HomeLatest NewsBIG NEWS: ಸಚಿವರಿಗೆ ಔತಣಕೂಟ: ಊಟಕ್ಕೆ ಸೇರುವುದೂ ದೊಡ್ದ ಅಪರಾಧವೇ? ಸಿಎಂ ಪ್ರಶ್ನೆ

BIG NEWS: ಸಚಿವರಿಗೆ ಔತಣಕೂಟ: ಊಟಕ್ಕೆ ಸೇರುವುದೂ ದೊಡ್ದ ಅಪರಾಧವೇ? ಸಿಎಂ ಪ್ರಶ್ನೆ

ಬೆಂಗಳೂರು: ಸಚಿವರಿಗೆ ಔತಣಕೂಟ್ ಆಯೋಜನೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವು ಆಗಾಗ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೂ ದೊಡ್ದ ಅಪರಾಧವೇ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಔತಣಕೂಟ ಆಯೋಜನೆಯಲ್ಲಿ ವಿಶೇಷತೆ ಇಲ್ಲ. ನಾವು ಆಗಾಗ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ? ಎಂದು ಕೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular