HomeBeautyಎಣ್ಣೆ ಚರ್ಮ ಹೊಂದಿರುವವರು ಬೇಸಿಗೆಯಲ್ಲಿ ಈ ರೀತಿ ವಹಿಸಿ ಕಾಳಜಿ

ಎಣ್ಣೆ ಚರ್ಮ ಹೊಂದಿರುವವರು ಬೇಸಿಗೆಯಲ್ಲಿ ಈ ರೀತಿ ವಹಿಸಿ ಕಾಳಜಿ

ಬಿಸಿ ವಾತಾವರಣವು ಚರ್ಮದ ರಂಧ್ರಗಳನ್ನು ಓಪನ್ ಮಾಡಿ ಅತಿಯಾಗಿ ತೈಲವನ್ನು ಉತ್ಪಾದನೆ ಮಾಡುತ್ತದೆ. ಇದರಿಂದ ಧೂಳು, ಮಾಲಿನ್ಯ ಮುಖದ ಮೇಲೆ ಕುಳಿತು ಹಲವು ಚರ್ಮದ ಸಮಸ್ಯೆಗೆ ಕಾರಣವಾಗುತ್ತವೆ. ಹಾಗಾಗಿ ಬೇಸಿಗೆಯಲ್ಲಿ ಎಣ್ಣೆ ಚರ್ಮ ಹೊಂದಿರುವವರು ಚರ್ಮದ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಿ.

* ಬೇಸಿಗೆ ಕಾಲದಲ್ಲಿ ಎಣ್ಣೆ ಚರ್ಮ ಹೊಂದಿರುವವರು ಆಗಾಗ ಮುಖವನ್ನು ನೀರಿನಿಂದ ವಾಶ್ ಮಾಡಿ. ಇದರಿಂದ ಚರ್ಮದ ಸಮಸ್ಯೆ ಕಾಡುವುದಿಲ್ಲ.

* ತಪ್ಪದೇ ಸನ್ ಸ್ಕ್ರೀನ್ ಅನ್ನು ಬಳಸಿ. ಇದರಿಂದ ಬಿಸಿಲಿನ ಬೇಗೆಗೆ ಚರ್ಮ ಕಪ್ಪಾಗುವುದನ್ನು ತಡೆಯಬಹುದು. ಇದು ಚರ್ಮಕ್ಕೆ ರಕ್ಷಣೆ ಒದಗಿಸುತ್ತದೆ. ತೈಲ ಉತ್ಪಾದನೆಯನ್ನು ತಡೆಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಮುಖವನ್ನು ಸ್ಕ್ರಬ್ ಮಾಡಿ. ಇದರಿಂದ ಸತ್ತ ಚರ್ಮ ಕೋಶಗಳು ನಿವಾರಣೆಯಾಗಿ ಚರ್ಮ ಬಿರುಕು ಬಿಡುವುದು ಕಡಿಮೆಯಾಗುತ್ತದೆ.

* ಬೇಸಿಗೆಯಲ್ಲಿ ಮೇಕಪ್ ಹೆಚ್ಚು ಬಳಸಬೇಡಿ. ಇದರಿಂದ ಚರ್ಮ ರಂಧ್ರಗಳು ಮುಚ್ಚಿ ಮತ್ತಷ್ಟು ಹೆಚ್ಚು ಪರಿಣಾಮವನ್ನುಂಟು ಮಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular