alex Certify ಧಾರವಾಡ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ತೋರಿಸಿ ಕಾಮತೃಷೆ ತೀರಿಸಿಕೊಂಡ ಕಿಡಿಗೇಡಿ

ಧಾರವಾಡ: ಧಾರವಾಡದ ಗೊಲ್ಲರ ಕಾಲೋನಿಯಲ್ಲಿ ಯುವಕನೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ. 25 ವರ್ಷದ ಶಂಕರ ಪರಶುರಾಮ್  ಅತ್ಯಾಚಾರ ಎಸಗಿದ ಆರೋಪಿ ಎಂದು ಹೇಳಲಾಗಿದೆ. ಬಾಲಕಿಗೆ ಮೊಬೈಲ್ ಆಸೆ Read more…

ಅಕ್ರಮ ಸಂಬಂಧ: ಗಂಡನಿಗೆ ಮದ್ಯ ಕುಡಿಸಿದ ಮಹಿಳೆಯಿಂದ ಘೋರ ಕೃತ್ಯ

ಧಾರವಾಡ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ. 38 ವರ್ಷದ ಪೀರ್ ಸಾಬ್ ಕೊಲೆಯಾದ Read more…

ಶಾಕಿಂಗ್: ಮನೆಗೆ ನುಗ್ಗಿ ಒಂಟಿಯಾಗಿದ್ದ ಹುಡುಗಿ ಮೇಲೆ ಅತ್ಯಾಚಾರ

ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಗ್ರಾಮವೊಂದರಲ್ಲಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಅದೇ ಗ್ರಾಮದ 22 ವರ್ಷದ ಯುವಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿ Read more…

ಎತ್ತಿನ ಗಾಡಿ ಓಡಿಸಿದ ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು

ಧಾರವಾಡ ನಗರಕ್ಕೆ ಭೇಟಿ ನೀಡಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎತ್ತಿನ ಗಾಡಿ ಓಡಿಸಿ ಸಂಭ್ರಮಿಸಿದ್ದಾರೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ವಿನಯ ಫಾರ್ಮ್‌ ಗೆ ಆಗಮಿಸಿದ್ದ Read more…

ತಂದೆಯೊಂದಿಗೆ ಹೊಲಕ್ಕೆ ಹೋಗಿದ್ದಾಗಲೇ ಅತ್ಯಾಚಾರ, ನೊಂದು ದುಡುಕಿನ ನಿರ್ಧಾರ

ಧಾರವಾಡ ತಾಲ್ಲೂಕಿನ ಬೋಗೂರಿನಲ್ಲಿ ಅತ್ಯಾಚಾರದಿಂದ ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿಂಗನಹಳ್ಳಿ ಬಶೀರ್ ಮಾಬು ಸಾಬ್(24) ಅತ್ಯಾಚಾರ ಎಸಗಿದ ಆರೋಪಿಯಾಗಿದ್ದಾನೆ. ಜುಲೈ 30 ರಂದು 15 ವರ್ಷದ ಬಾಲಕಿ Read more…

ಅಂತ್ಯಸಂಸ್ಕಾರಕ್ಕೆ ಬಂದವರಿಗೆ ಅಚ್ಚರಿ: ಮೃತದೇಹದ ಮೈ ತೊಳೆಯುವಾಗಲೇ ಆಗಿದ್ದೇನು ಗೊತ್ತಾ…?

ಧಾರವಾಡ: ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಮೊದಲು ಮೈ ತೊಳೆಯುವ ಸಂದರ್ಭದಲ್ಲಿ ನೀರು ಕುಡಿದಿರುವುದಾಗಿ ಭಾವಿಸಿದ ಸಂಬಂಧಿಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಧಾರವಾಡ ತಾಲೂಕಿನ ಹೆಬ್ಬಳ್ಳಿಯ ಸುರೇಶೆಟ್ಟಿಕೊಪ್ಪ ಶಾಲೆಯ ಶಿಕ್ಷಕ ಈರಣ್ಣ Read more…

ಸಹೋದರನಿಂದಲೇ ನಡೀತು ನಡೆಯಬಾರದ ಘಟನೆ, ಬೆಚ್ಚಿಬಿದ್ದ ಜನ

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಮ್ಮನೇ ಅಣ್ಣನನ್ನು ಕೊಲೆ ಮಾಡಿದ ಘಟನೆ ಧಾರವಾಡದ ಮದಿಹಾಳ ಕಾಲೋನಿಯಲ್ಲಿ ಘಟನೆ ನಡೆದಿದೆ. 40 ವರ್ಷದ ಶಿವಯೋಗಿ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಶಿವಯೋಗಿ Read more…

ಶಾಲೆ ಆರಂಭದ ಚರ್ಚೆ ವೇಳೆಯಲ್ಲೇ ಶಾಕಿಂಗ್ ನ್ಯೂಸ್: 8 ಶಿಕ್ಷಕರಿಗೆ ಕೊರೋನಾ ಪಾಸಿಟಿವ್

ಧಾರವಾಡದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ 8 ಮಂದಿ ಶಿಕ್ಷಕರಿಗೆ ಕೊರೊನಾ ಸೋಂಕು ತಗಲಿದೆ. ನಿನ್ನೆ ಒಂದೇ ದಿನ 7 ಮಂದಿ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಶಾಲೆ Read more…

ಮಾಸಾಶನ ಅರ್ಜಿ: ಫಲಾನುಭವಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಸಾಶನ (ಪಿಂಚಣಿ) ಪಡೆಯುತ್ತಿರುವ ಧಾರವಾಡ ಜಿಲ್ಲೆಯ ಸಾಹಿತಿಗಳು, ಕಲಾವಿದರು ಹಾಗೂ ವಿಧವಾ ಮಾಸಾಶನ ಪಡೆಯುತ್ತಿರುವ ಕಲಾವಿದರು ಮೇ 30 ರೊಳಗಾಗಿ Read more…

ಗೃಹಬಳಕೆ ವಿದ್ಯುತ್ ಬಿಲ್ ನೋಡಿ ಗ್ರಾಹಕ ಕಂಗಾಲು

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ್ದರಿಂದ ತಿಂಗಳಿಗೂ ಅಧಿಕ ಕಾಲದಿಂದ ವ್ಯಾಪಾರ-ವಹಿವಾಟು ಇಲ್ಲದೆ ಜನತೆ ಆರ್ಥಿಕವಾಗಿ ಕಂಗೆಟ್ಟಿದ್ದರು. ಇದರ ಮಧ್ಯೆ ಈಗ ನೀಡಲಾಗುತ್ತಿರುವ ವಿದ್ಯುತ್ ಬಿಲ್ ಗಾಯದ Read more…

ಹಣ ವಸೂಲಿಗೆ ಬೆದರಿಕೆ: ನಕಲಿ ಪತ್ರಕರ್ತರು ಅರೆಸ್ಟ್

ಧಾರವಾಡ: ಬೆದರಿಕೆ ಹಾಕಿ ಹಣ ವಸೂಲಿಗೆ ಯತ್ನಿಸಿದ್ದ ಇಬ್ಬರು ನಕಲಿ ಪತ್ರಕರ್ತರನ್ನು ಗರಗ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅನ್ವರ್ ಕೆ. ಜಮಾದಾರ ಮತ್ತು ನಿಜಾಮ ಅಬ್ದುಲ್ ಸಾಬ್ ಪಟೇಲ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...