alex Certify ಕ್ರಿಕೆಟ್ | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾ ಗೆಲುವಿನ ಬಳಿಕ ತರೂರ್‌ ಇಂಗ್ಲಿಷ್‌ ಪ್ರಹಾರಕ್ಕೆ ತುತ್ತಾದ ಮಾಜಿ ಕ್ರಿಕೆಟರ್ಸ್

ಕಾಂಗ್ರೆಸ್ ಸಂಸದ ಶಶಿ ತರೂರ್‌ ಯಾವಾಗಲೂ ಇಂಗ್ಲಿಷ್ ಮೇಲಿನ ಪಾಂಡಿತ್ಯದಿಂದ ನೋಡುಗರನ್ನು ಬೆರಗುಗೊಳಿಸುತ್ತಲೇ ಇರುತ್ತಾರೆ. ಕೆಲವೊಮ್ಮೆ ತರೂರ್‌ ಬಳಸುವ ಇಂಗ್ಲಿಷ್ ಪದಗಳು ಬಹಳ ಉದ್ದವಾಗಿಯೂ, ಕ್ಲಿಷ್ಟವಾಗಿಯೂ ಇದ್ದು ನೆಟ್ಟಿಗರು Read more…

ಬ್ರೇಕಿಂಗ್ ನ್ಯೂಸ್ : ಬ್ರಿಸ್ಬೇನ್ ನಲ್ಲಿ ಐತಿಹಾಸಿಕ ದಾಖಲೆ ಬರೆದ ಟೀಂ ಇಂಡಿಯಾ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಐತಿಹಾಸಿಕ ಜಯ ದಾಖಲಿಸಿದೆ. ನಾಲ್ಕನೇ ಮತ್ತು ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಆಸ್ಟ್ರೇಲಿಯಾ Read more…

ಮೈದಾನದಲ್ಲಿ ಸ್ಪೈಡರ್‌ಮನ್‌ ಹಾಡು ಗುನುಗಿದ ಪಂತ್

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಭಾರತದ ತಂಡದ ವಿಕೆಟ್‌ ಕೀಪರ್‌ ರಿಶಭ್‌ ಪಂತ್‌, ಮೈದಾನದಲ್ಲಿರುವ ವೇಳೆ ಎದುರಾಳಿ ಬ್ಯಾಟ್ಸ್‌ಮನ್‌ಗಳ ಏಕಾಗ್ರತೆ ಹಾಳು ಮಾಡಲು ಸಿಕ್ಕಾಪಟ್ಟೆ ಮಾತನಾಡುವ ದೃಶ್ಯಾವಳಿಗಳು Read more…

ಇದೇನು ಬೌಲಿಂಗೋ…? ಭರತನಾಟ್ಯವೋ…? ನೀವೇ ಹೇಳಿ

ಕ್ರಿಕೆಟ್‌‌ ಇತ್ತೀಚೆಗೆ ಬರೀ ಬ್ಯಾಟ್ಸ್‌ಮನ್‌ಗಳ ಆಟವಾಗಿಬಿಟ್ಟಿದ್ದು, ಮ್ಯಾಚ್‌ಗಳೆಲ್ಲಾ ತೀರಾ ಏಕಾತನತೆಯಿಂದ ಬೋರ್‌ ಆಗಲು ಆರಂಭಿಸಿವೆ. ಆದರೂ ಸಹ ಕೆಲವೊಂದು ಬೌಲರ್‌ಗಳು ಹೊಸ ನಿಯಮಾವಳಿಗಳ ಸೀಮಿತ ಚೌಕಟ್ಟಿನೊಳಗೇ ಹೊಸದನ್ನು ಅನ್ವೇಷಣೆ Read more…

ರಾಹುಲ್ ಜೊತೆಗಿನ ಅನ್ ‌ಸೀನ್ ಚಿತ್ರ ಶೇರ್‌ ಮಾಡಿದ ಆತಿಯಾ ಶೆಟ್ಟಿ

ದೇಶದಲ್ಲಿ ಭಾರೀ ಹೆಸರು ಹಾಗೂ ದುಡ್ಡು ಮಾಡಬಲ್ಲ ಕ್ಷೇತ್ರಗಳಾದ ಬಾಲಿವುಡ್ ಹಾಗೂ ಕ್ರಿಕೆಟ್‌ ನಡುವಿನ ಜುಗಲ್‌ಬಂದಿ ಇಂದು ನೆನ್ನೆಯದಲ್ಲ. ಬಾಲಿವುಡ್‌ ನಟಿಯರು ಕ್ರಿಕೆಟಿಗರೊಂದಿಗೆ ರೊಮ್ಯಾನ್ಸ್‌ ಮಾಡುವುದು ಹೊಸ ವಿಚಾರವೇನಲ್ಲ. Read more…

ಯುವ ಕ್ರಿಕೆಟಿಗರಿಗೆ ವೇದಿಕೆ ಸೃಷ್ಟಿಸಲು ಸೋನು ಚಿಂತನೆ

ದೇಶಾದ್ಯಂತ ಇರುವ ಯುವ ಕ್ರಿಕೆಟಿಗರಿಗೆ ವೇದಿಕೆ ಸೃಷ್ಟಿಸಿಕೊಡಲು ಬಾಲಿವುಡ್ ನಟ ಸೋನು ಸೂದ್‌ ತಯಾರಿ ನಡೆಸುತ್ತಿದ್ದಾರೆ. “ನಾನು ಕ್ರಿಕೆಟರ್‌ ಆಗಬೇಕೆಂದು ಯಾವಾಗಲೂ ಕನಸು ಕಾಣುತ್ತಿದ್ದೆ, ಆದರೆ ನಮ್ಮ ಪುಟ್ಟ Read more…

ಮುಂಬೈ ಸೀನಿಯರ್ ತಂಡಕ್ಕೆ ಕಾಲಿಟ್ಟ ಬಳಿಕ ಮೊದಲ ವಿಕೆಟ್ ಪಡೆದ ಸಚಿನ್ ಪುತ್ರ…!

ಭಾರತೀಯ ಕ್ರಿಕೆಟ್‌ನ ದಂತಕಥೆ ಸಚಿನ್ ತೆಂಡೂಲ್ಕರ್‌ ಪುತ್ರ ಅರ್ಜುನ್ ತೆಂಡೂಲ್ಕರ್‌ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಸೀನಿಯರ್‌ ಟೀಂನಲ್ಲಿ ದೇಶೀ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಮುಂಬಯಿ ಪರವಾಗಿ Read more…

ಭಾರತ-ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯ

ರಿಷಭ್ ಪಂತ್, ಚೇತೇಶ್ವರ ಪೂಜಾರ, ಶುಬ್ಮನ್ ಗಿಲ್ ಅರ್ಧಶತಕದ ನಂತ್ರವೂ ಭಾರತ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯವಾಗಿದೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಎರಡೂ ತಂಡಗಳು 1-1 Read more…

ದೀರ್ಘ ರಜೆ ನಂತ್ರ ಜಿಮ್ ನಲ್ಲಿ ಕಾಣಿಸಿಕೊಂಡ ಧೋನಿ

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಸುದೀರ್ಘ ರಜೆ ನಂತ್ರ ಮತ್ತೆ ಫೀಲ್ಡಿಗೆ ಬಂದಿದ್ದಾರೆ. ಧೋನಿ ಜಿಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ ದುಬೈನಲ್ಲಿ ಕುಟುಂಬಸ್ಥರ ಜೊತೆ ಅಮೂಲ್ಯ Read more…

BIG NEWS: 27 ಟೆಸ್ಟ್ ಶತಕ ಸಿಡಿಸಿ ಸಚಿನ್, ಕೊಹ್ಲಿ ಹಿಂದಿಕ್ಕಿದ ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ 27 ನೇ ಟೆಸ್ಟ್ ಶತಕ ಸಿಡಿಸಿ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯ ಮೊದಲ ಎರಡು Read more…

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಕ್ರಿಕೆಟಿಗ

ಸಿಡ್ನಿಯಲ್ಲಿ ಭಾರತ-ಆಸ್ಟ್ರೇಲಿಯಾ ಮಧ್ಯೆ ಮೂರನೇ ಟೆಸ್ಟ್ ಪಂದ್ಯ ಶುರುವಾಗಿದೆ.ಪಂದ್ಯಕ್ಕೂ ಮುನ್ನ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಭಾವುಕರಾದ ವಿಡಿಯೋ ವೈರಲ್ ಆಗಿದೆ. ರಾಷ್ಟ್ರಗೀತೆ ಹಾಡುವ ವೇಳೆ ಸಿರಾಜ್ ಭಾವುಕರಾಗಿದ್ದಾರೆ. Read more…

BREAKING: ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಬಿಗ್ ಶಾಕ್

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಮೂರನೇ ಟೆಸ್ಟ್ ಪಂದ್ಯವನ್ನು ಆಡುವ ಮುನ್ನವೇ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಪ್ರಾಕ್ಟೀಸ್ ವೇಳೆ ಗಾಯಗೊಂಡಿರುವ ಕೆ.ಎಲ್. ರಾಹುಲ್ ಅವರನ್ನು ಮೂರನೇ ಟೆಸ್ಟ್ Read more…

ಬೀಫ್ ತಿಂದ‌ ವಿಚಾರಕ್ಕೆ ಟ್ರೋಲ್‌ ಆಗುತ್ತಿರುವ ರೋಹಿತ್‌ ಶರ್ಮಾ ಬೆಂಬಲಕ್ಕೆ ನಿಂತ ಫ್ಯಾನ್ಸ್

ಈ ಕ್ರಿಕೆಟರ್‌ಗಳನ್ನು ಬರೀ ಆಟದ ಮೈದಾನದಲ್ಲಿ ಬೆಂಬಲ ಕೊಡುವುದನ್ನು ಬಿಟ್ಟು ದಿನವಿಡೀ ಅವರದ್ದೇ ಸುದ್ದಿ ಮಾಡುವುದು ಮಾಧ್ಯಮಗಳಿಗೂ ಇಷ್ಟ, ಅವುಗಳನ್ನೇ ಓದುವುದು ಓದುಗರಿಗೂ ಬಲೇ ಇಷ್ಟವೆಂದು ತೋರುತ್ತದೆ. ದೇಶದ Read more…

ದುಬೈ ಮಾರುಕಟ್ಟೆಯಲ್ಲಿ ಬಿಕರಿಯಾಗಲಿದೆ ಧೋನಿ ಫಾರ್ಮ್ ಹೌಸ್ ತರಕಾರಿ…!

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. 2020ರ ಅಗಸ್ಟ್ 15ರಂದು ಧೋನಿ ತಮ್ಮ ನಿವೃತ್ತಿ ಕುರಿತು ಮಹತ್ವದ ಘೋಷಣೆ Read more…

BIG NEWS: ಟೀಂ ಇಂಡಿಯಾದ ಎಲ್ಲ ಆಟಗಾರರ ಕೊರೊನಾ ವರದಿ ನೆಗೆಟಿವ್

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡ ಭಾನುವಾರದಂದು RT-PCR ಟೆಸ್ಟ್ ಮಾಡಿಸಿಕೊಂಡಿದ್ದು ಎಲ್ಲ ಆಟಗಾರರ ಕೊರೊನಾ ವರದಿ ನೆಗೆಟಿವ್ ಎಂದು ತಿಳಿದುಬಂದಿದೆ. ಇದರ ಜೊತೆಗೆ ಟೀಮ್ ಇಂಡಿಯಾ ಜೊತೆ Read more…

ಮುಂಬೈ ಕ್ರಿಕೆಟ್ ತಂಡ ಸೇರ್ಪಡೆಗೊಂಡ ಸಚಿನ್‌ ಪುತ್ರ

ಕ್ರಿಕೆಟ್‌ ಲೋಕದ ದಂತ ಕಥೆ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ 21 ವರ್ಷದ ಅರ್ಜುನ್‌ ತೆಂಡೂಲ್ಕರ್‌ ಇದೇ ಮೊದಲ ಬಾರಿಗೆ ಮುಂಬೈ ಸೀನಿಯರ್‌ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಅರ್ಜುನ್‌ ತೆಂಡೂಲ್ಕರ್‌ Read more…

ಟೀಂ ಇಂಡಿಯಾ ಆಟಗಾರರ ರೆಸ್ಟೋರೆಂಟ್ ಬಿಲ್ ಪಾವತಿಸಿದ ಅಭಿಮಾನಿ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಸದ್ಯ ಎರಡನೇ ಟೆಸ್ಟ್‌ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿದ ಸಮಾಧಾನದಲ್ಲಿದೆ. ಮೆಲ್ಬರ್ನ್‌ ಟೆಸ್ಟ್‌ ಗೆಲುವಿನ ಬಳಿಕ ಸಿಡ್ನಿ ಪಂದ್ಯದಲ್ಲೂ ಗೆದ್ದು ಟೂರ್ನಿಯಲ್ಲಿ Read more…

ಹೊಸ ವರ್ಷ ಹೊಸ ಜೋಶ್ ನಲ್ಲಿ ಟೀಂ ಇಂಡಿಯಾ

ಮೆಲ್ಬೋರ್ನ್ ಟೆಸ್ಟ್ ನ ಅದ್ಭುತ ಗೆಲುವು ಹಾಗೂ ಹೊಸ ವರ್ಷದ ವಿಶ್ರಾಂತಿ ನಂತ್ರ ಭಾರತೀಯ ಕ್ರಿಕೆಟ್ ತಂಡ ಶನಿವಾರ ಮೂರನೇ ಟೆಸ್ಟ್ ಪಂದ್ಯದ ಅಭ್ಯಾಸವನ್ನು ಪ್ರಾರಂಭಿಸಿದೆ. ವಿಡಿಯೋ ಹಂಚಿಕೊಳ್ಳುವ Read more…

ಪಾಕ್‌ ತಂಡದ ಕಳಪೆ ಫೀಲ್ಡಿಂಗ್‌ ಗೆ ಅಣಕವಾಡಿದ ಪ್ರೇಕ್ಷಕ

ಈ ಪಾಕಿಸ್ತಾನ ಕ್ರಿಕೆಟ್‌ ಟೀಂನದ್ದು ಯಾವಾಗಲೂ ಒಂದೇ ರೋದನೆ — ಕಳಪೆ ಫೀಲ್ಡಿಂಗ್. ಫಿಟ್ನೆಸ್ ‌ಅನ್ನೇ ಮೂಲಮಂತ್ರವಾಗಿಸಿಕೊಂಡಿರುವ ಆಧುನಿಕ ಕ್ರಿಕೆಟ್‌ನಲ್ಲೂ ಸಹ ಪಾಕ್‌ ತಂಡದ ಆಟಗಾರರದ್ದು ಅದೇ ಚಾಳಿ Read more…

ಚರ್ಚೆಗೆ ಕಾರಣವಾಗಿದೆ ‌ʼಬ್ರಾಹ್ಮಿನ್‌ ಕ್ರಿಕೆಟ್‌ ಟೂರ್ನಮೆಂಟ್ʼ

ಉತ್ತರ ಪ್ರದೇಶ ಸರ್ಕಾರ ವಾಹನಗಳ ಮೇಲೆ ಜಾತಿ ಸೂಚಕ ಪದಗಳನ್ನು ಹಾಕೋದಕ್ಕೆ ನಿರ್ಬಂಧ ಹೇರಿದೆ. ಆದರೆ ಇದರ ನಡುವೆಯೂ ಹೈದರಾಬಾದ್​ನ ನಾಗೋಲ್​ ಬಿಎಸ್​ಆರ್​ ಕ್ರಿಕೆಟ್​ ಮೈದಾನದಲ್ಲಿ ಕೇವಲ ಬ್ರಾಹ್ಮಣರಿಗೆ Read more…

ಐಸಿಸಿ ದಶಕದ ಕ್ರಿಕೆಟರ್‌ ಕೊಹ್ಲಿಯ 10 ವರ್ಷ ಹಳೆಯ ಟ್ವೀಟ್ ವೈರಲ್

ಭಾರತೀಯ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಕೊಡುತ್ತಿರುವ ಕಾಣಿಕೆಗಳಿಗೆ ಈ ತಲೆಮಾರಿನ ಆಟಗಾರರ ಪೈಕಿ ಸಾಟಿಯೇ ಇಲ್ಲ ಎನ್ನಬಹುದಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 66 ಶತಕಗಳು, 94 ಅರ್ಧ ಶತಕಗಳು ಸೇರಿದಂತೆ Read more…

ಮ್ಯಾಕ್ಸ್‌ವೆಲ್‌ ಬಾರಿಸಿದ ಸಿಕ್ಸರ್ ವಿಡಿಯೋ ವೈರಲ್….!

ಸೀಮಿತ ಓವರ್‌ಗಳ ಕ್ರಿಕೆಟ್‌ನ ಆವಿಷ್ಕಾರಗಳಲ್ಲಿ ಒಂದಾಗಿರುವ ಸ್ವಿಚ್‌ ಹಿಟ್ ಶಾಟ್‌ಗಳು ನೋಡಲು ಬಲೇ ರೋಮಾಂಚಕವಾಗಿರುತ್ತವೆ. ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್ ದಶಕದ ಹಿಂದೆ ಮೊದಲ ಬಾರಿಗೆ ಈ ಶಾಟ್ ಪ್ರಯೋಗ Read more…

ಹೆರಿಗೆ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳುವೆ ಎಂದ ಅನುಷ್ಕಾ

ಈ ಕ್ರಿಕೆಟಿಗರು, ಸಿನೆಮಾ ಮಂದಿಯ ಜೀವನದಲ್ಲಿ ನಡೆಯುವ ಒಂದೊಂದು ಸಣ್ಣ-ಪುಟ್ಟ ಘಟನೆಗಳೆಲ್ಲಾ ದೇಶದ ಪ್ರಗತಿಯ ದಿಕ್ಕನ್ನೇ ಬದಲಿಸುವ ಸುದ್ದಿ ಎಂಬಂತೆ ವರದಿ ಮಾಡುವವರಿಗೂ, ಅದನ್ನು ನೋಡುವವರಿಗೂ ಎಂದೂ ಕೊರತೆ Read more…

ಮುಂದಿನ ಮೂರು ವಿಶ್ವಕಪ್‌ಗಳಲ್ಲಿ ಕೀಪಿಂಗ್ ಮಾಡಲು ನಾನ್ ರೆಡಿ‌ ಎಂದ ರಾಹುಲ್

ಅವಕಾಶ ಸಿಕ್ಕಲ್ಲಿ ಮುಂಬರುವ ಮೂರು ವಿಶ್ವ ಕಪ್‌ಗಳ ಮಟ್ಟಿಗೆ ಕೀಪಿಂಗ್ ಮಾಡಲು ಸಿದ್ಧರಿರುವುದಾಗಿ ಭಾರತ ಏಕದಿನ ಕ್ರಿಕೆಟ್ ತಂಡದ ಉಪ ನಾಯಕ ಕೆ.ಎಲ್. ರಾಹುಲ್ ತಿಳಿಸಿದ್ದಾರೆ. ಸೀಮಿತ ಓವರ್‌ಗಳ Read more…

1992 ರ ವಿಶ್ವಕಪ್ ಜೆರ್ಸಿಯಲ್ಲಿ ಮಿಂಚಿದ ಕಿರಣ್ ಮೋರೆ

ರೆಟ್ರೋ ಸಮವಸ್ತ್ರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಕಣಕ್ಕಿಳಿಯಲಿರುವ ಟೀಂ ಇಂಡಿಯಾಗೆ 1992ರ ವಿಶ್ವಕಪ್‌ನ ಪ್ಯಾಟರ್ನ್ ಇರುವ ಕಿಟ್‌ಗಳನ್ನು ವಿತರಿಸಲಾಗಿದೆ. ಈ ವಿಚಾರವಾಗಿ ಟ್ವಿಟರ್‌ನಲ್ಲಿ ತಮ್ಮ ಸಂತಸ ಹಂಚಿಕೊಂಡಿರುವ Read more…

ಫ್ಲೈಟ್ ಮಿಸ್ ಮಾಡಿಕೊಂಡ ಅಫ್ರಿದಿಗೆ‌ ಭಾರೀ ಟ್ರೋಲ್

ಲಂಕಾ ಪ್ರೀಮಿಯರ್‌ ಲೀಗ್ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಲು ಹೊರಟಿದ್ದ ಪಾಕಿಸ್ತಾನದ ಕ್ರಿಕೆಟರ್‌ ಶಾಹಿದ್‌ ಅಫ್ರಿದಿ ತಮ್ಮ ಫ್ಲೈಟ್ ಮಿಸ್ ಮಾಡಿಕೊಂಡು ಭಾರೀ ಟ್ರೋಲ್‌ಗೆ ಗುರಿಯಾಗಿದ್ದಾರೆ. ಗಾಲೆ ಗ್ಲೇಡಿಯೇಟರ್ಸ್ ತಂಡವನ್ನು Read more…

ಮಗನ ಜೊತೆ ಕ್ರಿಕೆಟ್ ಆಡಿದ ನಟಿ ಮಲೈಕಾ

ನಟಿ ಮಲೈಕಾ ಅರೋರಾ ತಮ್ಮ ಮಗನ ಜತೆ ಕ್ರಿಕೆಟ್ ಆಡುತ್ತಿರುವ ಫೋಟೋ ವೈರಲ್ ಆಗಿದೆ. ಕಪ್ಪು ಟಿ ಶರ್ಟ್, ಮಾಸ್ಕ್ ಹಾಗೂ ಸ್ಟೈಲಿಶ್ ಪ್ರಿಂಟೆಡ್ ಶಾರ್ಟ್ಸ್ ಹಾಕಿರುವ ಅವರು Read more…

ಕೊರೊನಾ ಮಧ್ಯೆಯೂ ಪ್ರೇಕ್ಷಕರನ್ನು ತರಲು ಕ್ರಿಕೆಟ್ ಆಸ್ಟ್ರೇಲಿಯಾ ಚಿಂತನೆ

ಕೋವಿಡ್-19 ಸೋಂಕು ಇನ್ನೂ ಸದ್ದು ಮಾಡುತ್ತಿರುವ ನಡುವೆಯೇ ಭಾರತ ಕ್ರಿಕೆಟ್ ತಂಡಕ್ಕೆ ಆತಿಥ್ಯ ಮಾಡಲಿರುವ ಆಸ್ಟ್ರೇಲಿಯಾ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕಳೆದ ಕೆಲವು ವಾರಗಳಿಂದ ಕೋವಿಡ್-19 ಸೋಂಕಿತರ ಸಂಖ್ಯೆ Read more…

ರೋಹಿತ್‌ ಮತ್ತು ಮಗಳ ಫೋಟೋ ಜಾಲತಾಣಗಳಲ್ಲಿ ವೈರಲ್

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್‌ ಶರ್ಮಾ ತಾವು ಹಾಗೂ ತಂಡದ ಇನ್ನಿಬ್ಬರು ಆಟಗಾರರು ತಂತಮ್ಮ ಹೆಣ್ಣುಮಕ್ಕಳೊಂದಿಗೆ ಇರುವ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ರೋಹಿತ್‌ ಹಾಗೂ ಮಗಳು Read more…

ಅಸಭ್ಯ ಭಾಷೆಯಲ್ಲಿ ಮಾತನಾಡಿದ ಪಾಕ್‌ ಆಟಗಾರನಿಗೆ ದಂಡ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸರ್ಫರಾಜ್ ಅಹ್ಮದ್‌ ಪಂದ್ಯವೊಂದರ ವೇಳೆ ಅಸಭ್ಯ ಭಾಷೆಯಲ್ಲಿ ಮಾತನಾಡಿದ ಕಾರಣಕ್ಕೆ ಪಂದ್ಯದ ಶುಲ್ಕದ ಶೇ.35ರಷ್ಟನ್ನು ದಂಡದ ರೂಪದಲ್ಲಿ ಕಡಿತ ಮಾಡಲಾಗುತ್ತಿದೆ. ಇಲ್ಲಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...