alex Certify ಬೆಂಗಳೂರು | Kannada Dunia | Kannada News | Karnataka News | India News - Part 58
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆಯ ತಿಥಿ ಕಾರ್ಯದಂದೇ ಮಗಳ ದಾರುಣ ಸಾವು….!

ತಂದೆಯನ್ನು ಕಳೆದುಕೊಂಡ ದುಃಖದಲ್ಲಿ ಮಗಳು ಆತನ‌ ತಿಥಿ ಕಾರ್ಯದಂದೆ ಧಾರುಣ ಅಂತ್ಯ ಕಂಡಿದ್ದಾರೆ. ಈ ಮನಕಲುಕುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದಿದೆ. ತನ್ನ ತಂದೆಯ ತಿಥಿ Read more…

BREAKING: ಕೊರೋನಾ ಭಾರಿ ಇಳಿಕೆ; ಬೆಂಗಳೂರಲ್ಲಿ 10 ಸಾವಿರ, ರಾಜ್ಯದಲ್ಲಿ 20 ಸಾವಿರಕ್ಕಿಂತ ಕಡಿಮೆಯಾದ ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಮತ್ತಷ್ಟು ಇಳಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 20 ಸಾವಿರಕ್ಕಿಂತ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಸಾವಿರಕ್ಕಿಂತ ಕಡಿಮೆಯಾಗಿದೆ. ಇಂದು ಹೊಸದಾಗಿ Read more…

BREAKING: ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆ ಮತ್ತಷ್ಟು ಇಳಿಕೆ; ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1894 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 5418 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 23,284 ಸಕ್ರಿಯ ಪ್ರಕರಣಗಳಿವೆ. 24 ಜನ ಸೋಂಕಿತರು ಮೃತಪಟ್ಟಿದ್ದಾರೆ. Read more…

ಟ್ರಾಫಿಕ್​ ಸಿಗ್ನಲ್ ಬ್ಯಾಟರಿಗಳನ್ನು ಕದಿಯುತ್ತಿದ್ದ ದಂಪತಿ ಅಂದರ್​​​

ಟ್ರಾಫಿಕ್​ ಸಿಗ್ನಲ್​ ಬ್ಯಾಟರಿಗಳನ್ನು ಕದ್ದ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ಟ್ರಾಫಿಕ್​ ಸಿಗ್ನಲ್​ ಬ್ಯಾಟರಿಗಳನ್ನು ಕದಿಯುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಅಶೋಕ್​ ನಗರ ಪೊಲೀಸ್​ Read more…

ಈಶ್ವರಪ್ಪ ಹೇಳಿಕೆ ಖಂಡಿಸಿದ ಕಾಂಗ್ರೆಸ್; ಸದನದಲ್ಲಿ ರಾಷ್ಟ್ರ ಧ್ವಜ ಹಿಡಿದು ಪ್ರತಿಭಟನೆ

ಕೆ.ಎಸ್.ಈಶ್ವರಪ್ಪ ವಿರುದ್ಧ ಇಂದು ಕಾಂಗ್ರೆಸ್ ನಾಯಕರು ತಿರುಗಿ ಬಿದ್ದಿದ್ದಾರೆ. ಕೆಂಪು ಕೋಟೆಯ ಮೇಲೆ ಭಗವಾಧ್ವಜ ಒಂದಲ್ಲಾ ಒಂದು ದಿನ ಹಾರಾಡಬಹುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದರು. ಇದು Read more…

ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ನಡೆಯಿತಾ ಪ್ರೇಮಿಗಳ ದಿನಾಚರಣೆ…? ಕಾಲೇಜು ಆಡಳಿತ ಮಂಡಳಿ ನೀಡಿದೆ ಈ ಸ್ಪಷ್ಟನೆ

ಫೆಬ್ರವರಿ ತಿಂಗಳು ಪ್ರೇಮಿಗಳಿಗೆ ಅತ್ಯಂತ ಸ್ಪೆಷಲ್ ಅಂತಾನೇ ಕರೆಸಿಕೊಳ್ಳತ್ತೆ. ಇಡೀ ವಿಶ್ವದಲ್ಲೆ ಫೆಬ್ರವರಿ 14ನೇ ತಾರೀಖಿನಂದು ಪ್ರೇಮಿಗಳು ಈ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅದ್ರಲ್ಲೂ ಕಾಲೇಜಿನಲ್ಲಿರುವ ಹದಿಹರೆಯದವರು ಈ Read more…

ಸಚಿವ ಶ್ರೀರಾಮುಲು ಮನೆ ಮುಂದೆ ಕ್ಯಾಬ್ ಚಾಲಕರ ಪ್ರೊಟೆಸ್ಟ್

ಬೆಂಗಳೂರಿನಲ್ಲಿ ರ್ಯಾಪಿಡೋ ವರ್ಸಸ್ ಕ್ಯಾಬ್/ಆಟೋ ಚಾಲಕರು ಅನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.‌ ಈ ವಿಚಾರವಾಗಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಕ್ಯಾಬ್ ಚಾಲಕರು, ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನ ಕೂಡಲೇ ನಿಲ್ಲಿಸಬೇಕು Read more…

ಗಣ್ಯ ವ್ಯಕ್ತಿಗಳ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡುತ್ತಿದ್ದ ಆರೋಪಿಗಳು ಅಂದರ್…..!

ಮಹಿಳೆಯರ, ಗಣ್ಯ ವ್ಯಕ್ತಿಗಳ, ರಾಜಕಾರಣಿಗಳ ಪೋಟೊಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬ್ಲಾಕ್ಮೇಲ್ ಮಾಡುವುದು ಅಥವಾ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಘಟನೆಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ಕೆಲವೊಮ್ಮೆ ಹಳೆ ದ್ವೇಷದ Read more…

ಮೊದಲ ಅಂಗಾಂಗ ರಿಟ್ರೀವಲ್‌ ಮಾಡಿದ ನಿಮ್ಹಾನ್ಸ್…! ನಾಲ್ಕು ಜೀವಗಳನ್ನುಳಿಸಿ ಇಬ್ಬರಿಗೆ ಬೆಳಕು ನೀಡಿದ ಕೋಲಾರದ ವಧು..!

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (SOTTO) ಅಥವಾ ಕರ್ನಾಟಕದಲ್ಲಿ ಜೀವ ಸಾರ್ಥಕಥೆ ಎಂದು ಕರೆಯಲ್ಪಡುವ ಸಂಸ್ಥೆಯಿಂದ, Read more…

ಮದುವೆಯಾಗುವಂತೆ ಒತ್ತಾಯಿಸಿ ಯುವತಿ ಮನೆಗೆ ನುಗ್ಗಿ ದಾಂಧಲೆ; ಏರಿಯಾದಲ್ಲಿ ಲಾಂಗ್ ಹಿಡಿದು ರಾಜಾರೋಷವಾಗಿ ಓಡಾಡಿದ ಪಾಗಲ್ ಪ್ರೇಮಿ..!

ಮದುವೆ ಅನ್ನೋ ಬಂಧ ಎರಡು ಕಡೆಯಿಂದಲೂ ಗಟ್ಟಿಯಾಗಿರಬೇಕು. ಹುಡುಗ-ಹುಡುಗಿ ಇಬ್ಬರ ಸಮ್ಮತಿಯು ಇರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಜನರು ಸಮಾಜದ ಎಲ್ಲಾ ಕಟ್ಟಳೆಗಳನ್ನು ಮರೆತು ಅಕ್ಷರಶಃ ಅನಾಗರಿಕರಂತೆ Read more…

IPL: ಮೊದಲ ದಿನವೇ 74 ಆಟಗಾರರ ಹರಾಜು, ಇಲ್ಲಿದೆ ದಶ ಕೋಟಿ ಸರದಾರರ ಪಟ್ಟಿ

ಬೆಂಗಳೂರು: ಐಪಿಎಲ್ 15 ನೇ ವೃತ್ತಿ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಿನ್ನೆ ಆರಂಭವಾಗಿದೆ. ಮೊದಲ ದಿನ 74 ಆಟಗಾರರು ವಿವಿಧ ತಂಡಗಳಿಗೆ ಸೇರಿದ್ದಾರೆ. 10 ಮಂದಿ ಆಟಗಾರರು 10 Read more…

BIG NEWS: ಐಪಿಎಲ್ ಹರಾಜು ಪ್ರಕ್ರಿಯೆ ವೇಳೆಯೇ ಕುಸಿದು ಬಿದ್ದ ಹರಾಜುದಾರ…!

ಐಪಿಎಲ್ ಕ್ರಿಕೆಟ್ ಜಗತ್ತಿನ ಅತಿದೊಡ್ಡ, ಅತ್ಯಂತ ಶ್ರೀಮಂತ ಲೀಗ್. ಇಂದು ಬೆಂಗಳೂರಿನಲ್ಲಿ ಈ ಲೀಗ್ ನ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಆಕ್ಷನ್ ಶುರುವಾಗಿ ಆಟಗಾರರ ಆಯ್ಕೆಯು ನಡೆಯುತ್ತಿತ್ತು, Read more…

BIG NEWS: ಬೆಂಗಳೂರು ಶಾಲೆಗೂ ಕಾಲಿಟ್ಟ ಹಿಜಾಬ್ ಸಂಘರ್ಷ; ಚಂದ್ರಾಲೇಔಟ್ ಶಾಲೆಯಲ್ಲಿ ಹೈಡ್ರಾಮಾ

ಬೆಂಗಳೂರು: ರಾಜಧಾನಿ ಬೆಂಗಳೂರು ಹೊರತುಪಡಿಸಿ ಹಲವು ಜಿಲ್ಲೆಗಳಲ್ಲಿ ಸಂಘರ್ಷಕ್ಕೆ ಕಾರಣವಾಗಿದ್ದ ಹಿಜಾಬ್ ವಿವಾದ ಇದೀಗ ಬೆಂಗಳೂರು ಶಾಲೆಗಳಿಗೂ ಕಾಲಿಟ್ಟಿದೆ. ಬೆಂಗಳೂರಿನ ಚಂದ್ರಾಲೇಔಟ್ ನಲ್ಲಿರುವ ವಿದ್ಯಾಸಾಗರ್ ಪಬ್ಲಿಕ್ ಸ್ಕೂಲ್ ನಲ್ಲಿ Read more…

BREAKING: ಬೆಂಗಳೂರಿನಲ್ಲಿ ಕೊರೋನಾ ಭಾರಿ ಇಳಿಕೆ, 2 ಸಾವಿರಕ್ಕಿಂತ ಕಡಿಮೆ ಕೇಸ್

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 3976 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 11,377 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 44,571 ಸಕ್ರಿಯ ಪ್ರಕರಣಗಳಿದ್ದು, ಇವತ್ತು 41 ಮಂದಿ ಸೋಂಕಿತರು Read more…

ಮರದ ಕೊಂಬೆ ತಲೆ ಮೇಲೆ ಬಿದ್ದ ಕಾರಣ 701 ದಿನಗಳ ಕಾಲ ಕೋಮಾದಲ್ಲಿದ್ದ ಬಾಲಕಿ ಇನ್ನಿಲ್ಲ

ಒಂಬತ್ತು ವರ್ಷದ ಶಾಲಾ ಬಾಲಕಿಯ ತಲೆಯ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ಉಂಟಾದ ಪೆಟ್ಟಿನಿಂದಾಗಿ 701 ದಿನಗಳ ಕಾಲ ಕೋಮಾದಲ್ಲಿದ್ದಾಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. 2020ರ ಮಾರ್ಚ್​ Read more…

BIG NEWS: ಬೆಂಗಳೂರು 2315 ಸೇರಿ ರಾಜ್ಯದಲ್ಲಿಂದು 5019 ಜನರಿಗೆ ಸೋಂಕು ದೃಢ, 39 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 5019 ಜನರಿಗೆ ಕೊರೊನಾ ಸೋಂಕು ತಗುಲಿದೆ. 39 ಸೋಂಕಿತರು ಮೃತಪಟ್ಟಿದ್ದು, 13,923 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 52,013 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ Read more…

BIG NEWS: ಅದ್ದೂರಿ ಕರಗ ಉತ್ಸವಕ್ಕೆ ಬಿಬಿಎಂಪಿ ʼಗ್ರೀನ್ ಸಿಗ್ನಲ್ʼ

ಕೊರೋನಾ ವೈರಸ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಕರಗ ಉತ್ಸವ ಸರಳವಾಗಿ ನಡೆದಿದ್ದು ತಿಳಿದಿರುವ ಸಂಗತಿ. ಈ ಬಾರಿಯೂ ಹಾಗೇ ಆಗಬಹುದು ಎಂದು ಭಕ್ತರು ಆತಂಕದಲ್ಲಿದ್ದರು. ಆದರೆ ಕರಗ Read more…

ದಂಡ ತಪ್ಪಿಸಿಕೊಂಡ ಮಾಲೀಕರಿಗೆ ಬಿಗ್‌ ಶಾಕ್; RTO ಕಚೇರಿಗಳ ಮುಂದೆ ಬೀಡುಬಿಟ್ಟ ಸಂಚಾರಿ ಪೊಲೀಸರು

ಬೆಂಗಳೂರು ಸಂಚಾರಿ ಪೊಲೀಸ್‌ನ ಪೂರ್ವ ವಿಭಾಗವು ಕೇವಲ ಎರಡೇ ದಿನಗಳ ಒಳಗೆ ನಾಲ್ಕು ಆರ್‌.ಟಿ.ಓ. ಕಚೇರಿಗಳ ಬಳಿ ಹೊಸದಾಗಿ ನೋಂದಾಯಿಸಿದ 60 ಪ್ರಕರಣಗಳಿಂದ ದಂಡದ ರೂಪದಲ್ಲಿ 24,000 ರೂ.ಗಳನ್ನು Read more…

ಮೃತಪಟ್ಟ ಗಂಡನ ನಕಲಿ ದಾಖಲೆ‌ ನೀಡಿ 3 ಕೋಟಿ ವಿಮೆ ಪಡೆದ ಪತ್ನಿ..!

ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ, ಎಂದು ಮಹಿಳೆಯೊಬ್ಬರು ಸುಳ್ಳು ದಾಖಲೆ ಸಲ್ಲಿಸಿ ಖಾಸಗಿ ವಿಮಾ ಕಂಪನಿಯಿಂದ ಬರೋಬ್ಬರಿ 3 ಕೋಟಿ ವಿಮೆ ಪಡೆದು, ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. Read more…

ಬೆಂಗಳೂರಿನಲ್ಲಿ ಹಾಡಹಗಲೇ ವ್ಯಕ್ತಿಯೋರ್ವನ ಬರ್ಬರ ಹತ್ಯೆ..!

ಬೆಂಗಳೂರಿನಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಗರದ ನಂದಿನಿ ಲೇಔಟ್ ಬಳಿಯ ನರಸಿಂಹಸ್ವಾಮಿ ಲೇಔಟ್ನಲ್ಲಿ ಈ ಘಟನೆ ನಡೆದಿದೆ. ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿ ಕೊಲೆ ಮಾಡಲಾಗಿದೆ. Read more…

ಸಮವಸ್ತ್ರ ಪಾಲನೆ ಮಕ್ಕಳ ಕರ್ತವ್ಯ; ಇಲ್ಲಿ ರಾಜಕೀಯ ಮಾಡುತ್ತಿರುವುದು ಕಾಂಗ್ರೆಸ್ ನಾನಲ್ಲ ಎಂದ ಶಿಕ್ಷಣ ಸಚಿವ

ರಾಜ್ಯದ ಹಿಜಾಬ್ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಹೈಕೋರ್ಟ್ ಇಂದು ಈ ವಿಚಾರವಾಗಿ ತೀರ್ಪು ನೀಡಲಿದೆ. ಈ ವಿಚಾರವಾಗಿ ಶಿಕ್ಷಣ ಸಚಿವರು ಹಾಗೂ ಗೃಹ ಮಂತ್ರಿ, ಸಿಎಂ ಬೊಮ್ಮಾಯಿ ಅವರನ್ನು Read more…

BREAKING NEWS: ರಾಜ್ಯದಲ್ಲಿಂದು ಕೊರೋನಾ ಭಾರಿ ಇಳಿಕೆ, 5 ಸಾವಿರಕ್ಕಿಂತ ಕಡಿಮೆಯಾದ ಹೊಸ ಪ್ರಕರಣಗಳ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಭಾರೀ ಇಳಿಕೆಯಾಗಿದ್ದು, ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 5 ಸಾವಿರಕ್ಕಿಂತಲೂ ಕಡಿಮೆಯಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 4452 ಜನರಿಗೆ ಕೊರೋನಾ ಪಾಸಿಟಿವ್ ವರದಿ Read more…

ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಪತ್ನಿ ಫೋನ್ ಕದ್ದು ಪರಾರಿಯಾದ ಕಳ್ಳರು..!

ಬೆಂಗಳೂರಲ್ಲಿ ಫೋನ್, ಪರ್ಸ್, ಸರ ಕಳ್ಳತನ ಮಾಡುವವರ ಸಂಖ್ಯೆ ಕೊರೋನಾ ಸಮಯದಲ್ಲಿ ಕಡಿಮೆಯಾಗಿತ್ತಾದರೂ, ಈಗ ಮತ್ತೆ ಹೆಚ್ಚಾಗುತ್ತಿದೆ. ರಸ್ತೆಯಲ್ಲಿ ವಾಕಿಂಗ್ ಮಾಡುವವರನ್ನ ಟಾರ್ಗೆಟ್ ಮಾಡಿಕೊಂಡಿದ್ದ ಕಳ್ಳರು ಈಗ ಹೈಫೈ Read more…

ದಕ್ಷಿಣ ಭಾರತದ ವರ್ಗಾವಣೆ ಕೇಂದ್ರವಾಗಿ ಹೊರಹೊಮ್ಮಿದೆ ಕೆಂಪೇಗೌಡ ವಿಮಾನ ನಿಲ್ದಾಣ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಭಾರತದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಅಥಾರಿಟಿ ಲಿಮಿಟೆಡ್ (ಬಿಐಎಎಲ್) ತಿಳಿಸಿದೆ. ಬಿಎಲ್ಆರ್ ವಿಮಾನ Read more…

ಕಡಿಮೆಯಾಗದ ಸಾವಿನ ಸಂಖ್ಯೆ: ರಾಜ್ಯದಲ್ಲಿಂದು 50 ಸೋಂಕಿತರು ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 12,009 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 50 ಜನ ಸೋಂಕಿತರು ಮೃತಪಟ್ಟಿದ್ದಾರೆ. 25,854 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 38,87,733 Read more…

BREAKING NEWS: ರಾಜ್ಯದಲ್ಲಿ 14950 ಜನರಿಗೆ ಸೋಂಕು, 53 ಮಂದಿ ಸಾವು; ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು 14,950 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 53 ಜನ ಸೋಂಕಿತರು ಮೃತಪಟ್ಟಿದ್ದಾರೆ. 40,599 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 38,75,724 Read more…

ಕಳ್ಳತನ ಮಾಡೋಕೆ ಬಂದವನು ದೇವರ ದರ್ಶನವಾಗುತ್ತಿದ್ದಂತೆ ಕೈ ಮುಗಿದು ವಾಪಾಸ್….!

