HomeKarnatakaBIG NEWS: ಸಿಇಟಿ ಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭ; ವಿದ್ಯಾರ್ಥಿ ಸ್ನೇಹಿ...

BIG NEWS: ಸಿಇಟಿ ಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭ; ವಿದ್ಯಾರ್ಥಿ ಸ್ನೇಹಿ AI ಆಧಾರಿತ ಅರ್ಜಿ ವಿನ್ಯಾಸ

CET-2025ಕ್ಕೆ ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ.

ಈ ಬಾರಿ ಎಐ ಆಧಾರಿತ ಅರ್ಜಿಯನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದ್ದು, ವಿದ್ಯಾರ್ಥಿ ಸ್ನೇಹಿಯಾಗಿದೆ. ಪ್ರತಿ ಹಂತದಲ್ಲೂ OTP & Facial Recognition ಆಧಾರದ ಮೇಲೆ ಲಾಗಿನ್ ಮಾಡಬೇಕಿದ್ದು, ವಿದ್ಯಾರ್ಥಿಗಳು ಎಚ್ಚರ ವಹಿಸಿ ಅರ್ಜಿ ಭರ್ತಿ ಮಾಡಬೇಕು ಎಂದು ಸೂಚಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular