HomeKarnatakaShimoga: ಹಳೆ ಸೇತುವೆ ಬದಿಯಲ್ಲಿರುವ ಆಲದ ಗಿಡ ಕತ್ತರಿಸಲು ಸಾರ್ವಜನಿಕರ ಮನವಿ

Shimoga: ಹಳೆ ಸೇತುವೆ ಬದಿಯಲ್ಲಿರುವ ಆಲದ ಗಿಡ ಕತ್ತರಿಸಲು ಸಾರ್ವಜನಿಕರ ಮನವಿ

ಶಿವಮೊಗ್ಗ: ತುಂಗಾ ಹಳೆ ಸೇತುವೆ ಬದಿಗಳಲ್ಲಿ ಆಲದ ಗಿಡ, ಮರಗಳೂ ಸೇರಿದಂತೆ ಗಿಡಗಂಟಿಗಳು ಬೆಳೆದಿದ್ದು, ಇವುಗಳು ಸೇತುವೆಗೆ ಅಪಾಯವನ್ನು ಉಂಟುಮಾಡುವ ಸಂಭವವಿದೆ.

ಅತ್ಯಂತ ಹಳೆಯದಾದರೂ ಉತ್ತಮ ಗುಣಮಟ್ಟದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆ ಈಗಲೂ ಜನ ಸೇವೆ ನೀಡುತ್ತಿದ್ದು, ಇನ್ನಷ್ಟು ಕಾಲ ಸುಸ್ಥಿಯಲ್ಲಿರಲು ಉತ್ತಮ ನಿರ್ವಹಣೆ ಅವಶ್ಯಕತೆ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular