನ್ ನಿಂದಾಗಿ ರೆಸ್ಟೋರೆಂಟ್ ಗಳು ಬಾಗಿಲು ಮುಚ್ಚಿದ್ದವು. ಅನೇಕರು ಕೆಲಸ ಕಳೆದುಕೊಂಡಿದ್ದರು. ಲಾಕ್ ಡೌನ್ ಮುಗಿಯುತ್ತಿದ್ದಂತೆ ಮತ್ತೆ ರೆಸ್ಟೋರೆಂಟ್ ತೆರೆಯಲು ಶುರುವಾಗಿತ್ತು. ಸಿಬ್ಬಂದಿ, ಗ್ರಾಹಕರನ್ನು ಸೆಳೆಯಲು Read more…

ಮಹಿಳೆಯರಿಗೆ ಉದ್ಯೋಗಾವಕಾಶ….! ಇಲ್ಲಿ ನಡೆಯಲಿದೆ ಅಭ್ಯರ್ಥಿಗಳ ಭರ್ತಿ

ಕೆಎಫ್ಸಿ ಮಹಿಳೆಯರಿಗೆ ಖುಷಿ ಸುದ್ದಿ ನೀಡಿದೆ. ಕೆಎಫ್ಸಿ ತನ್ನ ರೆಸ್ಟೋರೆಂಟ್ ನಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಘೋಷಣೆ ಮಾಡಿದೆ. ಮುಂದಿನ 3 -4 ವರ್ಷದಲ್ಲಿ ಭಾರತದ ಕೆಎಫ್ಸಿ Read more…

2020ಕ್ಕೆ ಗುಡ್ ‌ಬೈ ಹೇಳಲು‌ ಗ್ರಾಹಕನಿಂದ 2020‌ ಡಾಲರ್ ಟಿಪ್ಸ್

ಗ್ರಾಹಕರೊಬ್ಬರು $2020 ಗಳ ಭಾರೀ ಟಿಪ್ ಕೊಟ್ಟ ಬಳಿಕ ಅಮೆರಿಕ ಮೂಲದ ಭಾರತೀಯ ರೆಸ್ಟೋರೆಂಟ್‌ ಒಂದಕ್ಕೆ ಹೊಸ ವರ್ಷದ ಸಂಭ್ರಮಾಚರಣೆಯ ಖುಷಿ ಡಬಲ್ ಆಗಿದೆ. ಫ್ಲಾರಿಡಾದ ಕೇಪ್ ಕೋರಲ್‌ನಲ್ಲಿರುವ Read more…

ದೀಪಾವಳಿ ಸಂದರ್ಭದಲ್ಲಿ ಶುರು ಮಾಡಿ ಈ ಬ್ಯುಸಿನೆಸ್

ಕೊರೊನಾ ಅನೇಕರ ಬದುಕು ಬದಲಿಸಿದೆ. ಕೆಲವರು ಕೆಲಸ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅನೇಕರು ಸ್ವಂತ ವ್ಯಾಪಾರ ಶುರು ಮಾಡುವ ಆಲೋಚನೆ ಮಾಡ್ತಿರುತ್ತಾರೆ. ಸ್ವಂತ ಉದ್ಯೋಗದ ಪ್ಲಾನ್ ನಲ್ಲಿದ್ದರೆ ಆನ್ಲೈನ್ Read more…

ಇನ್ನು ಮುಂದೆ ದಿನದ 24 ಗಂಟೆಯೂ ತೆರೆದಿರಲಿವೆ ಇಲ್ಲಿನ ರೆಸ್ಟೋರೆಂಟ್

ಕೋವಿಡ್ 19 ವಿವಿಧ ಕ್ಷೇತ್ರವನ್ನು ನಜ್ಜುಗುಜ್ಜು ಮಾಡಿದೆ. ಇದರಲ್ಲಿ ಆತಿಥ್ಯ ಕ್ಷೇತ್ರ ಕೂಡ ಸೇರಿದೆ. ಹೀಗಾಗಿ ಇವುಗಳಿಗೆ ಚೇತರಿಕೆ ನೀಡುವ ಉದ್ದೇಶದಿಂದ ದೆಹಲಿ ಸರ್ಕಾರವು ದಿನದ 24 ಗಂಟೆಯೂ Read more…

ಏಕಾಏಕಿ ಕಂಡ ದೃಶ್ಯದಿಂದ ಬೆಚ್ಚಿಬಿದ್ದ ರೆಸ್ಟೋರೆಂಟ್‌ ಗ್ರಾಹಕರು

ಚಿರತೆಯೊಂದು ರೆಸ್ಟೋರೆಂಟ್‌ನ ಒಳಗೆ ಗ್ರಾಹಕನ ರೂಪದಲ್ಲಿ ಅಡ್ಡಾಡಿದ ವಿಡಿಯೋ ಒಂದು ಈಗ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ದಕ್ಷಿಣ ಆಫ್ರಿಕಾದ ಸಿಂಗಿತಾ ಎಬೊನಿ ಲಾಡ್ಜ್‌ನಲ್ಲಿ ಈ ಘಟನೆ ನಡೆದಿದ್ದು, ಚಿರತೆಯು Read more…

ನಿಯಮ ಸಡಿಲಿಕೆ ಮಾಡಿದರೂ ಬಾರ್‌ ಅಂಡ್ ರೆಸ್ಟೋರೆಂಟ್‌ ‌ಗಳಲ್ಲಿಲ್ಲ ಗ್ರಾಹಕರು…!

ಇತ್ತೀಚೆಗಷ್ಟೆ ಕೇಂದ್ರ ಸರ್ಕಾರ ಲಾಕ್‌ ಡೌನ್ ಸಡಿಲಿಕೆ ಸಂಬಂಧ ಹೊಸ ಮಾರ್ಗಸೂಚಿ ಹೊರಡಿಸಿದೆ. ಕಳೆದ ಎರಡು ದಿನಗಳಿಂದ ಪಬ್, ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನು ತೆರೆಯಲಾಗಿದೆ. ಕಳೆದ ನಾಲ್ಕೈದು ತಿಂಗಳಿನಿಂದ Read more…

ತನ್ನ ಹಳೆ ವೈಭವಕ್ಕೆ ಮರಳಿದ ಗೋವಾ

ಕೊರೊನಾ ಸೋಂಕಿನಿಂದಾಗಿ ರಂಗು ಕಳೆದುಕೊಂಡಿದ್ದ ಗೋವಾ ಮತ್ತೆ ಹಳೆ ವೈಭವಕ್ಕೆ ಮರಳುತ್ತಿದೆ. ಕೊರೊನಾ ಸಮಯದಲ್ಲಿ ಐದು ತಿಂಗಳ ಕಾಲ ಬಾಗಿಲು ಮುಚ್ಚಿದ್ದ ಗೋವಾ ಬಾರ್ ಮತ್ತು ರೆಸ್ಟೋರೆಂಟ್ ಗಳು Read more…

ಐಸ್ ಕ್ರೀಂ ಬೆಲೆ 10 ರೂ. ಹೆಚ್ಚಿಸಿದ ತಪ್ಪಿಗೆ 2 ಲಕ್ಷ ರೂ. ದಂಡ

ಮುಂಬೈ ಶಗುನ್ ವೆಜ್ ರೆಸ್ಟೋರೆಂಟ್ ಗೆ ಐಸ್ ಕ್ರೀಂ ಬೆಲೆ ಏರಿಸಿದ್ದು ದುಬಾರಿಯಾಗಿದೆ. ರೆಸ್ಟೋರೆಂಟ್ ಐಸ್ ಕ್ರೀಂ ಬೆಲೆಯನ್ನು 10 ರೂಪಾಯಿ ಹೆಚ್ಚಳ ಮಾಡಿತ್ತು. ಈಗ ದಂಡವಾಗಿ 2 Read more…

ಕೊರೊನಾ ಬಳಿಕ ಬದಲಾಗಿದೆ ಊಟದ ಶೈಲಿ

ಕೊರೊನಾವೈರಸ್ ಎಲ್ಲರ ಆಹಾರ ಪದ್ಧತಿಯನ್ನು ಬದಲಿಸಿದೆ. ಮಾಂಸಾಹಾರದ ಬಗ್ಗೆ ಮೂಡಿದ ಪುಕಾರುಗಳು ಕೆಲ ದಿನಗಳವರೆಗೆ ಆ ಉದ್ಯಮವನ್ನೇ ಸಪ್ಪೆಯಾಗಿಸಿತು. ಪರಿಣಾಮ ಸಸ್ಯಾಹಾರಕ್ಕೆ ಬೇಡಿಕೆ ಹೆಚ್ಚಿತು. ಇಂದು ಹೊರಗೆ ಆಹಾರ Read more…

ದಂಗಾಗಿಸುವಂತಿದೆ ಗ್ರಾಹಕ ನೀಡಿದ ಟಿಪ್ಸ್…!

