HomeBeautyಕಣ್ಣಿನ ಅಡಿಯ ಸುಕ್ಕು ನಿವಾರಿಸಲು ಬೆಸ್ಟ್ ಈ ಪೇಸ್ಟ್

ಕಣ್ಣಿನ ಅಡಿಯ ಸುಕ್ಕು ನಿವಾರಿಸಲು ಬೆಸ್ಟ್ ಈ ಪೇಸ್ಟ್

ಇತ್ತೀಚಿನ ದಿನಗಳಲ್ಲಿ ಮೊಬೈಲ್, ಲ್ಯಾಪ್ ಟಾಪ್ ಅತಿಯಾಗಿ ಬಳಸುತ್ತಿದ್ದರಿಂದ ಅಥವಾ ಧೂಳು, ಮಾಲಿನ್ಯದಿಂದ ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್, ಊತ, ಸುಕ್ಕುಗಳು ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

1 ಕ್ಯಾರೆಟ್ ನಿಂದ ಪೇಸ್ಟ್ ತಯಾರಿಸಿ ಅದಕ್ಕೆ ಮೊಟ್ಟೆಯ ಬಿಳಿ ಭಾಗವನ್ನು ಮಿಕ್ಸ್ ಮಾಡಿ 1ಚಮಚ ಅಲೋವೆರಾ ಜೆಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿ ಕಣ್ಣನ್ನು ಮುಚ್ಚಿಕೊಂಡು ಮಲಗಿ. 20 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖವನ್ನು ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಬಳಸಿ. ಇದರಿಂದ ಕಣ್ಣಿನ ಸಮಸ್ಯೆ ದೂರವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular