alex Certify ನೌಕರ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳನ್ನು ಪಡೆಯಲು ಉದ್ಯೋಗಿಗಳಿಗೆ ರಜೆ ನೀಡ್ತಿದೆ ಈ ಸರ್ಕಾರ….!

ಜನರ ಜೀವನವನ್ನು ಉತ್ತಮಗೊಳಿಸಲು ಜಪಾನ್ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರ ಎಲ್ಲ ಕಂಪನಿಗಳಿಗೆ ಮಹತ್ವದ ಸೂಚನೆ ನೀಡಿದೆ. ವಾರದಲ್ಲಿ ಐದು ದಿನದ ಬದಲು ನಾಲ್ಕು ದಿನ ಮಾತ್ರ Read more…

ಉದ್ಯೋಗಿಗಳಿಗೆ ಬಿಗ್‌ ರಿಲೀಫ್: ಸತತ 5 ಗಂಟೆ ಕೆಲಸ ಮಾಡುವ ನೌಕರರಿಗೆ ನೀಡಬೇಕು 30 ನಿಮಿಷ‌ ರೆಸ್ಟ್

ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಾರ್ಮಿಕರು,  ಗಿರಣಿ ಮತ್ತು ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮುಂಬರುವ ಜುಲೈ ತಿಂಗಳಿನಿಂದ ದೊಡ್ಡ ಬದಲಾವಣೆಯಾಗಲಿದೆ. ಹೊಸ ವೇತನ ಸಂಹಿತೆಯ ಚರ್ಚೆ ಮತ್ತೊಮ್ಮೆ Read more…

ನಿವೃತ್ತ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ..!

ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಪ್ರಯಾಣ ಭತ್ಯೆ ಹಕ್ಕು ಸಲ್ಲಿಕೆ ಗಡುವನ್ನು 60 ರಿಂದ 180 ದಿನಗಳವರೆಗೆ ವಿಸ್ತರಿಸಿದೆ. ಈ ಸೌಲಭ್ಯ 15 Read more…

Big News: ಕುಟುಂಬಸ್ಥರಿಗೆ ‘ಕೊರೊನಾ’ ಕಾಡಿದ್ರೆ ಸಿಗಲಿದೆ 15 ದಿನ ರಜೆ

ಕೇಂದ್ರ ಸರ್ಕಾರಿ ನೌಕರರಿಗೆ ವಿಶೇಷ ರಜೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕುಟುಂಬಸ್ಥರಿಗೆ ಕೊರೊನಾ ಕಾಡಿದಲ್ಲಿ ಅವರ ಆರೈಕೆಗೆ ಕೇಂದ್ರ ಸರ್ಕಾರಿ ನೌಕರರು ರಜೆ ಪಡೆಯಬಹುದು. 15 ದಿನಗಳ Read more…

ಗುತ್ತಿಗೆ ನೌಕರರಿಗೆ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಕೊರೊನಾ ಸಂಕಷ್ಟದ ಮಧ್ಯೆ ಕೇಂದ್ರ ಸರ್ಕಾರ ಮಹತ್ವ ನಿರ್ಧಾರ ತೆಗೆದುಕೊಂಡಿದೆ. ಕೊರೊನಾದ ಎರಡನೇ ಅಲೆಯಿಂದ ಪ್ರಭಾವಿತರಾದ ಭಾರತ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರಿಗೆ ನೆಮ್ಮದಿ Read more…

ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಭರ್ಜರಿ ಬಂಪರ್ ಸುದ್ದಿ

ಕೇಂದ್ರ ಸರ್ಕಾರಿ ನೌಕರರಿಗೆ ಡಿಎಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದ ಹೊರಬಿದ್ದಿದೆ. ಶೀಘ್ರದಲ್ಲೇ ಲಕ್ಷಾಂತರ ಉದ್ಯೋಗಿಗಳಿಗೆ ಹೆಚ್ಚಿದ ಡಿಎ ಸಿಗಲಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿ ಈ Read more…

ಕೌಟುಂಬಿಕ ಪಿಂಚಣಿ ಕುರಿತಂತೆ ಕೇಂದ್ರದಿಂದ ಗುಡ್ ನ್ಯೂಸ್

ನವದೆಹಲಿ: ಕೌಟುಂಬಿಕ ಪಿಂಚಣಿಯನ್ನು ಅರ್ಜಿ ಸಲ್ಲಿಕೆಯಾದ ಒಂದು ತಿಂಗಳಲ್ಲಿ ನಿಗದಿ ಮಾಡಿ ಪಾವತಿಸಬೇಕೆಂದು ಕೇಂದ್ರ ಸರ್ಕಾರ ವತಿಯಿಂದ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ನಿವೃತ್ತಿ ವೇತನ ಪಡೆಯುವ ನೌಕರರು Read more…

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ….! ವೇತನ ಜೊತೆ ಸಿಗಲಿದೆ ಬಡ್ತಿ

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ ಸಿಕ್ಕಿದೆ. ನೌಕರರ ವೇತನ ಹೆಚ್ಚಳ ಹಾಗೂ ಬಡ್ತಿ ಸಮಯ ಬಂದಿದೆ. ನೌಕರರು ಸ್ವಯ ಮೌಲ್ಯಮಾಪನವನ್ನು ನೀಡಬೇಕಾಗಿದೆ. ಜೂನ್ 30ರೊಳಗೆ ಸ್ವಯಂ ಮೌಲ್ಯಮಾಪನವನ್ನು Read more…

ತಂದೆ – ತಾಯಿ ಮರಣದ ನಂತ್ರ ಮಕ್ಕಳಿಗೆ ಸಿಗಲಿದೆ 1.25 ಲಕ್ಷ ರೂ. ‘ಪಿಂಚಣಿ’

ಪತಿ, ಪತ್ನಿ ಇಬ್ಬರೂ ಕೇಂದ್ರ ಸರ್ಕಾರಿ ನೌಕರಿಯಲ್ಲಿದ್ದು, 1972 ರ ಕೇಂದ್ರ ನಾಗರಿಕ ಸೇವೆಗಳ ನಿಯಮದ ವ್ಯಾಪ್ತಿಗೆ ಒಳಪಟ್ಟಿದ್ದರೆ, ಅವರ ಮರಣದ ನಂತ್ರ ಮಕ್ಕಳಿಗೆ ಎರಡು ಕುಟುಂಬದ ಪಿಂಚಣಿ Read more…

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ..! ಜುಲೈನಿಂದ ಹೆಚ್ಚಾಗಲಿದೆ ಸಂಬಳ

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಕೇಂದ್ರ ನೌಕರರ ಪ್ರಿಯ ಭತ್ಯೆ ಜುಲೈ 1 ರಿಂದ ಏರಿಕೆಯಾಗಲಿದೆ. ನೌಕರರ ಪ್ರಿಯ ಭತ್ಯೆ ಶೇಕಡಾ 28ರಷ್ಟಾಗಲಿದೆ. ಈ ಏರಿಕೆ Read more…

ಸರ್ಕಾರಿ ಬ್ಯಾಂಕ್ ಸಿಬ್ಬಂದಿಗೆ ಭರ್ಜರಿ ಖುಷಿ ಸುದ್ದಿ….!

ಕೊರೊನಾ ಸಂದರ್ಭದಲ್ಲಿ ಸರ್ಕಾರಿ ಬ್ಯಾಂಕ್ ಸಿಬ್ಬಂದಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಬ್ಯಾಂಕ್ ಪರ್ಫಾರ್ಮೆನ್ಸ್ ಲಿಂಕ್ಡ್ ಇನ್ಸೆಂಟಿವ್ ಅಡಿಯಲ್ಲಿ ತನ್ನ ಉದ್ಯೋಗಿಗಳಿಗೆ ಹೆಚ್ಚುವರಿ ವೇತನವನ್ನು ನೀಡುತ್ತಿದೆ. ಕೆನರಾ ಬ್ಯಾಂಕ್ ಈಗಾಗಲೇ Read more…

ಓಯೋ ನೌಕರರಿಗೆ ಖುಷಿ ಸುದ್ದಿ: ವಾರದಲ್ಲಿ ಸಿಗ್ತಿದೆ ಎರಡು ರಜೆ

ಸ್ವಿಗ್ಗಿ ನಂತ್ರ ಓಯೋ ಕಂಪನಿ ತನ್ನ ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. ಮೇ ತಿಂಗಳಲ್ಲಿ ಉದ್ಯೋಗಿಗಳ ಕೆಲಸದ ದಿನವನ್ನು ಬದಲಿಸಿದೆ. ಓಯೋ ಉದ್ಯೋಗಿಗಳು ವಾರದಲ್ಲಿ ನಾಲ್ಕು ದಿನ ಕೆಲಸ Read more…

ಲಕ್ಷಾಂತರ ʼಪಿಂಚಣಿʼದಾರರಿಗೆ ನೆಮ್ಮದಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ನಿವೃತ್ತ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ಕೊರೊನಾ ಮಧ್ಯೆಯೇ ತಾತ್ಕಾಲಿಕ ಪಿಂಚಣಿ ಬಗ್ಗೆ ಮಹತ್ವದ ಘೋಷಣೆ ಮಾಡಿದೆ. ತಾತ್ಕಾಲಿಕ ಪಿಂಚಣಿ ಪಾವತಿಯನ್ನು ನಿವೃತ್ತಿಯ ದಿನಾಂಕದಿಂದ Read more…

ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಲಿದ್ದಾರೆ ಸ್ವಿಗ್ಗಿ ಸಿಬ್ಬಂದಿ

ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ನೌಕರರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ವಾರದಲ್ಲಿ ನಾಲ್ಕು ದಿನ ಮಾತ್ರ ನೌಕರರು ಕೆಲಸ ಮಾಡಲಿದ್ದಾರೆ. ಈ ಬಗ್ಗೆ ಮೇಲ್ ಒಂದನ್ನು ಕಂಪನಿ ನೌಕರರಿಗೆ Read more…

ಇಂದು ಸಾರಿಗೆ ನೌಕರರಿಂದ ತಟ್ಟೆ – ಲೋಟ ಬಡಿದು ವಿನೂತನ ಪ್ರತಿಭಟನೆ

ಕಳೆದ ಐದು ದಿನಗಳಿಂದ ಮುಷ್ಕರ ನಡೆಸುತ್ತಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಇಂದು ವಿನೂತನ ಪ್ರತಿಭಟನೆಗೆ ಮುಂದಾಗಿದ್ದು, ತಟ್ಟೆ ಲೋಟ ಬಡಿಯುವುದರ ಮೂಲಕ ಸರ್ಕಾರದ ಗಮನ ಸೆಳೆಯಲಿದ್ದಾರೆ. Read more…

ಜುಲೈ 1ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಸಿಗಲಿದೆ ಖುಷಿ ಸುದ್ದಿ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಜುಲೈ ಒಂದರಿಂದ ಪೂರ್ಣ ಡಿಎ ಸಿಗಲಿದೆ. ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಸಂಸತ್ತಿನಲ್ಲಿ  ನೆಮ್ಮದಿ ಸುದ್ದಿ ನೀಡಿದ್ದರು. ನೌಕರರಿಗೆ Read more…

ಕೇಂದ್ರ ಉದ್ಯೋಗಿಗಳಿಗೆ ಶೀಘ್ರದಲ್ಲೇ ಸಿಗಲಿದೆ ಖುಷಿ ಸುದ್ದಿ….! ಹೆಚ್ಚಾಗಲಿದೆ ಡಿಎ

ಕೇಂದ್ರ ಸರ್ಕಾರಿ ನೌಕರರು ಆತ್ಮೀಯ ಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಹೋಳಿಗೂ ಮೊದಲೇ ಆತ್ಮೀಯ ಭತ್ಯೆ ಹೆಚ್ಚಳದ ಬಗ್ಗೆ ಸರ್ಕಾರ ಘೋಷಣೆ ಮಾಡಬಹುದೆಂದು ಸರ್ಕಾರಿ ನೌಕರರು ಕಾದಿದ್ದರು. ಆದ್ರೆ ಸರ್ಕಾರಿ Read more…

ʼಬೆಸ್ಟ್ʼ ಕಂಪನಿ ಸಿಬ್ಬಂದಿಗೆ ನಾಣ್ಯ ರೂಪದಲ್ಲಿ ಸಿಗ್ತಿದೆ ಸಂಬಳ

ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ಸಿಬ್ಬಂದಿ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಸಿಬ್ಬಂದಿಗೆ ನಾಣ್ಯದ ರೂಪದಲ್ಲಿ ಸಂಬಳ ಸಿಗ್ತಿದೆ. ಬೆಸ್ಟ್ ಖಜಾನೆಯಲ್ಲಿ ಹಣವಿದೆ. ಆದ್ರೆ ಹಿಂದಿನ ವರ್ಷ Read more…

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ನೌಕರರಿಗೆ ಖುಷಿ ಸುದ್ದಿ

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ನೌಕರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಉದ್ಯೋಗಿಗಳು ಕಂಪನಿ ಬದಲಿಸಿದರೆ ಪಿಎಫ್ ಜೊತೆಗೆ ಗ್ರಾಚ್ಯುಟಿ ವರ್ಗಾವಣೆಯನ್ನು ಪಡೆಯಬಹುದು. ಕಂಪನಿ ಬದಲಿಸಿದಾಗ ಪಿಎಫ್ ಖಾತೆಯನ್ನು ಹೊಸ Read more…

ಸರ್ಕಾರಿ ನೌಕರರಿಗೆ ಖುಷಿ ಸುದ್ದಿ….! ಹಳೆ ಪಿಂಚಣಿ ಯೋಜನೆಯಿಂದ ಸಿಗಲಿದೆ ಲಾಭ

ಕೇಂದ್ರ ಸರ್ಕಾರ,‌ ನೌಕರರ ಪಿಂಚಣಿ ಬಗ್ಗೆ ಮಹತ್ವದ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರಿ ನೌಕರರು, ಮೇ.31, 2021ರವರೆಗೆ ಎನ್ ಪಿ ಎಸ್ ಬಿಟ್ಟು ಹಳೆ ಪಿಂಚಣಿ ಯೋಜನೆ ಲಾಭ Read more…

ʼತೆರಿಗೆʼ ಉಳಿಸಲು ಉದ್ಯೋಗಿಗಳಿಗೆ ತಿಳಿದಿರಲಿ ಈ ಸಂಗತಿ

ತೆರಿಗೆ ಪಾವತಿಸಲು ಮಾರ್ಚ್ 31 ಕೊನೆ ದಿನ. ಈವರೆಗೂ ತೆರಿಗೆ ಪಾವತಿ ಮಾಡದ ಜನರು ತೆರಿಗೆ ಉಳಿತಾಯ ಯೋಜನೆಗಳ ಬಗ್ಗೆ ಈಗ ಹುಡುಕಾಟ ನಡೆಸುತ್ತಿದ್ದಾರೆ. ಸಂಬಳ ಪಡೆಯುವ ನೌಕರರು Read more…

BIG NEWS: ವಾರದಲ್ಲಿ 4 ದಿನ ಕೆಲಸ ಮಾಡುವ ಸುದ್ದಿಗೆ ಕೇಂದ್ರ ಸಚಿವರ ಸ್ಪಷ್ಟನೆ

ಕೇಂದ್ರ ಸರ್ಕಾರಿ ನೌಕರರು ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಲಿದ್ದು, ಉಳಿದ ಮೂರು ದಿನ ರಜೆ ನೀಡಲಾಗುವುದು ಎಂಬ ಸುದ್ದಿಯಿದೆ. ಈ ಬಗ್ಗೆ ಲೋಕಸಭೆಯಲ್ಲೂ ಪ್ರಶ್ನೆ ಕೇಳಲಾಗಿದೆ. ಈ Read more…

ಐಟಿ ರಿಟರ್ನ್‌ ಸಲ್ಲಿಸುವವರೇ ಗಮನಿಸಿ: ಫಾರ್ಮ್‌ 26A ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಕೊನೆಯ ದಿನಾಂಕ ಹತ್ತಿರದಲ್ಲಿದೆ. ಐಟಿಆರ್ ಸಲ್ಲಿಸಲು ತಯಾರಿ ನಡೆಸುತ್ತಿದ್ದರೆ, ನಿಮಗೆ ಫಾರ್ಮ್ 26 ಎಎಸ್ ಒಂದು ಪ್ರಮುಖ ದಾಖಲೆಯಾಗಿದೆ. ಇದು ವಾರ್ಷಿಕ ತೆರಿಗೆ Read more…

BIG NEWS: ಪಿಎಫ್ ‘ತೆರಿಗೆ’ ಮುಕ್ತ ಹೂಡಿಕೆ ಮಿತಿ ಹೆಚ್ಚಳ

ಲೋಕಸಭೆಯಲ್ಲಿ ಹಣಕಾಸು ಮಸೂದೆ 2021 ಅನ್ನು ಅಂಗೀಕರಿಸಲಾಗಿದೆ. ಇದರಲ್ಲಿ ಸರ್ಕಾರ ಕೆಲವು ತಿದ್ದುಪಡಿಗಳನ್ನು ಮಾಡಿದೆ. ಸರ್ಕಾರ, ಪಿಎಫ್ ನಲ್ಲಿ  ತೆರಿಗೆ ಮುಕ್ತ ಹೂಡಿಕೆಯ ಮೇಲಿನ ಬಡ್ಡಿಯ ಮಿತಿಯನ್ನು 5 Read more…

ನೌಕರರಿಗೆ ʼಮನೆʼ ಉಡುಗೊರೆ ನೀಡಿ ಕನಸು ನನಸು ಮಾಡಿದ ಕಂಪನಿ

ಮಧ್ಯಪ್ರದೇಶದ ಇಂದೋರ್ ನಗರದ ಸಮೀಪವಿರುವ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಪ್ರತಿಭಾ ಸಿಂಟೆಕ್ಸ್ ಲಿಮಿಟೆಡ್ ಜವಳಿ ಕಂಪನಿ ತನ್ನ ಉದ್ಯೋಗಿಗಳ ಕನಸು ಈಡೇರಿಸಿದೆ. ಸಾಗೌರ್ ಕುಟಿಯ ಪಟ್ಟಣದಲ್ಲಿ ಒಂದು ಬೆಡ್ ರೂಮ್ Read more…

ಕೇಂದ್ರ ಸರ್ಕಾರಿ ನೌಕರರಿಗೆ ʼಬಂಪರ್ʼ ಕೊಡುಗೆ:‌ ಹೋಳಿ ಹಬ್ಬಕ್ಕೂ ಮುನ್ನ ಸಿಗಲಿದೆ ಮುಂಗಡ ಹಣ

ಹೋಳಿ ಹಬ್ಬಕ್ಕೆ ಇನ್ನು ಒಂದು ವಾರ ಬಾಕಿಯಿದೆ. ಈ ಬಾರಿ ತಿಂಗಳ ಕೊನೆಯಲ್ಲಿ ಹೋಳಿ ಬರ್ತಿದೆ. ಬಹುತೇಕ ನೌಕರರ ಜೇಬು ಖಾಲಿಯಾಗಿರುವ ಸಮಯವದು. ಹಬ್ಬ ಆಚರಿಸಲು ಹಣವಿಲ್ಲದೆ ಪರದಾಡುವ Read more…

ಉದ್ಯೋಗಿಗಳೇ ಗಮನಿಸಿ: ಕೆಲಸ ಬದಲಿಸುತ್ತಿದಂತೆ ಪಿಎಫ್ ಖಾತೆ ಖಾಲಿ ಮಾಡಬೇಡಿ

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಪಿಎಫ್ ಖಾತೆ ಬಗ್ಗೆ ತಿಳಿದಿರಬೇಕಾಗುತ್ತದೆ. ಸಾಮಾನ್ಯವಾಗಿ ನೌಕರಿ ಬದಲಿಸುತ್ತಿದ್ದಂತೆ ಜನರು ಪಿಎಫ್ ಖಾತೆಯನ್ನು ಖಾಲಿ ಮಾಡ್ತಾರೆ. ಆದ್ರೆ ಇದ್ರಿಂದ ನಿಮಗೇ ನಷ್ಟವಾಗುತ್ತದೆ. Read more…

ಕೊರೊನಾ ಎಫೆಕ್ಟ್: 71 ಲಕ್ಷ ನೌಕರರ ʼಪಿಎಫ್ʼ ಖಾತೆ ರದ್ದು

ಕೊರೊನಾದಿಂದಾಗಿ ವಿಶ್ವ ಆರ್ಥಿಕತೆಯಲ್ಲಿ ಕುಸಿತ ಕಂಡು ಬಂದಿದೆ. ಸಾಂಕ್ರಾಮಿಕ ರೋಗ ಭಾರತದ ಆರ್ಥಿಕತೆಯ ಮೇಲೂ ಗಮನಾರ್ಹ ಪರಿಣಾಮ ಬೀರಿದೆ. ಕೊರೊನಾ ಉದ್ಯೋಗದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದೆ. Read more…

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್…! ಸಿಗಲಿದೆ ಆತ್ಮೀಯ ಭತ್ಯೆಯ ಮೂರು ಕಂತು

ಕೇಂದ್ರ ಸರ್ಕಾರ ಲಕ್ಷಾಂತರ ಮಂದಿ ನೌಕರರು ಹಾಗೂ ಪಿಂಚಣಿದಾರರಿಗೆ ಖುಷಿ ಸುದ್ದಿಯನ್ನು ನೀಡಿದೆ. ಜುಲೈ 1, 2021ರಿಂದ ನೌಕರರು ಹಾಗೂ ಪಿಂಚಣಿದಾರರಿಗೆ ಪೂರ್ಣ ಪ್ರಮಾಣದ ಡಿಎ ಸಿಗಲಿದೆ ಎಂದು Read more…

ಕೇಂದ್ರ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ: ಏ.1ರಿಂದ ಬದಲಾಗಲಿದೆ ಈ ಎಲ್ಲ ನಿಯಮ

ಕೇಂದ್ರ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿಯೊಂದಿದೆ. ಏಪ್ರಿಲ್ 1ರಿಂದ ಅವ್ರ ಕೆಲಸದಲ್ಲಿ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆಯಿದೆ. ಉದ್ಯೋಗದಾತರ ಗ್ರಾಚ್ಯುಟಿ, ಪಿಎಫ್ ಮತ್ತು ಕೆಲಸದ ಸಮಯಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...