HomeEntertainment'ಸಂಜಯ್ ಲೀಲಾ ಬನ್ಸಾಲಿ' ನಿರ್ದೇಶನದ 'ಹೀರಾಮಂಡಿ' ಚಿತ್ರದ ಟ್ರೇಲರ್ ರಿಲೀಸ್ |Watch Trailer

‘ಸಂಜಯ್ ಲೀಲಾ ಬನ್ಸಾಲಿ’ ನಿರ್ದೇಶನದ ‘ಹೀರಾಮಂಡಿ’ ಚಿತ್ರದ ಟ್ರೇಲರ್ ರಿಲೀಸ್ |Watch Trailer

‘ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹುನಿರೀಕ್ಷಿತ ‘ಹೀರಮಂಡಿ’ ವೆಬ್ ಸರಣಿಯ ಟ್ರೈಲರ್ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ.

ಹೀರಮಂಡಿ ಟ್ರೇಲರ್ ಗೆ ನಟಿ ರಶ್ಮಿಕಾ ಮಂದಣ್ಣ, ಆಲಿಯಾ ಭಟ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೀರಮಂಡಿ, ಲಾಹೋರ್ ನ ವೇಶ್ಯೆಯರ ಕಥೆಗಳಿಗೆ ಜೀವ ತುಂಬುತ್ತದೆ ಮತ್ತು ಅವರ ಜೀವನದ ಕಡಿಮೆ ತಿಳಿದಿರುವ ಅಂಶಗಳನ್ನು ಅನ್ವೇಷಿಸುತ್ತದೆ.

ಈ ಸರಣಿಯಲ್ಲಿ ಮನೀಷಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಶರ್ಮಿನ್ ಸೆಗಲ್ ಮತ್ತು ಸಂಜೀದಾ ಶೇಖ್ ನಟಿಸಲಿದ್ದಾರೆ. ಈ ಸರಣಿಯು ಮೇ 1 ರಂದು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular