HomeKarnatakaBREAKING: ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 15 ಐಪಿಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ

BREAKING: ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 15 ಐಪಿಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ

ಬೆಂಗಳೂರು: ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. 15 ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ನಂಜುಂಡಸ್ವಾಮಿ- ಎಡಿಜಿಪಿ, ಮಾನವ ಹಕ್ಕುಗಳ ಆಯೋಗ

ದಿವ್ಯಜ್ಯೋತಿ ರೇ – ಎಡಿಜಿಪಿ, ಅಪರಾಧ ಮತ್ತು ತಾಂತ್ರಿಕ ವಿಭಾಗ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಮಿತ್ ಸಿಂಗ್ -ಐಜಿಪಿ, ಕೆ ಎಸ್ ಆರ್ ಪಿ

ಆರ್.ಚೇತನ್ – ಐಜಿಪಿ, ಪಶ್ಚಿಮ ವಲಯ, ಮಂಗಳೂರು

ನಿಕ್ಕಿಮ್ ಪ್ರಕಾಶ್ – ಐಜಿಪಿ, ಪೊಲೀಸ್ ಆಯುಕ್ತ ಬೆಳಗಾವಿ

ಭೂಷಣ್ ಬೋರಸೆ – ಡಿಐಜಿಪಿ, ಆಯುಕ್ತ ಹುಬ್ಬಳ್ಳಿ-ಧಾರವಾಡ

ಡಿಐಜಿಪಿ ಎನ್.ಶಶಿಕುಮಾರ್ ಗೆ ಸ್ಥಳ ತೋರಿಸದೇ ವರ್ಗಾವಣೆ

ಶಿವಪ್ರಕಾಶ್ ದೇವರಾಜ್, ಎಸ್ ಪಿ, ಮಾದಕದ್ರವ್ಯ ನಿಗ್ರಹ ಪಡೆ

ಪದ್ಮಿನಿ ಸಾಹು – ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ

ಆರ್.ಶ್ರೀನಿವಾಸಗೌಡ – ಡಿಸಿಪಿ, ಸಿಸಿಬಿ-1 ಬೆಂಗಳೂರು

ಡಾ.ಶಿವಕುಮಾರ್ ಎಸ್ ಪಿ -ಕರ್ನಾಟಕ ಲೋಕಾಯುಕ್ತ

ಕುಶಲ್ ಚೌಕ್ಸೆ – ಡಿಸಿಪಿ, ಆಡಳಿತ ವಿಭಾಗ ಬೆಂಗಳೂರು

ಸಾಹಿಲ್ ಬಾಗ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೊಪ್ಪಳ

ರೋಹನ್ ಜಗದೀಶ್ – ಎಸ್ ಪಿ, ಬೆಂಗಳೂರು ದಕ್ಷಿಣ ಜಿಲ್ಲೆ

ಹೆಚ್.ಎನ್.ಮಿಥುನ್, ಪೊಲೀಸ್ ವರಿಷ್ಠಾಧಿಕಾರಿ, ಗದಗ – ಸೇರಿದಂತೆ ಒಟ್ಟು 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular