HomeEntertainmentರಾಜಯೋಗ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ರಾಜಯೋಗ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಲಿಂಗರಾಜು ಹುಚ್ಚಂಗಿದುರ್ಗ ನಿರ್ದೇಶನದ ರಾಜಯೋಗ ಚಿತ್ರದ ಲಿರಿಕಲ್ ಹಾಡನ್ನು ಜನಪ್ರಿಯ ಯೂಟ್ಯೂಬ್ ಚಾನೆಲ್ ಅದ ಆನಂದ್ ಆಡಿಯೋ ದಲ್ಲಿ ರಿಲೀಸ್ ಮಾಡಲಾಗಿದ್ದು ಭರ್ಜರಿ ವೀಕ್ಷಣೆ ಪಡೆದಿದ್ದು ಅಕ್ಷಯ್ ರಿಷಬ್ ಸಂಗೀತಕ್ಕೆ ಮನಸೋತಿದ್ದಾರೆ. ಖ್ಯಾತ ಗಾಯಕಿಯಾದ ಅನನ್ಯ ಭಟ್ ಮತ್ತು ಅನೂಪ್ ಸೀಳಿನ್ ಧ್ವನಿಗೂಡಿಸಿದ್ದು ನಿರ್ದೇಶಕ ಲಿಂಗರಾಜ ಉಚ್ಚಂಗಿದುರ್ಗ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರದಲ್ಲಿ ಧರ್ಮಣ್ಣ ಕಡೂರ್ ಮತ್ತು ನಿರೀಕ್ಷ ರಾವ್ ಮುಖ್ಯ ಭೂಮಿಕೆಯಲ್ಲಿದ್ದು, ಶ್ರೀ ರಾಮರತ್ನ ಪ್ರೊಡಕ್ಷನ್ ಬ್ಯಾನರ್ ನಡಿ ಕುಮಾರ ಕಂಠೀರವ ನಿರ್ಮಿಸಿದ್ದಾರೆ. ವಿಷ್ಣು ಪ್ರಸಾದ್ ಛಾಯಾಗ್ರಹಣವಿದ್ದು, ಕೆಂಪರಾಜ್ ಸಂಕಲನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular