HomeKarnataka'ಪ್ರತಾಪ್ ಸಿಂಹ' ಬಹಳ ಬುದ್ದಿವಂತ, ಅವರು ಯಾಕೆ ಇಂತವರಿಗೆ ಪಾಸ್ ಕೊಟ್ಟರು..? : ಡಿಸಿಎಂ ಡಿಕೆಶಿ

‘ಪ್ರತಾಪ್ ಸಿಂಹ’ ಬಹಳ ಬುದ್ದಿವಂತ, ಅವರು ಯಾಕೆ ಇಂತವರಿಗೆ ಪಾಸ್ ಕೊಟ್ಟರು..? : ಡಿಸಿಎಂ ಡಿಕೆಶಿ

ಬೆಂಗಳೂರು : ಪ್ರತಾಪ್ ಸಿಂಹ ಬಹಳ ಬುದ್ದಿವಂತ, ಅವರು ಯಾಕೆ ಇಂತವರಿಗೆ ಪಾಸ್ ಕೊಟ್ಟರು..? ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಸಂಸತ್ ನಲ್ಲಿ ಕಲರ್ ಬಾಂಬ್ ಸಿಡಿಸಿದ ಯುವಕರಿಗೆ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ವಿತರಣೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.

ಇದನ್ನು ನಾನು ಟಿವಿಯಲ್ಲಿ ನೋಡಿದೆ, ಮೇಲಿಂದಲೇ ಒಬ್ಬರು ಹಾರಿದ್ದಾರೆ. ನಮ್ಮ ಪ್ರತಿಪಕ್ಷದವರೇ ಇದರ ಹೊಣೆ ಹೊರಬೇಕು ಎಂದರು. ಪ್ರತಾಪ್ ಸಿಂಹ ಬಹಳ ಬುದ್ದಿವಂತ, ಅವರು ಯಾಕೆ ಇಂತವರಿಗೆ ಪಾಸ್ ಕೊಟ್ಟರು..? ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿರುವಾಗ ಲೋಕಸಭೆಯ ಕೊಠಡಿಗೆ ಹಾರಿದ ಮೈಸೂರು ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular