Tag: ಮಹಿಳೆ

ಪ್ರಯಾಗ್‌ರಾಜ್‌ ಪಿಜ್ಜಾ ಅಂಗಡಿಯಲ್ಲಿ ಸಾಧುಗಳು: ವಿಡಿಯೋ ಮಾಡಿದ ಯುವತಿಗೆ ನೆಟ್ಟಿಗರ ತರಾಟೆ | Video

ಪ್ರಯಾಗ್‌ರಾಜ್‌ನ ಪಿಜ್ಜಾ ಅಂಗಡಿಯೊಂದರಲ್ಲಿ ಸಾಧುಗಳು ಪಿಜ್ಜಾ ತಿನ್ನುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು…

ಮದ್ಯದ ಅಮಲಿನಲ್ಲಿ ನಟಿ ಪುಂಡಾಟ ; ಪೊಲೀಸ್ ಸಿಬ್ಬಂದಿ ಮೇಲೂ ಹಲ್ಲೆ | Watch Video

ಹೈದರಾಬಾದ್‌ನ ಮಧುರಾ ನಗರದ ಮುಖ್ಯ ರಸ್ತೆಯಲ್ಲಿ ನಟಿಯೊಬ್ಬಳು ಮದ್ಯದ ಅಮಲಿನಲ್ಲಿದ್ದ ಸ್ಥಿತಿಯಲ್ಲಿ ಸಾರ್ವಜನಿಕವಾಗಿ ಗಲಾಟೆ ಸೃಷ್ಟಿಸಿದ್ದಾಳೆ.…

ಗಂಡನಿಂದ ದೂರವಿದ್ದ 35ರ ಮಹಿಳೆ; 14 ವರ್ಷದ ಮಗನ ಗೆಳೆಯನೊಂದಿಗೆ ಪರಾರಿ !

ತನ್ನ ಮಗನ ಸ್ನೇಹಿತನಾದ 14 ವರ್ಷದ ಬಾಲಕನೊಂದಿಗೆ ಪರಾರಿಯಾಗಿದ್ದ 35 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.…

ಮೆಟ್ರೋದಲ್ಲಿ 20 ವರ್ಷದ ಯುವತಿಗೆ ಅವಮಾನ: ʼನೀನು 50 ವರ್ಷದವಳಂತೆ ಕಾಣುತ್ತೀಯಾʼ ಎಂದು ಹಂಗಿಸಿದ ಮಹಿಳೆ | Video

ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ 20 ವರ್ಷದ ಯುವತಿಯನ್ನು ಮಧ್ಯವಯಸ್ಕ ಮಹಿಳೆಯೊಬ್ಬರು ಅವಮಾನಿಸಿದ್ದಾರೆ. 42 ವರ್ಷದ ಮಹಿಳೆ…

ಕಾಡಾನೆ ದಾಳಿಗೆ ಮತ್ತೋರ್ವ ಮಹಿಳೆ ಬಲಿ

ಕೋಲಾರ: ಕಾಡಾನೆ ದಾಳಿಗೆ ಮತ್ತೋರ್ವ ಮಹಿಳೆ ಬಲಿಯಾಗಿರುವ ಘಟನೆ ಕೊಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಸಾಕರಸನಹಳ್ಳಿಯಲ್ಲಿ…

ಮಹಿಳೆಯರು 40ರ ವಯಸ್ಸಿನಲ್ಲೂ ಫಿಟ್ ಆಗಿರಲು ಫಾಲೋ ಮಾಡಿ ಈ ಟಿಪ್ಸ್

ವಯಸ್ಸು 40 ಆಗುತ್ತಿದ್ದಂತೆ ಮಹಿಳೆಯರು ತೂಕ ಹೆಚ್ಚಾಗಿ ವಯಸ್ಸಾದವರಂತೆ ಕಾಣುತ್ತಾರೆ. ದೇಹವು ಫಿಟ್ ಆಗಿ ಆರೋಗ್ಯವಾಗಿರಬೇಕೆಂದು…

ಸತ್ಯನಾರಾಯಣ ಪೂಜೆಯಲ್ಲಿ ಭೋಜ್‌ಪುರಿ ಹಾಡಿಗೆ ಮಹಿಳೆ ಡಾನ್ಸ್: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ | Watch Video

ಸತ್ಯನಾರಾಯಣ ಪೂಜೆಯ ನಂತರ ಭೋಜ್‌ಪುರಿ ಹಾಡಿಗೆ ಮಹಿಳೆಯೊಬ್ಬರು ಕುಣಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.…

ʼತೆಳ್ಳಗಿದ್ದೀರಿ, ಸುಂದರವಾಗಿದ್ದೀರಿʼ ಎಂಬ ಸಂದೇಶ : ಮಾಜಿ ಕಾರ್ಪೊರೇಟರ್‌ಗೆ ಕಿರುಕುಳ ನೀಡಿದ ಆರೋಪಿಗೆ ಶಿಕ್ಷೆ

ರಾತ್ರಿ ಅಪರಿಚಿತ ಮಹಿಳೆಗೆ "ನೀವು ತೆಳ್ಳಗಿದ್ದೀರಿ, ತುಂಬಾ ಸ್ಮಾರ್ಟ್ ಮತ್ತು ಸುಂದರವಾಗಿದ್ದೀರಿ, ನಾನು ನಿಮ್ಮನ್ನು ಇಷ್ಟಪಡುತ್ತೇನೆ"…

ಕಸ ಹಾಕುವ ವಿಚಾರಕ್ಕೆ ಮಹಿಳೆ ಕೊಲೆ: 5 ಹಂತಕರಿಗೆ ಜೀವಾವಧಿ ಶಿಕ್ಷೆ

ಧಾರವಾಡ: ಕಸ ಹಾಕುವ ವಿಚಾರಕ್ಕೆ ಮಹಿಳೆ ಕೊಲೆ ಮಾಡಿದ 5 ಮಂದಿ ಹಂತಕರಿಗೆ ಧಾರವಾಡದ ನಾಲ್ಕನೇ…

ಸ್ಕೂಟಿ- ಕಾರ್ ಡಿಕ್ಕಿ: ಮಹಿಳೆ ಸ್ಥಳದಲ್ಲೇ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಸಂಕದಹೊಳೆ ಸಮೀಪ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ…