HomeKarnatakaರಾಜ್ಯ ಸರ್ಕಾರದ ʻಅರಿವು ಕೇಂದ್ರʼ ಯೋಜನೆ ಯಶಸ್ಸು : 47.83 ಲಕ್ಷ ಮಕ್ಕಳು ನೋಂದಣಿ

ರಾಜ್ಯ ಸರ್ಕಾರದ ʻಅರಿವು ಕೇಂದ್ರʼ ಯೋಜನೆ ಯಶಸ್ಸು : 47.83 ಲಕ್ಷ ಮಕ್ಕಳು ನೋಂದಣಿ

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗ್ರಾಮೀಣ ಮಕ್ಕಳಿಗಾಗಿ ಅರಿವು ಕೇಂದ್ರ ಭರ್ಜರಿ ಯಶಸ್ವಿಯಾಗಿದ್ದು, ಈವರೆಗೆ 47.83 ಲಕ್ಷ ಮಕ್ಕಳು ನೋಂದಣಿ ಆಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವರು, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಗ್ರಂಥಾಲಯಗಳನ್ನು ಉಪಯೋಗಿಸಿಕೊಳ್ಳುವ ಮತ್ತು ಓದುವ ಹವ್ಯಾಸ ಪ್ರೋತ್ಸಾಹಿಸಿದ ಪರಿಣಾಮ ‘ಅರಿವು ಕೇಂದ್ರʼಗಳಲ್ಲಿ ಒಟ್ಟು 47.83 ಲಕ್ಷ ಮಕ್ಕಳು ನೋಂದಣಿ ಆಗಿದ್ದಾರೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular