HomeInternationalBREAKING: ಪಾಕಿಸ್ತಾನದಲ್ಲಿ ಜೆಎಫ್-17 ಯುದ್ಧ ವಿಮಾನ ಪತನ

BREAKING: ಪಾಕಿಸ್ತಾನದಲ್ಲಿ ಜೆಎಫ್-17 ಯುದ್ಧ ವಿಮಾನ ಪತನ

ಇಸ್ಲಾಮಾದ್: ಪಾಕಿಸ್ತಾನದ ಜೆ ಎಫ್ -17 ಯುದ್ಧ ವಿಮಾನ ಪತನಗೊಂಡಿರುವ ಘಟನೆ ನಡೆದಿದೆ. ತಾಂತ್ರಿಕ ದೋಷದಿಂದಾಗಿ ಯುದ್ಧ ವಿಮಾನ ಪತನಗೊಂಡಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಮಿಯಾನ್ವಾಲಿ ಜಿಲ್ಲೆಯ ಕಮ್ರಾ ಕಾಲನ್ ಬಳಿ ಈ ದುರಂತ ಸಂಭವಿಸಿದೆ. ಜೆಫ್-17 ಯುದ್ಧ ವಿಮಾನದ ತರಬೇತಿ ವೇಳೆ ಎಂಜೀನ್ ನಲ್ಲಿ ತಾಂತ್ರಿಕ ದೋಷದಿಂದಾಗಿ ಪತನಗೊಂಡಿದೆ ಎನ್ನಲಾಗಿದೆ. ವಿಮಾನದಲ್ಲಿ ಇಬ್ಬರು ಪೈಲಟ್ ಗಳು ಇದ್ದರು. ತನಿಖೆ ಮುಂದುವರೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಜೆ ಎಫ್-17 ಯುದ್ಧ ವಿಮಾನ ಚೀನಾ ನಿರ್ಮಿತ ಯುದ್ಧ ವಿಮಾನವಾಗಿದೆ. ಪಾಕಿಸ್ತಾನದಲ್ಲಿ ಈವರೆಗೆ 7 ಜೆ ಎಫ್-17 ಯುದ್ಧವಿಮಾನಗಳು ಪತನಗೊಂಡಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular