HomeLatest NewsBREAKING NEWS: ಪಾಟ್ನಾದಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ವಿಮಾನ ದುರಂತ

BREAKING NEWS: ಪಾಟ್ನಾದಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ವಿಮಾನ ದುರಂತ

ಪಾಟ್ನಾ: ಪಾಟ್ನಾದಲ್ಲಿ ಕೂದಲೆಳೆ ಅಂತರದಲ್ಲಿ ವಿಮಾನ ದುರಂತ ತಪ್ಪಿದೆ. ವಿಮಾನ ಲ್ಯಾಂಡಿಂಗ್ ವೇಳೆ ಲೇಜರ್ ಲೈಟ್ ನಿಂದ ತೊಂದರೆಯಾಗಿದೆ.

ಲೇಜರ್ ಲೈಟ್ ನಿಂದಾಗಿ ವಿಮಾನದ ಪೈಲಟ್ ಗೊಂದಲಕ್ಕೀಡಾಗಿದ್ದಾರೆ. ಈ ವೇಳೆ ಫ್ಲೈಟ್ ಬ್ಯಾಲೆಮ್ಸ್ ಕಳೆದುಕೊಂಡಂತಾಗಿದೆ. ಸಮಸ್ಯೆಯಾದರೂ ಸಮಯ ಪ್ರಜ್ಞೆ ಮೆರೆದ ಪೈಲಟ್ ಸುರಕ್ಷಿತವಾಗಿ ವಿಮನವನ್ನು ಲ್ಯಾಂಡ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಯ ಬಗ್ಗೆ ಡಿಜಿಸಿಎ ತನಿಖೆಗೆ ಆದೇಶ ನೀಡಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular