alex Certify ಕಳ್ಳ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಅರ್ಧಕ್ಕೆ ಬಿಟ್ಟು ಕಳ್ಳನನ್ನು ಹಿಡಿಯಲು ಓಡಿದ ಆಟಗಾರರು…!

ಕ್ರಿಕೆಟ್ ಮೈದಾನದಲ್ಲಿ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಆದ್ರೆ ಈ ಬಾರಿ ಅಚ್ಚರಿಯ ಘಟನೆ ನಡೆದಿದೆ. ಕ್ರಿಕೆಟ್ ಬಿಟ್ಟು, ಎರಡೂ ತಂಡದ ಆಟಗಾರರು ಕಳ್ಳನನ್ನು ಹಿಡಿಯಲು ಓಡಿದ್ದಾರೆ. ಈ Read more…

ಕಳ್ಳನಿಗೂ ಇದೆ ಕಾಳಜಿ….! ಪರ್ಸ್ ಎಗರಿಸಿ ವ್ಯಾಕ್ಸಿನೇಷನ್ ಕಾರ್ಡ್ ವಾಪಸ್ ಎಸೆದ ಭೂಪ

ಅಮೆರಿಕದಲ್ಲಿ ಕಳ್ಳನೊಬ್ಬ ತನ್ನ ಕೆಲಸದಲ್ಲಿ ವ್ಯಾಕ್ಸಿನೇಷನ್ ಮಹತ್ವ ಅರಿತು ಗಮನ ಸೆಳೆದು ವಿಶ್ವದಲ್ಲೇ ಸುದ್ದಿಯಾಗಿದ್ದಾನೆ. ಕೇಟಿ ರೇಗನ್ ಎಂಬ ಮಹಿಳೆಯ ಕಾರಿಗೆ ಕಳ್ಳನೊಬ್ಬ ನುಗ್ಗಿ ಆಕೆಯ ವ್ಯಾಲೆಟ್ ಕದ್ದಿದ್ದಾನೆ. Read more…

ಹೊಟ್ಟೆ ಹುಣ್ಣಾಗಿಸುವಂತೆ ನಗು ತರಿಸುತ್ತೆ ಆಭರಣದಂಗಡಿಯಲ್ಲಿ ಪೇಚಿಗೆ ಸಿಲುಕಿದ ಕಳ್ಳನ ಅವಸ್ಥೆ..!

ಆಭರಣದ ಅಂಗಡಿಗಳಲ್ಲಿ ಕಳ್ಳತನ ನಡೆದಿರುವ ಪ್ರಕರಣಗಳ ಬಗ್ಗೆ ಕೇಳಿರ್ತೀರಾ. ಈ ಪ್ರಕರಣಗಳು ಎಷ್ಟು ಗಂಭೀರವಾದವು ಅನ್ನೋದು ಸಹ ನಿಮಗೆ ತಿಳಿದಿರುತ್ತೆ. ಆದರೆ ಆಭರಣದ ಅಂಗಡಿಯಲ್ಲಿ ನಡೆದ ಕಳ್ಳತನದ ಯತ್ನದ Read more…

ಅಪರಿಚಿತರ ಮನೆಯಲ್ಲಿ ಸ್ನಾನ ಮಾಡೋಕೆ ಹೋಗಿ ಜೈಲುಪಾಲಾದ ಭೂಪ..!

ಕ್ಯಾಲಿಫೋರ್ನಿಯಾದ ಮೀಡೋ ವಿಸ್ಟಾದಲ್ಲಿ ದಂಪತಿ ವಾಸವಿದ್ದ ಮನೆಗೆ ನುಗ್ಗಿದ ದರೋಡಕೋರ ಸ್ನಾನ ಮಾಡಲು ಹೋಗಿ ಜೈಲು ಪಾಲಾಗಿದ್ದಾನೆ. ಸ್ನಾನ ಗೃಹದಿಂದ ಟವೆಲ್​ ಹೊದ್ದು ಹೊರಬರುತ್ತಿದ್ದಂತೆಯೇ ಮನೆ ಮಾಲೀಕನಿಗೆ ಮುಖಾಮುಖಿಯಾಗಿದ್ದಾನೆ. Read more…

ಕಾರು ಕದಿಯಲು ಹೇಳಿದ್ದು ದೇವರು ಎಂದ ಕಳ್ಳ….!

ಅಪರಾಧಿಗಳು ಸಾಮಾನ್ಯವಾಗಿ ತಾವು ಮಾಡುವ ಕೃತ್ಯಗಳ ಬಗ್ಗೆ ಯಾವುದೇ ವಿಷಾದ ಹೊಂದಿರುವುದಿಲ್ಲ. ತಮ್ಮ ಕೃತ್ಯಗಳ ಬಗ್ಗೆ ಥ್ರಿಲ್ ಫೀಲ್ ಪಡುವ ಅನೇಕ ಅಪರಾಧಿಗಳು ಬಹಳಷ್ಟು ಮಂದಿ ಜೈಲಿನಲ್ಲೂ ಇದ್ದಾರೆ. Read more…

ದಂಗಾಗಿಸುತ್ತೆ 7 ವರ್ಷದ ಬಾಲಕನಿಗೆ ತಂದೆ ನೀಡಿದ ಶಿಕ್ಷೆ

ಈಜಿಪ್ಟ್ ನಲ್ಲಿ ಮನಕಲಕುವ ಘಟನೆ ನಡೆದಿದೆ. 7 ವರ್ಷದ ಮಗನಿಗೆ ತಂದೆಯೊಬ್ಬ ಕ್ರೂರ ಶಿಕ್ಷೆ ನೀಡಿದ್ದಾನೆ. ಕಲುಬಿಯಾದಲ್ಲಿ ಘಟನೆ ನಡೆದಿದ್ದು, ಈತನ ಮಗ ಕಳ್ಳತನ ಮಾಡ್ತಾನೆಂದು ನೆರೆಹೊರೆಯವರು ಆರೋಪ Read more…

ಅಂಗಡಿ ಮಾಲೀಕ – ಕಳ್ಳನ ನಡುವಿನ ಸಂಭಾಷಣೆ ವೈರಲ್

ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಬಂದಿದ್ದ ಕಳ್ಳ ಹಾಗೂ ವ್ಯಾಪಾರಿ ನಡುವೆ ನಡೆದ ಸಂವಹನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದಲ್ಲಿ ನಡೆದ ಈ ಘಟನೆಯನ್ನು ಸರ್ವೇಕ್ಷಣಾ ಕ್ಯಾಮೆರಾದಲ್ಲಿ Read more…

ತಾನು ಕದ್ದ ಕೋವಿಡ್ ಲಸಿಕೆಗಳನ್ನು ಕ್ಷಮಾ ಪತ್ರದೊಂದಿಗೆ ಹಿಂದಿರುಗಿಸಿದ ಕಳ್ಳ….!

ದೇಶಾದ್ಯಂತ ಕೋವಿಡ್ ವ್ಯಾಪಕವಾಗುತ್ತಿರುವಂತೆ ಸೋಂಕಿಗೆ ಸಂಬಂಧಪಟ್ಟ ಲಸಿಕೆಯ ಕಳ್ಳತನಗಳು ವಿವಿಧ ಕಡೆ ನಡೆದಿದೆ. ಹರಿಯಾಣದ ಜಿಂದ್ ಜಿಲ್ಲೆಯ ಸಿವಿಲ್ ಆಸ್ಪತ್ರೆಯ ಪಿಪಿಸಿ ಕೇಂದ್ರದಿಂದ ಕೋವಿಡ್ -19 ಲಸಿಕೆ ಕಳ್ಳತನ Read more…

ಫುಟ್ಬಾಲ್‌ ಶೈಲಿಯ ಕಿಕ್‌ನಿಂದ ನೆಲಕ್ಕುರುಳಿದ ಕಳ್ಳ: ವಿಡಿಯೋ ವೈರಲ್

ಫುಟ್ಬಾಲ್ ಶೈಲಿ ಟ್ಯಾಕಲ್‌ನಿಂದ 80 ಲಕ್ಷ ರೂ.ಗಳೊಂದಿಗೆ ಪರಾರಿಯಾಗಲು ನೋಡುತ್ತಿದ್ದ ಕಳ್ಳನೊಬ್ಬನನ್ನು ಹಿಡಿದುಕೊಟ್ಟ ಕೇರಳ ಮೂಲದ ವ್ಯಕ್ತಿಯೊಬ್ಬರು ಸದ್ದು ಮಾಡುತ್ತಿದ್ದಾರೆ. ನೀವು ಫುಟ್ಬಾಲ್ ಪ್ರಿಯರಾಗಿದ್ದರೆ ಈ ವಿಡಿಯೋ ನಿಮ್ಮನ್ನು Read more…

ಕದ್ದ ಮೊಬೈಲನ್ನು ಹಿಂದಿರುಗಿಸಿದ ಕಳ್ಳ…! ಇದರ ಹಿಂದಿದೆ ವಿಚಿತ್ರ ಕಾರಣ

ದೇಶದ ಮೆಟ್ರೋ ಸಿಟಿಗಳಲ್ಲಿ ಮೊಬೈಲ್​​ಗಳನ್ನ ಕದಿಯೋದು ಸಾಮಾನ್ಯವಾಗಿಬಿಟ್ಟಿದೆ. ಸಾರ್ವಜನಿಕ ವಾಹನವಾಗಲಿ ಇಲ್ಲವೇ ನೀವು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗ್ತಾ ಇರಲಿ. ಮೊಬೈಲ್​ ಸೇರಿದಂತೆ ನಿಮ್ಮ ಅಮೂಲ್ಯ ವಸ್ತುಗಳ ಮೇಲೆ Read more…

ಕಳ್ಳತನ ಮಾಡಲು ಬಂದ ಮನೆಯಲ್ಲೇ ಗಾಢ ನಿದ್ದೆಗೆ ಜಾರಿ ಸಿಕ್ಕಿಬಿದ್ದ ಕಳ್ಳ

ಕಳ್ಳನೊಬ್ಬ ಕದಿಯಲು ಬಂದ ಮನೆಯಲ್ಲಿ ವಿಶ್ರಾಂತಿ ಪಡೆಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಪ್ರಸಂಗ ಬ್ಯಾಂಕಾಕ್ ನಲ್ಲಿ ನಡೆದಿದೆ. ಸಾಮಾನ್ಯವಾಗಿ ಕಳ್ಳತನಕ್ಕೆ ಬರುವವರು ಬಹಳ ಎಚ್ಚರಿಕೆಯಲ್ಲಿರುತ್ತಾರೆ ಎಂಬ ಮಾತಿದೆ. Read more…

ಸಿಕ್ಕಿ ಬೀಳುವ ಭಯದಲ್ಲಿ ಪ್ರಾಮಾಣಿಕತೆ ಮೆರೆದ ಕಳ್ಳ: ರೈತನ ಮನೆಯಲ್ಲಿ ಕದ್ದ ಹಣ ವಾಪಸ್

ಹೈದರಾಬಾದ್: ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಕಳ್ಳನೊಬ್ಬ ಸಿಕ್ಕಿಬೀಳುವ ಭಯದಲ್ಲಿ ಕಳವು ಮಾಡಿದ್ದ ಹಣವನ್ನು ಹಿಂತಿರುಗಿಸಿದ್ದಾನೆ. ದುಬ್ಬಾತಾಂಡಾದಲ್ಲಿರುವ ರೈತ ಗುಗುಲೋತ್ ಲಚ್ಚಾರಾಮ್ ಅವರ ಮನೆಯಲ್ಲಿ ಮಾರ್ಚ್ 17 ರಂದು 1.7 Read more…

ಮೊಬೈಲ್ ಕಳವು ಮಾಡಿದ್ದಲ್ಲದೆ ಮಾಲೀಕರಿಗೆ ‘ಪಾಸ್ವರ್ಡ್’ ಕೇಳಿದ ಭೂಪ…!

ಬೆಳಗಾವಿ: ಐನಾತಿ ಕಳ್ಳನೊಬ್ಬ ಮೊಬೈಲ್ ಕಳವು ಮಾಡಿದ್ದಲ್ಲದೆ ಅದನ್ನು ಓಪನ್ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಮೊಬೈಲ್ ಮಾಲೀಕರಿಗೆ ಪಾಸ್ವರ್ಡ್ ಕೇಳಿದ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿಯಲ್ಲಿ ನಡೆದಿದೆ. Read more…

ಶಾಕಿಂಗ್ ನ್ಯೂಸ್: ಬಂಧಿಸಲು ಬಂದಿದ್ದ ಎಸ್ಐ ಕೈ ತುಂಡರಿಸಿದ ಕಳ್ಳ

ಕೆಜಿಎಫ್: ಕಳ್ಳನ ಹಿಡಿಯಲು ಹೋದಾಗ ದಾಳಿಮಾಡಿ ಎಸ್ಐ ಕೈ ತುಂಡರಿಸಿದ ಘಟನೆ ಕೆಜಿಎಫ್ ನ ಆಂಡರ್ಸನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲೂರ್ದು ನಗರದಲ್ಲಿ ನಡೆದಿದೆ. ಬೆಂಗಳೂರಿನ ಮಹದೇವಪುರ Read more…

ಮನೆಗೆ ಮರಳಿದ ಮಹಿಳೆಗೆ ಕಾದಿತ್ತು ಶಾಕ್:‌ ಬಿಯರ್‌ ಹೀರುತ್ತ ಕುಳಿತ ಅಪರಿಚಿತನ ಮಾತು ಕೇಳಿ ದಂಗಾದ ಮನೆಯೊಡತಿ

ತನ್ನ ಮನೆಗೆ ಮರಳಿ ಬಂದ ಬ್ರಿಟನ್‌ನ ಮಹಿಳೆಯೊಬ್ಬರು ಬಿಯರ್‌ ಹೀರುತ್ತಾ ಕುಳಿತಿದ್ದ ಅಪರಿಚಿತನೊಬ್ಬ, ’ಇದು ನಿನ್ನ ಮನೆಯಲ್ಲ’ ಎಂದು ಹೇಳುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆಂಟೋನಿ ಅಡಮ್ಸ್‌ ಎಂಬ 33 Read more…

64 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದ್ದ ಚಾಲಕ ಅರೆಸ್ಟ್

ಬೆಂಗಳೂರು: ಎಟಿಎಂ ಗೆ ತುಂಬಬೇಕಿದ್ದ 64 ಲಕ್ಷ ರೂ. ಹಣದೊಂದಿಗೆ ಎಸ್ಕೇಪ್ ಆಗಿದ್ದ ಚಾಲಕನನ್ನು ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಮಂಡ್ಯ ಮೂಲದ ಯೋಗೀಶ್ Read more…

ಮದುವೆಯಾಗುವ ಯುವತಿಯೊಂದಿಗೆ ಸೇರಿ ಕಳ್ಳತನ ಮಾಡಿದ ಸಾಫ್ಟ್‌ವೇರ್ ಉದ್ಯೋಗಿ..!

ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆತ ಕೊರೊನಾದಿಂದಾಗಿ ಕೆಲಸ ಕಳೆದುಕೊಂಡಿದ್ದ. ಕೆಲಸ ಹೋಗುವುದಕ್ಕೂ ಮುನ್ನ ಮದುವೆ ನಿಶ್ಚಯವಾಗಿತ್ತು. ತಾನು ಮದುವೆ ಮಾಡಿಕೊಳ್ಳುವ ಯುವತಿಗೆ ಚಿನ್ನದ ಸರ ಕೊಡಿಸುವ ಅನಿವಾರ್ಯತೆ Read more…

ಒಳ್ಳೆ ಕೆಲಸ ಮಾಡುವಾಗಲೇ ಪೊಲೀಸರಿಗೆ ಸಿಕ್ಕಿಬಿದ್ದ ಕಳ್ಳ…!

ಕಳ್ಳನೊಬ್ಬ ಒಳ್ಳೆಯ ಕೆಲಸ ಮಾಡಲು ಮುಂದಾದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಕೋಲ್ಕತ್ತಾದಲ್ಲಿ ಜರುಗಿದೆ. ಇಲ್ಲಿನ ಕಾಳಿಘಾಟ್‌ ಪ್ರದೇಶದ ಪಟುವಾಪಾರ ಎಂಬಲ್ಲಿ ಒಂದು ಜೀವ ಬಲಿ ತೆಗೆದುಕೊಂಡ ಅಗ್ನಿ Read more…

ಶೋಕಿ ಜೀವನಕ್ಕಾಗಿ ಸರಗಳ್ಳತನಕ್ಕಿಳಿದ ಮ್ಯಾನೇಜರ್..!

ಆತ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದವನು. ಬರುವ ಸಂಬಳದಲ್ಲಿ ಶೋಕಿ ಜೀವನ ಮಾಡುವುದು ಕಷ್ಟ ಎಂದು ತಿಳಿದ ಈತ ಕೆಲಸ ಬಿಟ್ಟು ಹಿಡಿದ ದಾರಿ ಕಳ್ಳತನ. ಹೀಗೆ ಕಳ್ಳತನ Read more…

ಬಳಸಲು ಬಾರದ್ದಕ್ಕೆ ಸ್ಮಾರ್ಟ್ ‌‌ಫೋನ್ ಮರಳಿಸಿದ ಕಳ್ಳ….!

ಸ್ಟೋರ್‌ ಒಂದರಲ್ಲಿ ಕದ್ದಿದ್ದ ಸ್ಮಾರ್ಟ್ ‌ಫೋನ್‌ ಒಂದನ್ನು ಆಪರೇಟ್ ಮಾಡಲು ಬಾರದೇ ಅದರ ಮಾಲೀಕರಿಗೆ ಖುದ್ದು ಕಳ್ಳನೇ ತಂದೊಪ್ಪಿಸಿದ ಘಟನೆಯೊಂದು ಪಶ್ಚಿಮ ಬಂಗಾಳದ ಪೂರ್ವ ಬುರ್ಧ್ವಾನ್ ಜಿಲ್ಲೆಯ ಜಮಾಲ್ಪುರದಲ್ಲಿ Read more…

ಕೆಲಸದ ಅವಧಿ ಮುಗಿದಿದ್ದರೂ ಕರ್ತವ್ಯ ನಿರ್ವಹಿಸಿದವನಿಗೆ ನೆಟ್ಟಿಗರ ಪ್ರಶಂಸೆ

ಲಂಡನ್ ‌ನಲ್ಲಿ ರೈಲ್ವೇ ಸಿಬ್ಬಂದಿಯೊಬ್ಬರು ನಿಲ್ದಾಣದಲ್ಲಿದ್ದ ಕಳ್ಳನೊಬ್ಬನಿಂದ ಸೈಕಲ್‌ ಉಳಿಸುವುದು ಮಾತ್ರವಲ್ಲದೇ ಶಿಫ್ಟ್ ಮುಗಿದಿದ್ದರೂ ಮಾಲೀಕ ಬರುವ ಹಾದಿ ಕಾದು ಸೈಕಲ್ ನೀಡಿರುವ ಘಟನೆ ನಡೆದಿದೆ. ಹೌದು, ಲಂಡನ್‌ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...