alex Certify ಆನೆ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲನ್ನೇ ಅಡ್ಡಗಟ್ಟಿದ ಗಜರಾಜ..! ವೈರಲ್​ ಆಯ್ತು ವಿಡಿಯೋ

ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವಿಡಿಯೋಗಳು ಶೇರ್​ ಆಗುತ್ತಲೇ ಇರುತ್ತದೆ. ಕೆಲವೊಂದು ವಿಡಿಯೋಗಳನ್ನ ನೋಡಿದ ಬಳಿಕವಂತೂ ಹೊಟ್ಟೆ ಹುಣ್ಣಾಗುವಷ್ಟು ನಗೋದನ್ನ ಬಿಟ್ಟು ಬೇರೆ ದಾರಿ ಇರೋದಿಲ್ಲ. ಇದೀಗ Read more…

ಮರಿಯನ್ನ ಎಬ್ಬಿಸೋಕೆ ತಾಯಿಯಾನೆ ಪಟ್ಟ ಕಷ್ಟ ಕಂಡು ನೆಟ್ಟಿಗರು ಫಿದಾ..!

ಸೋಶಿಯಲ್​ ಮೀಡಿಯಾದಲ್ಲಿ ದಿನಕ್ಕೊಂದು ಪ್ರಾಣಿಯ ಮುದ್ದಾದ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತೆ. ಈ ಹೊಸ ವಿಡಿಯೋಗಳ ಹಾವಳಿ ನಡುವೆಯೇ ಈ ಹಿಂದೆಯೇ ವೈರಲ್​ ಆಗಿದ್ದ ಆನೆ ಮರಿಯ ವಿಡಿಯೋವೊಂದು Read more…

ಶರ್ಟ್‌ – ಪ್ಯಾಂಟ್‌ ಹಾಕಿಕೊಂಡ ಆನೆ ಚಿತ್ರ ಶೇರ್‌ ಮಾಡಿದ ಆನಂದ್ ಮಹಿಂದ್ರಾ

ಸದಾ ಇಂಟರೆಸ್ಟಿಂಗ್ ವಿಷಯಗಳ ಬಗ್ಗೆ ಟ್ವೀಟ್ ಮಾಡುವ ಉದ್ಯಮಿ ಆನಂದ್ ಮಹಿಂದ್ರಾ, ಆನೆಯೊಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. “ಇಂಕ್ರೆಡಿಬಲ್ ಇಂಡಿಯಾ” ಎಂಬ ಕ್ಯಾಪ್ಷನ್ ಕೊಟ್ಟ ಮಹಿಂದ್ರಾ, ಶರ್ಟ್ ಹಾಗೂ ಪ್ಯಾಂಟ್‌ನಲ್ಲಿ Read more…

ಆನೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಜೀವವನ್ನೇ ಕಳೆದುಕೊಂಡ ಯುವಕ….!

ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ 21 ವರ್ಷದ ಯುವಕನನ್ನ ಕಾಡಾನೆ ಕೊಂದು ಹಾಕಿದ ಘಟನೆ ಚತ್ತೀಸಗಢದ ರಾಯಗಢ ಜಿಲ್ಲೆಯ ಗುಧಯ್ರಿ ಗ್ರಾಮದ ಸಾರಂಗಗಢ ಅರಣ್ಯ ಪ್ರದೇಶದಲ್ಲಿ ನಡೆದಿದೆ . Read more…

ಆನೆಗಳ ವಿಡಿಯೋ ಮಾಡಲು ಹೋಗಿ ಪೇಚಿಗೆ ಸಿಲುಕಿದ ಪ್ರವಾಸಿಗರು..!

ಆನೆಗಳ ವಿಡಿಯೋ ಚಿತ್ರೀಕರಿಸಲು ಹೋದ ಪ್ರವಾಸಿಗರಿಗೆ ಗಜರಾಜ ಕೊಂಚ ಸೆಕೆಂಡ್​ಗಳ ಕಾಲ ಬೆನ್ನಟ್ಟಿದಂತೆ ಅವರನ್ನ ಹೆದರಿಸಿದ್ದು ಈ ವಿಡಿಯೋ ಸಖತ್​ ವೈರಲ್​ ಆಗಿದೆ. ವಿಡಿಯೋ ಚಿತ್ರೀಕರಿಸುತ್ತಿದ್ದ ಮಹಿಳೆ ಏನೂ Read more…

ರಾಷ್ಟ್ರೀಯ ಹೆದ್ದಾರಿ ದಾಟಿದ ಬೃಹತ್ ಗಜಪಡೆ: ವಿಡಿಯೋ ವೈರಲ್

ಒಮ್ಮೆಲೇ 50 ಆನೆಗಳ ಹಿಂಡೊಂದು ರಾಷ್ಟ್ರೀಯ ಹೆದ್ದಾರಿ 55ಅನ್ನು ದಾಟುತ್ತಿರುವ ದೃಶ್ಯವನ್ನು ಕಂಡ ಒಡಿಶಾದ ಹಲಾಡಿಯಾಬಹಲ್ ಗಡಸಿಲಾ ವಿಭಾಗದ ಜನ ಪುಳಕಗೊಂಡಿದ್ದಾರೆ. ಇಲ್ಲಿನ ಡೇಂಕನಲ್ ಅರಣ್ಯ ಪ್ರದೇಶದಲ್ಲಿ ಮಂಗಳವಾದ Read more…

ಮಹಿಳೆಯೊಂದಿಗೆ ತುಂಟತನ ಮಾಡಿದ ಆನೆ…! ವಿಡಿಯೋ ವೈರಲ್

ಪ್ರಾಣಿಗಳಲ್ಲಿ ತುಂಟತನಕ್ಕೆ ಯಾವತ್ತೂ ಕೊರತೆ ಇಲ್ಲ. ಆನೆಗಳು ಈ ವಿಚಾರದಲ್ಲಿ ಒಂದು ಕೈ ಮೇಲೆ ಎನ್ನಬಹುದು. ತನ್ನನ್ನು ನೋಡಲು ಬಂದಿದ್ದ ಮಹಿಳೆಯೊಬ್ಬರ ಹ್ಯಾಟ್‌ ಅನ್ನು ಕಸಿದ ಆನೆಯೊಂದು ಕೆಲ Read more…

ನಗು ತರಿಸುವುದರ ಜೊತೆಗೆ ಗಾಬರಿಯೂ ಹುಟ್ಟಿಸುತ್ತೆ ಈ ವಿಡಿಯೋ

ಆನೆಯೊಂದು ಮಹಿಳೆಯೊಬ್ಬಳಿಗೆ ತನ್ನ ಸೊಂಡಿಲು ಹಾಗೂ ಕಾಲಿನಿಂದ ಮಸಾಜ್​ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗ್ತಿದೆ. ಸಣ್ಣ ವಿಡಿಯೋ ತುಣುಕಿನಲ್ಲಿ ಮಹಿಳೆ ಹಾಸಿಗೆಯ ಮೇಲೆ ಮಲಗಿದ್ದಾರೆ. Read more…

ಮುಳುಗುತ್ತಿದ್ದವನ ರಕ್ಷಣೆಗೆ ಓಡೋಡಿ ಬಂದ ಆನೆ ಮರಿ

ಸಂಕಷ್ಟದಲ್ಲಿರುವವರಿಗೆ ಮರುಕ ತೋರುವುದನ್ನು ಮಾನವರಿಗಿಂತ ಪ್ರಾಣಿಗಳು ಇನ್ನೂ ಹೆಚ್ಚಾಗಿ ಮಾಡುತ್ತವೆ ಎಂದು ಅದೆಷ್ಟೋ ಬಾರೀ ಸಾಬೀತಾಗಿದೆ. ಇಂಥದ್ದೇ ಮತ್ತೊಂದು ನಿದರ್ಶನದಲ್ಲಿ ಆನೆಗಳ ಹಿಂಡೊಂದು, ಮುಳುಗುತ್ತಿರುವ ಮಾನವನನ್ನು ರಕ್ಷಿಸಲು ಮುಂದಾದ Read more…

ನೆಟ್ಟಿಗರ ಮನಗೆದ್ದ ಆನೆ ಹಾಗೂ ಮಾವುತನ ಹೃದಯಸ್ಪರ್ಶಿ ಸಂಭಾಷಣೆ

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಚಟುವಟಿಕೆಯ ಮುದ್ದಾದ ವಿಡಿಯೋಗಳ ರಾಶಿಯೇ ಇದೆ. ಇಂತಹ ವಿಡಿಯೋಗಳನ್ನ ನೋಡ್ತಿದ್ರೆ ಮುಖದಲ್ಲಿ ಮಂದಹಾಸ ಮೂಡುತ್ತೆ. ಈ ಮುದ್ದಾದ ವಿಡಿಯೋಗಳ ಸಾಲಿಗೆ ಇದೀಗ ಆನೆಯೊಂದು ನಾಚಿಕೆ Read more…

ಆನೆಗೆ ಮದ್ಯ ಕುಡಿಸಿ ಕ್ರೌರ್ಯ ಮೆರೆದ ಮಾಲೀಕ

ತನ್ನ ಮಾಲೀಕರಿಂದ ಬಲವಂತವಾಗಿ ಹೆಂಡ ಕುಡಿಸಿಕೊಂಡಿದ್ದ ಆನೆಯೊಂದನ್ನು ಜಾರ್ಖಂಡ್ ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದಾರೆ. ʼಎಮ್ಮಾ’ ಹೆಸರಿನ 40 ವರ್ಷದ ಈ ಆನೆಗೆ ಬಲವಂತವಾಗಿ ಹೆಂಡ ಕುಡಿಸಿ ಭಿಕ್ಷೆ Read more…

ಗಾಯಗೊಂಡ ಸಲಗಕ್ಕೆ ಆರೈಕೆ ಮಾಡಿದ ವಿಡಿಯೋ ವೈರಲ್

ಗಾಯಗೊಂಡಿದ್ದ ಕಾಡಾನೆಯೊಂದಕ್ಕೆ ತಮಿಳು ನಾಡಿನ ನೀಲಗಿರಿ ಪ್ರದೇಶದಲ್ಲಿ ಶುಶ್ರೂಷೆ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ಈ ಗಂಡಾನೆಯನ್ನು ಇನ್ನಷ್ಟು ಆನೆಗಳ ನೆರವಿನೊಂದಿಗೆ ಪಶುವೈದ್ಯರು ಆರೈಕೆ Read more…

ಆನಂದ್ ಮಹಿಂದ್ರಾ ಶೇ‌ರ್‌ ಮಾಡಿದ ಥ್ರಿಲ್ಲಿಂಗ್ ವಿಡಿಯೋ ವೈರಲ್

ಉದ್ಯಮಿ ಆನಂದ್ ಮಹಿಂದ್ರಾ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಬಹಳ ಆಸಕ್ತಿಕರ ಪೋಸ್ಟ್‌/ವಿಡಿಯೋಗಳನ್ನು ಶೇರ್‌ ಮಾಡುವ ಮಹಿಂದ್ರಾ ತಮ್ಮ ಫಾಲೋವರ್‌ಗಳಿಗೆ ಒಳ್ಳೆಯ ಸಂದೇಶ ಕೊಡುತ್ತಲೇ ಇರುತ್ತಾರೆ. ನಾಗರಹೊಳೆಯ ಅರಣ್ಯ Read more…

ಮರಿಯಾನೆ ವಿಡಿಯೋದಲ್ಲಿದೆ ಅತ್ಯುತ್ತಮ ಸಂದೇಶ

ಮಹತ್ವದ ಸಂದೇಶ ಹೊಂದಿದ ವನ್ಯಜೀವಿ ವಿಡಿಯೋವೊಂದನ್ನು ಐ.ಎಫ್.ಎಸ್. ಅಧಿಕಾರಿ ಸುಶಾಂತ ನಂದಾ ಟ್ವೀಟ್ ಮಾಡಿದ್ದು, ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೋವನ್ನು 8 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದು, Read more…

ಆನೆ – ಜೀಬ್ರಾದ ಮುದ್ದಾದ ವಿಡಿಯೋಗೆ ನೆಟ್ಟಿಗರು ಫಿದಾ

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ವಿಡಿಯೋ ವೈರಲ್​ ಆಗೋದು ಹೊಸತೇನಲ್ಲ. ಸದಾ ಒಂದಿಲ್ಲೊಂದು ಪ್ರಾಣಿಗಳ ವಿಡಿಯೋ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಹರಿದಾಡುವ ಮೂಲಕ ನೆಟ್ಟಿಗರಿಗೆ ಮುದ ನೀಡುತ್ತೆ. ಈ ಮಾತಿಗೆ Read more…

ಕಾಂಬೋಡಿಯಾಗೆ ಬಂದಿಳಿದ ಪಾಕಿಸ್ತಾನದ ಏಕಾಂಗಿ ಆನೆ…!

ಪಾಕಿಸ್ತಾನದ ಏಕಾಂಗಿ ಆನೆ ಕಾವನ್​ ಸೋಮವಾರ ಸರಕು ವಿಮಾನದ ಮೂಲಕ ಕಾಂಬೋಡಿಯಾಗೆ ಬಂದಿಳಿದಿದೆ. ಕಾಂಬೋಡಿಯಾದ ಸ್ಥಳೀಯ ಅಭಯಾರಣ್ಯದಲ್ಲಿ ಕವಾನ್​​ ಹೊಸ ಜೀವನ ಆರಂಭಿಸಿದೆ. ಸಹಚಚರಿಲ್ಲದೇ ಮೃಗಾಲಯದಲ್ಲಿ ಏಕಾಂಗಿಯಾಗಿದ್ದ ಕವಾನ್​​ನ Read more…

ಜೂನಿಯರ್‌ ಜಂಬೋ ಮತ್ತಾತನ ಫ್ರೆಂಡ್ ಚಿನ್ನಾಟದ ವಿಡಿಯೋ ವೈರಲ್

ಆನೆ ಮರಿಗಳು ತಮ್ಮ ಮುಗ್ಧತೆ ಹಾಗೂ ಮುದ್ದುತನದಿಂದ ಬಲೇ ಇಷ್ಟವಾಗುತ್ತವೆ. ಅವುಗಳ ಚಿನ್ನಾಟದ ವಿಡಿಯೋಗಳನ್ನು ನೆಟ್‌ನಲ್ಲಿ ನೋಡುವುದೇ ಒಂದು ಖುಷಿ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಆನೆಯನ್ನು ಹೆದರಿಸಲು ಮುಂದಾದ ಬೆಕ್ಕು

ಹೀಗೆಲ್ಲಾ ಆಗುತ್ತಿದೆಯೇ ಎನಿಸುವ ಮಟ್ಟದಲ್ಲಿ ಅಚ್ಚರಿ ಮೂಡಿಸುವ ನಿದರ್ಶನವೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಮ್ಮ ತುಂಟಾಟ ಹಾಗೂ ಚೇಷ್ಟೆಗಳಿಂದ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸದ್ದಿನಲ್ಲಿರುವ ಬೆಕ್ಕುಗಳು Read more…

15 ಗಂಟೆಗಳ ಕಾರ್ಯಾಚರಣೆ ನಂತರ 60 ಅಡಿ ಆಳದ ಬಾವಿಯಿಂದ ಆನೆ ರಕ್ಷಣೆ

ಧರ್ಮಪುರಿ: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮರಂಡಹಳ್ಳಿ ಸಮೀಪ 60 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದ ಕಾಡಾನೆಯನ್ನು ಸುಮಾರು 15 ಗಂಟೆಗಳ ಕಾರ್ಯಾಚರಣೆ ನಂತರ ಅರಣ್ಯ ಇಲಾಖೆ ಸಿಬ್ಬಂದಿ Read more…

ಕದ್ದು ಕಬ್ಬು ತಿನ್ನುತ್ತಿದ್ದ ಮರಿಯಾನೆ ಜನ ಕಂಡಾಗ ಮಾಡಿದ್ದೇನು…?

ಬ್ಯಾಂಕಾಕ್: ಆನೆಗಳು ಬಲಶಾಲಿಯಾಗಷ್ಟೇ ಅಲ್ಲ. ಮುದ್ದಾಗಿಯೂ ಇರುತ್ತವೆ. ಅದರಲ್ಲೂ ಮರಿಯಾನೆಗಳ ಆಟ, ಕೀಟಲೆ ನೋಡುವುದೆಂದರೆ ಇನ್ನೂ ಮೋಜು. ಉತ್ತರ ಥೈಲ್ಯಾಂಡ್ ನ ಚಿಂಗ್ ಮೈ ಎಂಬಲ್ಲಿ ಆನೆ ಮರಿಯೊಂದರ Read more…

ಟ್ರಕ್ ಗೆ ಅಡ್ಡ ಬಂದ ಆನೆ ಮಾಡಿದ್ದೇನು ಗೊತ್ತಾ…?

ಆನೆ ನಡೆದಿದ್ದೇ ಹಾದಿ ಅನ್ನೋ ಮಾತಿದೆ. ರಸ್ತೆಯಲ್ಲಿ ಹೋಗ್ತಾ ಆನೆ ದೂರದಲ್ಲಿ ಕಾಣಿಸ್ತಾ ಇದ್ದರು ನಮ್ಮ ಎದೆ ಝಲ್​ ಎನ್ನುತ್ತೆ. ಅಂತದ್ರಲ್ಲಿ ಆನೆ ನಮ್ಮ ಮೇಲೆಯೇ ಅಟ್ಯಾಕ್​ ಮಾಡಿದ್ರಂತೂ Read more…

ಆನೆಗಳಿಗೆ ಡಿಕ್ಕಿ ಹೊಡೆದ ರೈಲು, ಅಪರಾಧಿ ಸ್ಥಾನದಲ್ಲಿ ರೈಲು ಎಂಜಿನ್..!

ವಾಹನಗಳಿಂದ ಸಾವು ಸಂಭವಿಸಿದರೆ ವಾಹನ ಚಾಲಕರನ್ನು ಬಂಧಿಸೋದನ್ನು ನೋಡಿದ್ದೇವೆ. ಆದರೆ ವಾಹನಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸೋದನ್ನು ನೋಡಿರುವುದು ತೀರಾ ಅಂದರೆ ತೀರಾ ಕಡಿಮೆ. ಇದೀಗ ಇಂತಹದ್ದೇ ಘಟನೆಯೊಂದು ಅಸ್ಸಾಂನಲ್ಲಿ Read more…

ಅಭಿಮನ್ಯುವಿನ ಜೊತೆಗೆ ಮತ್ತೊಂದು ಆನೆಯೂ ಅಂಬಾರಿ ಹೊರಲು ರೆಡಿ…!

ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಕೊರೊನಾ ನಡುವೆ ಈ ವರ್ಷ ಅದ್ಧೂರಿ ದಸರಾ ಸಂಭ್ರಮಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ಈ ವರ್ಷ ಕೊರೊನಾ ಇಲ್ಲದೇ ಇದ್ದಿದ್ದರೆ ಇಷ್ಟೊತ್ತಿಗೆ Read more…

ಯೋಗ ಮಾಡುತ್ತಾ ಆನೆ ಮೇಲಿಂದ ಬಿದ್ದ ಬಾಬಾ ರಾಮದೇವ್…!

ಆನೆಯೊಂದರ ಮೇಲೆ ಹತ್ತಿ ಯೋಗಾಸನ ಮಾಡುತ್ತಿದ್ದ ಯೋಗ ಗುರು ಬಾಬಾ ರಾಮದೇವ್‌ ಗಜೇಂದ್ರನ ಮೇಲಿಂದ ಕೆಳಗೆ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಥುರಾದ ಗುರು ಶರಣ್‌ Read more…

ಮನ ಕಲಕುತ್ತೆ ಆನೆಗಳ ಹಿಂಡಿನ ಈ ಛಾಯಾಚಿತ್ರ

ಮಾನವನ ದುರಾಸೆಯ ಪರಾಕಾಷ್ಠೆಯಿಂದ ಭೂಮಂಡಲಕ್ಕೆ ಆಗುತ್ತಿರುವ ವ್ಯಾಪಕ ಹಾನಿ ಹಾಗೂ ಇತರ ಜೀವಿಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳಿಗೆ ಸಾಕ್ಷಿಯಾಗುವ ಸಾಕಷ್ಟು ಚಿತ್ರಗಳನ್ನು ನೋಡಿದ್ದೇವೆ. ಕೆಲವು ಛಾಯಾಚಿತ್ರಗಳು ಅದೆಷ್ಟು ಪವರ್‌ಫುಲ್ Read more…

ಆನೆಮರಿಯ ತುಂಟಾಟದ ವಿಡಿಯೋ ವೈರಲ್

ಸಾಧಾರಣವಾಗಿ ಸಾಕುಪ್ರಾಣಿಗಳಲ್ಲಿ ಕಂಡುಬರುವ ಈ ತುಂಟಾಟಗಳು ವನ್ಯಜೀವಿಗಳಲ್ಲೂ ಅಪರೂಪಕ್ಕೊಮ್ಮೆ ಕಾಣುತ್ತದೆ‌. ಐಎಫ್ಎಸ್ ಅಧಿಕಾರಿ ಸುಶಾಂತಾ ನಂದ ಟ್ವೀಟ್ ಮಾಡಿರುವ ಅಂತಹುದೇ ಒಂದು ಮುದ್ದಾದ ವಿಡಿಯೋ ನೆಟ್ಟಿಗರನ್ನು ಸೆಳೆದಿದೆ. 47,100 Read more…

ನೀರು ಕುಡಿಯುವುದನ್ನು ಕಲಿಯುತ್ತಿರುವ ಪುಟ್ಟ ಆನೆ ವಿಡಿಯೋ ವೈರಲ್

ಕೀನ್ಯಾದ ಕಾಡೊಂದರಲ್ಲಿ ಅನಾಥ ಆನೆಯೊಂದು ಸೊಂಡಿಲಿನ ಮೂಲಕ ನೀರು ಕುಡಿಯುವ ವಿಡಿಯೋ ಇದೀಗ ವೈರಲ್‌ ಆಗಿದೆ. ಶೆಲ್ಡ್ರಿಕ್‌ ವೈಲ್ಡ್‌ಲೈಫ್‌ ತಮ್ಮ ಟ್ವೀಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಾಕಿದ್ದಾರೆ. ಎರಡು Read more…

12‌ ವರ್ಷಗಳ ಬಳಿಕ ಕುಟುಂಬದೊಂದಿಗೆ ಹಿರಿಯಾನೆ ಭೇಟಿ

ಬರ್ಲಿನ್ ಮೃಗಾಲಯವೊಂದರಲ್ಲಿ ಸೆರೆ ಹಿಡಿಯಲಾದ ಹೃದಯಸ್ಪರ್ಶಿ ಘಟನೆಯೊಂದರಲ್ಲಿ, ಹಿರಿಯ ಆನೆಯೊಂದು 12 ವರ್ಷಗಳ ಬಳಿಕ ತನ್ನ ಮಗಳನ್ನು ಭೇಟಿ ಮಾಡಿದೆ. ಪೋರಿ ಹೆಸರಿನ 39 ವರ್ಷದ ಈ ಆನೆಯು Read more…

ಅಡಗಲು‌ ಮೋಟು ಮರ ಆಶ್ರಯಿಸಿದ ಆನೆ ಫೋಟೋ ವೈರಲ್

ಇಂಟರ್ನೆಟ್ ನಲ್ಲಿ ಎಂತೆಂತಹ ಫನ್ನಿ ಫೋಟೋ, ವಿಡಿಯೋಗಳು ವೈರಲ್ ಆಗುತ್ತವೆಂದರೆ, ಅವುಗಳನ್ನು ಕಣ್ತುಂಬಿಕೊಂಡು ಪ್ರೀತಿಸದೆ ಇರಲಾರೆವು. ಇದು ಅಂತಹುದೇ ಬತ್ತಳಿಕೆಯಿಂದ ಬಿಟ್ಟ ಫೋಟೋ ಆಗಿದೆ. ಆನೆಯೊಂದು ಸಣ್ಣ ಮರದ Read more…

30 ವರ್ಷಗಳ ನಂತರ ಆನೆಗೆ ಬಂತು ಬಿಡುಗಡೆ ಭಾಗ್ಯ

ಇಸ್ಲಾಮಾಬಾದ್: ಅತಿ ಕೆಟ್ಟದಾಗಿ ನಿರ್ವಹಣೆ ಮಾಡಿದ್ದ ಪ್ರಾಣಿ ಸಂಗ್ರಹಾಲಯದಿಂದ ಕವನ್ ಎಂಬ 35 ವರ್ಷದ ಆನೆಯೊಂದಕ್ಕೆ 30 ವರ್ಷಗಳ ನಂತರ ಬಿಡುಗಡೆ ಭಾಗ್ಯ ಸಿಕ್ಕಿದೆ. ಈ ಸಂಬಂಧ ಮೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...