HomeAstro'ಶ್ರಾವಣ ಮಾಸ' ಆರಂಭ, ಅಪ್ಪಿ ತಪ್ಪಿಯೂ ಇಂತಹ ಕೆಲಸ ಮಾಡಬೇಡಿ..!

‘ಶ್ರಾವಣ ಮಾಸ’ ಆರಂಭ, ಅಪ್ಪಿ ತಪ್ಪಿಯೂ ಇಂತಹ ಕೆಲಸ ಮಾಡಬೇಡಿ..!

 ಶ್ರಾವಣ ಮಾಸ ಆರಂಭವಾಗಿದ್ದು, ಶ್ರಾವಣ ಮಾಸ ಶಿವನಿಗೆ ಬಹಳ ಪ್ರಿಯವಾಗಿದೆ. ಅದಕ್ಕಾಗಿಯೇ ಶ್ರಾವಣ ಮಾಸದಲ್ಲಿ ಶಿವ ಮತ್ತು ಪಾರ್ವತಿ ದೇವಿಯ ಆರಾಧನೆಗೆ ವಿಶೇಷ ಮಹತ್ವವಿದೆ.

ಶ್ರಾವಣ ಮಾಸದಲ್ಲಿ ಕೆಲವು ವಿಚಾರ ನಿಷಿದ್ಧವೆಂದು ಪರಿಗಣಿಸಲಾದ ಅಂತಹ ವಿಷಯಗಳು ಯಾವುವು ಎಂದು ತಿಳಿಯೋಣ.

*ಯಾವುದೇ ತುಂಡಾದ ವಿಗ್ರಹವನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ, ಆದ್ದರಿಂದ ಶ್ರಾವಣ ಪ್ರಾರಂಭವಾಗುವ ಮೊದಲು, ನೀವು ಮುರಿದ ಅಥವಾ ತುಂಡಾದ ವಿಗ್ರಹಗಳನ್ನು ನದಿಯಲ್ಲಿ ಬಿಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಶ್ರಾವಣ ಮಾಸದಲ್ಲಿ ನೀವು ನೆಲದ ಮೇಲೆ ಮಲಗಿದರೆ ಮಾಸದಲ್ಲಿ ನೀವು ಶಿವನ ಆಶೀರ್ವಾದವನ್ನು ಪಡೆದುಕೊಳ್ಳಬಹುದಂತೆ.

*ನಿಮ್ಮ ಮನೆಯಲ್ಲಿ ಆಲ್ಕೋಹಾಲ್ ಮತ್ತು ಸಿಗರೇಟ್ ನಂತಹ ವಸ್ತುಗಳನ್ನು ಸಂಗ್ರಹಿಸಿಡಬೇಡಿ

*ಶ್ರಾವಣ ಮಾಸದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆಯನ್ನು ಸಹ ನಿಷೇಧಿಸಲಾಗಿದೆ.

*ಶ್ರಾವಣ ಮಾಸದಲ್ಲಿ ನಾನ್ ವೆಜ್ ಸೇವಿಸದಿರುವುದು ಒಳ್ಳೆಯದು

*ಅಧರ್ಮದ ಕೆಲಸ ಮಾಡಬಾರದು ಮತ್ತು ಮಹಿಳೆಯರ ಬಗ್ಗೆ ಯಾವುದೇ ರೀತಿಯ ತಪ್ಪು ಆಲೋಚನೆಗಳನ್ನು ಹೊಂದಿರಬಾರದು.

*ಈ ಪವಿತ್ರ ಶ್ರಾವಣ ಮಾಸದಲ್ಲಿ ನಿಮ್ಮ ಕೋಪವನ್ನು ನಿಮ್ಮಿಂದ ದೂರವಿಡುವುದು ಶಿವನ ಕೃಪೆಗೆ ಕಾರಣವಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular