alex Certify ಮೀನು | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಸತ್ತ ಮೀನನ್ನು ಪ್ಯಾನ್‍ನಲ್ಲಿ ಹಾಕಿದಾಗ ಆಗಿದ್ದೇ ಬೇರೆ..! ವೈರಲ್ ವಿಡಿಯೋ ಕಂಡು ಬೆಚ್ಚಿಬಿದ್ದ ನೆಟ್ಟಿಗರು

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ಎಂಬ ಹಾಡೊಂದಿದೆ. ಹಾಗೆಯೇ ನೀರೊಳಗಿರುವ ಮೀನುಗಳು ಹೊರಗೆ ಬಂದ್ರೆ ಬದುಕುವ ಸಾಧ್ಯತೆಗಳೇ ಇಲ್ಲ. ಅದರಲ್ಲೂ ಫಿಶ್ ಮಾರ್ಕೆಟ್ ನಲ್ಲಿ ಮೀನನ್ನು Read more…

ಈ ಮೀನನ್ನು ಪತ್ತೆ ಮಾಡಲು 5,600 ಬಾರಿ ಪೆಸಿಫಿಕ್ ಸಾಗರದೊಳಗೆ ಧುಮಿಕಿದ್ದಾರೆ ಸಂಶೋಧಕರು

ಸಾಗರದಾಳದಲ್ಲಿರುವ ಜೀವವೈವಿಧ್ಯವು ಸೃಷ್ಟಿಯ ವಿಸ್ಮಯಗಳ ಲೆಕ್ಕವಿಲ್ಲದಷ್ಟು ನಿದರ್ಶನಗಳನ್ನು ಒಳಗೊಂಡಿದೆ. ವೈಜ್ಞಾನಿಕವಾಗಿ ಅದೆಷ್ಟೇ ಮುಂದುವರೆದಿದ್ದರೂ ಸಹ ಮಾನವರಿಗೆ ಇನ್ನೂ ಅರ್ಥವೇ ಆಗಿರದಂಥ ಜೀವ ರಚನೆಗಳೆಲ್ಲಾ ಸಾಗರದಾಳದಲ್ಲಿವೆ. ಭಾರೀ ತಲೆ ಇರುವ Read more…

ಮೀನಿನ ಖಾದ್ಯ ಸೇವಿಸಿದ ನಂತರ ಹಾಲು ಕುಡಿತೀರಾ…..? ಹಾಗಾದ್ರೆ ತಿಳಿದಿರಲಿ ಈ ಮಾಹಿತಿ

ಹಾಲು ಕುಡಿಯುವುದ್ರಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ಎಲ್ಲರೂ ತಿಳಿದಿರುತ್ತಾರೆ. ಹಾಗೆ ಮೀನು ತಿಂದ್ಮೇಲೆ ಹಾಲು ಕುಡಿಯಬಾರದು ಎಂಬ ಸಲಹೆಯನ್ನು ಹಿರಿಯರು ನೀಡ್ತಾರೆ. ಇದು ಚರ್ಮ ರೋಗಕ್ಕೆ ಕಾರಣವಾಗುತ್ತದೆ ಎಂಬುದು Read more…

ಅಕ್ವೇರಿಯಂನಲ್ಲಿದ್ದ ಶಾರ್ಕ್ ಬಾಯಿಂದ ಹೊರಬಂತು ಮಾನವ ತೋಳು..! ಬಯಲಾಯ್ತು ಕೊಲೆ ರಹಸ್ಯ

ಆಸ್ಟ್ರೇಲಿಯಾದ ಸಿಡ್ನಿಯ ಕೂಗೀ ಅಕ್ವೇರಿಯಂನಲ್ಲಿರುವ ಟೈಗರ್ ಶಾರ್ಕ್ ಮನುಷ್ಯನ ತೋಳನ್ನು ವಾಂತಿ ಮಾಡಿದೆ. ಇದರಿಂದ ಕೊಲೆ ತನಿಖೆ ನಡೆಸಲು ಪೊಲೀಸರಿಗೆ ಪ್ರೇರಣೆ ಸಿಕ್ಕಿದಂತಾಗಿರುವ ಘಟನೆ ನಡೆದಿದೆ. ವರದಿಗಳ ಪ್ರಕಾರ, Read more…

OMG…! ಮೊಟ್ಟೆಯನ್ನು ಬಾಯಲ್ಲಿಟ್ಟುಕೊಂಡು ರಕ್ಷಿಸುತ್ತೆ ಈ ಮೀನು

ಪ್ರಾಣಿಗಳಲ್ಲೇ ಆಗಿರಬಹುದು ಅಥವಾ ಮನುಷ್ಯರಲ್ಲೇ ಆಗಿರಬಹುದು ಮಗುವಿನ ಆರೈಕೆ, ಲಾಲನೆ ಪಾಲನೆಯಲ್ಲಿ ಮುಖ್ಯ ಪಾತ್ರ ಹೆಣ್ಣಿನದೇ ಆಗಿರುತ್ತದೆ. ಆದರೆ ಈ ಜಲಚರದ ವಿಷಯದಲ್ಲಿ ಹಾಗಲ್ಲ. ಇಲ್ಲಿ ಹೆಣ್ಣು ಮೊಟ್ಟೆ Read more…

ಯಮುನಾ ದಂಡೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ

ಉತ್ತರ ಪ್ರದೇಶದ ಮಥುರಾ ಮತ್ತು ಆಗ್ರಾ ನಗರಗಳ ನಡುವೆ ಹರಿಯುವ ಯಮುನಾ ನದಿಯ ನೀರಿನಲ್ಲಿ ಸಾವಿರಾರು ಮೀನುಗಳು ಸತ್ತಿರುವ ಘಟನೆ ವರದಿಯಾಗಿದೆ. ಆಗ್ರಾದ ರಾಮ್‌ಬಾಗ್‌ ಘಾಟ್ ಪ್ರದೇಶದಲ್ಲಿ ಈ Read more…

ಮೀನು ಖರೀದಿಗೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ: ಅಮಾಯಕನ ಕಣ್ಣು ಕಿತ್ತು ಕೊಲೆ ಮಾಡಿದ ಪಾಪಿಗಳು……!

ಮೀನು ಮಾರುತ್ತಿದ್ದ ವ್ಯಕ್ತಿಯನ್ನು ಥಳಿಸಿದ ನಾಲ್ವರು ದುಷ್ಕರ್ಮಿಗಳು ಸ್ಟೀಲ್​ ರಾಡ್​ನಿಂದ ಆತನ ಕಣ್ಣನ್ನು ಕಿತ್ತು ಬಳಿಕ ಎರಡು ಅಂತಸ್ತಿನ ಮನೆಯಿಂದ ಎಸೆದ ಬೆಚ್ಚಿ ಬೀಳಿಸುವ ಘಟನೆ ಉತ್ತರಾಖಂಡ್​ನ ನೈನಿತಾಲ್​ Read more…

ಇಲ್ಲಿದೆ ಬಾಯಲ್ಲಿ ನೀರೂರಿಸುವ ಫಿಶ್ ಫ್ರೈ ಮಾಡುವ ವಿಧಾನ

ಮೀನು ಫ್ರೈ ಇದ್ದರೆ ಮಾಂಸಾಹಾರ ಪ್ರಿಯರಿಗೆ ಊಟ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಸುಲಭವಾಗಿ ಜತೆಗೆ ಟೇಸ್ಟಿಯಾದ ಮೀನು ಫ್ರೈ ಮಾಡುವ ವಿಧಾನ ಇಲ್ಲಿದೆ ನೋಡಿ. 8 ಪೀಸ್-ಪಾಂಪ್ಲೆಟ್ ಮೀನು, Read more…

ಫಿಶ್​ ಟ್ಯಾಂಕ್​ ಮೇಲೆ ನಿರ್ಮಾಣಗೊಂಡಿದೆ ಈ ವಿಚಿತ್ರ ರೆಸ್ಟೋರೆಂಟ್..​..!

ರೆಸ್ಟೋರೆಂಟ್ ಅಂದರೆ ಹೇಗಿರಬೇಕು..? ಊಟ ಮಾಡೋಕೆ ಸರಿಯಾದ ಜಾಗ, ಉತ್ತಮ ಆಸನ ವ್ಯವಸ್ಥೆ, ಮೇಜು ಇವೆಲ್ಲವೂ ಬೇಕು. ಆದರೆ ಎಂದಾದರೂ ಫಿಶ್​ ಟ್ಯಾಂಕ್​ನಲ್ಲಿ ಕಾಲಿಟ್ಟು ಊಟ ಮಾಡುವ ಸಾಹಸ Read more…

ಇದ್ದಕ್ಕಿದ್ದಂತೆ ಕಪ್ಪುಬಣ್ಣಕ್ಕೆ ತಿರುಗಿದ ಅರುಣಾಚಲದ ಕಾಮೆಂಗ್ ನದಿ: ಸಾವಿರಾರು ಮೀನುಗಳ ಮಾರಣಹೋಮ

ಇಟಾನಗರ: ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ ಕಮೆಂಗ್ ನದಿಯು ಇದ್ದಕ್ಕಿದ್ದಂತೆ ನಿಗೂಢವಾಗಿ ಕಪ್ಪು ಬಣ್ಣಕ್ಕೆ ತಿರುಗಿದೆ. ಪರಿಣಾಮವಾಗಿ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವುದನ್ನು ಕಂಡ ಸ್ಥಳೀಯ ನಿವಾಸಿಗಳು ಮತ್ತು Read more…

ತಲೆತಿರುಗಿಸುತ್ತೆ ಈ ಮೀನು ಮಾರಾಟವಾಗಿರುವ ಬೆಲೆ..!

ಸುಂದರ್‌ಬನ್ಸ್ ನದಿಯಲ್ಲಿ ಮೀನುಗಾರರ ಬಲೆಗೆ ಬಿದ್ದ ದೈತ್ಯ 75 ಕೆಜಿ ‘ಟೆಲಿಯಾ ಭೋಲಾ’ ಮೀನು ಪ್ರತಿ ಕಿಲೋಗೆ 49,000 ರೂ.ಗೆ ಮಾರಾಟವಾಗಿದೆ. ಮೀನುಗಾರ ಬಿಕಾಶ್ ಬರ್ಮನ್ ಮತ್ತು ಅವರ Read more…

SHOCKING: ನದಿಯಲ್ಲಿ ಮೀನು ಹಿಡಿಯುತ್ತಿದ್ದ ಬಾಲಕನನ್ನು ಸದ್ದಿಲ್ಲದೇ ಎಳೆದೊಯ್ದ ಮೊಸಳೆ

ಕಾರವಾರ: ಮೀನು ಹಿಡಿಯುತ್ತಿದ್ದ ಬಾಲಕನನ್ನು ಮೊಸಳೆ ಎಳೆದೊಯ್ದ ಘಟನೆ ಕಾಳಿ ನದಿಯಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ವಿನಾಯಕನಗರ ಸಮೀಪದ ಕಾಳಿ ನದಿಯಲ್ಲಿ ಘಟನೆ ನಡೆದಿದೆ. ಮೀನು Read more…

BIG NEWS: ʼಕೊರೊನಾʼ ಬಳಿಕ ಈಗ ಮತ್ತೊಂದು ಶಾಕ್‌ ; ಹಾಂಕಾಂಗ್ ನಲ್ಲಿ ಕಾಣಿಸಿಕೊಂಡಿರುವ ಹೊಸ ರೂಪದ ಸೋಂಕಿಗೆ ಹಲವರ ಬಲಿ

ಕೊರೊನಾ ಕಡಿಮೆಯಾಗ್ತಿರುವ ಬೆನ್ನಲ್ಲೆ ಹಾಂಕಾಂಗ್ ನಲ್ಲಿ ಬ್ಯಾಕ್ಟೀರಿಯಲ್ ಸೋಂಕು ಹರಡಿದ ಸುದ್ದಿ ಭಯ ಹುಟ್ಟಿಸಿದೆ. ಈ ಸೋಂಕಿಗೆ ಈಗಾಗಲೇ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಲಾಗಿದೆ. ಇದಕ್ಕೆ Read more…

ಶಾಕಿಂಗ್​: ಭಾರೀ ಮಳೆಯೊಂದಿಗೆ ಆಕಾಶದಿಂದ ಉದುರಿದ ಮೀನುಗಳು…..!

ಮಳೆ ಬಂದಾಗ ಗುಡುಗು – ಮಿಂಚು ಬರೋದು ಸಾಮಾನ್ಯ. ಆಲಿಕಲ್ಲಿನ ಮಳೆ ಕೂಡ ಸುರಿಯಬಹುದು. ಆದರೆ ಭಾರೀ ಗಾಳಿ ಹಾಗೂ ಮಳೆ ಸುರಿಯುತ್ತಿದ್ದ ವೇಳೆಯಲ್ಲಿ ಆಕಾಶದಿಂದ ಮೀನುಗಳು ಬಿದ್ದಿದ್ದನ್ನು Read more…

ನಿಮ್ಮ ಮಗುವಿನ ʼಜ್ಞಾಪಕಶಕ್ತಿʼ ಹೆಚ್ಚಾಗಿಸಲು ಇಲ್ಲಿದೆ ಟಿಪ್ಸ್

ತಮ್ಮ ಮಕ್ಕಳು, ಓದು ಹಾಗೂ ಇತರೆ ಚಟುವಟಿಕೆಯಲ್ಲಿ ಬುದ್ಧಿವಂತರಾಗಬೇಕು ಎಂಬುದು ಎಲ್ಲಾ ತಂದೆ-ತಾಯಿಯ ಆಸೆ. ಆದರೆ ಕೆಲವು ಮಕ್ಕಳಿಗೆ ಎಷ್ಟೇ ಓದಿದರೂ ತಲೆಗೆ ಹತ್ತುವುದಿಲ್ಲ. ಇದರಿಂದ ಅವರಲ್ಲಿನ ಆತ್ಮವಿಶ್ವಾಸ Read more…

ನೀವು ಮಾಂಸಾಹಾರ ಪ್ರಿಯರೇ…? ಓದಿ ಈ ʼಶಾಕಿಂಗ್ ಸುದ್ದಿʼ

ನೀವು ಮಾಂಸಾಹಾರ ಪ್ರಿಯರೇ…? ಹಾಗಾದ್ರೆ ಇಲ್ಲಿದೆ ನಿಮಗೊಂದು ಶಾಕಿಂಗ್ ಸುದ್ದಿ. ಹೆಚ್ಚು ಉಷ್ಣಾಂಶದಲ್ಲಿ ಬೇಯಿಸಿರುವ ಮೀನು ಅಥವಾ ಕೋಳಿಮಾಂಸವನ್ನು ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ Read more…

ನಿಮ್ಮ ಕಣ್ಣುಗಳನ್ನೇ ನಂಬದಂತೆ ಮಾಡುತ್ತೆ ಈ ವಿಡಿಯೋ…!

ಮೇಕೆ ಮಾಂಸ ತಿನ್ನುವುದನ್ನು ಊಹಿಸಿದ್ದೀರಾ ? ಹುಲ್ಲಿನ ಬದಲಿಗೆ ಮಾಂಸ ಸೇವನೆ ಮಾಡುವ ಮೇಕೆಯೇ ಎಂದು ಅಚ್ಚರಿಪಟ್ಟಿದ್ದೀರಾ ? ಏನಪ್ಪಾ ಇದು ! ಎಂದು ಉದ್ಘಾರವೆತ್ತುವಂತೆ ಮಾಡುವ ಮೇಕೆಯ Read more…

ಕಣ್ಣಿನ ಆರೋಗ್ಯಕ್ಕೆ ಸಹಾಯಕ ಮೀನು-ಮೊಟ್ಟೆ

ಟಿವಿ, ಮೊಬೈಲ್, ಲ್ಯಾಪ್ಟಾಪ್ ಗಂಟೆಗಟ್ಟಲೆ ನೋಡಿ ನೋಡಿ ಕಣ್ಣುಗಳು ದಣಿಯುತ್ತವೆ. ಇದರಿಂದ ಕಣ್ಣಿನ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಕಣ್ಣುಗಳ ಆರೋಗ್ಯ ಕಾಪಾಡುವ ಆಹಾರ ತಿನ್ನುವುದು ಬಹು ಮುಖ್ಯ. ಮೀನು, Read more…

ಆಗಸ್ಟ್‌ ತಿಂಗಳ ಹುಣ್ಣಿಮೆ ಚಂದ್ರನಿಗೆ ʼಸ್ಟರ್‍ಜಿಯಾನ್ ಮೂನ್ʼ ಎಂದು ಕರೆಯುವುದರ ಹಿಂದಿದೆ ಈ ಕಾರಣ

ಈ ಬಾರಿ ಭಾನುವಾರ ಕಂಡುಬಂದ ಚಂದ್ರ, ಸಾಮಾನ್ಯವಾಗಿ ಕಂಡುಬರುವ ಹುಣ್ಣಿಮೆಯ ಚಂದ್ರ ಆಗಿರಲಿಲ್ಲ. ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರ, ಈ ಬಾರಿ ತನ್ನ ಕಾಂತಿಯ ಉತ್ತುಂಗ ತಲುಪಿದ್ದು ವಿಶೇಷ. Read more…

ಅಪರೂಪದ ಮೂರೂವರೆ ಅಡಿ ಉದ್ದದ ಕಲರ್ ಮೀನು ಪತ್ತೆ

ಓಪಾ ಎಂಬ ಬೃಹತ್ತಾದ ಮೀನು ಇತ್ತೀಚೆಗೆ ಅಮೆರಿಕಾದ ಒರೆಗಾನ್‌ನ ಸಮುದ್ರ ತೀರದಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯ ಅಧಿಕಾರಿಗಳ ಪ್ರಕಾರ ಇದೊಂದು ಅಪರೂಪದ ಘಟನೆಯಾಗಿದೆ. ಮೂನ್ ಫಿಶ್ ಎಂದೂ ಕರೆಯಲ್ಪಡುವ 3.5 Read more…

ಖಾದ್ಯದ ಮೂಲಕ ಇಂಗ್ಲೆಂಡ್‌ – ಇಟಲಿ ಅಭಿಮಾನಿಗಳನ್ನು ಅವಮಾನ ಮಾಡಿತಾ ಜಪಾನ್‌ ಡೊಮಿನೋಸ್…?

ಲಂಡನ್: 2020ರ ಯುರೋ ಕಪ್ ಮುಕ್ತಾಯಗೊಂಡಿದ್ದು, ಅತ್ಯುತ್ತಮ ಫುಟ್ಬಾಲ್ ತಂಡ ಯಾವುದು ಎಂಬ ಬಗ್ಗೆ ಚರ್ಚೆ ಮುಗಿದಿರಬಹುದು. ಆದರೆ, ಈ ಮಧ್ಯೆ ಪಿಜ್ಜಾ ಖಾದ್ಯದ ಜೋಕ್ಸ್ ಗಳು ಇದೀಗ Read more…

ಮೀನಿನ ಹೊಟ್ಟೆಯಲ್ಲಿತ್ತು ಫುಲ್ ಬಾಟಲ್ ವಿಸ್ಕಿ….!

ಬಲೆ ಹಾಕಿ ಹಿಡಿದ ಮೀನೊಂದನ್ನು ಕಡಿದು ಒಪ್ಪ ಮಾಡಲು ಮುಂದಾದ ಮೀನುಗಾರರೊಬ್ಬರಿಗೆ ಮೀನಿನ ಹೊಟ್ಟೆಯಲ್ಲಿ ವಿಸ್ಕಿ ಬಾಟಲಿಯೊಂದು ಸಿಕ್ಕಿದೆ. ನಿಮ್ಮ ಮನೆಯಲ್ಲೂ ಮಾಡಿ ಸವಿಯಿರಿ ಮಹಾರಾಷ್ಟ್ರದ ಪ್ರಸಿದ್ಧ ಥಾಳಿಪಿಟ್ಟು Read more…

ಬಾಣಂತಿಯರು ಯಾವ ಯಾವ ‘ಆಹಾರ’ಗಳಿಂದ ದೂರವಿರಬೇಕು ಗೊತ್ತಾ….?

ಗರ್ಭಿಣಿಯಾಗಿದ್ದಾಗ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೋ, ಅದರ ದುಪ್ಪಟ್ಟು ಕಾಳಜಿ ಹೆರಿಗೆಯಾದ ಮೇಲೂ ವಹಿಸಬೇಕು. ಬಾಣಂತಿ ಮಹಿಳೆಯರು ಆದಷ್ಟು ತಮ್ಮ ಆಹಾರ ಕ್ರಮದಲ್ಲಿ ಬದಲಾವಣೆ Read more…

ಮನೆಯನ್ನು ಅಕ್ವೇರಿಯಂ ಮಾಡಿದ ವ್ಯಕ್ತಿ ಮಾಡಿದ ಖರ್ಚೆಷ್ಟು ಗೊತ್ತಾ……?

ಯುನೈಟೆಡ್ ಕಿಂಗ್‌ಡಂನ ನಾಟಿಂಗ್ಹ್ಯಾಮ್‌ನಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮೀನುಗಳನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿಯೊಬ್ಬ ತನ್ನ ಮನೆಯನ್ನು ಅಕ್ವೇರಿಯಂ ಆಗಿ ಪರಿವರ್ತಿಸಿದ್ದಾನೆ. ವ್ಯಕ್ತಿಯು ಇದಕ್ಕಾಗಿ 20 ಸಾವಿರ ಯೂರೋ Read more…

ಮೀನು ಹಿಡಿಯುತ್ತಿದ್ದವನ ಬೆನ್ನಟ್ಟಿ ಬಂತು ಮೊಸಳೆ….! ಬೆಚ್ಚಿಬೀಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆ

ಮೊಸಳೆಗಳ ಹೆಸರು ಕೇಳಿದ್ರೇನೆ ಸಾಕು ಮೈ ಝುಂ ಅನ್ನುತ್ತೆ. ಅಂತದ್ರಲ್ಲಿ ಇವುಗಳು ಕಣ್ಣೆದುರೇ ಪ್ರತ್ಯಕ್ಷವಾದರಂತೂ ಕತೆ ಮುಗೀತು ಅಂತಾನೇ ಲೆಕ್ಕ. ಆದರೆ ಫ್ಲೋರಿಡಾದಲ್ಲಿ ನದಿಯೊಂದರಲ್ಲಿ ಮೀನಿಗೆ ಗಾಳ ಹಾಕಿದ್ದ Read more…

ಸಾಗರ ಖಾದ್ಯ ಪ್ರಿಯರಿಗೊಂದು ’ತಾಜಾ’ ಸುದ್ದಿ

ಸಾಗರಖಾದ್ಯ ಪ್ರಿಯರಿಗೆ ತಾಜಾ ಮೀನುಗಳ ಲಭ್ಯತೆ ಬಹಳ ಚಾಲೆಂಜಿಂಗ್ ಆಗಿಯೇ ಇರುತ್ತದೆ. ತಾಪಮಾನ ಹೆಚ್ಚಿರುವ ಕಡೆಗಳಲ್ಲಿ ಮೀನುಗಳನ್ನು ಶೀತಲ ಸಂಗ್ರಹಾಗಾರಗಳಲ್ಲಿ ಇಡುವುದೇ ದೊಡ್ಡ ಸವಾಲು. ಆದರೆ ಚೀನಾ, ಜಪಾನ್ Read more…

ಹಾಲು ಕುಡಿಯುವ ಮುನ್ನ ಹಾಗೂ ಬಳಿಕ…..

ಹಾಲು ಹಲವು ಪೋಷಕಾಂಶಗಳ ಆಗರ. ಒಂದು ಲೋಟ ಹಾಲನ್ನು ನಿತ್ಯ ಸೇವಿಸುವುದರಿಂದ ನಿದ್ರಾಹೀನತೆಯಿಂದ ಆರಂಭಿಸಿ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ ಹಾಲು ಕುಡಿದಾಕ್ಷಣ ಇವುಗಳನ್ನು ಸೇವಿಸಬಾರದು ಎಂಬುದು Read more…

ಟ್ರಕ್​​ ಚಲಾಯಿಸಿಕೊಂಡು ಹೋಗ್ತಿದ್ದ ವೇಳೆ ಆಕಾಶದಿಂದ ಬಿತ್ತು ಮೀನು..! ಮುಂದೇನಾಯ್ತು ನೋಡಿ

ವಾಹನ ಚಲಾವಣೆ ಮಾಡುವ ವೇಳೆ ಎಷ್ಟು ಜಾಗರೂಕರಾಗಿ ಇದ್ದರೂ ಸಹ ಅದು ಕಡಿಮೆಯೇ. ಸಣ್ಣ ಅಜಾಗರೂಕತೆಯಿಂದ ಉಸಿರೇ ನಿಂತು ಹೋಗುವ ಸಂಭವಗಳು ದಟ್ಟವಾಗಿ ಇರತ್ತೆ. ಇಂತಹದ್ದೇ ಒಂದು ವಿಚಿತ್ರ Read more…

ಈ ಕಾರಣಕ್ಕೆ ಮೀನಿನ ಹೆಸರನ್ನ ಇಟ್ಟುಕೊಳ್ತಿದ್ದಾರೆ ಜನ…!

ಸುಶಿ ಅನ್ನೋದು ಜಪಾನ್​ ದೇಶದ ಸಾಂಪ್ರದಾಯಿಕ ಖಾದ್ಯಗಳಲ್ಲಿ ಒಂದು. ಅಕ್ಕಿ, ಸಕ್ಕರೆ, ಉಪ್ಪು ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನ ಬಳಸಿ ಈ ಖಾದ್ಯವನ್ನ ತಯಾರು ಮಾಡಲಾಗುತ್ತೆ. ಈ ಖಾದ್ಯಗಳ Read more…

ಥೇಟ್​ ಮನುಷ್ಯರಂತೆ ಹಲ್ಲನ್ನ ಹೊಂದಿದೆ ಈ ವಿಚಿತ್ರ ಮೀನು

ಫ್ಲೋರಿಡಾದ ಮೀನುಗಾರನೊಬ್ಬನ ಗಾಳಕ್ಕೆ ಬಿದ್ದ ಮೀನು ಥೇಟ್​ ಮನುಷ್ಯರಂತೆ ಹಲ್ಲು ಹೊಂದಿದ್ದು ಇದನ್ನ ನೋಡಿದ ಮೀನುಗಾರ ಶಾಕ್​ ಆಗಿದ್ದಾನೆ. ಈಶಾನ್ಯ ಫ್ಲೋರಿಡಾದ ಓರ್ಲಾಂಡೋ ಎಂಬಲ್ಲಿ ಪೌಲ್​ ಲೋರ್​ ಎಂಬವರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...