alex Certify ಆಲೂಗಡ್ಡೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ಬೇಯಿಸಿದ ಮರುದಿನ ಸೇವಿಸಬೇಡಿ

ನೀವು ಆರೋಗ್ಯವಂತರಾಗಿರಬೇಕೆಂದರೆ ತಾಜಾವಾದ ಆಹಾರಗಳನ್ನು ಸೇವನೆ ಮಾಡಬೇಕು. ಹಿಂದಿನ ದಿನದ ಆಹಾರವನ್ನು ಸೇವಿಸಿದರೆ ಆರೋಗ್ಯ ಕೆಡುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ಮರುದಿನ ಸೇವಿಸಬೇಡಿ. * ಬೇಯಿಸಿದ Read more…

ಆಭರಣಗಳು ಸದಾಕಾಲ ಹೊಳಪಿನಿಂದ ಕೂಡಿರಲು ಅನುಸರಿಸಿ ಈ ಟಿಪ್ಸ್

ಆಭರಣಗಳು ಸದಾಕಾಲ ಹೊಳಪಿನಿಂದ ಕೂಡಿರಬೇಕು. ಆಗ ಮಾತ್ರ ಸೌಂದರ್ಯ ಹೊರಸೂಸುತ್ತವೆ. ಆಭರಣ ಕಾಂತಿಹೀನಗೊಂಡರೆ ಧರಿಸಲು ಆಸಕ್ತಿ ಇರದು. ಹಾಗಾಗಿ ಆಭರಣಗಳ ಸೌಂದರ್ಯವನ್ನು ರಕ್ಷಿಸುವುದು ಹೇಗೆ? ಕೆಲವು ಆಭರಣಗಳು ವಿಶಿಷ್ಟ Read more…

ಆಲೂಗಡ್ಡೆಯಿಂದ ಇದೆ ಅನೇಕ ಉಪಯೋಗ

ಆಲೂಗಡ್ಡೆಯಿಂದ ದೂರ ಉಳಿಯುವವರೇ ಜಾಸ್ತಿ. ಇದು ಕೊಬ್ಬು ಹೆಚ್ಚಿಸುವುದರಿಂದ ದಪ್ಪವಾಗ್ತಿವೆಂಬ ಭಯ. ಆದರೆ ಆಲೂಗಡ್ಡೆಯಿಂದ ಅನೇಕ ಉಪಯೋಗಗಳಿವೆ. ಇದನ್ನು ಕೇಳಿದ್ರೆ ನೀವು ಆಲೂಗಡ್ಡೆ ಬಳಕೆಯನ್ನು ಜಾಸ್ತಿ ಮಾಡ್ತೀರಾ. ಆಲೂಗಡ್ಡೆಯಲ್ಲಿ Read more…

ʼಆಲೂಗಡ್ಡೆʼ ಸಿಪ್ಪೆ ಸಮೇತ ಸೇವಿಸಿದ್ರೆ ಇದೆ ಈ ʼಆರೋಗ್ಯʼ ಪ್ರಯೋಜನ

ಕೆಲವು ಖಾದ್ಯಗಳನ್ನು ತಯಾರಿಸುವಾಗ ಆಲೂಗಡ್ಡೆಯ ಸಿಪ್ಪೆ ತೆಗೆಯುವುದು ಅನಿವಾರ್ಯ. ಹಾಗೆಂದು ಪ್ರತಿಬಾರಿಯೂ ಅದನ್ನೇ ರೂಢಿಸಿಕೊಳ್ಳದಿರಿ. ಆಲೂಗಡ್ಡೆ ಸಿಪ್ಪೆಯಲ್ಲೂ ಸಾಕಷ್ಟು ಪೋಷಕಾಂಶಗಳಿವೆ ಎಂಬುದು ನಿಮಗೆ ತಿಳಿದಿರಲಿ. ಆಲೂಗಡ್ಡೆಯ ಸಿಹಿಯನ್ನು ನಿಯಂತ್ರಿಸಿ Read more…

ಆಲೂಗಡ್ಡೆ ಬೇಗ ಬೇಯಬೇಕೆಂದರೆ ಹೀಗೆ ಮಾಡಿ

ಆಲೂಗಡ್ಡೆ ಹಾಕಿ ಮಾಡಿದ ಅಡುಗೆ ಬಹಳ ರುಚಿಯಾಗಿರುತ್ತದೆ. ಹಾಗಾಗಿ ಹೆಚ್ಚಿನವರು ಆಲೂಗಡ್ಡೆ ಬಳಸಿ ಮಾಡಿದ ಅಡುಗೆ ಇಷ್ಟಪಡುತ್ತಾರೆ. ಆದರೆ ಕೆಲವೊಮ್ಮೆ ಅದು ಬೇಯುವುದು ತುಂಬಾ ತಡವಾಗುತ್ತದೆ. ಹಾಗಾಗಿ ಆಲೂಗಡ್ಡೆ Read more…

ಪಾತ್ರೆ, ನೆಲದ ಮೇಲಿರುವ ತುಕ್ಕು ಕ್ಲೀನ್ ಮಾಡಲು ಪಾಲಿಸಿ ಈ ಸಲಹೆ

ಅಡುಗೆ ಮಾಡಲು ಹೆಚ್ಚಿನವರು ಸ್ಟೀಲ್ ಪಾತ್ರೆಗಳನ್ನು, ಕಬ್ಬಿಣದ ಪಾತ್ರೆಗಳನ್ನು ಬಳಸುತ್ತಾರೆ. ಆದರೆ ಇವುಗಳ ಮೇಲೆ ನೀರು ಇದ್ದಾಗ, ಅವುಗಳನ್ನು ಬಳಸದಿದ್ದಾಗ ಅವುಗಳಲ್ಲಿ ತುಕ್ಕು ಕಂಡುಬರುತ್ತದೆ. ಇದನ್ನು ಎಷ್ಟೇ ಉಜ್ಜಿದರೂ Read more…

ಕೊಳೆ ರೋಗದಿಂದ ಆಲೂಗೆಡ್ಡೆ ಬೆಳೆ ಹಾನಿ: ಬೆಲೆಯೂ ಭಾರಿ ಕುಸಿತ, ಕೆಜಿಗೆ 5 ರೂ.

ಚಂಡೀಗಢ: ಒಂದು ದಶಕದ ನಂತರ ಪಂಜಾಬ್‌ನಲ್ಲಿ ಆಲೂಗೆಡ್ಡೆ ಬೆಳೆಗೆ ಕೊಳೆ ರೋಗ(ಶಿಲೀಂಧ್ರ ರೋಗ) ತಟ್ಟಿದೆ. ರೋಗದಿಂದ 10 ರಷ್ಟು ಬೆಳೆ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ರೈತರಿಗೆ ಭಾರೀ ನಷ್ಟವಾಗಿದೆ. ಸಗಟು Read more…

ಸುಟ್ಟ ಕಲೆ ಹೋಗಲಾಡಿಸಲು ಹೀಗೆ ಮಾಡಿ

ತ್ವಚೆಯ ಮೇಲೆ ಸುಟ್ಟ ಕಲೆಗಳಾದರೆ ಅದು ಸುಲಭದಲ್ಲಿ ಹೋಗುವುದೇ ಇಲ್ಲ. ಯಾವ ಆಯಿಂಟ್ ಮೆಂಟ್ ಗಳು ಕಲೆಯನ್ನು ಸಂಪೂರ್ಣವಾಗಿ ತೆಗೆದು ಹಾಕುವುದಿಲ್ಲ. ಕೆಲವಷ್ಟು ಮನೆ ಮದ್ದುಗಳು ಈ ಕಲೆಯನ್ನು Read more…

ಈ ʼಹ್ಯಾಂಡ್ ಮಾಸ್ಕ್ʼ ಬಳಸಿ ಒರಟಾದ ಕೈಗಳನ್ನು ಮೃದುಗೊಳಿಸಿ

ಚಳಿಗಾಲದಲ್ಲಿ ಕೈಗಳ ಚರ್ಮಗಳು ಕೂಡ ಒಣಗಿ ಒರಟಾಗುತ್ತದೆ. ಅಲ್ಲದೇ ಅತಿಯಾದ ಕೆಲಸಗಳನ್ನು ಮಾಡುವುದರಿಂದ ಕೈಗಳ ಚರ್ಮಗಳು ಒರಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಿ ಕೈಗಳನ್ನು ಮೃದುವಾಗಿ ಮಾಡಲು ಈ ಮನೆಮದ್ದುಗಳನ್ನು Read more…

ಮಹಿಳೆಯರು ತಪ್ಪದೇ ಸೇವಿಸಬೇಕು ಈ ಎಲ್ಲಾ ʼಆಹಾರʼ

ಬಹಳಷ್ಟು ಮಹಿಳೆಯರು ಸದಾ ಅಲ್ಲಿ ನೋವು, ಇಲ್ಲಿ ನೋವು ಎಂದು ಹೇಳುತ್ತಲೇ ಇರುತ್ತಾರೆ. ಇದಕ್ಕೆ ಮುಖ್ಯ ಕಾರಣ ಸಮತೋಲನ ಆಹಾರ ಸೇವಿಸದೇ ಇರುವುದು. ಹೀಗಾಗಿ ಎಲ್ಲಾ ವಯೋಮಾನದ ಮಹಿಳೆಯರು Read more…

ಐದೇ ನಿಮಿಷದಲ್ಲಿ ಥಟ್​ ಅಂತಾ ಮಾಡಬಹುದು ಈ ರುಚಿಕರ ಪಲ್ಯ…..!

ಎಲ್ಲೋ ಹೊರಡುವ ಆತುರ ಹೆಚ್ಚಿರುತ್ತೆ. ಅಥವಾ ಈ ಬ್ಯಾಚುಲರ್ಸ್​ಗೆ ಅಡುಗೆ ಮನೆಯಲ್ಲಿ ಹೆಚ್ಚು ಕಾಲ ಕಳೆಯೋದು ಇಷ್ಟವಿರೋದಿಲ್ಲ. ಇಂತಹ ಸಂದರ್ಭದಲ್ಲಿ ಯಾರಿಗೇ ಆದರೂ ಐದೇ ನಿಮಿಷದಲ್ಲಿ ತಯಾರಾಗುವಂತಹ ಯಾವುದಾದರೂ Read more…

ʼಡಯಟ್ʼ ಪ್ಲಾನ್ ನಲ್ಲಿದ್ದರೆ ಈ ಆಹಾರಗಳಿಂದ ದೂರವಿರಿ

ನೀವು ಡಯಟ್ ಪ್ಲಾನ್ ಹಾಕಿಕೊಂಡಿದ್ದರೆ ಈ ಕೆಲವು ತರಕಾರಿಗಳಿಂದ ದೂರವಿರುವುದು ಒಳ್ಳೆಯದು. ಅವುಗಳು ಯಾವುವು ಎಂದಿರಾ? ಮೊದಲನೆಯದು ಆಲೂಗಡ್ಡೆ. ಇದರ ಸೇವನೆಯಿಂದ ದೇಹ ತೂಕ ಬಹುಬೇಗ ಹೆಚ್ಚುತ್ತದೆ. ಗ್ಯಾಸ್ಟ್ರಿಕ್ Read more…

ಪ್ರತಿದಿನ ತಿನ್ನಬೇಕು ಈ ತರಕಾರಿ, ಇದರಲ್ಲೂ ಇದೆ ನಮ್ಮ ಆರೋಗ್ಯದ ಗುಟ್ಟು…!

ಆಲೂಗಡ್ಡೆಯನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಬಹಳ ರುಚಿಕರ ತರಕಾರಿ ಇದು. ಮಕ್ಕಳಿಗಂತೂ ಫೇವರಿಟ್‌. ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದು ಕರೆಯಲಾಗುತ್ತದೆ. ಫಾಸ್ಟ್ ಫುಡ್‌ನಿಂದ ಹಿಡಿದು ಮನೆಯಲ್ಲಿ ತಯಾರಿಸುವ ಖಾದ್ಯಗಳಿಗೂ Read more…

ಈ ಆಹಾರ ಪದಾರ್ಥಗಳ ಸೇವನೆ ಮಾರಕ ಕಾಯಿಲೆಗೆ ಕಾರಣವಾಗಬಹುದು ಎಚ್ಚರ….!

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಗಳೇ ಕಾರಣ. ಹಾಗಾಗಿ ಕ್ಯಾನ್ಸರ್ ಗೆ ಕಾರಣವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಇದರಿಂದ Read more…

ಅಡುಗೆ ಮನೆಯಲ್ಲಿರುವ ಈ ತರಕಾರಿ ತೆಗೆಯುತ್ತೆ ಮುಖದ ಕಲೆ

ಆಲೂಗಡ್ಡೆ ಇಷ್ಟಪಡದ ವ್ಯಕ್ತಿಗಳಿಲ್ಲ. ಆಲೂಗಡ್ಡೆ ಅಡುಗೆ ರುಚಿಯನ್ನು ಹೆಚ್ಚಿಸುತ್ತೆ. ಆಲೂಗಡ್ಡೆ ಅಡುಗೆಗೆ ಮಾತ್ರವಲ್ಲ ಸೌಂದರ್ಯ ವರ್ಧಕವೂ ಹೌದು. ಆಲೂಗಡ್ಡೆಯಲ್ಲಿರುವ ಅಂಶ, ಚರ್ಮದ ಆರೈಕೆಗೆ ಸಹಕಾರಿ. ಪ್ರತಿ ದಿನ ರಾತ್ರಿ Read more…

ಕಪ್ಪಾದ ಖಾಸಗಿ ಭಾಗ ಬೆಳ್ಳಗಾಗಲು ಬಳಸಿ ಈ ನೈಸರ್ಗಿಕ ಮನೆಮದ್ದು

ರಾಸಾಯನಿಕಗಳನ್ನು ಒಳಗೊಂಡಿರುವ ಉತ್ಪನ್ನಗಳನ್ನು ಬಳಸುವುದರಿಂದ ನಿಮ್ಮ ಖಾಸಗಿ ಭಾಗವು ಕಪ್ಪಾಗುತ್ತದೆ. ಇದನ್ನು ಬೆಳ್ಳಗಾಗಿಸಲು ಈ ನೈಸರ್ಗಿಕ ಮನೆಮದ್ದನ್ನು ಬಳಸಿ. ಅಲೋವೆರಾ ಮತ್ತು ಅರಶಿನ ನಿಮ್ಮ ಚರ್ಮದ ಸಮಸ್ಯೆಗಳನ್ನು ನಿವಾರಿಸಿ Read more…

ಉಪಹಾರಕ್ಕೆ ಆರೋಗ್ಯಕರ ಬ್ರೊಕೊಲಿ ಸಲಾಡ್ ಮಾಡಿ ಸವಿಯಿರಿ

ಪ್ರತಿ ದಿನ ಒಂದೇ ರೀತಿ ಉಪಹಾರ ಸೇವನೆ ಮಾಡಿ ಬೇಜಾರಾಗಿದ್ದರೆ ಮನೆಯಲ್ಲಿರುವ ತರಕಾರಿಯಲ್ಲೇ ಸೂಪರ್ ಸಲಾಡ್ ತಯಾರಿಸಬಹುದು. ಇದು ಆರೋಗ್ಯಕ್ಕೆ ಒಳ್ಳೆಯದು. ಈ ಸಲಾಡ್ ಮಾಡುವುದು ಬಹಳ ಸುಲಭ. Read more…

ಮಳೆಗಾಲದಲ್ಲಿ ಮಾಡಿ ಸವಿಯಿರಿ ಆಲೂಗಡ್ಡೆ ಮಿಕ್ಸ್ಚರ್

ಮಾಡುವ ವಿಧಾನ : ಸಿಪ್ಪೆ ತೆಗೆದ ಆಲೂಗಡ್ಡೆಯನ್ನ ಉದ್ದಕೆ ( ಫ್ರೆಂಚ್​ ಫ್ರೈಸ್​) ತುರಿದುಕೊಳ್ಳಿ. ತುರಿದ ಆಲೂಗಡ್ಡೆಯನ್ನ ಕೂಡಲೇ ನೀರಿನಲ್ಲಿ ಹಾಕಿಕೊಳ್ಳಿ. ನೀರಿನ ಬಣ್ಣ ಬೆಳ್ಳಗೆ ಆಗೋದು ನಿಲ್ಲುವವರೆಗೂ Read more…

ಆಲೂಗಡ್ಡೆಯನ್ನು ಈ 2 ವಿಧಾನದಲ್ಲಿ ಬಳಸುವುದರಿಂದ ಬೆಳ್ಳಗಾಗುತ್ತೆ ನಿಮ್ಮ ತ್ವಚೆ

ಆಲೂಗಡ್ಡೆಯನ್ನು ಅಡುಗೆಗೆ ಬಳಸುತ್ತಾರೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಚರ್ಮದ ಸೌಂದರ್ಯವನ್ನುಕೂಡ ಹೆಚ್ಚಿಸಿಕೊಳ್ಳಬಹುದು. ಆಲೂಗಡ್ಡೆಯನ್ನು 2 ವಿಧಾನದಲ್ಲಿ ಬಳಸಿ ನಿಮ್ಮ ಚರ್ಮದಲ್ಲಿರುವ ಕಪ್ಪು ಬಣ್ಣವನ್ನು ತೊಲಗಿಸಬಹುದು. Read more…

ನೇಪಾಳದಲ್ಲಿ ಆಲೂಗಡ್ಡೆ, ಈರುಳ್ಳಿಗಾಗಿ ಹಾಹಾಕಾರ, ಊಟದ ತಟ್ಟೆಯಲ್ಲಿ ತರಕಾರಿಗಳೇ ಕಣ್ಮರೆ…..!

ನೇಪಾಳದಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆಗಾಗಿ ಹಾಹಾಕಾರ ಶುರುವಾಗಿದೆ. ನೇಪಾಳದ ವ್ಯಾಪಾರಿಗಳು ಭಾರತದಿಂದ ಈರುಳ್ಳಿ, ಆಲೂಗಡ್ಡೆ ಮತ್ತು ಇತರ ತರಕಾರಿಗಳ ಆಮದನ್ನು ನಿಲ್ಲಿಸಿದ್ದಾರೆ. ಕಾರಣ ಅಲ್ಲಿನ ಸರ್ಕಾರ ಈ ಉತ್ಪನ್ನಗಳ Read more…

ಸಿಪ್ಪೆಯಲ್ಲೂ ಇದೆ ಹಣ್ಣುಗಳಿಗಿಂತಲೂ ಹೆಚ್ಚಿನ ಪ್ರಯೋಜನ

ತರಕಾರಿ ಹಣ್ಣುಗಳ ಸಿಪ್ಪೆ ತೆಗೆದು ಎಸೆಯುವ ಮುನ್ನ ಕೊಂಚ ನಿಧಾನಿಸಿ. ಕೆಲವು ಸಿಪ್ಪೆಗಳಲ್ಲಿ ಹಣ್ಣುಗಳಿಗಿಂತಲೂ ಹೆಚ್ಚಿನ ಪ್ರಯೋಜನಗಳು ಲಭ್ಯವಾಗುತ್ತವೆ. ಅವುಗಳು ಯಾವುವೆಂದು ತಿಳಿಯೋಣ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ Read more…

ಮಕ್ಕಳು ಖುಷಿ ಖುಷಿಯಾಗಿ ತಿನ್ನುವ ‘ಕಾರ್ನ್ ಆಲೂ’ ಬರ್ಗರ್ ಮಾಡುವ ವಿಧಾನ

ಬರ್ಗರ್ ಯಾರಿಗೆ ಇಷ್ಟವಾಗಲ್ಲ ಹೇಳಿ. ಮಕ್ಕಳು ಖುಷಿ ಖುಷಿಯಾಗಿ ತಿನ್ನುವ ತಿಂಡಿಗಳಲ್ಲಿ ಬರ್ಗರ್ ಕೂಡ ಒಂದು. ಆರೋಗ್ಯಕರ ಕಾರ್ನ್, ಆಲೂ ಬರ್ಗರ್ ಮಾಡಿ ಮಕ್ಕಳಿಗೆ ಸರ್ಫ್ರೈಸ್ ಕೊಡಿ. ಕಾರ್ನ್ Read more…

ತಿನ್ನಲು ರುಚಿ ಸಿಹಿ ಆಲೂಗಡ್ಡೆ ರೋಸ್ಟ್

ಸಂಜೆ ಸಮಯದಲ್ಲಿ ಜನರು ಟೀ ಅಥವಾ ಕಾಫಿ ಸೇವಿಸ್ತಾರೆ. ಕಾಫಿ ಜೊತೆ ರುಚಿಯಾದ ತಿಂಡಿಯನ್ನು ಬಾಯಿ ಬಯಸುತ್ತದೆ. ಪ್ರತಿ ದಿನ ಬಜ್ಜಿ ತಿಂದು ಬೇಸರವಾಗಿರುವವರು ಜೇನುತುಪ್ಪದಲ್ಲಿ ರೋಸ್ಟ್ ಮಾಡಿದ Read more…

ಮಗುವಿಗೆ ಮಾಡಿ ಕೊಡಿ ʼಕ್ಯಾರೆಟ್ – ಆಲೂಗಡ್ಡೆʼ ಪ್ಯೂರಿ

ಮಕ್ಕಳಿಗೆ 6 ತಿಂಗಳ ಬಳಿಕ ತಾಯಿಯ ಹಾಲಿನ ಜತೆ ಜತೆಗೆ ಇತರೆ ಆಹಾರಗಳನ್ನು ಅಭ್ಯಾಸ ಮಾಡಲಾಗುತ್ತದೆ. ಆಗ ಆದಷ್ಟು ಗಟ್ಟಿಯಾದ ಆಹಾರ ಕೊಡುವುದಕ್ಕಿಂತ ಮೆತ್ತಗಿನ ಆಹಾರ ಕೊಡುವುದು ತುಂಬಾ Read more…

ಆಲೂಗಡ್ಡೆ ದರದಲ್ಲಿ ಭಾರಿ ಕುಸಿತ; ಸಂಕಷ್ಟಕ್ಕೆ ಸಿಲುಕಿದ ಪಂಜಾಬ್ ರೈತರು

ಪಂಜಾಬ್ ನಲ್ಲಿ ಆಲೂಗಡ್ಡೆ ದರ ಭಾರಿ ಕುಸಿತ ಕಂಡಿದ್ದು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಜಿ ಆಲೂಗಡ್ಡೆ ನಾಲ್ಕು ರೂಪಾಯಿಗೆ ಮಾರಾಟವಾಗುತ್ತಿದ್ದು, ಹೀಗಾಗಿ ಸರ್ಕಾರ ಮಧ್ಯ ಪ್ರವೇಶ ಮಾಡಬೇಕೆಂದು Read more…

ರುಚಿಕರವಾದ ಮಟನ್ ಸೂಪ್ ಮಾಡುವ ವಿಧಾನ

ಮಟನ್ ಎಂದರೆ ಮಾಂಸಹಾರ ಪ್ರಿಯರಿಗೆ ತುಂಬಾ ಇಷ್ಟ. ಈ ಮಟನ್ ಬಳಸಿ ರುಚಿಕರವಾದ ಸೂಪ್ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 500 ಗ್ರಾಂ ಮಟನ್ ಬೋನ್ಸ್, Read more…

ತರಕಾರಿ, ಹಣ್ಣಿನ ಸಿಪ್ಪೆಯಲ್ಲೂ ಪೋಷಕಾಂಶ

ಆಹಾರ ಅತೀ ಮುಖ್ಯ. ಅದೆಷ್ಟೋ ಮಂದಿ ತುತ್ತು ಅನ್ನಕ್ಕೂ ಪರದಾಡುತ್ತಿದ್ದರೆ, ಉಳ್ಳವರು ಬೇಕಾಬಿಟ್ಟಿ ಬಿಸಾಡುತ್ತಿದ್ದಾರೆ. ತರಕಾರಿ, ಹಣ್ಣು, ಬೇಳೆ ಕಾಳುಗಳನ್ನು ನಿಯಮಿತವಾಗಿ ಬಳಸಿದರೆ ಸಮಾಜದ ಅಸಮತೋಲನವನ್ನು ಕಡಿಮೆ ಮಾಡಬಹುದು. Read more…

ಚಪಾತಿ ಜೊತೆ ಸವಿಯಿರಿ ‘ಆಲೂ ಮಟರ್’

ಆಲೂ ಮಟರ್ ಹೆಸರು ಕೇಳುತ್ತಲೆ ಬಾಯಲ್ಲಿ ನೀರು ಬರುತ್ತದೆ. ಚಪಾತಿ, ರೋಟಿಯೊಡನೆ ನೆಂಚಿಕೊಂಡು ತಿನ್ನಲು ಇದು ಚೆನ್ನಾಗಿರುತ್ತದೆ. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಾಗ್ರಿಗಳು: ಆಲೂಗಡ್ಡೆ – Read more…

ಇಲ್ಲಿದೆ ರುಚಿಯಾದ ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್ ಮಾಡುವ ವಿಧಾನ

ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ತಿಂಡಿ ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್. ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್ ಗೆ ಬೇಕಾಗುವ ಪದಾರ್ಥ : ಬಟಾಣಿ : 1 ಕಪ್ (ಬೇಯಿಸಿದ್ದು) ಆಲೂಗಡ್ಡೆ : Read more…

ಕಾಟನ್ ಬಟ್ಟೆಗಳು ಹೊಸದರಂತೆ ಹೊಳೆಯಲು ʼನೈಸರ್ಗಿಕʼವಾಗಿ ಮನೆಯಲ್ಲಿಯೇ ಗಂಜಿ ತಯಾರಿಸಿ

ಖಾದಿ ಹಾಗೂ ಕಾಟನ್ ಬಟ್ಟೆಗಳಿಗೆ ಗಂಜಿ ಹಾಕುವುದರಿಂದ ಅದು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಆದರೆ ತೊಳೆದ ನಂತರ ಅದು ಹೋಗುತ್ತದೆ. ಅದಕ್ಕಾಗಿಯೇ ಹಲವರು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...