HomeEntertainmentBIG NEWS: ಪುತ್ರಿ ಸಾನ್ವಿ ಬಗ್ಗೆ ಕಿಡಿಗೇಡಿಗಳಿಂದ ಕೆಟ್ಟ ಕಮೆಂಟ್ ವಿಚಾರ: ನಟ ಕಿಚ್ಚ ಸುದೀಪ್...

BIG NEWS: ಪುತ್ರಿ ಸಾನ್ವಿ ಬಗ್ಗೆ ಕಿಡಿಗೇಡಿಗಳಿಂದ ಕೆಟ್ಟ ಕಮೆಂಟ್ ವಿಚಾರ: ನಟ ಕಿಚ್ಚ ಸುದೀಪ್ ಹೇಳಿದ್ದೇನು?

ಬೆಂಗಳೂರು: ನಟ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಂತಹ ವಿಚಾರಗಳ ಬಗ್ಗೆ ಮಾತನಾಡುವುದೇ ತಪ್ಪು ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಕಿಚ್ಚ ಸುದೀಪ್, ನಾವು ಸೆಲೆಬ್ರೇಷನ್ ಬಗ್ಗೆ ಮಾತನಾಡೋಣ. ಅದನ್ನು ಬಿಟ್ಟು ಅಂತಹ ವಿಚಾರಗಳ ಬಗ್ಗೆ ಮಾತನಾಡಿಯೇ ಚೀಫ್ ಆಗೋದು ಬೇಡ. ಅವರ ಬಗ್ಗೆ ಮಾತನಾಡಿ ನನ್ನ ಟೈಂ ಯಾಕೆ ವೇಸ್ಟ್ ಮಾಡಿಕೊಳ್ಳಲಿ. ಕೆಟ್ಟ ಕಮೆಂಟ್ ಮಾಡುವವರು ವೇಸ್ಟ್ ನನ್ನ ಮಕ್ಕಳು ಎಂದು ಕಿಡಿಕಾರಿದ್ದಾರೆ.

ನಾನು ಫೇಸ್ ಮಾಡಿದ್ದಕ್ಕಿಂತ ಅದರ ಹತ್ತರಷ್ಟು ನನ್ನ ಮಗಳು ಫೇಸ್ ಮಾಡ್ತಾಳೆ. ಮಗಳು ಸಾನ್ವಿ ನನಗಿಂತ ದೊಡ್ಡದಾಗಿ ಬೆಳೆಯುತ್ತಾಳೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular