HomeLatest NewsBREAKING: ರಾಮನಗರದಲ್ಲಿ ನಿಗೂಢ ಶಬ್ದ: ಬೆಚ್ಚಿಬಿದ್ದ ಜನರು

BREAKING: ರಾಮನಗರದಲ್ಲಿ ನಿಗೂಢ ಶಬ್ದ: ಬೆಚ್ಚಿಬಿದ್ದ ಜನರು

ರಾಮನಗರ: ರಾಮನಗರದಲ್ಲಿ ನಿಗೂಢ ಶಬ್ದ ಕೇಳಿಬಂದಿದ್ದು, ಜಿಲ್ಲೆಯ ಜನರು ಆತಂಕಕ್ಕೀಡಾಗಿರುವ ಘಟನೆ ನಡೆದಿದೆ.

ಇದ್ದಕ್ಕಿಂದಂತೆ ರಾಮನಗರದಲ್ಲಿ ನಿಗೂಢ ಶಬ್ದ ಕೇಳಿಬಂದಿದೆ. ಭೂಮಿಯಾಳದಿಂದ ಈ ಶಬ್ದ ಕೇಳಿಬಂದಿದೆ. ಎರಡು ಗಂಟೆ ಅವಧಿಯಲ್ಲಿ ಎರಡು ಬಾರಿ ಜೋರಾದ ಶಬ್ದ ಕೇಳಿಬಂದಿದ್ದು, ನಿಗೂಢ ಶಬ್ಧಕ್ಕೆ ಮನೆಗಳು ಅಲುಗಾಡಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಗೂಢ ಶಬ್ದದಿಂದಾಗಿ ಜಿಲ್ಲೆಯ ಜನರು ಭಯಭೀತರಾಗಿದ್ದು, ಪ್ರಕೃತಿ ವಿಕೋಪದ ಬಗ್ಗೆ ಆತಂಕ ಮನೆ ಮಾಡಿದೆ.

For Latest News Updates, Join Our Whatsapp Community🚩
RELATED ARTICLES

Most Popular