HomeLive Newsರಾಜಸ್ಥಾನ್ ರಾಯಲ್ಸ್ ಪಾಲಾದ ರೋವ್ಮನ್ ಪೊವೆಲ್

ರಾಜಸ್ಥಾನ್ ರಾಯಲ್ಸ್ ಪಾಲಾದ ರೋವ್ಮನ್ ಪೊವೆಲ್

ಇಂದು ನಡೆಯುತ್ತಿರುವ ಐಪಿಎಲ್ ಹರಾಜು ಪ್ರಕ್ರಿಯೆಯ ಮೊದಲ ಸುತ್ತಿನಲ್ಲಿ ವೆಸ್ಟ್ ಇಂಡೀಸ್ ತಂಡದ ದೈತ್ಯ ಆಟಗಾರ ರೋವ್ಮನ್ ಪೊವೆಲ್ ರನ್ನು ರಾಜಸ್ಥಾನ್ ರಾಯಲ್ಸ್ ಏಳು ಕೋಟಿ 40 ಲಕ್ಷ ರೂ. ಗೆ ಖರೀದಿಸುವ ಮೂಲಕ  ಶುಭಾರಂಭ ಮಾಡಿದೆ.

ಈ ಆಟಗಾರರನ್ನು ಕೊಂಡುಕೊಳ್ಳಲು ಕೊಲ್ಕತ್ತಾ ನೈಟ್ ರೈಡರ್ಸ್  ಹಾಗೂ  ರಾಜಸ್ಥಾನ್ ರಾಯಲ್ಸ್ ಮುಗಿಬಿದ್ದಿದ್ದು, ಕೊನೆಗೂ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಮತ್ತೊಬ್ಬ ವೆಸ್ಟ್ ಇಂಡೀಸ್ ಆಟಗಾರ ಸಿಕ್ಕಿರುವುದು ರಾಜಸ್ಥಾನ್ ರಾಯಲ್ಸ್ ತಂಡದ ಬಲ ಇನ್ನಷ್ಟು ಹೆಚ್ಚಿಸಿದಂತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular