alex Certify ದಂಪತಿ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಒಂದು ಶಬ್ಧದಲ್ಲಿ ಅಡಗಿದೆ ದಾಂಪತ್ಯದ ಗುಟ್ಟು

ದಾಂಪತ್ಯ ಜೀವನದಲ್ಲಿ ಸಣ್ಣ-ಪುಟ್ಟ ಗಲಾಟೆ ಸಾಮಾನ್ಯ. ಆಗಾಗ ಪತಿ-ಪತ್ನಿ ನಡುವೆ ಸಣ್ಣ ಸಣ್ಣ ಜಗಳಗಳಾಗುತ್ತಿರುತ್ತವೆ. ಆದ್ರೆ ಈ ಜಗಳ ದೊಡ್ಡದಾದ್ರೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಪರಸ್ಪರ ದ್ವೇಷ ಹೆಚ್ಚಾಗುತ್ತದೆ. Read more…

‘ದಾಂಪತ್ಯ’ದಲ್ಲಿ ಸುಖಬೇಕೆಂದ್ರೆ ಐದು ದಿನ ಸಂಗಾತಿಯಿಂದ ದೂರ ಇರಿ……!

ಸಂತೋಷವಾಗಿರಲು ಒಟ್ಟಿಗೆ ವಾಸಿಸುವ ವಿಷಯ ಈಗ ಹಳೆಯದು. ಅಧ್ಯಯನದ ಪ್ರಕಾರ, ಕೆಲಸಕ್ಕೆ ಸಂಬಂಧಿಸಿದಂತೆ ಪರಸ್ಪರ ದೂರವಿರುವ ದಂಪತಿ, ಪರಸ್ಪರರನ್ನು ಹೆಚ್ಚು ಪ್ರೀತಿಸುತ್ತಾರಂತೆ. ಅವರ ನಡುವೆ ಯಾವಾಗಲೂ ನಿಕಟ ಸಂಬಂಧವಿರುತ್ತದೆ. Read more…

ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಗಳಂದು ಅಪ್ಪಿತಪ್ಪಿಯೂ ಮದುವೆಯಾಗಬೇಡಿ

ಮದುವೆ ಜೀವನದ ಅತಿ ಅಮೂಲ್ಯವಾದ ದಿನ. ಮದುವೆಯನ್ನು ಸರಿಯಾದ ಸಮಯದಲ್ಲಿ ಮಾಡಿದರೆ ಮಾತ್ರ ಜೀವನ ಸುಖಕರವಾಗಿರುತ್ತದೆ. ಇಲ್ಲವಾದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಹಾಗಾಗಿ ಸಂಖ್ಯಾಶಾಸ್ತ್ರದ ಪ್ರಕಾರ ಈ ದಿವಸಗಳಂದು Read more…

ಸಾರಿಗೆ ಬಸ್ ನಿರ್ವಹಿಸುವ ದಂಪತಿ; ಇದರಲ್ಲಿದೆ ಸಿಸಿ ಟಿವಿ, ಏರ್ ಫ್ರೆಶ್‌ನರ್, ಮಕ್ಕಳಿಗೆ ಗೊಂಬೆ !

ಇದೊಂದು ಬಹಳ ಅಪರೂಪದ ಪ್ರಸಂಗವಾಗಿರಬಹುದು. ನೆರೆಯ ಕೇರಳ ರಾಜ್ಯದ ಸಾರಿಗೆ ಸಂಸ್ಥೆಯ ಬಸ್​ ಅನ್ನು ಗಂಡ – ಹೆಂಡತಿ ನಿರ್ವಹಿಸುತ್ತಾರೆ. ಅವರ ವಿಶೇಷ ಕಾರ್ಯನಿರ್ವಹಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

Shocking: ನಾಲ್ಕು ತಿಂಗಳ ಕಂದಮ್ಮನನ್ನು ಮೂರಂತಸ್ತಿನ ಕಟ್ಟಡದ ಮೇಲಿಂದ ಕೆಳಗೆಸೆದ ಕೋತಿಗಳು

ಕೋತಿಗಳ ಹಿಂಡೊಂದು ನಾಲ್ಕು ತಿಂಗಳ ಪುಟ್ಟ ಕಂದನನ್ನು ಮೂರಂತಸ್ತಿನ ಕಟ್ಟಡದಿಂದ ಕೆಳಗೆಸೆದಿದ್ದು, ಇದರ ಪರಿಣಾಮ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ Read more…

ಪ್ರತಿಭಟನೆ ನಡುವೆಯೂ ಯುವ ಜೋಡಿಯಿಂದ ಚುಂಬನ

ಶ್ರೀಲಂಕಾದಲ್ಲಿ ಕಳೆದ ಹಲವು ತಿಂಗಳಿನಿಂದ ಪ್ರತಿಭಟನೆ ಫೋಟೋಗಳೇ ಹೆಚ್ಚು ವೈರಲ್​ ಆಗಿದ್ದವು. ಇದೀಗ ಲಂಕಾದಲ್ಲಿ ಪ್ರತಿಭಟನೆಯ ನಡುವೆ ಜೋಡಿಯೊಂದು ಚುಂಬಿಸುವ ಫೋಟೋ ಜಗಮೆಚ್ಚುಗೆ ಗಳಿಸಿದೆ. ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ Read more…

ಪತ್ನಿ ತಲೆ ಕತ್ತರಿಸಿ ರುಂಡದೊಂದಿಗೆ 12 ಕಿಮೀ ನಡೆದ ಪಾಪಿ….!

ವ್ಯಕ್ತಿ ಒಬ್ಬ ತನ್ನ ಪತ್ನಿ ತನಗೆ ನಿಷ್ಠಳಾಗಿಲ್ಲವೆಂಬ ಅನುಮಾನದ ಮೇಲೆ ಆಕೆಯ ತಲೆ ಕತ್ತರಿಸಿ ರುಂಡದೊಂದಿಗೆ ಹನ್ನೆರಡು ಕಿಲೋಮೀಟರ್ ವರೆಗೆ ನಡೆದಿದ್ದಾನೆ. ಈ ಬರ್ಬರ ದೃಶ್ಯವನ್ನು ನೋಡಿದ ಸಾರ್ವಜನಿಕರು Read more…

ಅದ್ದೂರಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಲಿಂಗಿ ಜೋಡಿ

ಕೋಲ್ಕತ್ತಾದ ಸಲಿಂಗಕಾಮಿ ಜೋಡಿ ಭಾನುವಾರ ವಿವಾಹವಾಗಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ ಪ್ರಸಂಗ ಕೊಲ್ಕೊತ್ತಾದಲ್ಲಿ ನಡೆದಿದೆ. ಅವರ ವಿವಾಹ ಸಮಾರಂಭದಲ್ಲಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು. ಅಭಿಷೇಕ್​ ರೇ Read more…

ದಂಪತಿ ಮಧ್ಯೆ ಪದೇ ಪದೇ ಜಗಳವಾಗುವುದು ಯಾಕೆ ? ಅದಕ್ಕೂ ಇದೆ ಸುಲಭ ಪರಿಹಾರ

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅನ್ನೋ ಮಾತಿದೆ. ಆದ್ರೆ ಒಮ್ಮೊಮ್ಮೆ ದಂಪತಿ ಮಧ್ಯೆ ಆಗುವ ಜಗಳ ನೋಡಿದ್ರೆ ಜೋಡಿ ಸರಿಯಾಗಿ ಕೂಡಿಲ್ಲವೇನೋ ಎಂಬ ಅನುಮಾನ ಬರುವುದು ಸಹಜ. ಮದುವೆಗೆ ಮೊದಲು Read more…

ಬೆಚ್ಚಿಬೀಳಿಸುವಂತಿದೆ ಈ ರಸ್ತೆ ದುರವಸ್ಥೆಯ ವಿಡಿಯೋ

ಸ್ಕೂಟಿಯಲ್ಲಿ ಬಂದ ದಂಪತಿ‌ ರಸ್ತೆ ಬದಿಯ ಮ್ಯಾನ್ ಹೋಲ್ ಕಂದಕಕ್ಕೆ ಉರುಳಿದ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಕಿಶನ್‌ಪುರ ಪ್ರದೇಶದಲ್ಲಿ ನಡೆದಿದೆ. Read more…

ವಿಧಿಯಾಟವೆಂದರೆ ಇದೇ ಅಲ್ಲವೇ…? ಸಾವಿನಲ್ಲಿ ಒಂದಾದ ವಿಚ್ಛೇದಿತ ದಂಪತಿ….!

ಈ ಗಂಡ –ಹೆಂಡತಿ ಜಗಳವಾಡಿಕೊಂಡು ಇನ್ನೆಂದೂ ಜೀವನದಲ್ಲಿ ಒಂದಾಗಿ ಜೀವಿಸಬಾರದು ಎಂಬ ಉದ್ದೇಶದಿಂದ ವಿಚ್ಛೇದನ ಪಡೆದು ಬೇರೆಯಾಗಿದ್ದರು. ಆದರೆ, ವಿಧಿ ಮಾತ್ರ ಅವರನ್ನು ಬೇರೆ ಬೇರೆಯಾಗಿರಲು ಬಿಡಲಿಲ್ಲ. ಇಬ್ಬರನ್ನೂ Read more…

ಮನೆ ಕೆಲಸದಾಕೆ ಮೇಲೆ ದೌರ್ಜನ್ಯ: ಕೂದಲು ಕತ್ತರಿಸಿ ಕ್ರೌರ್ಯ

ದೆಹಲಿಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯದ ಹೇಯ ಘಟನೆಯೊಂದು ನಡೆದಿದೆ. ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ಭಾನುವಾರ ದಂಪತಿಗೆ ಮನೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ 48 ವರ್ಷದ ಮಹಿಳೆಗೆ Read more…

24 ವರ್ಷಗಳ ದಾಂಪತ್ಯಕ್ಕೆ ತೆರೆ ಎಳೆದ ಸಲ್ಮಾನ್ ಸಹೋದರ ಸೋಹೈಲ್ ಖಾನ್ – ಸೀಮಾ ದಂಪತಿ

24 ವರ್ಷಗಳ ದಾಂಪತ್ಯಕ್ಕೆ ಸಲ್ಮಾನ್ ಖಾನ್ ಸಹೋದರ ಸೋಹೈಲ್ ಖಾನ್ ಮತ್ತು ಸೀಮಾ ಖಾನ್ ಅಂತ್ಯ ಹಾಡಿದ್ದು, ವಿಚ್ಛೇದನಕ್ಕೆ ಮುಂದಾಗಿದ್ದಾರೆ. ನಟ, ನಿರ್ಮಾಪಕ ಸೋಹೈಲ್ ಖಾನ್ ಮತ್ತು ಸೀಮಾ Read more…

ಪಾರ್ಟಿಯಲ್ಲಿ ವೃದ್ಧ ದಂಪತಿಗಳ ಡಾನ್ಸ್: ವಿಡಿಯೋ ವೈರಲ್

2018ರಲ್ಲಿ ಸಿಖ್ ದಂಪತಿಗಳು ಪಾರ್ಟಿಯಲ್ಲಿ ಒಟ್ಟಿಗೆ ನೃತ್ಯ ಮಾಡುತ್ತಿದ್ದ ವೈರಲ್ ವಿಡಿಯೋ ನೆನಪಿದೆಯೇ..? ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವೃದ್ಧ ದಂಪತಿ ಒಟ್ಟಿಗೆ ನೃತ್ಯ ಮಾಡುವ ಹಲವಾರು Read more…

ಹಿರಿ ವಯಸ್ಸಿನಲ್ಲೂ ಸೆಕ್ಸ್ ಮುಂದುವರೆಸಿ ಈ ʼಲಾಭʼ ಪಡೆಯಿರಿ

ವಯಸ್ಸಾದಂತೆ ದಂಪತಿ ಭಾವನಾತ್ಮಕವಾಗಿ ಹತ್ತಿರವಾಗ್ತಾರೆ. ಶಾರೀರಿಕವಾಗಿ ದೂರವಾಗ್ತಾರೆ. ಶಾರೀರಿಕ ಸಂಬಂಧ ಬೆಳೆಸುವುದು ಕಡಿಮೆಯಾಗುತ್ತದೆ. ಇತ್ತೀಚಿಗೆ ನಡೆದ ಅಧ್ಯಯನವೊಂದು ವಯಸ್ಸಾದ ನಂತ್ರವೂ ಶಾರೀರಿಕ ಸಂಬಂಧ ಬೆಳೆಸುವುದನ್ನು ಮುಂದುವರೆಸಿದ್ರೆ ಏನೆಲ್ಲ ಲಾಭ Read more…

ಫ್ಲಾಟ್‌ ಗೆ ಬದಲು ಕೋಟಿಗೂ ಹೆಚ್ಚು ಹಣ ಪಡೆದ ದಂಪತಿ….!

ಮುಂಬೈ: ಫ್ಲಾಟ್ ಸ್ವಾಧೀನಪಡಿಸಿಕೊಳ್ಳಲು ಒಂದು ವರ್ಷಕ್ಕೂ ಹೆಚ್ಚು ಕಾಲ ವಿಳಂಬವಾದ ಕಾರಣ ಮುಂಬೈ ಮೂಲದ ದಂಪತಿ 1.17 ಕೋಟಿ ರೂ. ಮರುಪಾವತಿ ಹಣ ಮತ್ತು 63 ಲಕ್ಷ ರೂ. Read more…

ಮದುವೆ ಸಮಾರಂಭದಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದಕ್ಕೆ ಅತಿಥಿಗೆ ಗೇಟ್ ಪಾಸ್..!

ವಿವಾಹಗಳು ದಂಪತಿಗಳ ಜೀವನದಲ್ಲಿ ಮರೆಯಲಾಗದ ಕ್ಷಣಗಳಲ್ಲಿ ಒಂದಾಗಿದೆ. ವಿವಾಹ ಅಂದ್ರೆ ಅಲಂಕಾರ, ಅತಿಥಿಗಳ ಪಟ್ಟಿ ಮಾತ್ರವಲ್ಲ ಊಟಕ್ಕೂ ಹೆಚ್ಚಿನ ಮಹತ್ವವಿದ್ದು, ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಬಗೆ-ಬಗೆಯ ತಿನಿಸುಗಳು ಮದುವೆಯಲ್ಲಿ Read more…

ತೃತೀಯ ಲಿಂಗಿ ಜೋಡಿಯನ್ನು ದತ್ತು ಪಡೆದ ವೃದ್ಧ ದಂಪತಿ….!

ಚಂಡೀಗಢ: ತೃತೀಯ ಲಿಂಗಿಗಳಿಗೆ ಸಮಾಜದಲ್ಲಿ ಸಮಾನ ಸ್ಥಾನಮಾನ ಸಿಗಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶ ಇದ್ದರೂ, ಅವರನ್ನು ಈಗಲೂ ಕೀಳಾಗಿ ಕಾಣಲಾಗುತ್ತಿದೆ. ಅಂಥಾದ್ರಲ್ಲಿ ಪಂಜಾಬ್ ನ ಚಂಡೀಗಢದಲ್ಲಿ ವೃದ್ಧ Read more…

ಠಾಣೆ ಮೆಟ್ಟಿಲೇರಿದ 70 ವರ್ಷದ ದಂಪತಿ ಕಲಹ; ಪೊಲೀಸರ ಮಧ್ಯ ಪ್ರವೇಶದಿಂದ ಪರಸ್ಪರ ಸಿಹಿ ತಿನ್ನಿಸಿ ನಸುನಕ್ಕ ಜೋಡಿ

70 ವರ್ಷದ ದಂಪತಿಗಳ ಜಗಳ ಮಿತಿ ಮೀರಿದ್ದು, ಅಂತಿಮವಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಂತಿಮವಾಗಿ ಪೊಲೀಸರ ಮಧ್ಯ ಪ್ರವೇಶದಿಂದ ಸುಖಾಂತ್ಯಗೊಂಡಿದೆ. ಇಷ್ಟು Read more…

ತಪ್ಪಾದ ವಿಮಾನ ಹತ್ತಿ 800 ಮೈಲಿ ಪ್ರಯಾಣಿಸಿದ ದಂಪತಿ…!

ದಂಪತಿಗಳು ಆಕಸ್ಮಿಕವಾಗಿ ತಪ್ಪಾದ ವಿಮಾನವನ್ನು ಹತ್ತಿದ ಪರಿಣಾಮ, ಅವರು ಸ್ಪೇನ್‌ನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಎಲಿಸ್ ಮಲ್ಲಿಯಾ ಮತ್ತು ಜೆಸ್ಸಿ ಜೆಜೆಕ್ವೆಲ್ ಎಂಬ ದಂಪತಿ ಫ್ರಾನ್ಸ್‌ನಲ್ಲಿ ರಜಾ ದಿನಗಳನ್ನು Read more…

ಗೆಳತಿಯನ್ನೇ ವಿವಾಹವಾಗಲಿದ್ದಾರೆ ದಂಪತಿ; ಹೀಗೊಂದು ಅಚ್ಚರಿ….!

ಮನುಷ್ಯ ಸಂಬಂಧಗಳ ಬಗ್ಗೆ ಸಾಕಷ್ಟು ನೀತಿ ನಿರೂಪಣೆಗಳಿವೆ. ಅದನ್ನು‌ ಮೀರಿದ ಅಸಾಮಾನ್ಯ ಸಂಬಂಧ ಏರ್ಪಡುವ ಉದಾಹರಣೆ ಅಲ್ಲಲ್ಲಿ ಅಪರೂಪಕ್ಕೆ ಕಾಣ ಸಿಗುತ್ತದೆ. ಇಂಗ್ಲೆಂಡ್‌ನಲ್ಲಿ ದಂಪತಿ ತಮ್ಮ ಗೆಳತಿಯಾಗಲು ಮಹಿಳೆಯನ್ನು Read more…

ʼಗರ್ಭಿಣಿʼ ಜೊತೆ ಸಂಭೋಗದ ಮೊದಲು ಪತಿ ತಿಳಿದಿರಬೇಕು ಈ ವಿಷ್ಯ

ಗರ್ಭಿಣಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಕೆಲವೊಂದು ಎಚ್ಚರಿಕೆ ತೆಗೆದುಕೊಳ್ಳಬೇಕು. ವೈದ್ಯರ ಸಲಹೆ ನಂತ್ರ ಮೂರು ತಿಂಗಳು ಪೂರ್ಣಗೊಂಡ ಮೇಲೆ 7 ತಿಂಗಳವರೆಗೆ ಶಾರೀರಿಕ ಸಂಬಂಧ ಬೆಳೆಸಬಹುದು. Read more…

KSRTC ಬಸ್ ಡಿಕ್ಕಿ, ಬೈಕ್ ನಲ್ಲಿದ್ದ ದಂಪತಿ ಸಾವು

ತುಮಕೂರು: ಸರ್ಕಾರಿ ಬಸ್ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ದಂಪತಿ ಸಾವನ್ನಪ್ಪಿದ ಘಟನೆ ಕೆರಗಳಪಾಳ್ಯದ ಸಿಮೆಂಟ್ ಇಟ್ಟಿಗೆ ಕಾರ್ಖಾನೆ ಬಳಿ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕೆರಗಳಪಾಳ್ಯ ಗ್ರಾಮದ Read more…

ಶಾಕಿಂಗ್…!‌ ಒಂದು ನಿಮಿಷ ಈ ಕೆಲಸ ಮಾಡಿದ ದಂಪತಿಗೆ ಬಂತು 19 ಸಾವಿರ ಕೋಟಿ ರೂ. ಬಿಲ್‌

ಗ್ಯಾಸ್‌ ಹಾಗೂ ಕರೆಂಟ್‌ ಬಿಲ್‌ ಅಬ್ಬಬ್ಬಾ ಅಂದ್ರೆ ಎಷ್ಟು ಬರಬಹುದು ಹೇಳಿ?  ದೊಡ್ಡ ದೊಡ್ಡ ಫ್ಯಾಕ್ಟರಿ ಕಂಪನಿಗಳಲ್ಲಿ 1 ಲಕ್ಷ ರೂಪಾಯಿ ಕಟ್ಟಬೇಕಾಗಬಹುದು. ಆದ್ರೆ ಇಂಗ್ಲೆಂಡ್‌ ನಲ್ಲಿ ಯುವ Read more…

BREAKING NEWS: ಬಸ್ ಡಿಕ್ಕಿ, ಬೈಕ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ಬೈಕ್ ಗೆ ಖಾಸಗಿ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ ಘಟನೆ ದುಮ್ಮಿ ಗ್ರಾಮದ ಬಳಿ ನಡೆದಿದೆ. ಖಾಸಗಿ ಬಸ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಬೈಕ್ ನಲ್ಲಿದ್ದ Read more…

ಶಸ್ತ್ರಸಜ್ಜಿತ ರಷ್ಯಾ ಸೈನಿಕರ ವಿರುದ್ಧ ನಿಂತ ವೃದ್ಧ ದಂಪತಿ…!

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣವೆಸಗಿ ಮೂರು ವಾರಗಳಾಗಿವೆ. ಲಕ್ಷಾಂತರ ಜನರು ತಮ್ಮ ದೇಶವನ್ನು ಪಲಾಯನ ಮಾಡಿದ್ದಾರೆ. ಅನೇಕರು ಇನ್ನೂ ತಮ್ಮ ಮನೆಗಳನ್ನು ತೊರೆದಿಲ್ಲ. ಇದೀಗ ರಷ್ಯಾದ ಸೈನಿಕರು ವೃದ್ಧ Read more…

ಯುದ್ಧ ಭೀತಿ ನಡುವೆ ತರಾತುರಿಯಲ್ಲಿ ಮದುವೆ

ರಷ್ಯಾದ ಆಕ್ರಮಣದ ನಡುವೆಯೂ ಉಕ್ರೇನ್‌ನಲ್ಲಿ ತರಾತುರಿಯಲ್ಲಿ ವಿವಾಹವೊಂದು ನಡೆದಿದೆ. ಯಾರಿನಾ ಅರಿವಾ ( 21) ಮತ್ತು ಸ್ವಿಯಾಟೋಸ್ಲಾವ್ ಫರ್ಸಿನ್ (24) ಮೇ ತಿಂಗಳ ನಂತರ ತಮ್ಮ ಮದುವೆ ದಿನಾಂಕವನ್ನು Read more…

ಶಿಶ್ನ ಮುರಿತಕ್ಕೆ ಕಾರಣವಾಗುತ್ತೆ ಸೆಕ್ಸ್ ನ ಈ ಭಂಗಿ

ಭಾರತದಂತ ದೇಶದಲ್ಲಿ ಶಾರೀರಿಕ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಬದಲಾಗುತ್ತಿರುವ ಕಾಲದಲ್ಲಿ ಈ ಬಗ್ಗೆ ಶಿಕ್ಷಣ ಬೇಕೆಂಬ ಕೂಗು ಹೆಚ್ಚಾಗಿದೆ. ಶಾರೀರಿಕ ಸಂಬಂಧಕ್ಕಿಂತ ಮೊದಲು ಅದಕ್ಕೆ ಸಂಬಂಧಿಸಿದ ಕೆಲ Read more…

ಅಬ್ಬಾ…… ಈ ಬೆಕ್ಕು ಪುಣ್ಯ ಮಾಡಿರಬೇಕು..! ಇದಕ್ಕಿರುವ ಸವಲತ್ತು ಕೇಳಿದ್ರೆ ಖಂಡಿತಾ ಬೆರಗಾಗ್ತೀರಾ…..!!

ಸಾಕುಪ್ರಾಣಿಗಳೆಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ಬೆಕ್ಕು, ಶ್ವಾನಗಳನ್ನು ಸಾಕುವವರು ತಮ್ಮ ಕುಟುಂಬದ ಭಾಗವಾಗಿ ಅವುಗಳನ್ನು ನೋಡಿಕೊಳ್ಳುತ್ತಾರೆ. ಕೆಲವರು ಅವುಗಳಿಗೆ ಸುಂದರವಾದ ಅಲಂಕಾರಿಕ ಬಟ್ಟೆಗಳನ್ನು ತೊಡಿಸುತ್ತಾರೆ. ಕೆಲವರು Read more…

ದೇಶದಲ್ಲೇ ಮೊದಲ ಬಾರಿಗೆ ಬ್ಲಾಕ್‌ಚೈನ್ ಮೂಲಕ ವಿವಾಹವಾದ ಪುಣೆ ಮೂಲದ ಜೋಡಿ..!

ಪುಣೆ: ಇತ್ತೀಚೆಗಷ್ಟೇ ಮೆಟಾವರ್ಸ್ ನಲ್ಲಿ ಡಿಜಿಟಲ್ ಮೂಲಕ ಮದುವೆಯಾಗಿರುವ ತಮಿಳು ದಂಪತಿ ಬಳಿಕ, ದೇಶದಲ್ಲಿ ಇದೇ ಮೊದಲ ಬಾರಿಗೆ ಬ್ಲಾಕ್‌ಚೈನ್ ಮೂಲಕ ಪುಣೆ ಮೂಲದ ಜೋಡಿ ವಿವಾಹವಾಗಿದ್ದಾರೆ. ಪುಣೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...