HomeKarnatakaಗಗನಕ್ಕೇರಿದ ಟೊಮೆಟೊ ಬೆಲೆ : `ಕೆಂಪು ಸುಂದರಿ’ಗೆ ಈಗ ಕ್ಯಾಮೆರಾ ಕಣ್ಗಾವಲು!

ಗಗನಕ್ಕೇರಿದ ಟೊಮೆಟೊ ಬೆಲೆ : `ಕೆಂಪು ಸುಂದರಿ’ಗೆ ಈಗ ಕ್ಯಾಮೆರಾ ಕಣ್ಗಾವಲು!

ಬೆಂಗಳೂರು : ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಟೊಮೆಟೊ ಮಾರಾಟಗಾರರು ಇದೀಗ ತಮ್ಮ ಅಂಗಡಿಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ.

ಹೌದು, ಗ್ರಾಹಕರು ದರ ಕೇಳುವ ನೆಪದಲ್ಲಿ ಟೊಮ್ಯೆಟೊ ಹಣ್ಣುಗಳನ್ನು ಕಳವು ಮಾಡುತ್ತಾರೆಂದು ಆತಂಕಗೊಂಡ ವ್ಯಾಪಾರಿಗಳು ಸಿಸಿ ಕ್ಯಾಮೆರಾ ಅಳವಡಿಸುತ್ತಿದ್ದಾರೆ. ತರಕಾರಿ ದರ ಕೇಳುವ ನೆಪದಲ್ಲಿ ಗ್ರಾಹಕರು ಒಂದೆರಡು ಟೊಮೇಟೊ ಹಣ್ಣುಗಳನ್ನು ಚೀಲದಲ್ಲಿ ಹಾಕಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಹಲವರು ತಮ್ಮ ಅಂಗಡಿಗಳಿಗೆ ಸಿಸಿ ಟಿವಿ ಕ್ಯಾಮ್ಯೆರಾ ಅಳವಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಲ್ಲಿ ತರಕಾರಿ ದರಗಳು ಏರಿಕೆಯತ್ತ ಸಾಗಿದ್ದು, ಟೊಮ್ಯೆಟೊ ದರ ಕೆಜಿಗೆ 130 ರೂ. ಇದ್ರೆ ಬೆಳ್ಳುಳ್ಳಿ 140 ರೂ. ನುಗ್ಗೆ ಕಾಯಿ 110 ರೂ. ಬೀನ್ಸ್ 50 ರೂ. ಕ್ಯಾರೇಟ್ 80 ರೂ. ಹಸಿಮೆಣಸು 80-85 ರೂ., ಬದನೆಕಾಯಿ 45-50 ರೂವರೆಗೆ ಏರಿಕೆಯಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular