HomeLatest NewsBIG NEWS: ಕಾಲ್ತುಳಿತ ದುರಂತ: RCB, ಡಿಎನ್ ಎ ಮಾಲೀಕರಿಗೆ ನೋಟಿಸ್ ನೀಡಿದ CID ತಂಡ

BIG NEWS: ಕಾಲ್ತುಳಿತ ದುರಂತ: RCB, ಡಿಎನ್ ಎ ಮಾಲೀಕರಿಗೆ ನೋಟಿಸ್ ನೀಡಿದ CID ತಂಡ

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಆರ್ ಸಿಬಿ ಹಾಗೂ ಡಿಎನ್ ಎ ಮಾಲೀಕರಿಗೆ ನೋಟಿಸ್ ನೀಡಿದೆ.

ವಿಚಾರಣೆಗೆ ಹಾಜರಾಗುವಂತೆ ಇ-ಮೇಲ್ ಮೂಲಕ ನೋಟಿಸ್ ನೀಡಿದೆ. ಆರ್ ಸಿಬಿ ಮುಖ್ಯಸ್ಥ ಪ್ರಥಮೇಶ್ ಮಿಶ್ರಾ, ಉಪಾಧ್ಯಕ್ಷ ರಾಜೇಶ್ ಮೆನನ್, ಡಿಎನ್ ಎ ಸಂಸ್ಥೆ ಎಂಡಿ ವೆಂಕಟ್ ವರ್ಧನ್, ಡೈರೆಕ್ಟರ್ ರೌಲ್ ವರ್ಧನ್, ರೀಹಲ್ ವರ್ಧನ್ ಗೆ ನೋಡಿಸ್ ನೋಟಿಸ್ ನೀಡಿದೆ.

ಈ ಹಿಂದೆ ಸಿಐಡಿ ಅಧಿಕಾರಿಗಳು ಆರ್ ಸಿಬಿ ಹಾಗೂ ಡಿಎನ್ ಎಂ ಕಂಪನಿ ಮಾಲೀಕರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಪ್ರಕರಣ ಸಂಬಂಧ ಈಗಾಗಲೇ ಕೆ ಎಸ್ ಸಿಎ ಪದಾಧಿಕಾರಳ ವಿಚಾರಣೆಯನ್ನು ಸಿಐಡಿ ನಡೆಸಿದೆ. ಇದೀಗ ಆರ್ ಸಿಬಿ ಹಾಗೂ ಡಿಎನ್ ಎ ಕಂಪನಿ ವಿಚಾರಣೆ ನಡೆಸಲು ಮುಂದಾಗಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular