alex Certify ಗ್ರಾಹಕರು | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

LPG ಗ್ರಾಹಕರಿಗೆ ಗುಡ್ ನ್ಯೂಸ್: ಖಾತೆಗೆ ಸಿಲಿಂಡರ್ ಮೇಲಿನ ಸಬ್ಸಿಡಿ ಜಮಾ, ಪರಿಶೀಲಿಸಲು ಇಲ್ಲಿದೆ ಮಾಹಿತಿ

ನವದೆಹಲಿ: ಎಲ್.ಪಿ.ಜಿ. ಗ್ರಾಹಕರಿಗೆ ಮಹತ್ವದ ಸುದ್ದಿಯೊಂದು ಬಂದಿದೆ. LPG ಸಿಲಿಂಡರ್ ಮೇಲಿನ ಸಬ್ಸಿಡಿ ಮತ್ತೆ ಆರಂಭವಾಗಿದ್ದು, ಖಾತೆಗೆ ಹಣ ಬರಲಾರಂಭಿಸಿದೆ. ಏರುತ್ತಿರುವ ಹಣದುಬ್ಬರದ ಮಧ್ಯೆ ಈಗ ಗ್ರಾಹಕರ ಖಾತೆಗೆ Read more…

ಈ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: ಸ್ಥಿರ ಠೇವಣಿ ಬಡ್ಡಿದರ ಪರಿಷ್ಕರಿಸಿದ HDFC ಬ್ಯಾಂಕ್

ನವದೆಹಲಿ: ಹೆಚ್‌.ಡಿ.ಎಫ್‌.ಸಿ. ಬ್ಯಾಂಕ್ ನಿಶ್ಚಿತ ಠೇವಣಿಗಳ ಗ್ರಾಹಕರಿಗೆ ಖಾಸಗಿ ಸಾಲದಾತ ನೀಡುವ ಬಡ್ಡಿದರ ಹೆಚ್ಚಿಸಿದೆ. ಆದಾಗ್ಯೂ, ಅಧಿಕೃತ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ, ಆಯ್ದ ಅವಧಿಗಳಲ್ಲಿ ಸ್ಥಿರ ಠೇವಣಿಗಳ ಮೇಲಿನ Read more…

BSNL ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ: ಪೋಸ್ಟ್ ಪೇಯ್ಡ್ ಪ್ಲಾನ್ ಗಳಲ್ಲಿ ಬದಲಾವಣೆ

ಬಿಎಸ್ಎನ್ಎಲ್ ಮೊಬೈಲ್ ಪೋಸ್ಟ್ ಪೇಯ್ಡ್ ಪ್ಲಾನ್‍ಗಳನ್ನು 2022ರ ಫೆಬ್ರವರಿ 1 ರಿಂದ ಜಾರಿಗೆ ಬರುವಂತೆ ಬದಲಾವಣೆ ಮಾಡಲಾಗಿದೆ. ಬದಲಾವಣೆಯಾದ ಪೋಸ್ಟ್‍ ಪೇಯ್ಡ್ ಪ್ಲಾನ್‍ ಗಳ ವಿವರ ಇಂತಿದೆ. BSNL Read more…

ಎಲೆಕ್ಟ್ರಿಕ್ ವಾಹನ ಖರೀದಿ ಕುರಿತಂತೆ ಅಚ್ಚರಿಯ ಮಾಹಿತಿ ಬಹಿರಂಗ

ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಿಕ್ ವಾಹನಗಳು ಗಣನೀಯವಾಗಿ ಬೆಳೆದಿದೆ. ಇದು ಭಾರತೀಯ ಗ್ರಾಹಕರಲ್ಲಿ ಬೆಳೆಯುತ್ತಿರುವ ಪರಿಸರ ಕಾಳಜಿ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಫೇಮ್-2 ಮತ್ತು Read more…

ಟಿವಿ ವೀಕ್ಷಿಸುತ್ತಿರುವಾಗಲೇ ಶೇ.26 ರಷ್ಟು ಮಂದಿಯಿಂದ ಇಂಟರ್ನೆಟ್ ನಲ್ಲಿ ಹುಡುಕಾಟ…! ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್ ಮಾಹಿತಿಗಳು ಬಹಿರಂಗ

ಗ್ರಾಹಕರ ಗ್ರಹಿಕೆಯ ಮಾಸಿಕ ವಿಶ್ಲೇಷಣೆಯನ್ನು ಆಕ್ಸಿಸ್ ಮೈ ಇಂಡಿಯಾ ತನ್ನ ಇತ್ತೀಚಿನ ಸಂಶೋಧನೆಯಲ್ಲಿ ಬಿಡುಗಡೆ ಮಾಡಿದೆ. ಜನವರಿ ತಿಂಗಳಿನಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ.41ರಷ್ಟು ಜನರು ಜಾಹೀರಾತು, ಖರೀದಿ ನಿರ್ಧಾರಗಳ ಮೇಲೆ Read more…

ಈ ’ಆಟೋ ಅಣ್ಣಾ’ ನ ವಾಹನದಲ್ಲಿ ಏನಿಲ್ಲ ಹೇಳಿ…? ಇದರಲ್ಲಿರುವ ಸೌಲಭ್ಯಗಳ ಪಟ್ಟಿ ಕೇಳಿದ್ರೆ ಬೆರಗಾಗ್ತೀರಾ…!

ಜನಪ್ರಿಯವಾಗಿ ‘ಆಟೋ ಅಣ್ಣಾ’ ಎಂದು ಕರೆಯಲ್ಪಡುವ ಅಣ್ಣಾ ದೊರೈ (37) ನೀವು ಆಟೋ ರಿಕ್ಷಾವೊಂದನ್ನು ಊಹಿಸಲೂ ಸಾಧ್ಯವಿಲ್ಲದಂತಹ ಆಟೋ ರಿಕ್ಷಾವನ್ನು ಹೊಂದಿದ್ದಾರೆ. ಚೆನ್ನೈ ಮೂಲದ ಆಟೋ ಚಾಲಕ ಅಣ್ಣಾ Read more…

SBI ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ: ನಾಳೆ ಇರಲ್ಲ ಆನ್ ಲೈನ್ ಸೇವೆ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ(SBI) ಗ್ರಾಹಕರು ನಾಳೆ ಅಂದರೆ ಜನವರಿ 22 ರಂದು ಅನಾನುಕೂಲತೆ ಎದುರಿಸಬೇಕಾಗಬಹುದು. ಬ್ಯಾಂಕಿನ ಸೇವೆಗಳ ತಾಂತ್ರಿಕ ಉನ್ನತೀಕರಣದ ಕಾರಣದಿಂದಾಗಿ ಜನವರಿ 22 ರ Read more…

ಗ್ರಾಹಕರ ಖಾತೆಗೆ ತಪ್ಪಾಗಿ ಬರೋಬ್ಬರಿ 1,310 ಕೋಟಿ ರೂ. ವರ್ಗಾಯಿಸಿದ ಬ್ಯಾಂಕ್..!

ಕ್ರಿಸ್‌ಮಸ್ ಹಬ್ಬದಂದು ಯುಕೆ ಮೂಲದ ಬ್ಯಾಂಕ್ ವೊಂದು ತನ್ನ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಆದರೆ, ಇದು ಅಚಾತುರ್ಯದಿಂದ ಆಗಿರುವ ಪ್ರಮಾದ. ಹೌದು, ಡಿಸೆಂಬರ್ 25ರಂದು ಸ್ಯಾಂಟ್ಯಾಂಡರ್ ಬ್ಯಾಂಕ್ Read more…

ಎಟಿಎಂ ಸೇವಾ ಶುಲ್ಕ ಹೆಚ್ಚಳ: ನಿಮಗೆ ತಿಳಿದಿರಲಿ ಹೆಚ್ಚುವರಿ ಪಾವತಿಸಬೇಕಾದ ಮೊತ್ತದ ಮಾಹಿತಿ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ.) ಆದೇಶದ ನಂತರ, ಎಟಿಎಂಗಳು ಶನಿವಾರದಿಂದ ಪ್ರತಿ ವಹಿವಾಟಿನ ಸೇವಾ ಶುಲ್ಕವನ್ನು ಹೆಚ್ಚಿಸಲು ಸಿದ್ಧವಾಗಿವೆ. ಇದು ಗ್ರಾಹಕರಿಗೆ ಅನುಮತಿಸುವ ಉಚಿತ ವಹಿವಾಟಿಗಿಂತ 1 Read more…

ಹೊಸ ವರ್ಷಕ್ಕೆ ಜನತೆಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ತರ ಶೇಕಡ 15 ರಷ್ಟು ಇಳಿಕೆ

ನವದೆಹಲಿ: ಹೊಸ ವರ್ಷಕ್ಕೆ ಅಡುಗೆ ಎಣ್ಣೆ ದರ ಶೇಕಡ 15 ರಷ್ಟು ಇಳಿಕೆಯಾಗಲಿದೆ. ಭಾರಿ ಏರಿಕೆಯಾಗಿರುವ ಅಡುಗೆ ಎಣ್ಣೆ ದರ ಶೇಕಡ 10 ರಿಂದ 15 ರಷ್ಟು ಕಡಿಮೆಮಾಡಲು Read more…

ಕ್ರೆಡಿಟ್-ಡೆಬಿಟ್ ಕಾರ್ಡ್ ವಹಿವಾಟು ಕುರಿತು RBI ಹೊಸ ನಿಯಮ: ನಿಮಗೆ ತಿಳಿದಿರಲಿ ಈ 10 ವಿಷಯ

ನವದೆಹಲಿ: ಆನ್‌ಲೈನ್ ಕಾರ್ಡ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಆರ್‌.ಬಿ.ಐ. ಹೊರಡಿಸಿದ ಹೊಸ ಮಾರ್ಗಸೂಚಿಗಳು ಜನವರಿ 1 ರಿಂದ ಜಾರಿಗೆ ಬರಲಿವೆ. ಇದರನ್ವಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ ಆನ್‌ಲೈನ್ ವಹಿವಾಟು ನಡೆಸುವ Read more…

ಜನಸಾಮಾನ್ಯರಿಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ ಇಳಿಕೆ; ಕಳೆದ 30 ದಿನಗಳಲ್ಲಿ 10 ರೂ. ಕಡಿಮೆಯಾದ ಬೆಲೆ ಮತ್ತಷ್ಟು ಕುಸಿತ ಸಾಧ್ಯತೆ

ಪ್ರಮುಖವಾಗಿ ಕಡಿಮೆ ಆಮದು ಸುಂಕದ ಹಿನ್ನೆಲೆಯಲ್ಲಿ ಕಳೆದ ತಿಂಗಳಲ್ಲಿ ಖಾದ್ಯ ತೈಲ ಬೆಲೆಗಳು ಪ್ರತಿ ಕೆಜಿಗೆ 8-10 ರೂ.ನಷ್ಟು ಕಡಿಮೆಯಾಗಿದೆ. ಮುಂಬರುವ ತಿಂಗಳುಗಳಲ್ಲಿ ತೈಲಬೀಜಗಳ ಹೆಚ್ಚಿನ ದೇಶೀಯ ಉತ್ಪಾದನೆ Read more…

BSNL ಗ್ರಾಹಕರಿಗೆ ಆಫರ್: ಶೇ. 90 ರಷ್ಟು ರಿಯಾಯಿತಿ ಯೋಜನೆ

ದಾವಣಗೆರೆ: ಬಿಎಸ್‍ಎನ್‍ಎಲ್ ತನ್ನ ಎಲ್ಲಾ ಫೈಬರ್ ಟು ದಿ ಹೋಮ್ -FTTH ಬ್ರಾಡ್‍ಬ್ಯಾಂಡ್ ಯೋಜನೆಗಳಿಗೆ ಮೊದಲ ಸ್ಥಿರ ಮಾಸಿಕ ಶುಲ್ಕಗಳಲ್ಲಿ(FMC) ಶೇ.90 ರಷ್ಟು, 500 ರೂ.ವರೆಗೆ ರಿಯಾಯಿತಿಯನ್ನು ಜನವರಿ Read more…

ಹೊಸ ವರ್ಷಕ್ಕೆ ಹೊಸ ಮೊಬೈಲ್, ಟಿವಿ, ಬಟ್ಟೆ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್

ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೆ ಬೆಲೆ ಏರಿಕೆಯ ಬರೆ ಬೀಳಲಿದೆ. ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತು, ಧಾನ್ಯ, ಅಡುಗೆ ಎಣ್ಣೆ, ತರಕಾರಿ ಮೊದಲಾದವುಗಳ ಬೆಲೆ ಏರಿಕೆಯಿಂದ Read more…

ಭಾರತೀಯರ ಜೀವನಶೈಲಿ ಕುರಿತು ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಕೋವಿಡ್ ಕಾಲಘಟ್ಟ ಹಾಗೂ ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಕಾಳಜಿಗಳ ನಡುವೆಯೂ ಭಾರತೀಯರು ಸಮತೋಲಿತ ಜೀವನದೊಂದಿಗೆ ವೈಯಕ್ತಿಕ ಕಾಳಜಿ, ವಸ್ತ್ರಗಳು, ವಾಹನ, ಪ್ರಯಾಣ ಹಾಗೂ ವಾಯುಯಾನಗಳಂಥ ಲಕ್ಸುರಿಗಳ ಮೇಲೆ ಖರ್ಚು Read more…

ಟೊಮೆಟೊ ದರ ಭಾರಿ ಏರಿಕೆ: ಗ್ರಾಹಕರಿಗೆ ಬಿಗ್ ಶಾಕ್, ರೈತರಿಗೆ ಬಂಪರ್

ಕೋಲಾರ: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಟೊಮೊಟೊ ಬೆಲೆ ಏರಿಕೆ ಕಂಡಿದೆ. 1 ಕೆಜಿ ದರ 70 ರೂಪಾಯಿಗಿಂತಲೂ ಹೆಚ್ಚಾಗಿದೆ. ಮಳೆಯ ಕಾರಣ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಟೊಮೆಟೊ ಬರುತ್ತಿರುವುದರಿಂದ Read more…

ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಗುಡ್ ನ್ಯೂಸ್, ‘ಜಿಯೋ ಫೋನ್ ನೆಕ್ಸ್ಟ್’ ಖರೀದಿಗೆ ನೋಂದಣಿ ಕಡ್ಡಾಯ

ಮುಂಬೈ: ರಿಲಯನ್ಸ್ ಜಿಯೋ ಕಂಪನಿ ಮತ್ತು ಗೂಗಲ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಕಡಿಮೆ ಬೆಲೆಯ ಜಿಯೋ ಫೋನ್ ನೆಕ್ಸ್ಟ್ ಸ್ಮಾರ್ಟ್ಫೋನ್ ಖರೀದಿಗೆ ನೋಂದಣಿ ಕಡ್ಡಾಯವಾಗಿದೆ. ಈ ಮೊದಲೇ ತಿಳಿಸಿದಂತೆ ದೇಶಾದ್ಯಂತ Read more…

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ SBI ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಯಲ್ಲಿ ಮತ್ತಷ್ಟು ಅನುಕೂಲಗಳನ್ನು ಕಲ್ಪಿಸುವ ಉದ್ದೇಶದಿಂದ ಹೊಸ ನಿಯಮ ಜಾರಿಗೆ ತಂದಿದೆ. Read more…

ಪಂಜಾಬಿನೆಲ್ಲೆಡೆ ಭಾರಿ ಫೇಮಸ್ ಈ ಸಹೋದರರು ಮಾಡುವ ಹೇರ್ ಕಟ್: ಅಂಥ ವಿಶೇಷತೆ ಏನು ಗೊತ್ತಾ..?

ಹೇರ್ ಕಟ್ ಮಾಡುವುದು ಕೂಡ ಒಂದು ಕಲೆ. ಇತ್ತೀಚಿನ ದಿನಗಳಲ್ಲಿ ಪೈಪೋಟಿ ಜಾಸ್ತಿ ಇರುವುದರಿಂದ ಕ್ಷೌರಿಕರು ವಿಭಿನ್ನ ಹೇರ್ ಕಟ್ ಮಾಡುವುದನ್ನು ಪ್ರಯತ್ನಿಸುತ್ತಾರೆ. ಹಾಗೆಯೇ ಇಲ್ಲೊಂದೆಡೆ ಒಡಹುಟ್ಟಿದವರು ಮಾಡುತ್ತಿರುವ Read more…

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಲೀಟರ್ ಗೆ 15 ರೂ. ಇಳಿಕೆಯಾಗಲಿದೆ ಅಡುಗೆ ಎಣ್ಣೆ ದರ

ನವದೆಹಲಿ: ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅಡುಗೆ ಎಣ್ಣೆ ದರದಲ್ಲಿ 15 ರೂಪಾಯಿಯಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ಖಾದ್ಯತೈಲ ಚಿಲ್ಲರೆ ದರ Read more…

ಜನಸಾಮಾನ್ಯರಿಗೆ ಬಿಗ್ ಶಾಕ್: ಗಾಯದ ಮೇಲೆ ಬರೆ ಎಳೆದಂತೆ ಏರುತ್ತಲೇ ಇದೆ ಅಗತ್ಯ ವಸ್ತುಗಳ ಬೆಲೆ

ನವದೆಹಲಿ: ದೇಶಾದ್ಯಂತ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ. ಇಂಧನ ದರ ಹೆಚ್ಚಳ ಮತ್ತು ಅನೇಕ ಕಡೆಗಳಲ್ಲಿ ಭಾರಿ ಮಳೆಯಾದ ಕಾರಣ ಸರಕು ಸಾಗಣೆ ವೆಚ್ಚ ಹೆಚ್ಚಾಗಿ ಅಗತ್ಯ ವಸ್ತುಗಳ ಬೆಲೆ Read more…

BIG BREAKING: LPG ಗ್ರಾಹಕರಿಗೆ ಮತ್ತೆ ಬಿಗ್ ಶಾಕ್, ಗ್ಯಾಸ್ ಸಿಲಿಂಡರ್ ದರ ಹೆಚ್ಚಳ

ನವದೆಹಲಿ: ದೇಶದಲ್ಲಿ ಮತ್ತೆ ಎಲ್ಪಿಜಿ ಸಿಲಿಂಡರ್ ದರ ಹೆಚ್ಚಳ ಮಾಡಲಾಗಿದೆ. ಎಲ್ಪಿಜಿ ಅಡುಗೆ ಸಿಲಿಂಡರ್ ಬೆಲೆಯನ್ನು ಮತ್ತೆ 15 ರೂಪಾಯಿ ಹೆಚ್ಚಳ ಮಾಡಲಾಗಿದೆ. ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ Read more…

ಬೆಲೆ ಏರಿಕೆಯಿಂದ ತತ್ತರಿಸಿದ್ದ LPG ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಅಡುಗೆ ಅನಿಲಕ್ಕೆ ಮತ್ತೆ ಸಬ್ಸಿಡಿ ಜಾರಿ…?

ನವದೆಹಲಿ: ಎಲ್ಪಿಜಿ ಗ್ರಾಹಕರಿಗೆ ಗುಡ್ ನ್ಯೂಸ್ ಇಲ್ಲಿದೆ. ಅಡುಗೆ ಅನಿಲಕ್ಕೆ ಮತ್ತೆ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಬೆಲೆ ಏರಿಕೆಯಿಂದಾಗಿ ಬಡವರು, ಮಧ್ಯಮ ವರ್ಗದವರಿಗೆ ತೊಂದರೆಯಾಗಿದ್ದು, ಸಿಲಿಂಡರ್ Read more…

ಗಣಿತದ ಪ್ರಶ್ನೆ ಪರಿಹರಿಸಿದವರಿಗೆ ಸಿಗುತ್ತೆ ಉಚಿತ ದಿನಸಿ ಪದಾರ್ಥ

ಸೂಪರ್‌ ಮಾರ್ಕೆಟ್ ಒಂದಕ್ಕೆ ನುಗ್ಗುತ್ತೀರಿ, ಅಲ್ಲಿ ಬೇಕಾದನ್ನೆಲ್ಲ ಕೊಂಡುಕೊಳ್ಳುತ್ತೀರಿ. ಬಳಿಕ ಬಿಲ್ ಕೌಂಟರ್‍ಗೆ ಬಂದಾಗ, ಕ್ಯಾಷಿಯರ್ ನಿಮಗೊಂದು ಗಣಿತದ ಪ್ರಶ್ನೆಯೊಂದನ್ನು ಕೇಳುತ್ತಾನೆ. ಅದಕ್ಕೆ ನೀವು ಸ್ವಲ್ಪ ಸಮಯದಲ್ಲೇ ಸರಿ Read more…

LIC ಗ್ರಾಹಕರಿಗೆ ಗುಡ್ ನ್ಯೂಸ್, ರದ್ದಾದ ಪಾಲಿಸಿ ನವೀಕರಣ

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮದಿಂದ ರದ್ದಾದ ಪಾಲಿಸಿ ನವೀಕರಣ ಅಭಿಯಾನ ಕೈಗೊಳ್ಳಲಾಗಿದೆ. ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರದ್ದಾಗಿರುವ ವಿಮೆ ಯೋಜನೆಯನ್ನು ನವೀಕರಿಸಲು ಅಭಿಯಾನ ಕೈಗೊಳ್ಳಲಾಗಿದೆ. ರದ್ದಾದ Read more…

ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್, ಬಳಸುವ ವಿದ್ಯುತ್ ಗೆ ಮೊದಲೇ ಬಿಲ್ ಕಟ್ಟಬೇಕು

ಬೆಂಗಳೂರು: ವಿದ್ಯುತ್ ಗ್ರಾಹಕರಿಗೆ ಮೊಬೈಲ್ ಮಾದರಿಯಲ್ಲಿ ವಿದ್ಯುತ್ ಬಳಸುವ ಮೊದಲೇ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಸ್ಮಾರ್ಟ್ ಮೀಟರ್ ಅಳವಡಿಸಲಿದ್ದು, ಖಾತೆಯಲ್ಲಿ ಹಣ ಖಾಲಿಯಾದರೆ ವಿದ್ಯುತ್ ಸಂಪರ್ಕ Read more…

BIG NEWS: ‘ಬ್ಯಾಂಕ್’ ಗ್ರಾಹಕರಿಗೆ ಮುಖ್ಯ ಮಾಹಿತಿ, ‘ಲಾಕರ್’ಗೆ RBI ಹೊಸ ನಿಯಮ

ಮುಂಬೈ: ಬ್ಯಾಂಕ್ ಲಾಕರ್ ಗಳಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಹೊಸ ನಿಯಮ ರೂಪಿಸಿದ್ದು, 2022 ರ ಜನವರಿ 1 ರಿಂದ ಜಾರಿಗೆ ಬರಲಿದೆ. ಹೊಸ ನಿಯಮದ Read more…

ಗ್ರಾಹಕರಿಗೆ ಗುಡ್ ನ್ಯೂಸ್: ಬ್ಯಾಂಕ್ ಮುಚ್ಚಿದರೆ 5 ಲಕ್ಷ ರೂ.

ನವದೆಹಲಿ: ಬ್ಯಾಂಕ್ ಮುಳುಗಿದರೆ, ದಿವಾಳಿಯಾದ್ರೆ ಗ್ರಾಹಕರಿಗೆ 5 ಲಕ್ಷ ರೂ. ನೀಡುವ ಮಸೂದೆಗೆ ಸಂಸತ್ತಿನಲ್ಲಿ ಅನುಮೋದನೆ ದೊರೆತಿದೆ. ಯಾವುದೇ ಬ್ಯಾಂಕುಗಳು ದಿವಾಳಿಯಾದ ಸಂದರ್ಭದಲ್ಲಿ ಅಂತಹ ಬ್ಯಾಂಕುಗಳಲ್ಲಿ ಗ್ರಾಹಕರು ಹೂಡಿಕೆ Read more…

LPG ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಮಿಸ್ಡ್ ಕಾಲ್ ಕೊಟ್ರೆ ಮನೆಗೆ ಬರುತ್ತೆ ಗ್ಯಾಸ್

ನವದೆಹಲಿ: ಅಡುಗೆ ಅನಿಲ ಗ್ರಾಹಕರಿಗೆ ಸಿಹಿ ಸುದ್ದಿ ಇಲ್ಲಿದೆ. ಹೊಸ ಸಂಪರ್ಕ ಪಡೆಯಲು ಗ್ರಾಹಕರು ಡೀಲರ್ ಕಚೇರಿಗಳಿಗೆ ಅಲೆಯಬೇಕಾಗಿಲ್ಲ. ಇನ್ನು ಮುಂದೆ 845 4955 555 ಸಂಖ್ಯೆಗೆ ಮಿಸ್ಡ್ Read more…

ಏರ್ಟೆಲ್ ಗ್ರಾಹಕರಿಗೆ ಶಾಕ್, ಉಳಿದ ಕಂಪನಿ ಗ್ರಾಹಕರಿಗೂ ತಟ್ಟಲಿದೆ ಬಿಸಿ…?

ನವದೆಹಲಿ: ಏರ್ಟೆಲ್ ಪ್ರಿಪೇಯ್ಡ್ ಆರಂಭಿಕ ದರವನ್ನು ಹೆಚ್ಚಳ ಮಾಡಲಾಗಿದೆ. 49 ರೂ. ಗೆ ಬದಲಾಗಿ 79 ರೂಪಾಯಿ ರೀಚಾರ್ಜ್ ಯೋಜನೆ ಜಾರಿಗೆ ತರಲಾಗಿದೆ. ಆರಂಭಿಕ ಪ್ರೀಪೇಯ್ಡ್ ಯೋಜನೆಯನ್ನು ಶೇಕಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...