alex Certify ಅಣ್ಣ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅಣ್ಣನ ಮೃತ ದೇಹ ನೋಡಿ ಹೃದಯಾಘಾತಕ್ಕೊಳಗಾದ ಸಹೋದರಿ

ಮೈಸೂರು : ಅಣ್ಣ- ತಂಗಿಯ ಹೃದಯಾನುಬಂಧ ವರ್ಣಿಸಲಾರದ್ದು, ಇದಕ್ಕೆ ಬೆಲೆಯೇ ಕಟ್ಟಲಾಗದು ಎಂಬ ಮಾತು ಹಾಗೂ ಇದಕ್ಕೆ ಪುಷ್ಟಿ ನೀಡುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಸಹೋದರ – Read more…

SHOCKING: 3 ತಿಂಗಳಿಂದ ತಂಗಿ ಮೇಲೆ ಅತ್ಯಾಚಾರವೆಸಗಿದ ಅಣ್ಣ, ಗರ್ಭಿಣಿಯಾದ ಬಾಲಕಿ

ಮೈಸೂರು: ಕಾಮುಕನೊಬ್ಬ ತನ್ನ ತಂಗಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಲು ಕಾರಣನಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಗಿರಿದರ್ಶಿನಿ ನಗರದಲ್ಲಿ ಇಂತಹ ಕೃತ್ಯವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಂದೆ-ತಾಯಿ ಕಳೆದುಕೊಂಡಿದ್ದ Read more…

SHOCKING NEWS: ಅಣ್ಣನಿಂದಲೇ ತಂಗಿಯ ಮೇಲೆ ಹೇಯ ಕೃತ್ಯ; ಆಘಾತಕಾರಿ ವಿಚಾರ ಬಿಚ್ಚಿಟ್ಟ ಸಂತ್ರಸ್ತೆ

ಯಾದಗಿರಿ; ತನ್ನ ತಂಗಿಯ ಮೇಲೆ ಸ್ವಂತ ಅಣ್ಣನೇ ಅತ್ಯಾಚಾರ ನಡೆಸಿರುವ ಹೇಯ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಸುರಪುರ ತಾಲೂಕಿನ ನಿವಾಸಿಯಾದ Read more…

18 ವರ್ಷಗಳ ಬಳಿಕ ಬಯಲಾಯ್ತು ಅವಳಿ – ಜವಳಿ ರಹಸ್ಯ…!

ಇದೊಂದು ಬಹಳ ಕುತೂಹಲಕಾರಿಯಾದ ಕಥೆ (ಸುದ್ದಿ). ಹುಟ್ಟಿನಿಂದ ಅಣ್ಣ-ತಂಗಿಯಾಗಿ ಬೆಳೆದಿದ್ದ ಇವರಿಗೆ 18 ವರ್ಷಗಳ ಬಳಿಕ ತಾವು ಅವಳಿ-ಜವಳಿಗಳು ಎಂಬ ಸತ್ಯ ಗೊತ್ತಾಗಿದೆ. ಅದರಲ್ಲೂ ಅಣ್ಣ ತಂಗಿಗಿಂತ ಎರಡು Read more…

ಊರಿಗೆ ತಂಗಿಯ ಮೃತದೇಹ ತರುವಾಗಲೇ ದುರಂತ, ಅಣ್ಣನೂ ಸಾವು; ಕುಟುಂಬಕ್ಕೆ ಆಘಾತ

ಹಾವೇರಿ: ಅಪಘಾತದಿಂದ ಮೃತಪಟ್ಟ ಸಹೋದರಿಯ ಶವವನ್ನು ಬೆಂಗಳೂರಿನಿಂದ ಊರಿಗೆ ತರುತ್ತಿದ್ದ ಅಣ್ಣನೂ ಮಾರ್ಗ ಮಧ್ಯೆ ನಡೆದ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಹಾವೇರಿ ಜಿಲ್ಲೆ ಹಿರೇಕೆರೂರಿನ ರಾಮು(56) ಮೃತಪಟ್ಟವರು. Read more…

ದಾರಿ ತಪ್ಪಿದ ಪ್ರೀತಿ: ಅಣ್ಣ -ತಂಗಿ ಮದುವೆಗೆ ಒಪ್ಪದ ಮನೆಯವರು, ಹಠದಿಂದ ಜಟಿಲವಾದ ಪ್ರಕರಣ

 ಕೋಲಾರ: ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ನಡೆದ ಅಣ್ಣ-ತಂಗಿ ಪ್ರೀತಿಯ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಚಿಕ್ಕಪ್ಪ ಮತ್ತು ದೊಡ್ಡಪ್ಪನ ಮಕ್ಕಳಾಗಿರುವ ಅಣ್ಣ-ತಂಗಿ ಪ್ರೀತಿಸಿದ್ದು, ಇವರ ಪ್ರೀತಿ ವಿಚಾರ Read more…

ಅಣ್ಣನ ಪ್ರೀತಿಯ ಬಲೆಗೆ ಬಿದ್ದ ಅಪ್ರಾಪ್ತೆ: ದುಡುಕಿನ ನಿರ್ಧಾರ ಕೈಗೊಂಡ ಜೋಡಿ

ರಾಯಚೂರು ಜಿಲ್ಲೆಯ ಜಾಗಿರ ವೆಂಕಟಾಪುರ ಗ್ರಾಮದ ನಿವಾಸಿಗಳಾದ ಯುವಕ ಮತ್ತು ಅಪ್ರಾಪ್ತೆ ಪ್ರೀತಿಸಿದ್ದು ಮಾನಕ್ಕೆ ಹೆದರಿ ವಿಷ ಸೇವಿಸಿದ್ದಾರೆ. ಪ್ರಿಯಕರ ಮೃತಪಟ್ಟಿದ್ದು, ಪ್ರೇಯಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ Read more…

ಶಾಕಿಂಗ್ ನ್ಯೂಸ್: ಅಣ್ಣನಿಂದಲೇ ಅತ್ಯಾಚಾರ, ಕಾಮತೃಷೆ ತೀರಿಸಿಕೊಂಡ ದೊಡ್ಡಪ್ಪ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕುಟ್ಟುಪಾಡಿಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಸಹೋದರನೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ, ಬಾಲಕಿ ಮೇಲೆ ದೊಡ್ಡಪ್ಪನೂ ಕೂಡ ಅತ್ಯಾಚಾರ Read more…

ನಾಯಿ ತೊಳೆಯುವಾಗಲೇ ದುರಂತ, ನೀರಲ್ಲಿ ಮುಳುಗಿ ಅಣ್ಣ –ತಂಗಿ ಸಾವು

ಬೆಟ್ಟಹಲಸೂರು ಸಮೀಪ ಕಲ್ಲು ಕ್ವಾರಿಯಲ್ಲಿ ಮುಳುಗಿ ಅಣ್ಣ-ತಂಗಿ ಸಾವನ್ನಪ್ಪಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರು ಸಮೀಪ ಕಲ್ಲು ಕ್ವಾರಿಯಲ್ಲಿ ದುರಂತ ಸಂಭವಿಸಿದೆ. ಅಣ್ಣ ಪ್ರೇಮ್ ಕುಮಾರ್(21) ಮತ್ತು ತಂಗಿ Read more…

ಅಣ್ಣನ ಅನುಮಾನಕ್ಕೆ ಬಲಿಯಾದ ತಂಗಿ

ಬಳ್ಳಾರಿ: ಅಣ್ಣನೊಬ್ಬ ತನ್ನ ತಂಗಿಯ ಮೇಲೆಯೇ ಅನುಮಾನಗೊಂಡು ಆಕೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಬಳ್ಳಾರಿಯ ಕರಡಿದುರ್ಗ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ (28) ಮೃತ ದುರ್ದೈವಿ. Read more…

ಸಹೋದರಿ ಶೀಲ ಶಂಕಿಸಿ ಅಣ್ಣನಿಂದಲೇ ಆಘಾತಕಾರಿ ಕೃತ್ಯ

ಬಳ್ಳಾರಿ: ಸಹೋದರಿ ಮೇಲೆ ಅನುಮಾನಪಟ್ಟು ಅಣ್ಣನೇ ಕೊಲೆ ಮಾಡಿದ ಘಟನೆ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕರಡಿದುರ್ಗ ಗ್ರಾಮದಲ್ಲಿ ನಡೆದಿದೆ. 28 ವರ್ಷದ ರತ್ನಮ್ಮ ಮೃತಪಟ್ಟ ಮಹಿಳೆ ಎಂದು Read more…

ಸಹೋದರನಿಂದಲೇ ನಡೀತು ನಡೆಯಬಾರದ ಘಟನೆ, ಬೆಚ್ಚಿಬಿದ್ದ ಜನ

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಮ್ಮನೇ ಅಣ್ಣನನ್ನು ಕೊಲೆ ಮಾಡಿದ ಘಟನೆ ಧಾರವಾಡದ ಮದಿಹಾಳ ಕಾಲೋನಿಯಲ್ಲಿ ಘಟನೆ ನಡೆದಿದೆ. 40 ವರ್ಷದ ಶಿವಯೋಗಿ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಶಿವಯೋಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...