HomeKarnatakaPower Cut : ಬೆಂಗಳೂರಿಗರೇ ಗಮನಿಸಿ : ಇಂದು, ನಾಳೆ ಈ ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ'

Power Cut : ಬೆಂಗಳೂರಿಗರೇ ಗಮನಿಸಿ : ಇಂದು, ನಾಳೆ ಈ ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ’

ಬೆಂಗಳೂರು : ವಿದ್ಯುತ್ ಉತ್ಪಾದನೆಯಲ್ಲಿ ತೀವ್ರ ಕುಸಿತದ ಮಧ್ಯೆ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಅಕ್ಟೋಬರ್ 21 ರ ಇಂದು ಮತ್ತು ಅಕ್ಟೋಬರ್ 22 ರ ನಾಳೆ ವಿದ್ಯುತ್ ಕಡಿತವಾಗಲಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣಾ ಯೋಜನೆಗಳು ಕೈಗೆತ್ತಿಕೊಂಡಿರುವುದರಿಂದ  ಹಲವು ಏರಿಯಾಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ಕಡಿತವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿದ್ಯುತ್ ಕಡಿತವನ್ನು ಕಾಣುವ ಪ್ರದೇಶಗಳ ದೈನಂದಿನ ಪಟ್ಟಿ ಇಲ್ಲಿದೆ:

ಅಕ್ಟೋಬರ್ 21, ಶನಿವಾರ

ಬಿಳೇಕಹಳ್ಳಿ, ರಾಂಕಾ ರಸ್ತೆ, ಅನುಗ್ರಹ ಬಡವಾಣೆ, ಎನ್.ಪಾಳ್ಯ, ವಿಜಯಾ ಬ್ಯಾಂಕ್ ಲೇಔಟ್ ಭಾಗ 1 ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಎಸ್.ಜೆ.ಎಂ.ನಗರ, ಎಸ್.ಎಂ.ಕೆ.ನಗರ, ಬಾಬು ಜಗಜೀವನನಗರ ಮತ್ತು ಇತರ ಪ್ರದೇಶಗಳು, ದೇವರಾಜ ಅರಸು ಬಡವಾಣೆ, ವಿಜಯನಗರ ಬಡವಾಣೆ, ರಾಜೀವ್ ಗಾಂಧಿ ಬಡವಾಣೆ, ಎಸ್ಪಿ ಕಚೇರಿ, ಆರ್ ಟಿಒ ಕಚೇರಿ, ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನಬೋರನಹಳ್ಳಿ.  ತಿಪ್ಪನಹಳ್ಳಿ, ಬೋರಸಂದ್ರ, ಕಲ್ಲಶೆಟ್ಟಿಹಳ್ಳಿ, ಯತ್ತಪ್ಪನಹಟ್ಟಿ, ಕಾಳಜ್ಜಿರೊಪ್ಪ, ಸಿಬ್ಯಾನಪಾಳ್ಯ, ಬಸರಿಹಳ್ಳಿ, ಹುಂಜನಾಳ್, ಬ್ಯಾಡರಹಳ್ಳಿ.

ಅಕ್ಟೋಬರ್ 22, ಭಾನುವಾರ

ಚೋಳೂರುಪಾಳ್ಯ, ಪ್ರೇಮನಗರ, ಶಂಕರಪ್ಪ ಇಂಡಸ್ಟ್ರಿಯಲ್ ಎಸ್ಟೇಟ್, ಯುನಾನಿ ಆಸ್ಪತ್ರೆ, ನಿರ್ಶಿತರ ಭವನ, ಪಿ ಅಂಡ್ ಟಿ ಲೇಔಟ್, ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೇಬೋರನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್.ಎಚ್.ಪಾಳ್ಯ, ಬೋರಸಂದ್ರ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ಸೀಬಿ ಅಗ್ರಹಾರ, ದೊಡ್ಡಸೀಬಿ, ದುರ್ಗ.

For Latest News Updates, Join Our Whatsapp Community🚩
RELATED ARTICLES

Most Popular