alex Certify ಮಸಾಜ್ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣು ನೋವು ಕಾಡ್ತಿದೆಯಾ…..? ಇಲ್ಲಿದೆ ಪರಿಹಾರ

ದಿನವಿಡೀ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್‌ನಲ್ಲಿರುವವರಿಗೆ ಕಣ್ಣು ನೋವು ಕಾಣಿಸಿಕೊಳ್ಳುವುದು ಸಹಜ. ಕಣ್ಣಿನಲ್ಲಿ ನೋವು, ಉರಿ, ಆಯಾಸದ ಅನುಭವವಾಗುತ್ತದೆ. ಕಣ್ಣಿನ ಬಾಹ್ಯದಲ್ಲಿ ಸಮಸ್ಯೆ ಅಥವಾ ಕಣ್ಣಿನ ಒಳಗಿನ ಸಮಸ್ಯೆ ಎರಡೂ Read more…

ಬಾಳೆಹಣ್ಣಿನ ಸಿಪ್ಪೆಯಿಂದಲೂ ಇದೆ ಸಾಕಷ್ಟು ಲಾಭ

ಬಾಳೆಹಣ್ಣು ಎಲ್ಲರಿಗೂ ಇಷ್ಟ. ಬಾಳೆ ಹಣ್ಣು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತದೆ. ಆದರೆ ಬಾಳೆ ಹಣ್ಣಿನ ಸಿಪ್ಪೆಯಲ್ಲೂ ಕೂಡ ಸಾಕಷ್ಟು ಲಾಭವಿದೆ. ಬಾಳೆ ಹಣ್ಣು ತಿಂದು ಸಿಪ್ಪೆ Read more…

ಮುಖದ ಕಲೆ ನಿವಾರಿಸಿಕೊಳ್ಳಲು ಬಳಸಿ ವಿಟಮಿನ್ ಇ ಕ್ಯಾಪ್ಸೂಲ್

ವಿಟಮಿನ್ ಇ ಕ್ಯಾಪ್ಸೂಲ್ ಅನ್ನು ಉಪಯೋಗಿಸುವುದರಿಂದ ಮುಖದ ಕಲೆ ನಿವಾರಿಸಿಕೊಳ್ಳುವುದರ ಜತೆಗೆ ತಲೆಕೂದಲಿನ ಸಮಸ್ಯೆ, ಸ್ಟ್ರೆಚ್ ಮಾರ್ಕ್ ಅನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ವಿಟಮಿನ್ ಈ ಕ್ಯಾಪ್ಸೂಲ್ ಹೇಗೆ Read more…

ಕಾಫಿ ಪುಡಿ ಹೆಚ್ಚಿಸುತ್ತೆ ಚರ್ಮದ ಕಾಂತಿ

ಚಳಿಗಾಲದಲ್ಲಿ ಮನಸ್ಸನ್ನು ತಾಜಾ ಹಾಗೂ ಮೈ ಬೆಚ್ಚಗಿಡುವ ಕೆಲಸವನ್ನು ಕಾಫಿ ಮಾಡುತ್ತೆ. ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಕಾಫಿ ಬೇಕು. ಕಾಫಿ ಆರೋಗ್ಯಕ್ಕೆ ಒಳ್ಳೆಯದೆಂದು ಸಾಬೀತಾಗಿದೆ. ಹಾಗೆ ಕಾಫಿ Read more…

ಐಸ್ ಕ್ಯೂಬ್ಸ್ ನಿಂದ ಹೀಗೆ ಮಾಡಿ ‘ತ್ವಚೆ’ಯ ರಕ್ಷಣೆ

ಸಾಮಾನ್ಯವಾಗಿ ಉರಿ ಕಡಿಮೆಯಾಗಲು ಅಥವಾ ನೋವು ಕಡಿಮೆಯಾಗಲು ಐಸ್ ಕ್ಯೂಬ್ಸ್ ಗಳನ್ನು ಬಳಕೆ ಮಾಡುವುದುಂಟು. ಆದರೆ, ಇದರಿಂದ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ. ಐಸ್ ಕ್ಯೂಬ್ ಬಳಕೆ ಮಾಡುವುದರಿಂದ ತ್ವಚೆಯು Read more…

ಕಾಲಿನ ಮಸಾಜ್ ನಿತ್ಯ ಮಾಡುವುದರಿಂದ ಇದೆ ಈ ಪ್ರಯೋಜನ

ಕಾಲು ಮಸಾಜ್ ಮಾಡುವ ಬಗ್ಗೆ ನಿಮಗೆ ತಿಳಿಯದಿರಬಹುದು. ಇದನ್ನು ತಜ್ಞರ ಬಳಿ ಅಥವಾ ವೈದ್ಯರ ಬಳಿ ತಿಳಿದುಕೊಳ್ಳಿ. ಆದರೆ ನಿತ್ಯ ಪಾದದ ಮಸಾಜ್ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ನಿಮಗೆ Read more…

ನಿಮ್ಮ ಕೈಯಲ್ಲೇ ಇದೆ ʼಆರೋಗ್ಯʼವಾಗಿರುವ ಸೂತ್ರ ….!

ಸದಾ ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳುವ ನಿಮ್ಮ ಆರೋಗ್ಯ ಕಾಪಾಡುವ ಕೆಲವು ಸರಳ ಟಿಪ್ಸ್ ಗಳು ಇಲ್ಲಿವೆ ಕೇಳಿ. ಅಸಮರ್ಪಕ ಆಹಾರ ಪದ್ಧತಿ ನಿಮಗೆ ಹಲವು ಸಮಸ್ಯೆಗಳನ್ನು ತಂದೊಡ್ಡಿರಬಹುದು. ಹಾಗಾಗಿ Read more…

ಸೌಂದರ್ಯ ವೃದ್ಧಿಸಲು ಬೆಸ್ಟ್ ಬಾಳೆಹಣ್ಣು

ಬಾಳೆ ಹಣ್ಣು ತಿನ್ನುವುದರಿಂದ ದೇಹದ ಆರೋಗ್ಯ ಸುಧಾರಣೆಯಾಗುವಂತೆ, ಸೌಂದರ್ಯವರ್ಧಕ ಉತ್ಪನ್ನವಾಗಿ ಬಳಸುವುದರ ಮೂಲಕವೂ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಹೇಗೆ ಅಂತ ನೋಡಿ. * ಇದರಲ್ಲಿ ಇರುವ ಪೊಟ್ಯಾಸಿಯಂ ಗುಣ ಒಣ Read more…

ಹೀಗೆ ಮಾಡಿದಲ್ಲಿ ನಿಮ್ಮದಾಗುತ್ತೆ ಆಕರ್ಷಕ ‘ಉಗುರು’

ಉಗುರು ವ್ಯಕ್ತಿತ್ವದ ಅವಿಭಾಜ್ಯ ಅಂಗ. ಉಗುರು ಸುಂದರವಾಗಿಲ್ಲ, ಹೊಳಪಿಲ್ಲವೆಂದ್ರೆ ಇದು ಆತ್ಮವಿಶ್ವಾಸವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಉಗುರನ್ನು ಸುಂದರಗೊಳಿಸುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಾಕಷ್ಟಿವೆ. ಆದ್ರೆ ಅದೆಲ್ಲಕ್ಕಿಂತ ಮನೆಯಲ್ಲಿರುವ ವಸ್ತುಗಳನ್ನು Read more…

ಕೈಗಳ ಬಗ್ಗೆ ಹೀಗೆ ಕಾಳಜಿ ವಹಿಸಿದ್ರೆ ಹೆಚ್ಚುತ್ತೆ ಅಂದ

ಮುಖದ ಸೌಂದರ್ಯವನ್ನು ಹೆಚ್ಚಿಸಲು ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಕೈಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕೈಗಳು ಬಹಳ ಬೇಗ ಕಾಂತಿ ಕಳೆದುಕೊಳ್ಳುತ್ತದೆ. ಕೈಗಳ ಅಂದ ಹೆಚ್ಚಿಸಲು ಈ Read more…

ತ್ವಚೆ ಮೃದುವಾಗಲು ಬೆಳಗ್ಗೆ – ರಾತ್ರಿ ಅನುಸರಿಸಿ ಟಿಪ್ಸ್

ನಿಮ್ಮದು ಒಣ ತ್ವಚೆಯೇ, ತುಟಿ ಮುಖದ ಚರ್ಮ ಸದಾ ಒಣಗಿರುತ್ತದೆಯೇ, ಅದನ್ನು ತೆಂಗಿನ ಎಣ್ಣೆಯಿಂದ ಹೇಗೆ ಸರಿಪಡಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ. ರಾತ್ರಿ ಮಲಗುವ ವೇಳೆ ಪಾದಗಳಿಗೆ ಚೆನ್ನಾಗಿ ತೆಂಗಿನ Read more…

ಆಯಾಸ ದೂರಗೊಳಿಸಲು ನಿಮ್ಮ ಪಾದಗಳನ್ನು ಈ ಎಣ್ಣೆಯಿಂದ ಮಸಾಜ್ ಮಾಡಿ…..!

  ಅತಿಯಾದ ಕೆಲಸ, ಒತ್ತಡದಿಂದ ಕೆಲವರು ದಣಿವು, ಆಯಾಸ, ಹೀಗೆ ಹಲವು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಪ್ರತಿದಿನ ರಾತ್ರಿ ಮಲಗುವಾಗ ನಿಮ್ಮ ಪಾದಗಳಿಗೆ ಎಳ್ಳೆಣ್ಣೆಯಿಂದ ಮಸಾಜ್ Read more…

ʼಕಾಫಿ ಪುಡಿʼ ಯಿಂದ ಮುಖದ ಸೌಂದರ್ಯ, ಕೂದಲ ಹೊಳಪು ಹೇಗೆ ಹೆಚ್ಚಿಸಿಕೊಳ್ಳಬಹುದು ಗೊತ್ತಾ…..?

ಬೆಳಿಗ್ಗೆ ಎದ್ದಾಕ್ಷಣ ಕೆಲವರಿಗೆ ಕಾಫಿ ಕುಡಿಯಲೇಬೇಕು. ಕಾಫಿ ಕುಡಿಯದಿದ್ದರೆ ದಿನವೇ ಶುರುವಾಗುವುದಿಲ್ಲ ಎನ್ನುವವರು ಇದ್ದಾರೆ. ಇದೇ ಕಾಫಿ ಮುಖ ಹಾಗೂ ಕೂದಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆಯಂತೆ. ಡಾರ್ಕ್ ಸರ್ಕಲ್, ಬ್ಲ್ಯಾಕ್ Read more…

ಕೈಗಳ ಅಂದ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ ನಿಮ್ಮ ಉಗುರಿನ ಕಾಳಜಿ

ಉಗುರು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎನ್ನಲಾಗುತ್ತದೆ. ಉಗುರನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಮೂಲಕ ನಿಮ್ಮ ಸೌಂದರ್ಯವನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂಬುದನ್ನು ನೋಡೋಣ. ಉಗುರಿಗೆ ಆಗಾಗ ಮೆನಿಕ್ಯೂರ್ ಮಾಡಿಸುವ ಅಭ್ಯಾಸ ಇಟ್ಟುಕೊಳ್ಳಿ. Read more…

ರಾತ್ರಿ ವೇಳೆ ಕಾಲು ಸೆಳೆತವೇ….? ನಿವಾರಣೆಗೆ ಇದನ್ನು ಪ್ರಯತ್ನಿಸಿ ನೋಡಿ….!

ಕೆಲವರು ರಾತ್ರಿ ಮಲಗುವ ವೇಳೆ ಕಾಲು ಸೆಳೆತ ಹಾಗೂ ನೋವು ಎಂದು ಹೇಳಿ ವಿಪರೀತ ಒದ್ದಾಡುವುದನ್ನು ನೀವು ಕಂಡಿರಬಹುದು. ಕಾಲು ನೋವಿಗೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ. ಬೆಚ್ಚಗಿನ Read more…

ಹಲ್ಲಿನ ಸಮಸ್ಯೆಗಳಿಗೆ ʼತೆಂಗಿನೆಣ್ಣೆʼಯಿಂದ ಹೀಗೆ ಮಾಡಿ ಪರಿಹಾರ

ಅಡುಗೆಯಿಂದ ಹಿಡಿದು ಚರ್ಮದವರೆಗೆ ದಿನನಿತ್ಯದ ಜೀವನದಲ್ಲಿ ತೆಂಗಿನೆಣ್ಣೆಯ ಉಪಯೋಗವಿದೆ. ತೆಂಗಿನೆಣ್ಣೆಯಲ್ಲಿರುವ ಔಷಧಿಯ ಗುಣ ಹಲ್ಲುಗಳನ್ನು ಕೂಡ ಗಟ್ಟಿಯಾಗಿಸುತ್ತವೆಯಂತೆ. ಹಲ್ಲಜ್ಜಲು ಈ ತೆಂಗಿನೆಣ್ಣೆಯನ್ನು ಹೇಗೆಲ್ಲಾ ಬಳಸಬಹುದು ಏನೆಲ್ಲಾ ಉಪಯೋಗವಿದೆ ಎಂಬುದರ Read more…

ಸೌಂದರ್ಯವನ್ನು ಹಾಳು ಮಾಡುವ ʼಸ್ಟ್ರೆಚ್ ಮಾರ್ಕ್ಸ್ʼ ಹೋಗಲಾಡಿಸುವ ಸುಲಭ ವಿಧಾನ

ಚರ್ಮದ ಮೇಲೆ ಕಾಣಿಸಿಕೊಳ್ಳುವ ಸ್ಟ್ರೆಚ್ ಮಾರ್ಕ್ಸ್ ಸೌಂದರ್ಯವನ್ನು ಹಾಳು ಮಾಡುತ್ತದೆ. ಸ್ಟೆಚ್ ಮಾರ್ಕ್ ಮಹಿಳೆಯರನ್ನು ಚಿಂತೆಗೀಡು ಮಾಡುತ್ತದೆ. ಗರ್ಭ ಧರಿಸಿದ ವೇಳೆ ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಇದನ್ನು ಹೊರತುಪಡಿಸಿದ್ರೆ Read more…

ಅಜೀರ್ಣದ ಸಮಸ್ಯೆಯಿಂದ ಬಿಡುಗಡೆ ಹೊಂದಲೂ ಸಹಾಯಕ ಮಸಾಜ್

ಚಳಿಗಾಲದಲ್ಲಿ ದೇಹದ ಆಯಾ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಹಜ. ಮಸಾಜ್ ಮಾಡಿಸಿಕೊಂಡರೆ ಎಲ್ಲಾ ಸಮಸ್ಯೆ ಸರಿಯಾಗುತ್ತದೆ ಎಂದು ಯಾರೋ ಸಲಹೆ ನೀಡಿದರೆಂದು ನೀವು ಮಸಾಜ್ ಸೆಂಟರ್ ನತ್ತ ಹೊರಡುವ Read more…

ಸುಂದರ ಕೂದಲಿಗಾಗಿ ಹೀಗೆ ಬಳಸಿ ಪೇರಲ ಎಲೆ

ಚಳಿಗಾಲದ ಬೆಳಗು ಅತ್ಯಂತ ಸುಂದರ. ಪ್ರಖರ ಸೂರ್ಯನ ಬೆಳಕು, ಫಳ ಫಳ ಹೊಳೆಯುವ ಮಂಜಿನ ಹನಿಗಳು, ಒದ್ದೆ ಮುದ್ದೆಯಾದ ಹುಲ್ಲು ಹಾಸಿನ ನೆಲ ಜೊತೆಗೆ ಘಮಘಮಿಸುವ ಚಹಾ ಇದ್ರೆ Read more…

ನೆತ್ತಿಯಲ್ಲಿ ತುರಿಕೆ ಸಮಸ್ಯೆಯೇ….? ಅಲೋವೇರಾ ಬಳಸಿ

ಹೆಚ್ಚಾಗಿ ನೆತ್ತಿಯ ಭಾಗದಲ್ಲಿ ಮೂಡುವ ಕೀವುಗುಳ್ಳೆಗಳು ವಿಪರೀತ ತುರಿಕೆಯನ್ನುಂಟು ಮಾಡುತ್ತವೆ. ಬಳಿಕ ಈ ಭಾಗದಲ್ಲಿ ಹೆಚ್ಚು ಕೂದಲು ಬೆಳೆಯದಂತೆ ಮಾಡುತ್ತವೆ. ಆರಂಭದ ಹಂತದಲ್ಲೇ ಅದನ್ನು ಗುರುತಿಸಿ ತಜ್ಞರ ಸಲಹೆ Read more…

ಸ್ನಾಯು ನೋವೇ….? ಇಲ್ಲಿದೆ ‘ಮನೆ ಮದ್ದು’

ಕೆಲವೊಮ್ಮೆ ಸ್ನಾಯುಗಳಲ್ಲಿ ಕಾಣಿಸಿಕೊಳ್ಳುವ ನೋವು ನಡೆಯಲೂ ಆಗದ ಪರಿಸ್ಥಿತಿ ತಂದೊಡ್ಡಿ ವಿಪರೀತ ಸುಸ್ತು ಮಾಡುತ್ತದೆ. ಅಂತಹ ಸಂದರ್ಭಗಳಲ್ಲಿ ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹೆಚ್ಚು ನೀರು Read more…

ತಲೆ ಕೂದಲು ಉದುರಿ ಬೋಳಾಗಲು ಇದೂ ಕಾರಣವಿರಬಹುದು….!

ವಯಸ್ಸು 40 ದಾಟಿದ ಬಳಿಕ ಕೂದಲು ಉದುರಿ ಬೋಳಾಗುವುದು  ಸಹಜ. ಅದೇ ಬಾಲ್ಡಿ 20ರ ಹರೆಯದಲ್ಲೇ ಕಾಣಿಸಿಕೊಂಡರೆ ಹುಡುಗರ ಸ್ಥಿತಿ ಹೇಗಾಗಬೇಡ. ಕೂದಲಿನ ಆರೈಕೆ ಸರಿಯಾಗಿ ಮಾಡುವುದರ ಮೂಲಕ Read more…

ಕಪ್ಪನೆ ಆಕರ್ಷಕ ಹುಬ್ಬಿಗೆ ಹರಳೆಣ್ಣೆ ಬೆಸ್ಟ್…..!

ಅಂದದ ಮುಖಕ್ಕೆ ಕಣ್ಣ ಹುಬ್ಬುಗಳೇ ಭೂಷಣ. ಕಣ್ಣ ಹುಬ್ಬುಗಳನ್ನು ದಪ್ಪಗಾಗಿ ಆಕರ್ಷಣೀಯವಾಗಿ ಕಾಣುವಂತೆ ಮಾಡುವುದು ಹೇಗೆಂದು ನೋಡೋಣ. ಹರಳೆಣ್ಣೆಯನ್ನು ನಿತ್ಯ ಮಲಗುವ ಮುನ್ನ ಕಣ್ಣ ಹುಬ್ಬುಗಳ ಮೇಲೆ ಹಚ್ಚಿಕೊಳ್ಳಿ. Read more…

ತೈಲ ಮಸಾಜ್ ಈ ದಿನ ಮಾಡಿದ್ರೆ ಸಿಗುತ್ತೆ ಸಂತೋಷ

ಪ್ರತಿಯೊಂದು ಕೆಲಸವನ್ನು ಯಾವಾಗ ಮಾಡಬೇಕೆನ್ನುವ ಬಗ್ಗೆ ಶಾಸ್ತ್ರದಲ್ಲಿ ಉಲ್ಲೇಖವಿದೆ. ಕ್ಷೌರ ಮಾಡುವುದು, ಉಗುರು ತೆಗೆಯುವುದನ್ನು ಯಾವ ವಾರ ಮಾಡಬಾರದು, ಯಾವ ವಾರ ಮಾಡಬೇಕು ಅದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಂಡಿದ್ದಾಗಿದೆ. Read more…

ಪ್ರತಿದಿನ ಮಲಗುವ ಮುನ್ನ ಈ ಕೆಲಸ ಮಾಡಿದ್ರೆ ಹಿಮ್ಮಡಿ ಬಿರುಕಿನಿಂದ ಸಿಗುತ್ತೆ ಮುಕ್ತಿ

ಚಳಿಗಾಲ ಬಂದ ಕೂಡಲೇ ನಮ್ಮ ತ್ವಚೆ ಹೊಳಪು ಕಳೆದುಕೊಂಡು ಒಣಗಿ ಹೋಗುತ್ತದೆ. ಮುಖ ಮತ್ತು ತುಟಿಗಳ ರಕ್ಷಣೆಗೆ ನಾವು ಸಾಕಷ್ಟು ಕಸರತ್ತು ಮಾಡುತ್ತೇವೆ. ಆದರೆ ಒಡೆದ ಹಿಮ್ಮಡಿ ಬಗ್ಗೆ Read more…

‘ಐಸ್ ಕ್ಯೂಬ್ಸ್’ ಬಳಕೆ ಮಾಡುವುದರಿಂದ ಪಡಿಯಿರಿ ಕಾಂತಿಯುಕ್ತ ತ್ವಚೆ

ಸಾಮಾನ್ಯವಾಗಿ ಉರಿ ಕಡಿಮೆಯಾಗಲು ಅಥವಾ ನೋವು ಕಡಿಮೆಯಾಗಲು ಐಸ್ ಕ್ಯೂಬ್ಸ್ ಗಳನ್ನು ಬಳಕೆ ಮಾಡುವುದುಂಟು. ಆದರೆ, ಇದರಿಂದ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ. ಐಸ್ ಕ್ಯೂಬ್ ಬಳಕೆ ಮಾಡುವುದರಿಂದ ತ್ವಚೆಯು Read more…

ಪೋಷಕಾಂಶಗಳ ಆಗರ ನೆಲೆಕಡಲೆ ಎಣ್ಣೆ

ಅಡುಗೆಗಾಗಿ ಸನ್ ಪ್ಲವರ್, ತೆಂಗಿನೆಣ್ಣೆ ಬಳಸುತ್ತಿದ್ದೀರೇ? ಹಾಗಿದ್ದರೆ ಒಮ್ಮೆ ನೆಲಕಡಲೆ ಬೀಜದ ಎಣ್ಣೆ ಬಳಸಿ ನೋಡಿ, ಅದೆಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿಯಿರಿ. ಶೇಂಗಾ ಎಣ್ಣೆ ಅಥವಾ ಕಡಲೆಬೀಜ ಎಣ್ಣೆಯಲ್ಲಿ Read more…

ಜೈಲಲ್ಲೇ ಭರ್ಜರಿ ಭೋಜನ, ಮಸಾಜ್ ಮಾಡಿಸಿಕೊಂಡಿದ್ದ ಸಚಿವನ ಮತ್ತೊಂದು ವಿಡಿಯೋ ವೈರಲ್

ನವದೆಹಲಿ: ದೆಹಲಿ ಸಚಿವ ಮತ್ತು ಆಪ್ ನಾಯಕ ಸತ್ಯೇಂದ್ರ ಜೈನ್ ತಿಹಾರ್ ಜೈಲಿನಲ್ಲಿರುವ ಹೊಸ ಸಿಸಿಟಿವಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ದೆಹಲಿಯ ತಿಹಾರ್ ಜೈಲಿನ ಅಮಾನತುಗೊಂಡ ಸೂಪರಿಂಟೆಂಡೆಂಟ್ Read more…

ದೇಹದ ಭಾಗ ಉಳುಕಿದೆಯಾ….? ಈ ರೀತಿಯಾಗಿ ಹೋಗಲಾಡಿಸಿ

ಮಲಗಿ ಎದ್ದಾಗ, ಯಾವುದಾದರೂ ಕೆಲಸ ಮಾಡಿದಾಗ ದೇಹದ ಯಾವುದಾದರೊಂದು ಭಾಗ ಉಳುಕುವುದುಂಟು. ಇದರ ಪರಿಹಾರಕ್ಕೆ ವೈದ್ಯರ ಬಳಿ ತೆರಳುವ ಬದಲು ಒಂದಷ್ಟು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ತುಪ್ಪ ಮತ್ತು ಬೆಲ್ಲವನ್ನು Read more…

ಕುತ್ತಿಗೆ ನೋವು ನಿವಾರಕವಾಗಿ ಬಳಸಿ ಈ ʼತೈಲʼ

ಕುತ್ತಿಗೆ ದೇಹದ ಅತ್ಯಂತ ಕೋಮಲ ಭಾಗವಾಗಿದೆ. ತಲೆ ಬಗ್ಗಿಸಿ ಕೆಲಸ ಮಾಡುವುದ್ರಿಂದ, ಒಂದೇ ಭಂಗಿಯಲ್ಲಿ ತುಂಬಾ ಹೊತ್ತು ಕೆಲಸ ಮಾಡಿದ್ರೆ, ಕಂಪ್ಯೂಟರ್ ಕೆಲಸ ಮಾಡುವವರಿಗೆ ಕುತ್ತಿಗೆ ನೋವು ಕಾಡುವುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...