Tag: ಅಡುಗೆ ಸೋಡಾ

ಉಗುರಿನ ಶಿಲೀಂಧ್ರ ಸೋಂಕು ಬೇಗನೆ ನಿವಾರಿಸಲು ಬಳಸಿ ಈ ಮನೆಮದ್ದು

ಕೈ ಕಾಲಿನ ಉಗುರುಗಳು ಸೌಂದರ್ಯಕ್ಕೆ ಸಂಬಂಧಿಸಿವೆ. ಹಾಗಾಗಿ ಉಗುರುಗಳ ಆರೋಗ್ಯ ಕಾಪಾಡುವುದು ಅವಶ್ಯಕ. ಆದರೆ ದೇಹದಲ್ಲಿನ…

ಕೂದಲಿನಲ್ಲಿರುವ ಎಣ್ಣೆಯಂಶ ಹೋಗಲಾಡಿಸಲು ಈ ಮನೆಮದ್ದು ಹಚ್ಚಿ

ಕೂದಲಿಗೆ ಎಣ್ಣೆ ಮಸಾಜ್ ಮಾಡಿದರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಮಸಾಜ್ ಬಳಿಕ ಕೂದಲನ್ನು…

ಬಾತ್ ರೂಂ ಸ್ವಚ್ಛಗೊಳಿಸಲು ಫಾಲೋ ಮಾಡಿ ಈ ಟಿಪ್ಸ್

ಬಾತ್ ರೂಂ ಟೈಲ್ಸ್ ಅನ್ನು ಎಷ್ಟು ಸಾರಿ ಕ್ಲೀನ್ ಮಾಡಿದರೂ ಬಹಳ ಬೇಗ ಗಲೀಜಾಗುತ್ತದೆ ಮತ್ತು…

ʼಸೌಂದರ್ಯʼ ವೃದ್ದಿಸಲು ಸಹಕಾರಿ ಬೆಂಡೆಕಾಯಿ

ವಯಸ್ಸು 30 ರ ಗಡಿ ದಾಟುತ್ತಿದ್ದಂತೆ ಸೌಂದರ್ಯದ ಬಗ್ಗೆ ವಿಪರೀತ ಕಾಳಜಿ ಅರಂಭವಾಗುತ್ತದೆ. ರಾಸಾಯನಿಕಗಳನ್ನು ಬಳಸುವ…

ಬಟ್ಟೆ ಮೇಲೆ ಎಣ್ಣೆ ಕಲೆಯಾಗಿದ್ರೆ ತೆಗೆಯಲು ಇಲ್ಲಿದೆ ಟಿಪ್ಸ್

ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಬಟ್ಟೆಯ ಮೇಲೆ ಎಣ್ಣೆಯ ಜಿಡ್ಡು ಅಂಟಿಕೊಳ್ಳುವುದು, ಕಲೆಯಾಗುವುದು ಆಗುತ್ತಿರುತ್ತದೆ. ಇದು…

ಪದೇ ಪದೇ ಮೂತ್ರ ವಿಸರ್ಜನೆ ಸಮಸ್ಯೆ ಕಾಡುತ್ತಿದ್ದರೆ ಹೀಗೆ ನಿವಾರಿಸಿಕೊಳ್ಳಿ

ಆಗಾಗ ಮೂತ್ರ ವಿಸರ್ಜನೆ ಮಾಡುವುದು ನಿಮ್ಮ ದೇಹದಲ್ಲಿ ಆರೋಗ್ಯ ಸಮಸ್ಯೆಯ ಸಂಕೇತವಾಗಿದೆ. ಮೂತ್ರಪಿಂಡದಲ್ಲಿ ಸೋಂಕು, ಮಧುಮೇಹ…

ಸೌಂದರ್ಯ ಹೆಚ್ಚಿಸುತ್ತೆ ಅಡುಗೆ ಸೋಡಾ

ಅಡುಗೆ ಸೋಡಾದ ಉಪಯೋಗ ನಿಮಗೆಲ್ಲಾ ತಿಳಿದೇ ಇದೆ. ಇದನ್ನು ಇತಿಮಿತಿಯಲ್ಲಿ ಬಳಸಿ, ಸೊಗಸಾದ ಇಡ್ಲಿ, ರುಚಿಕರ…

ಮಳೆಗಾಲದಲ್ಲಿ ಕಾಡುವ ಕೂದಲು ಹೊಟ್ಟಿಗೆ ಹೀಗೆ ಹೇಳಿ ಗುಡ್‌ ಬೈ

ಮಳೆಗಾಲದ ಮಳೆಯಲ್ಲಿ ಪ್ರತಿಯೊಬ್ಬರೂ ಮಿಂದೇಳಲು ಬಯಸ್ತಾರೆ. ಆದ್ರೆ ಕೆಲವೊಮ್ಮೆ ನೀರಿನಲ್ಲಿ ನೆನೆದ ಕೂದಲು ಸಮಸ್ಯೆಗೆ ಕಾರಣವಾಗುತ್ತದೆ.…

ಪ್ಲಾಸ್ಕ್ ನ್ನು ಸುಲಭವಾಗಿ ಸ್ವಚ್ಛ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ನೀರು, ಚಹಾ, ಹಾಲನ್ನು ಬಿಸಿಯಾಗಿರುವಂತೆ ಸ್ಟೋರ್ ಮಾಡಲು ಪ್ಲಾಸ್ಕ್ ಅನ್ನು ಬಳಸುತ್ತಾರೆ. ಆದರೆ ಅದರಲ್ಲಿ ಕೆಲವೊಮ್ಮ…

ʼಇಯರ್ʼ ವ್ಯಾಕ್ಸ್ ಕ್ಲೀನ್ ಮಾಡಲು ಮರೆಯದಿರಿ

ಕಿವಿ ಮೇಣದಂತಹ ವಸ್ತುಗಳನ್ನು ಸ್ರವಿಸುತ್ತದೆ. ಇದು ಕಿವಿಯೊಳಗೆ ನೀರು, ಧೂಳು, ಬ್ಯಾಕ್ಟೀರಿಯಾಗಳು ಹೋಗದಂತೆ ರಕ್ಷಿಸುತ್ತದೆ. ಆದರೆ…