HomeLatest Newsʼಆಲಿವ್ ಆಯಿಲ್ʼ ನಿಂದ ಇದೆ ಹಲವು ಪ್ರಯೋಜನ

ʼಆಲಿವ್ ಆಯಿಲ್ʼ ನಿಂದ ಇದೆ ಹಲವು ಪ್ರಯೋಜನ

ಆಲಿವ್ ಆಯಿಲ್ ಚರ್ಮದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಇದರಲ್ಲಿ ಸತು, ಗಂಧಕ, ವಿಟಮಿನ್ ಬಿ, ಕ್ಯಾಲ್ಸಿಯಂ, ಐರನ್ ನಂತಹ ಪೋಷಕಾಂಶ ಹೊಂದಿದೆ. ಇದನ್ನು ಮಕ್ಕಳಿಗೆ ಬಳಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು.

*ಆಲಿವ್ ಆಯಿಲ್ ನಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಇರುವುದರಿಂದ ಇದನ್ನು ಮಕ್ಕಳ ಕೂದಲಿಗೆ ಮತ್ತು ಚರ್ಮಕ್ಕೆ ಹಚ್ಚಿದರೆ ಕೂದಲು ಮತ್ತು ಚರ್ಮ ಆರೋಗ್ಯವಾಗಿರುತ್ತದೆ. ತಲೆಹೊಟ್ಟನ್ನು ನಿವಾರಿಸುತ್ತದೆ.

*ಮಕ್ಕಳ ತೂಕ ಹೆಚ್ಚಿಸಲು ಇದನ್ನು ಅವರ ಆಹಾರದಲ್ಲಿ ಸೇರಿಸಬಹುದು. ಹಾಲು, ನೀರು ಮತ್ತು ಜ್ಯೂಸ್ ಗಳಲ್ಲಿ ಆಲಿವ್ ಆಯಿಲ್ ಮಿಕ್ಸ್ ಮಾಡಿ ಕೊಡಿ. ಆದರೆ ಖಾಲಿ ಹೊಟ್ಟೆಯಲ್ಲಿ ನೀಡಬೇಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಮಕ್ಕಳು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಪ್ರತಿದಿನ 1 ಚಮಚ ಆಲಿವ್ ಆಯಿಲ್ ನ್ನು ಕುಡಿಸಿ.

For Latest News Updates, Join Our Whatsapp Community🚩
RELATED ARTICLES

Most Popular