  ಕಳ್ಳತನಕ್ಕೆ ಬಂದರೆ ಒಂದು ಸಣ್ಣ ಸುಳಿವು ಕೊಡದೆ ಸಲೀಸಾಗಿ ಕೆಲಸ ಮುಗಿಸೋ ಮಂದಿ ಇರೋ ಈ ಕಾಲದಲ್ಲಿ ಇಲ್ಲೊಬ್ಬ ಕಳ್ಳ, ಕಳ್ಳತನ ಮಾಡೋಕೆ ದೇವಸ್ಥಾನದ ಬಾಗಿಲೊಡೆದು, ದೇವರ Read more…

SHOCKING: ಮನೆಯಲ್ಲೇ ಪರಪುರುಷರೊಂದಿಗೆ ಪತ್ನಿ ಸರಸಕ್ಕೆ ಬಿಟ್ಟು ದೃಶ್ಯ ಸೆರೆ ಹಿಡಿಯುತ್ತಿದ್ದ ವಿಕೃತ ಅರೆಸ್ಟ್

 ಬೆಂಗಳೂರು: ಪರಪುರುಷರೊಂದಿಗೆ ಪತ್ನಿಯ ಲೈಂಗಿಕಕ್ರಿಯೆ ದೃಶ್ಯಗಳನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿ ನೋಡುತ್ತಿದ್ದಲ್ಲದೆ ಅದನ್ನು ದಂಧೆ ಮಾಡಿಕೊಂಡಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಮೂಲದ ವ್ಯಕ್ತಿ ಬಂಧಿತ Read more…

ಪರೀಕ್ಷಾ ಪಠ್ಯ ಕಡಿತಕ್ಕೆ ಮನವಿ ಮಾಡಿದ ಪಿಯುಸಿ ವಿದ್ಯಾರ್ಥಿಗಳು….!

ಹತ್ತನೇ ತರಗತಿ ಮುಖ್ಯ ಪರೀಕ್ಷೆಯ ಪಠ್ಯ ಕಡಿತವಾದಮೇಲೆ, ಸಹಜವಾಗಿ ನಮ್ಮ ಪರೀಕ್ಷೆಯ ಪಠ್ಯದಲ್ಲು ರಿಡಕ್ಷನ್ ಆಗಬೇಕೆಂದು ಪಿಯು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಪೋಷಕರು ಮಕ್ಕಳ ಮನವಿಗೆ ಸಾಥ್ ನೀಡಿದ್ದು Read more…

ಕನ್ನಡದ ಖ್ಯಾತ ಧಾರಾವಾಹಿ ನಿರ್ದೇಶಕನಿಗೆ ಲಕ್ಷಾಂತರ ರೂ. ವಂಚನೆ…!

ಮಧುಮಗಳು ಹಾಗೂ ಕಾವ್ಯಾಂಜಲಿ ಧಾರವಾಹಿಯ ಲೈನ್ ಪ್ರೊಡ್ಯೂಸಿಂಗ್ ಗೆ ಇನ್ವೆಸ್ಟ್ ಮಾಡಿಸಿಕೊಂಡು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆಂದು, ಕನ್ನಡದ ಕಿರುತೆರೆ ಲೋಕದ ಖ್ಯಾತ ನಿರ್ದೇಶಕರೊಬ್ಬರು ಆರೋಪಿಸಿದ್ದಾರೆ. ಅರಗಿಣಿ, ಅವನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...