ಮುಂಬೈನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ನೈಗಾಂವ್ನ ವಿಜಯ್ ಪಾರ್ಕ್ ಪ್ರದೇಶದಲ್ಲಿ ಬಲವಾದ ಗಾಳಿ ಮತ್ತು ಭಾರೀ ಮಳೆಯಿಂದಾಗಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಉರುಳಿಬಿದ್ದಿದೆ.
ಘಟನೆಯು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ಜನಸಂಚಾರ ಇಲ್ಲದೇ ಇದ್ದರಿಂದ ಯಾವುದೇ ದುರಂತ ನಡೆದಿಲ್ಲ. ಪತ್ರಕರ್ತ ದಿವಾಕರ್ ಶರ್ಮಾ ಅವರು X ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

