alex Certify ಮೀನು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಸಿದ್ಧಿಗೆ ಬರಲು ಹಸಿಹಸಿ ಮೀನುಗಳನ್ನು ಕಚಕಚ ತಿಂದ ಯುವತಿ- ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಜನರು ಎಷ್ಟು ಬೇಕಾದರೂ ಮುಂದಕ್ಕೆ ಹೋಗಬಹುದು. ಇತ್ತೀಚೆಗೆ, ಯುವತಿಯೊಬ್ಬರು ಸೂಪರ್ ಮಾರ್ಕೆಟ್‌ನಿಂದ ನೇರವಾಗಿ ಪ್ಯಾಕೆಟ್‌ನಿಂದ ಹಸಿ ಸಾಲ್ಮನ್ ಎಂಬ ಜಾತಿಯ ಮೀನನ್ನು ತಿಂದು Read more…

’ಬೆಂಗಾಳಿಗಳಿಗೆ ಮೀನು ಬೇಯಿಸಿಕೊಡ್ತೀರಾ’ ಎಂಬ ಮಾತನಾಡಿದ್ದ ನಟ ಪರೇಶ್​ ಕ್ಷಮೆಯಾಚನೆ

ಗ್ಯಾಸ್​ ಸಿಲಿಂಡರ್​ ಬೆಲೆ ಏರಿಕೆಯನ್ನು ವಿರೋಧಿಸುವ ಭರದಲ್ಲಿ ಅಸಂಬದ್ಧ ಮಾತನಾಡಿದ್ದ ನಟ ಪರೇಶ್ ರಾವಲ್ ಕ್ಷಮೆಯಾಚಿಸಿದ್ದಾರೆ. ವಲ್ಸಾಡ್‍ನಲ್ಲಿ ಚುನಾವಣಾ ಪ್ರಚಾರ ವೇಳೆ ಮಾತನಾಡುವಾಗ ಇವರು ಆಡಿದ್ದ ಮಾತು ಬಹಳ Read more…

ಒಂದೇ ಬಾರಿ ನೂರಾರು ಮೀನುಗಳನ್ನು ಗುಳುಂ ಮಾಡಿದ ತಿಮಿಂಗಲ…! ಕುತೂಹಲಕಾರಿ ವಿಡಿಯೋ ವೈರಲ್​

ಪ್ರಕೃತಿಯಲ್ಲಿ ಅಡಗಿರುವ ವಿಸ್ಮಯಗಳು ಹಲವು. ಮನುಷ್ಯದ ಊಹೆಗೂ ನಿಲುಕದಂಥ ಹಲವು ಘಟನೆಗಳು ನಡೆಯುತ್ತಲೇ ಇರುತ್ತವೆ. ಅಂಥವುಗಳಲ್ಲಿ ಕೆಲವೊಂದನ್ನಷ್ಟೇ ಭೇದಿಸಲು ಮನುಷ್ಯರಿಗೆ ಸಾಧ್ಯ. ಅದರಲ್ಲಿಯೂ ಜಲಚರಗಳ ಬಗ್ಗೆ ತಿಳಿದಷ್ಟೂ, ಅರಿತಷ್ಟೂ Read more…

ಸಾಗರದ ಆಳದಲ್ಲಿ ಸಿಕ್ಕಿತು ಹಾರುವ ಮೀನು: ಹಕ್ಕಿಗಳಂತೆ ಉದ್ದನೆಯ ರೆಕ್ಕೆಯ ಜತೆ ಇವುಗಳ ಹಾರಾಟ

ಸಾಗರದಲ್ಲಿ ಅಡಗಿರುವ ಜೀವರಾಶಿಗಳಿಗೆ ಲೆಕ್ಕವೇ ಇಲ್ಲ. ಸಂಶೋಧಕರು ಸಂಶೋಧನೆ ಮಾಡಿದಷ್ಟೂ ಹೊಸ ಹೊಸ ಜೀವಿಗಳು ಕಾಣಿಸಿಕೊಳ್ಳುತ್ತವೆ. ಇದೀಗ ಸಂಶೋಧಕರ ಗುಂಪೊಂದು ಸಾಗರದ ಆಳದಲ್ಲಿ ಅಸಾಮಾನ್ಯ ಎನಿಸಿರುವ ಅಪರೂಪದ ಸಮುದ್ರ Read more…

ನೀವು ಬಲೆ ಬೀಸಿ ಹಿಡಿದ ಮೀನನ್ನೇ ಖಾದ್ಯವಾಗಿಸುತ್ತೆ ಈ ರೆಸ್ಟೋರೆಂಟ್…!

ನೀವು ಎಂದಾದರೂ ಕೆಫೆ ಅಥವಾ ರೆಸ್ಟೋರೆಂಟ್‌ಗೆ ಹೋಗಿ ನೀವೇ ಅಡುಗೆ ತಯಾರಿಸಿ ಊಟ ಮಾಡಿದ್ದೀರಾ? ಮೀನು ಪ್ರಿಯರಾಗಿದ್ದರೆ ನೀವೇ ಮೀನು ತೆಗೆದುಕೊಂಡು ಹೋಗಿ ಇದರ ಪದಾರ್ಥ ಮಾಡು ಎಂದಿದ್ದೀರಾ? Read more…

ಮತ್ಸ್ಯ ಪ್ರಿಯರಿಗೆ ಗುಡ್ ನ್ಯೂಸ್; ಮನೆ ಬಾಗಿಲಿಗೆ ಬರಲಿದೆ ತಾಜಾ ಮೀನು…!

ಮೀನಿನ ಖಾದ್ಯಗಳನ್ನು ಸವಿಯಲು ಬಹುತೇಕರು ಇಷ್ಟಪಡುತ್ತಾರೆ ಇದು ಆರೋಗ್ಯಕ್ಕೂ ಸಹ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದೀಗ ಮತ್ಸ್ಯ ಪ್ರಿಯರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಇನ್ನು ಮುಂದೆ ಮನೆ Read more…

ಕಡಲ ತೀರಕ್ಕೆ ಬಂದು ಬಿದ್ದ ರಾಶಿ ರಾಶಿ ಮೀನು; ಪುಕ್ಕಟ್ಟೆ ಮೀನಿಗಾಗಿ ಮುಗಿಬಿದ್ದ ಜನ…!

ಸೋಮವಾರದಂದು ಉಡುಪಿ ಜಿಲ್ಲೆ ಮಲ್ಪೆ ಸಮೀಪದ ತೊಟ್ಟಂ ಕಡಲ ತೀರದಲ್ಲಿ ಲಕ್ಷಾಂತರ ಬೂತಾಯಿ ಮೀನುಗಳು ಬಂದು ಬಿದ್ದಿದ್ದು, ಇವುಗಳನ್ನು ಆಯ್ದುಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಗುಂಪು ಗುಂಪಾಗಿ Read more…

ಗರ್ಭಾವಸ್ಥೆಯಲ್ಲಿ ಎಲ್ಲವನ್ನೂ ತಿನ್ನುವ ಮುನ್ನ

ಗರ್ಭಾವಸ್ಥೆ ಎನ್ನುವುದು ಹೆಣ್ಣಿಗೆ ಎಷ್ಟು ಮುಖ್ಯವೋ, ಹುಟ್ಟುವ ಮಗುವಿನ ಬೆಳವಣಿಗೆಗೂ ಅಷ್ಟೇ ಮುಖ್ಯ. ತಾಯಿ ತಿನ್ನುವ ಆಹಾರ ಮಗುವಿನ ಮೇಲೆ ಪ್ರಭಾವ ಬಿರುತ್ತದೆ. ಸಂಶೋಧನೆಗಳ ಪ್ರಕಾರ ಕುರುಕಲು ತಿಂಡಿ Read more…

‘ಆರ್ಥಿಕ’ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹಣದ ಸಮಸ್ಯೆಯಿಂದ ಮುಕ್ತಿ ಹೊಂದಬೇಕಾ.? ಆರ್ಥಿಕ ಸಂಕಷ್ಟಕ್ಕೆ ಮುಕ್ತಿ ಹಾಡಬೇಕಾ..? ಹಾಗಾದ್ರೆ ಇಲ್ಲಿದೆ ಸುಲಭ ಉಪಾಯ. ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವವರು 21 ಶುಕ್ರವಾರ 9 ವರ್ಷ ವಯಸ್ಸಿನೊಳಗಿರುವ 5 Read more…

ಹವ್ಯಾಸಕ್ಕಾಗಿ ಸಮುದ್ರಕ್ಕೆ ಗಾಳ ಹಾಕಿದ್ದ ವ್ಯಕ್ತಿಗೆ ಸಿಕ್ತು ಬೃಹತ್ ಗಾತ್ರದ ಮೀನು….!

ವ್ಯಕ್ತಿಯೊಬ್ಬರು ಹವ್ಯಾಸಕ್ಕಾಗಿ ಸಮುದ್ರ ತೀರದಲ್ಲಿ ಗಾಳ ಹಾಕಿ ಕುಳಿತಿದ್ದ ವೇಳೆ ಬೃಹತ್ ಗಾತ್ರದ ಎರಡು ಮೀನುಗಳು ಸಿಕ್ಕಿರುವ ಘಟನೆ ಉಡುಪಿ ಜಿಲ್ಲೆಯ ಕಟಪಾಡಿ ಮಟ್ಟು ಸಮುದ್ರ ತೀರದಲ್ಲಿ ನಡೆದಿದೆ. Read more…

ಮೀನು ಹಿಡಿಯಲು ಹೋದಾಗ ಕೆರೆ ಮಧ್ಯೆ ಮಗುಚಿದ ತೆಪ್ಪ, ಇಬ್ಬರ ಸಾವು

ಹಾಸನ: ಮೀನು ಹಿಡಿಯಲು ಹೋಗಿದ್ದ ವೇಳೆ ತೆಪ್ಪ ಮಗುಚಿ ಇಬ್ಬರು ಸಾವನ್ನಪ್ಪಿದ ಘಟನೆ ಹಾಸನ ತಾಲೂಕಿನ ತಿಪ್ಲಾಪುರ ಬಳಿ ನಡೆದಿದೆ. ತಿಪ್ಲಾಪುರ ಗ್ರಾಮದ ಬಳಿ ಕೆರೆಯಲ್ಲಿ ದುರಂತ ಸಂಭವಿಸಿದೆ. Read more…

ತೆಲಂಗಾಣದ ಈ ಪಟ್ಟಣದಲ್ಲಿ ಮೀನಿನ ಮಳೆ…! ಇದರ ಹಿಂದಿರೊ ಕಾರಣವೇನು ಗೊತ್ತಾ…..?

ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ವ್ಯಾಪಕವಾಗಿ ಮಳೆ ಆಗುತ್ತಿದ್ದು ತೆಲಂಗಾಣದ ಈ ಪಟ್ಟಣದ ಜನತೆ ಮಾತ್ರ ಮಳೆ ಜೊತೆ ಬಂದ ಮೀನನ್ನು ಕಂಡು ಅಚ್ಚರಿಗೊಂಡಿದ್ದಾರೆ. ಇಂಥದೊಂದು ಘಟನೆ ಜಗ್ತಿಲ್ ಪಟ್ಟಣದಲ್ಲಿ Read more…

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅಚ್ಚರಿ ಮೂಡಿಸಿದ ಮೀನು ಮಳೆ….!

ಭಾರೀ ಮಳೆ, ಆಲಿಕಲ್ಲು ಸಹಿತ ಮಳೆ ಬೀಳುವುದನ್ನು ಕಂಡಿದ್ದೇವೆ. ಆದರೆ, ಮೀನಿನ ಮಳೆಯೇ ಸುರಿದರೆ ಹೇಗೆ? ಅಬ್ಬಬ್ಬಾ ! ಇದೇನು ಮೀನಿನ ಮಳೆಯೇ !! ಎಂದು ಹುಬ್ಬೇರಿಸಬೇಡಿ. ಸ್ಯಾನ್ Read more…

ಈ ದೇಶದಲ್ಲಿ ಪತ್ತೆಯಾಗಿದೆ ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು, ದಂಗಾಗಿಸುತ್ತೆ ಅದರ ತೂಕ

ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು ಕಾಂಬೋಡಿಯಾದ ಮೆಕಾಂಗ್‌ ನದಿಯಲ್ಲಿ ಪತ್ತೆಯಾಗಿದೆ. ಸಂಶೋಧಕರ ಪ್ರಕಾರ ಈ ಮೀನಿನ ತೂಕ 661 ಪೌಂಡ್‌ಗಳು ಅಂದರೆ  ಸುಮಾರು 300 ಕೆಜಿ. ಮೀನು ಇಷ್ಟೊಂದು Read more…

ಉದ್ಯಾನವನದಲ್ಲಿ ಮೀನುಗಳಿಗೆ ಆಹಾರ ನೀಡಿದ ಚಿಂಪಾಂಜಿ; ವಿಡಿಯೋ ವೈರಲ್

ಚಿಂಪಾಂಜಿಯೊಂದು ಮೀನುಗಳಿಗೆ ಆಹಾರ ನೀಡಿ ಆನಂದಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಉದ್ಯಾನವನದ ಕೊಳದ ಬಳಿ ಶಾಂತವಾಗಿ ಕುಳಿತಿರುವ ಚಿಂಪಾಂಜಿ, ತನ್ನಲ್ಲಿರುವ ಅಲ್ಪಸ್ವಲ್ಪ ಆಹಾರವನ್ನು ಮೀನುಗಳಿಗೆ ಉಣಿಸುವುದನ್ನು Read more…

ಆರ್ಥಿಕ ಸಮಸ್ಯೆಗೆ ಇಲ್ಲಿದೆ ಸಿಂಪಲ್ ಪರಿಹಾರ

ಹಣದ ಸಮಸ್ಯೆಯಿಂದ ಮುಕ್ತಿ ಹೊಂದಬೇಕಾ…? ಆರ್ಥಿಕ ಸಂಕಷ್ಟಕ್ಕೆ ಮುಕ್ತಿ ಹಾಡಬೇಕಾ..? ಹಾಗಾದ್ರೆ ಇಲ್ಲಿದೆ ಸುಲಭ ಉಪಾಯ. ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವವರು 21 ಶುಕ್ರವಾರ 9 ವರ್ಷ ವಯಸ್ಸಿನೊಳಗಿರುವ 5 Read more…

ಮೀನಿನ ಖಾದ್ಯ ತಿಂದು ಹಾಲು ಕುಡಿತೀರಾ…!

ಹಾಲು ಕುಡಿಯುವುದ್ರಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ಎಲ್ಲರೂ ತಿಳಿದಿರುತ್ತಾರೆ. ಹಾಗೆ ಮೀನು ತಿಂದ್ಮೇಲೆ ಹಾಲು ಕುಡಿಯಬಾರದು ಎಂಬ ಸಲಹೆಯನ್ನು ಹಿರಿಯರು ನೀಡ್ತಾರೆ. ಇದು ಚರ್ಮ ರೋಗಕ್ಕೆ ಕಾರಣವಾಗುತ್ತದೆ ಎಂಬುದು Read more…

ಮೊಸಳೆ ರೀತಿಯ ಅಪರೂಪದ ಬ್ಲಾಕ್ ರಿವರ್ ಬೀಸ್ಟ್ ಪತ್ತೆ

ಅಮೆರಿಕಾದಲ್ಲಿ ಬಲು ಅಪರೂಪವಾದ ಮೊಸಳೆ ರೀತಿಯ ಜೀವಿ ಪತ್ತೆಯಾಗಿದೆ. ಮೀನುಗಾರರಾದ ಜಸ್ಟಿನ್ ಜೋರ್ಡಾನ್ ಮತ್ತು ಟೆರೆಲ್ ಮ್ಯಾಗೈರ್ ಅವರು ಇತ್ತೀಚೆಗೆ ಆಗ್ನೇಯ ಟೆಕ್ಸಾಸ್‌ನಲ್ಲಿ ಅಪರೂಪವಾಗಿ ಕಂಡುಬರುವ ಕಪ್ಪು ಬಣ್ಣದ Read more…

ಕಾಲಿಗೆ ಕಚ್ಚಿದ ಶಾರ್ಕ್‌ ಮೀನಿನ ಮುಖಕ್ಕೇ ಗುದ್ದಿದ ಬಾಲಕ….!

ಶಾರ್ಕ್ ಮೀನುಗಳ ಬಗ್ಗೆ ಬಹುಶಃ ನೀವು ಕೇಳಿರಬಹುದು. ಇವು ಪರಭಕ್ಷಕ ಜೀವಿಯಾಗಿದ್ದು, ಮಾನವರನ್ನೂ ಕೊಲ್ಲುವ ಸಾಮರ್ಥ್ಯ ಇದಕ್ಕಿದೆ. ಇದೀಗ ಥೈಲ್ಯಾಂಡ್‌ನಲ್ಲಿ 8 ವರ್ಷ ವಯಸ್ಸಿನ ಅಬಾಯ್, ಶಾರ್ಕ್ ದಾಳಿಯಿಂದ Read more…

ಕಣ್ಣಿನ ಆರೋಗ್ಯಕ್ಕೆ ಬೇಕು ʼಮೀನು-ಮೊಟ್ಟೆʼ

ಟಿವಿ, ಮೊಬೈಲ್, ಲ್ಯಾಪ್ಟಾಪ್ ಗಂಟೆಗಟ್ಟಲೆ ನೋಡಿ ನೋಡಿ ಕಣ್ಣುಗಳು ದಣಿಯುತ್ತವೆ. ಇದರಿಂದ ಕಣ್ಣಿನ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಕಣ್ಣುಗಳ ಆರೋಗ್ಯ ಕಾಪಾಡುವ ಆಹಾರ ತಿನ್ನುವುದು ಬಹು ಮುಖ್ಯ. ಮೀನು, Read more…

ಕ್ಯಾಮರಾ ನುಂಗಿದ ಟೈಗರ್ ಶಾರ್ಕ್; ಮೀನಿನ ಬಾಯಿ ಒಳಭಾಗ ಕಂಡು ಬೆರಗಾದ ನೆಟ್ಟಿಗರು..!

ಶಾರ್ಕ್‌ ಮೀನಿನ ಬಾಯಿ ಮತ್ತು ಗಂಟಲಿನ ಒಳಭಾಗವು ಹೇಗೆ ಕಾಣುತ್ತದೆ ಎಂಬ ವಿಡಿಯೋವು ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ವಿಟ್ಜರ್ಲೆಂಡ್ ಮೂಲದ ಛಾಯಾಗ್ರಾಹಕ ಮತ್ತು ಸಂರಕ್ಷಣಾ ತಜ್ಞರು ಈ ಅದ್ಭುತವಾದ ವಿಡಿಯೋವನ್ನು Read more…

ಶಾಲೆಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ, ಶಾಲೆಗಳಲ್ಲಿ ಬಿಸಿಯೂಟಕ್ಕೆ ಪರದಾಟ

ಬೆಲೆ ಏರಿಕೆ ಬಿಸಿ ಶಾಲಾ ಮಕ್ಕಳಿಗೂ ತಟ್ಟಿದೆ. ಸರ್ಕಾರ ಕೊಡ್ತಿರೋ ಅಲ್ಪ ಮೊತ್ತದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಮಧ್ಯಾಹ್ನದೂಟ ಒದಗಿಸೋದು ಶಾಲೆಗಳಿಗೆ ಕಷ್ಟವಾಗ್ತಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಮಕ್ಕಳಿಗೆ Read more…

ʼಡ್ರೋನ್‌ʼ ಮೂಲಕ ಸೆರೆಯಾಗಿದೆ ಲಕ್ಷಾಂತರ ಮೀನುಗಳ ನಡುವೆ ಸಾಗಿದ ಶಾರ್ಕ್‌ ಗಳ ಮನಮೋಹಕ ದೃಶ್ಯ

ಉದ್ಯಮಿ ಹರ್ಷ್ ಗೋಯೆಂಕಾ ಅವರು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಅವರು ಆಗಾಗ ಆಸಕ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಹಳೆ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ಇದು ನಿಮ್ಮನ್ನು ಬೆರಗಾಗಿಸುತ್ತದೆ. 64 Read more…

ಲಾಕ್‌ಡೌನ್ ಎಫೆಕ್ಟ್; ಡ್ರೋನ್ ಬಳಸಿ‌ ಮೀನು ಹಿಡಿದ ಶಾಂಘೈ ವ್ಯಕ್ತಿ

ಚೈನಾದಲ್ಲಿ ಕೋವಿಡ್ ಸಾಂಕ್ರಾಮಿಕ ವ್ಯಾಪಕವಾಗಿ ಹರಡುವಿಕೆಯ ಕಾರಣ ಅಲ್ಲಿನ ಸರ್ಕಾರ ದೊಡ್ಡ ನಗರಗಳಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ನಿರ್ಬಂಧ ವಿಧಿಸಿದೆ. ಹೀಗಾಗಿ ಶಾಂಘೈ ನಗರದ ಸುಮಾರು 25 ಮಿಲಿಯನ್ ಜನರು Read more…

ಈ ರೀತಿ ಒಮ್ಮೆ ಮೀನಿನ ಫ್ರೈ ಮಾಡಿ ನೋಡಿ

ಊಟಕ್ಕೆ ಮೀನು ಫ್ರೈ ಇದ್ದರೆ ಅದರ ರುಚಿನೇ ಬೇರೆ. ಸುಲಭವಾಗಿ ಮಾಡುವಂತಹ ಮೀನಿನ ಫ್ರೈ ವಿಧಾನ ಇಲ್ಲಿದೆ. ನಿಮ್ಮಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: ಮೀನು Read more…

ನಿಮ್ಮನ್ನು ಬೆಚ್ಚಿಬೀಳುವಂತೆ ಮಾಡುತ್ತೆ ಬರೋಬ್ಬರಿ 7.8 ಮಿಲಿಯನ್ ಮಂದಿ ವೀಕ್ಷಿಸಿರುವ ಈ ವಿಡಿಯೋ

ಇಂಟರ್ನೆಟ್ ವಿಲಕ್ಷಣ ಮತ್ತು ಅನಿರೀಕ್ಷಿತ ವಿಷಯಗಳಿಂದ ತುಂಬಿದೆ. ಬಹುಶಃ ಇದೀಗ ನೀವು ಹಿಂದೆಂದೂ ನೋಡಿರದ ವಿಡಿಯೋವನ್ನು ನೋಡುತ್ತೀರಿ. ರೆಸ್ಟೋರೆಂಟ್‌ನಲ್ಲಿ ಬಡಿಸಿದ ಆಹಾರದಲ್ಲಿ ಮೀನು  ಜೀವಂತವಾಗಿರುವುದು ಕಂಡು ಬಂದಿದೆ. ಅಂತರ್ಜಾಲದಲ್ಲಿ Read more…

ಇಲ್ಲಿದೆ ʼಅಂಜಲ್ʼ ಮೀನಿನ ಸಾರು ಮಾಡುವ ವಿಧಾನ

ಘಂ ಎನ್ನುವ ಮೀನು ಸಾರು ಇದ್ದರೆ ಮಾಂಸಹಾರ ಪ್ರಿಯರಿಗೆ ಮತ್ತೇನೂ ಬೇಡ. ಅನ್ನದ ಜತೆ ಮೀನು ಸಾರು ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿನೇ ಬೇರೆ. ಇಲ್ಲಿ ರುಚಿಕರವಾದ ಅಂಜಲ್ Read more…

ಲಿಪ್ ಸ್ಟಿಕ್ ತಯಾರಿಕೆಯಲ್ಲಿ ಬಳಸುವ ವಸ್ತು ಕೇಳಿದ್ರೆ ಬೆರಗಾಗ್ತೀರಾ……!

ಹೆಣ್ಣುಮಕ್ಕಳಿಗೆ ಲಿಪ್ ಸ್ಟಿಕ್ ಎಂದರೆ ಇಷ್ಟ. ಆದರೆ ಇದರ ತಯಾರಿಗೆ ಯಾವೆಲ್ಲ ವಸ್ತುಗಳನ್ನು ಬಳಸುತ್ತಾರೆ ಎಂಬುದು ನಿಮಗೆ ಗೊತ್ತೇ…? ಲಿಪ್ ಸ್ಟಿಕ್ ತಯಾರಿಗೆ ಮೆಣಸಿನಕಾಯಿ ಬಳಸುತ್ತಾರೆ. ಒಲೆಯೋರೆಸಿನ್ ಎಂಬ Read more…

ಎಲ್ಲರನ್ನೂ ಕಾಡುವ ʼಥೈರಾಯ್ಡ್ʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ಆಧುನಿಕ ಜಗತ್ತಿನಲ್ಲಿ ಥೈರಾಯ್ಡ್ ಸಮಸ್ಯೆ ಸಾಮಾನ್ಯ ಎನಿಸಿಕೊಂಡಿದೆ. ಅವುಗಳಲ್ಲಿ ಎರಡು ವಿಧ. ಹೈಪೋ ಥೈರಾಯ್ಡ್ ಮತ್ತು ಹೈಪರ್ ಥೈರಾಯ್ಡ್. ಶರೀರದಲ್ಲಿ ಥೈರಾಯ್ಡ್ ಗ್ರಂಥಿ ಸರಿಯಾಗಿ ಕೆಲಸ ಮಾಡದೆ ಇರುವಾಗ Read more…

ಬರೋಬ್ಬರಿ 450 ಕೆ.ಜಿ. ತೂಕದ ಮೀನನ್ನು ಹಿಡಿದ ಮಹಿಳೆ: ಭೇಷ್ ಎಂದ ನೆಟ್ಟಿಗರು

ಒಂದು ದೊಡ್ಡ/ಭಾರಿ ಗಾತ್ರದ ಮೀನನ್ನು ಎಳೆಯಲು ಅಗಾಧ ಪ್ರಮಾಣದ ಶಕ್ತಿ ಬೇಕಾಗುತ್ತದೆ. ಈ ಬಗ್ಗೆ ಸ್ವತಃ ಮೀನುಗಾರರನ್ನೇ ಕೇಳಿದ್ರೆ ಸಾಕು ನಿಮಗೆ ಮಾಹಿತಿ ದೊರೆಯುತ್ತದೆ. ಸಣ್ಣ ಪ್ರಮಾಣದ ಮೀನುಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...