ಹೋಟೆಲ್ ಅಥವಾ ರೆಸ್ಟೋರೆಂಟ್ ನಲ್ಲಿ ನಿಮಗೆ ಸೇವೆ ಮಾಡಿದಾತನಿಗೆ ಎಷ್ಟು ಭಕ್ಷೀಸು (ಟಿಪ್ಸ್) ಕೊಡಬಹುದು ? ಖರ್ಚಾಗಿರುವ ಬಿಲ್ ಜೊತೆಗೆ 10 ರೂ., 50 ರೂ., 100 ರೂ., Read more…

ಮಗಳ ಹೋಟೆಲ್ ಗೆ ಅಪ್ಪನೇ ಕಸ್ಟಮರ್…!

ಅಪ್ಪ – ಮಗಳ ಬಂಧ, ಅನುಬಂಧ ಯಾವಾಗಲೂ ಅತ್ಯಂತ ಗೌರವ, ತುಂಬಾ ಪ್ರೀತಿ ಹಾಗೂ ಕಾಳಜಿಯಿಂದ‌ ತುಂಬಿರುತ್ತದೆ. ತಂದೆ ಯಾವಾಗಲೂ ತನ್ನ ಮಗಳಿಗಾಗಿ, ಆಕೆಯ ಖುಷಿಗಾಗಿ ಏನು ಬೇಕಾದರೂ Read more…

ಐದನೇ ಹಂತದ ಲಾಕ್‌ಡೌನ್ ಹೇಗಿರಲಿದೆ…?

ಕೊರೊನಾದಿಂದಾಗಿ ಲಾಕ್‌ಡೌನ್ ಮುಂದುವರೆದಿದೆ. ನಾಲ್ಕನೇ ಹಂತದ ಲಾಕ್‌ಡೌನ್ ನಾಳೆಗೆ ಪೂರ್ಣಗೊಳ್ಳಲಿದ್ದು, ಐದನೇ ಹಂತದ ಲಾಕ್‌ಡೌನ್ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಐದನೇ ಹಂತದ ಲಾಕ್‌ಡೌನ್‌ನಲ್ಲಿ ಏನೆಲ್ಲಾ ವಿನಾಯಿತಿಗಳು Read more…

ಬಿಗ್ ನ್ಯೂಸ್: ಜೂನ್ 1 ರಿಂದ ಹೋಟೆಲ್, ರೆಸ್ಟೋರೆಂಟ್ ಕಾರ್ಯಾರಂಭ ಸಾಧ್ಯತೆ

ಬೆಂಗಳೂರು: ಜೂನ್ 1 ರಿಂದ ರಾಜ್ಯದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಪುನಾರಂಭಿಸಲು ಸರ್ಕಾರ ಅನುಮತಿ ನೀಡುವ ಸಾಧ್ಯತೆಗಳಿವೆ. ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಗೆ ಸರ್ಕಾರ ಅನುಮತಿ ನೀಡಬಹುದು ಎಂದು Read more…

ಗ್ರಾಹಕರ ಬೋರ್ ಹೋಗಲಾಡಿಸಲು ಸಖತ್ ಪ್ಲಾನ್ ಮಾಡಿದೆ ಈ ರೆಸ್ಟೋರೆಂಟ್

ಕೊರೋನಾ ಕಾರಣದಿಂದ ವಿಶ್ವದಾದ್ಯಂತ ಸ್ಥಬ್ಧವಾಗಿದ್ದ ಹೋಟೆಲ್, ರೆಸ್ಟೋರೆಂಟ್ ಉದ್ಯಮ‌ ನಿಧಾನವಾಗಿ ಪುನರಾರಂಭವಾಗುತ್ತಿವೆ. ಇದೇ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೋಟೆಲ್ ಗಳು ಸಾಕಷ್ಟು ಸರ್ಕಸ್ ಮಾಡುತ್ತಿವೆ. ಸಾಮಾಜಿಕ‌ ಅಂತರವೂ Read more…

ಮದ್ಯದಂಗಡಿಗೆ ನುಗ್ಗಿದವನು ಮಾಡಿದ್ದೇನು ಅಂತ ತಿಳಿದ್ರೆ ದಂಗಾಗ್ತೀರಾ…!

ನ್ಯೂಯಾರ್ಕ್: ಲಾಕ್‌ಡೌನ್ ನಿಂದ‌ ಎಲ್ಲರಿಗಿಂತ ಹೆಚ್ಚು‌ ಕಷ್ಟವಾಗಿದ್ದು ಕುಡುಕರಿಗೆ. ಹಾಗಾಗಿ ಕಳೆದ ಕೆಲ ತಿಂಗಳಲ್ಲಿ ಅದೆಷ್ಟು ಎಣ್ಣೆ ಅಂಗಡಿಗಳಿಗೆ ಕನ್ನ‌ ಬಿದ್ದಿದೆಯೋ ಗೊತ್ತಿಲ್ಲ. ಅಮೇರಿಕಾದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.‌ ಲಾಕ್‌ಡೌನ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...