HomeKarnatakaಮಾಜಿ ದೇವದಾಸಿಯರ ಮಕ್ಕಳ ಮದುವೆಗೆ ರಾಜ್ಯ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂ.ವರೆಗೆ ಸಹಾಯಧನ :...

ಮಾಜಿ ದೇವದಾಸಿಯರ ಮಕ್ಕಳ ಮದುವೆಗೆ ರಾಜ್ಯ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂ.ವರೆಗೆ ಸಹಾಯಧನ : ಇಲ್ಲಿದೆ ಮಾಹಿತಿ

ಬೆಂಗಳೂರು : ರಾಜ್ಯ ಸರ್ಕಾರವು ಮಾಜಿ ದೇವದಾಸಿಯರ ವಯಸ್ಕ ಗಂಡು ಹಾಗೂ ಹೆಣ್ಣು ಮಕ್ಕಳು, ದೇವದಾಸಿಗಳಲ್ಲದ ಯಾವುದೇ ಜಾತಿಯ ಕುಟುಂಬದ ಯುವತಿಯುವಕನನ್ನು ಮದುವೆಯಾದ್ರೆ ಸರ್ಕಾರದಿಂದ ಸಹಾಯಧ ಸಿಗಲಿದೆ.

ಮಾಜಿ ದೇವದಾಸಿಯರ ವಯಸ್ಕ ಗಂಡು ಹಾಗೂ ಹೆಣ್ಣು ಮಕ್ಕಳು, ಮಾಜಿ ದೇವದಾಸಿಗಳಲ್ಲದ ಯಾವುದೇ ಜಾತಿಯ ಕುಟುಂಬದ ಯುವತಿ/ಯುವಕನನ್ನು ವಿವಾಹವಾದಲ್ಲಿ; ಆ ದಂಪತಿಗೆ ಕ್ರಮವಾಗಿ 3.00 ಹಾಗೂ 5.00 ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಗಾಗಿ ಸಹಾಯವಾಣಿ 9482300400 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

For Latest News Updates, Join Our Whatsapp Community🚩
RELATED ARTICLES

Most Popular