HomeInternationalತನ್ನದೇ ಕವನ ಓದುತ್ತಿರುವ ಪಂಜಾಬಿ ಲೇಖಕಿಯ ವಿಡಿಯೋ ವೈರಲ್

ತನ್ನದೇ ಕವನ ಓದುತ್ತಿರುವ ಪಂಜಾಬಿ ಲೇಖಕಿಯ ವಿಡಿಯೋ ವೈರಲ್

ಕೆನಡಾದ ಲೇಖಕಿ ರೂಪಿ ಕೌರ್‌ ’ಮಿಲ್ಕ್ ಅಂಡ್ ಹನಿ’ ಪುಸ್ತಕದಲ್ಲಿ ತಮ್ಮ ಕವನವೊಂದನ್ನು ಹಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಪಂಜಾಬ್‌ನಲ್ಲಿ ಜನಿಸಿದ ರೂಪಿ ಕೌರ್‌‌, ’ಮಿಲ್ಕ್ ಅಂಡ್ ಹನಿ’, ’ಹೋಂ ಬಾಡಿ’, ’ದಿ ಸನ್ ಅಂಡ್ ಹರ್‌ ಫ್ಲವರ್ಸ್’ ಎಂಬ ಪುಸ್ತಕಗಳಿಂದ ಗುರುತಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆವ್ಯಾನ್ ಹೆಸರಿನ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. “ವಿಮಾನದಲ್ಲಿರುವ ಪ್ರತಿಯೊಂದೂ ಫೋನ್‌ಗೂ ಇದನ್ನು ಏರ್‌ಡ್ರಾಪ್ ಮಾಡುತ್ತಿದ್ದೇನೆ,” ಎಂದು ಕ್ಯಾಪ್ಷನ್ ಕೊಡಲಾಗಿದೆ.

ಈ ಕವಿತೆಯಲ್ಲಿ ಲೈಂಗಿಕತೆಯ ಡೋಸ್ ಹೆಚ್ಚೇ ಆಗಿದೆ ಎಂದು ನೆಟ್ಟಿಗರು ಕಾಮೆಂಟ್‌ಗಳಲ್ಲಿ ತಿಳಿಸಿದ್ದಾರೆ.

https://twitter.com/joblessthursday/status/1645530100669222912?ref_src=twsrc%5Etfw%7Ctwcamp%5Etweetembed%7Ctwterm%5E1645530100669222912%7Ctwgr%5E3a9f21be250f9ac5f8a670fc07419f0fedeb6741%7Ctwcon%5Es1_&ref_url=https%3A%2F%2Fwww.news18.com%2Fbuzz%2Frupi-kaur-reciting-her-poem-from-milk-and-honey-book-has-twitter-cringing-hard-7520893.html

For Latest News Updates, Join Our Whatsapp Community🚩
RELATED ARTICLES

Most Popular