ಕೇಂದ್ರ ಉಕ್ರೇನ್ನ ಉಮಾನ್ನ ವಸತಿ ಸಮುಚ್ಛಯವೊಂದಕ್ಕೆ ರಷ್ಯಾದ ಕ್ಷಿಪಣಿಯೊಂದು ಅಪ್ಪಳಿಸಿದ್ದು, ದೊಡ್ಡ ಮಟ್ಟದಲ್ಲಿ ಜೀವ ಹಾಗೂ ಆಸ್ತಿಗಳಿಗೆ ಹಾನಿಯಾಗಿದೆ. ತನ್ನ ದಾಳಿಯನ್ನು ರಷ್ಯಾ ಸಮರ್ಥಿಸಿಕೊಂಡರೂ ಸಹ ಈ ದಾಳಿಯಲ್ಲಿ 19 ಮಂದಿ ಮೃತಪಟ್ಟಿದ್ದಾರೆ.
ಇದೇ ವೇಳೆ, ಮಹಿಳೆಯೊಬ್ಬರು ತಮ್ಮ ಪರಿಸ್ಥಿತಿಯ ಕುರಿತು ವಿವರಿಸುತ್ತಿರುವ ವಿಡಿಯೋವೊಂದು ಟ್ವಿಟರ್ನಲ್ಲಿ ವೈರಲ್ ಆಗಿದೆ.
ಕೈ ಹಾಗೂ ಮುಖದ ಮೇಲೆ ರಕ್ತದ ಕಲೆಗಳಿರುವ ಈ ಮಹಿಳೆ, ತನ್ನೂರಿನ ಪ್ರಸಕ್ತ ಪರಿಸ್ಥಿತಿಯನ್ನು ಕಣ್ಣೀರು ಹಾಕಿಕೊಂಡು ವಿವರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇರಿನಾ ಮಟ್ವಿಯಿಶಿನ್ ಹೆಸರಿನ ಪತ್ರಕರ್ತೆಯೊಬ್ಬರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
Uman’, Central Ukraine this morning. Russian missile hit a residential block when people were sleeping. pic.twitter.com/5LGbBbKkul
— Iryna Matviyishyn (@IMatviyishyn) April 28, 2023
Another night of 🇷🇺 terror. Missiles and UAVs. 10 residential buildings are damaged in Uman. The entire block of one of them is destroyed. As of now: 7 dead, there are wounded. 🇷🇺 evil can be stopped by weapons – our defenders are doing it. And it can be stopped by sanctions –… pic.twitter.com/KwWuRMj7iS
— Volodymyr Zelenskyy / Володимир Зеленський (@ZelenskyyUa) April 28, 2023

